Yogish ಇವರು ffreedom app ನಲ್ಲಿ ಸಮಗ್ರ ಕೃಷಿ, ರಿಟೇಲ್ ಬಿಸಿನೆಸ್ ಮತ್ತು ಹಣ್ಣಿನ ಕೃಷಿ ನ ಮಾರ್ಗದರ್ಶಕರು
Yogish

Yogish

🏭 YR.Dragon Fruit farm YR.Tomato Traders, Hassan
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ರಿಟೇಲ್ ಬಿಸಿನೆಸ್
ರಿಟೇಲ್ ಬಿಸಿನೆಸ್
ಹಣ್ಣಿನ ಕೃಷಿ
ಹಣ್ಣಿನ ಕೃಷಿ
ಹೆಚ್ಚು ತೋರಿಸು
ಯೋಗೇಶ್, ಹಾಸನದ ಯಶಸ್ವಿ ಕೃಷಿಕ. 3 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಿ ಉತ್ತಮ ಆದಾಯ ಪಡೆಯುತ್ತಿರುವ ಸಾಧಕ.. ವಾಣಿಜ್ಯ ಬೆಳೆ ತೆಂಗು, ಅಡಿಕೆ, ಬಾಳೆ, ಜಾಯಿಕಾಯಿ ಬೆಳೆದಿದ್ದಾರೆ. ಡ್ರ್ಯಾಗನ್‌ ಫ್ರೂಟ್‌, ಸ್ಟಾರ್‌ ಫ್ರೂಟ್‌, ತೈವಾನ್‌ ಸೀಬೆಯಂತಹ ಹಣ್ಣಿನ ಕೃಷಿ ಮಾಡಿದ್ದಾರೆ. ಹೂವು ಮತ್ತು ತರಕಾರಿ ಕೃಷಿ ಕೂಡ ಮಾಡಿದ್ದು ಅಲ್ವಾವಧಿ ಬೆಳೆ ಬೆಳೆದು
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Yogish ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Yogish ಅವರ ಬಗ್ಗೆ

ಯೋಗೇಶ್, ಹಾಸನದ ಯಶಸ್ವಿ ಸಮಗ್ರ ಕೃಷಿಕ. ಹಣ್ಣು ಹಾಗೂ ತರಕಾರಿ ಕೃಷಿಲಿ ಇವರಿಗೆ 18 ವರ್ಷಗಳ ಅನುಭವವಿದೆ. 3 ಎಕರೆ ಜಮೀನಿನಲ್ಲಿ 600 ಅಡಿಕೆ ಗಿಡ, 120 ತೆಂಗಿನ ಮರ, 120 ಬಾಳೆ ಹಾಗೂ ವಿಶೇಷವಾಗಿ 100 ಜಾಯಿಕಾಯಿ ಗಿಡಗಳನ್ನ ಬೆಳೆಸಿ ಉತ್ತಮ ಆದಾಯಪಡಿತಿದ್ದಾರೆ. ಜೊತೆಗೆ 8 ಗುಂಟೆ ಜಮೀನಿನಲ್ಲಿ ಕಳೆದ ಒಂದೂವರೆ...

ಯೋಗೇಶ್, ಹಾಸನದ ಯಶಸ್ವಿ ಸಮಗ್ರ ಕೃಷಿಕ. ಹಣ್ಣು ಹಾಗೂ ತರಕಾರಿ ಕೃಷಿಲಿ ಇವರಿಗೆ 18 ವರ್ಷಗಳ ಅನುಭವವಿದೆ. 3 ಎಕರೆ ಜಮೀನಿನಲ್ಲಿ 600 ಅಡಿಕೆ ಗಿಡ, 120 ತೆಂಗಿನ ಮರ, 120 ಬಾಳೆ ಹಾಗೂ ವಿಶೇಷವಾಗಿ 100 ಜಾಯಿಕಾಯಿ ಗಿಡಗಳನ್ನ ಬೆಳೆಸಿ ಉತ್ತಮ ಆದಾಯಪಡಿತಿದ್ದಾರೆ. ಜೊತೆಗೆ 8 ಗುಂಟೆ ಜಮೀನಿನಲ್ಲಿ ಕಳೆದ ಒಂದೂವರೆ ವರ್ಷದಿಂದ ಡ್ರ್ಯಾಗನ್ ಹಣ್ಣಿನ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ. ಇದಿಷ್ಟೇ ಅಲ್ಲದೆ ಮೆಣಸು, ಟೊಮೊಟೋ ಕೃಷಿ ಕೂಡಾ ಮಾಡಿ ಆದಾಯ ಪಡಿತಿದ್ದಾರೆ. ಉಳಿದ ಜಾಗದಲ್ಲಿ ತೈವಾನ್ ಸೀಬೆ, ಸ್ಟಾರ್ ಫ್ರೂಟ್ಸ್, ಸಪೋಟ, ಕ್ರಿಸ್ಟಲ್ ಆಪಲ್, ಕಾಫಿ, ಮುಸುಂಬಿ, ಕಬ್ಬು ಕೂಡಾ ಬೆಳೆದು ಉತ್ತಮ ಲಾಭ ಪಡಿತಿದ್ದಾರೆ.

... ವರ್ಷದಿಂದ ಡ್ರ್ಯಾಗನ್ ಹಣ್ಣಿನ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ. ಇದಿಷ್ಟೇ ಅಲ್ಲದೆ ಮೆಣಸು, ಟೊಮೊಟೋ ಕೃಷಿ ಕೂಡಾ ಮಾಡಿ ಆದಾಯ ಪಡಿತಿದ್ದಾರೆ. ಉಳಿದ ಜಾಗದಲ್ಲಿ ತೈವಾನ್ ಸೀಬೆ, ಸ್ಟಾರ್ ಫ್ರೂಟ್ಸ್, ಸಪೋಟ, ಕ್ರಿಸ್ಟಲ್ ಆಪಲ್, ಕಾಫಿ, ಮುಸುಂಬಿ, ಕಬ್ಬು ಕೂಡಾ ಬೆಳೆದು ಉತ್ತಮ ಲಾಭ ಪಡಿತಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ