ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಜುಬೇರ್ ಷರೀಫ್ ರೀಟೆಲ್ ಮತ್ತು ಸರ್ವೀಸ್ ಬಿಸಿನೆಸ್ನಲ್ಲಿ ಎಕ್ಸ್ಪರ್ಟ್. ಬೆಂಗಳೂರಿನ ಕೋರಮಂಗಲದಲ್ಲಿರುವ ಫಿಕ್ಸರ್ ಬಾಬಾ ಮೊಬೈಲ್ ರಿಪೇರಿ ಶಾಪ್ ಮಾಲೀಕರು. ಕಂಪ್ಯೂಟರ್ ಸೈನ್ಸ್ನಲ್ಲಿ ಶೈಕ್ಷಣಿಕ ಹಿನ್ನೆಲೆ ಇವರು ಆರಂಭದಲ್ಲಿ ಮೊಬೈಲ್ ಸೇಲ್ಸ್ ಮತ್ತು ಶೋ ರೂಮ್ ಇನ್ಜಾರ್ಜ್ ಆಗಿ ಕಾರ್ಯ ನಿರ್ವಹಿಸ್ತಾರೆ. ನಂತರ ಮೊಬೈಲ್ ರಿಪೇರಿ ಶಾಪ್ ಆರಂಭಿಸಿದರು. ಮೊಬೈಲ್ ರಿಪೇರಿ ಉದ್ಯಮದಲ್ಲಿ ಬರೋಬ್ಬರಿ 18 ವರ್ಷಗಳ ಅನುಭವವಿದೆ. ಬೆಂಗಳೂರಿನಲ್ಲಿ ಮೊದಲ ಬಾರಿ ಚೀನಾದಿಂದ ಮಷೀನ್ಗಳನ್ನ ತರಿಸಿ ಮೊಬೈಲ್ ಗ್ಲಾಸ್ಗಳನ್ನು ರೀಪ್ಲೇಸ್...
ಜುಬೇರ್ ಷರೀಫ್ ರೀಟೆಲ್ ಮತ್ತು ಸರ್ವೀಸ್ ಬಿಸಿನೆಸ್ನಲ್ಲಿ ಎಕ್ಸ್ಪರ್ಟ್. ಬೆಂಗಳೂರಿನ ಕೋರಮಂಗಲದಲ್ಲಿರುವ ಫಿಕ್ಸರ್ ಬಾಬಾ ಮೊಬೈಲ್ ರಿಪೇರಿ ಶಾಪ್ ಮಾಲೀಕರು. ಕಂಪ್ಯೂಟರ್ ಸೈನ್ಸ್ನಲ್ಲಿ ಶೈಕ್ಷಣಿಕ ಹಿನ್ನೆಲೆ ಇವರು ಆರಂಭದಲ್ಲಿ ಮೊಬೈಲ್ ಸೇಲ್ಸ್ ಮತ್ತು ಶೋ ರೂಮ್ ಇನ್ಜಾರ್ಜ್ ಆಗಿ ಕಾರ್ಯ ನಿರ್ವಹಿಸ್ತಾರೆ. ನಂತರ ಮೊಬೈಲ್ ರಿಪೇರಿ ಶಾಪ್ ಆರಂಭಿಸಿದರು. ಮೊಬೈಲ್ ರಿಪೇರಿ ಉದ್ಯಮದಲ್ಲಿ ಬರೋಬ್ಬರಿ 18 ವರ್ಷಗಳ ಅನುಭವವಿದೆ. ಬೆಂಗಳೂರಿನಲ್ಲಿ ಮೊದಲ ಬಾರಿ ಚೀನಾದಿಂದ ಮಷೀನ್ಗಳನ್ನ ತರಿಸಿ ಮೊಬೈಲ್ ಗ್ಲಾಸ್ಗಳನ್ನು ರೀಪ್ಲೇಸ್ ಮಾಡಿದ ಹೆಗ್ಗಳಿಕೆ ಜುಬೇರ್ ಷರೀಫ್ ಅವರಿಗೆ ಸಲ್ಲುತ್ತದೆ. ಆಂಡ್ರಾಯ್ಡ್ ಅಥವಾ ಐಫೋನ್ ಯಾವುದೇ ಆಗಿರಲಿ ರಿಪೇರಿ ಮಾಡೋದು ಇವರಿಗೆ ಗೊತ್ತು. ಪ್ರಸ್ತುತ ಮೂರು ಮೊಬೈಲ್ ರಿಪೇರಿ ಶಾಪ್ಗಳಲ್ಲಿ ನುರಿತ ತಂತ್ರಜ್ಞರ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊಬೈಲ್ ರಿಪೇರಿ ಜೊತೆಗೆ ಮೊಬೈಲ್ ಮಾರಾಟ ಮತ್ತು ಮೊಬೈಲ್ ರಿಪೇರಿ ತರಬೇತಿಯನ್ನೂ ಕೂಡ ನೀಡುತ್ತಿದ್ದಾರೆ. ಈ ಮೂಲಕ ಜುಬೇರ್ ಷರೀಫ್ ಕೇವಲ ಒಂದು ಅಂಗಡಿಯಿಂದ ತಿಂಗಳಿಗೆ 6 ಲಕ್ಷ ರೂಪಾಯಿ ಸಂಪಾದಿಸುತ್ತಿರುವುದಲ್ಲದೆ ಯಶಸ್ವಿ ಬಿಸಿನೆಸ್ ಮ್ಯಾನ್ ಅನ್ನಿಸಿಕೊಂಡಿದ್ದಾರೆ.
... ಮಾಡಿದ ಹೆಗ್ಗಳಿಕೆ ಜುಬೇರ್ ಷರೀಫ್ ಅವರಿಗೆ ಸಲ್ಲುತ್ತದೆ. ಆಂಡ್ರಾಯ್ಡ್ ಅಥವಾ ಐಫೋನ್ ಯಾವುದೇ ಆಗಿರಲಿ ರಿಪೇರಿ ಮಾಡೋದು ಇವರಿಗೆ ಗೊತ್ತು. ಪ್ರಸ್ತುತ ಮೂರು ಮೊಬೈಲ್ ರಿಪೇರಿ ಶಾಪ್ಗಳಲ್ಲಿ ನುರಿತ ತಂತ್ರಜ್ಞರ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊಬೈಲ್ ರಿಪೇರಿ ಜೊತೆಗೆ ಮೊಬೈಲ್ ಮಾರಾಟ ಮತ್ತು ಮೊಬೈಲ್ ರಿಪೇರಿ ತರಬೇತಿಯನ್ನೂ ಕೂಡ ನೀಡುತ್ತಿದ್ದಾರೆ. ಈ ಮೂಲಕ ಜುಬೇರ್ ಷರೀಫ್ ಕೇವಲ ಒಂದು ಅಂಗಡಿಯಿಂದ ತಿಂಗಳಿಗೆ 6 ಲಕ್ಷ ರೂಪಾಯಿ ಸಂಪಾದಿಸುತ್ತಿರುವುದಲ್ಲದೆ ಯಶಸ್ವಿ ಬಿಸಿನೆಸ್ ಮ್ಯಾನ್ ಅನ್ನಿಸಿಕೊಂಡಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ