ಮೊಬೈಲ್ ರಿಪೇರಿ ವಲಯವು ಲಾಭದಾಯಕ ಉದ್ಯಮವಾಗಿದೆ. ಮುಂದುವರಿದ ತಂತ್ರಜ್ಞಾನದ ಪ್ರಗತಿ ಮತ್ತು ಸೆಲ್ ಫೋನ್‌ಗಳ ಮೇಲೆ ಹೆಚ್ಚುತ್ತಿರುವ ಅವಲಂಬನೆಯಿಂದಾಗಿ ಮೊಬೈಲ್ ರಿಪೇರಿ ಸರ್ವೀಸ್ ಈಗ ಬೇಡಿಕೆಯಲ್ಲಿದೆ. ಹೀಗಾಗಿ ನಿಮ್ಮ ಸ್ವಂತ ಮೊಬೈಲ್ ರಿಪೇರಿ ಶಾಪ್ ಬಿಸಿನೆಸ್ ಆರಂಭಿಸಲು ಮತ್ತು ಉತ್ತಮ ಆದಾಯ ಗಳಿಸುವ ತಂತ್ರಗಳನ್ನು ಕೋರ್ಸ್ ಮೂಲಕ ಕಲಿಯುತ್ತೀರಿ.
ಈ ಕೋರ್ಸ್‌ನ 14 ಮಾಡ್ಯೂಲ್‌ಗಳ ಮೂಲಕ, ಯಶಸ್ವಿ ಮೊಬೈಲ್ ರಿಪೇರಿ ಶಾಪ್ ಆರಂಭಿಸಲು ಮತ್ತು ಚಲಾಯಿಸಲು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಅಂಶಗಳನ್ನು ಕಲಿಯುವಿರಿ. ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳು ವುದರಿಂದ ಮತ್ತು ಅವಕಾಶಗಳನ್ನು ಗುರುತಿಸುವುದರಿಂದ ಹಿಡಿದು ನಿಮ್ಮ ಬಿಸಿನೆಸ್ ಸ್ಥಾಪಿಸುವುದು ಮತ್ತು ಗ್ರಾಹಕರನ್ನು ಆಕರ್ಷಿಸುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ನಲ್ಲಿ ಕಲಿಯುವಿರಿ. ರಿಪೇರಿ ಪ್ರಕಾರಗಳು, ಉಪಕರಣಗಳು, ಅಗತ್ಯವಿರುವ ಉಪಕರಣಗಳು ಮತ್ತು ನಿಮ್ಮ ಶಾಪ್ ನಿರ್ವಹಿಸುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ನಲ್ಲಿ ಕಲಿಯುವಿರಿ.
ಫಿಕ್ಸರ್ ಬಾಬಾ ಮೊಬೈಲ್ ರಿಪೇರಿ ಶಾಪ್ ಮಾಲೀಕರಾದ ಜುಬೇರ್ ಷರೀಫ್ ಈ ಕೋರ್ಸ್ ಮಾರ್ಗದರ್ಶಕರು. ಕೋರ್ಸ್ ಅಗತ್ಯ ಉಪಕರಣಗಳು ಮತ್ತು ಸಲಕರಣೆಗಳನ್ನು ಗುರುತಿಸುವುದರಿಂದ ಹಿಡಿದು ಮಾರ್ಕೆಟಿಂಗ್ ಮತ್ತು ಜಾಹೀರಾತು ತಂತ್ರಗಳವರೆಗೆ ಪರಿಣಾಮಕಾರಿ ಗ್ರಾಹಕ ಸೇವೆಯವರೆಗೆ ವಿವಿಧ ವಿಷಯಗಳನ್ನು ಒಳಗೊಂಡಿದೆ. ಹಾಗಾಗಿ ಈಗಲೇ ಈ ಕೋರ್ಸ್ ವೀಕ್ಷಿಸಿ, ಮೊಬೈಲ್ ರಿಪೇರಿ ಬಿಸಿನೆಸ್ ಆರಂಭಿಸಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಮೊಬೈಲ್ ರಿಪೇರಿ ಬಿಸಿನೆಸ್ ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಮೊಬೈಲ್ ರಿಪೇರರ್‌ಗೆ ಇರಬೇಕಾದ ಅರ್ಹತೆ
ಮೊಬೈಲ್ ವಿಧಗಳು
ಮೊಬೈಲ್ ರಿಪೇರಿ ಬಿಸಿನೆಸ್‌ನಲ್ಲಿ ಇರುವ ಅವಕಾಶ
ಬಂಡವಾಳ, ಪರವಾನಗಿ, ನೋಂದಣಿ ಮತ್ತು ಸರ್ಕಾರಿ ಸೌಲಭ್ಯ
ಮೊಬೈಲ್ ರಿಪೇರಿ ಶಾಪ್‌ಗೆ ಸ್ಥಳ ಆಯ್ಕೆ ಮತ್ತು ಅಂಗಡಿ ವಿನ್ಯಾಸ
ಮೊಬೈಲ್ ರಿಪೇರಿ ಶಾಪ್ ಮಾರ್ಕೆಟಿಂಗ್ ಮತ್ತು ಪ್ರಚಾರ
ಮೊಬೈಲ್ ರಿಪೇರಿ ಬಿಸಿನೆಸ್‌ನಲ್ಲಿ ಸೇಲ್ಸ್ ಮತ್ತು ಸರ್ವೀಸ್ ಪ್ರಕ್ರಿಯೆ
ಯುನಿಟ್ ಎಕನಾಮಿಕ್ಸ್
ಆಂಡ್ರಾಯ್ಡ್ ಫೋನ್ ರಿಪೇರಿ- ಪ್ರಾಕ್ಟಿಕಲ್
ಐಫೋನ್ ರಿಪೇರಿ- ಪ್ರಾಕ್ಟಿಕಲ್
ಮೊಬೈಲ್ ರಿಪೇರಿ ಶಾಪ್ ಆರಂಭಕ್ಕೆ ಬಿಸಿನೆಸ್ ಪ್ಲಾನ್
ಮಾರ್ಗದರ್ಶಕರ ಸಲಹೆ
- ಮೊಬೈಲ್ ರಿಪೇರಿ ಶಾಪ್ ಬಿಸಿನೆಸ್ ಆರಂಭಿಸಲು ಆಸಕ್ತಿ ಇರುವವರು
- ಮೊಬೈಲ್ ರಿಪೇರಿಯಲ್ಲಿ ಕೌಶಲ್ಯ ಮತ್ತು ಜ್ಞಾನವನ್ನು ಸುಧಾರಿಸಲು ಬಯಸುವವರು
- ಆದಾಯದ ಸ್ಟ್ರೀಮ್‌ಗಳನ್ನು ವೈವಿಧ್ಯಗೊಳಿಸಲು ಬಯಸುತ್ತಿರುವವರು
- ಮೊಬೈಲ್ ರಿಪೇರಿ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವವರು
- ತಮ್ಮ ಬಿಸಿನೆಸ್ ವೈವಿಧ್ಯಗೊಳಿಸಲು ಬಯಸುವವರು


- ಮೊಬೈಲ್ ರಿಪೇರಿ ಶಾಪ್ ನಡೆಸಲು ಅರ್ಹತೆ ಮತ್ತು ಕೌಶಲ್ಯ
- ಮೊಬೈಲ್ ರಿಪೇರಿ ಶಾಪ್ ಗೆ ಸರಿಯಾದ ಸ್ಥಳವನ್ನು ಆಯ್ಕೆ
- ಬಂಡವಾಳದ ಅವಶ್ಯಕತೆ ಮತ್ತು ಸಂಗ್ರಹ
- ಅಗತ್ಯ ಉಪಕರಣಗಳು ಮತ್ತು ಕಾರ್ಯಾಚರಣೆಗಳು
- ಮೊಬೈಲ್ ರಿಪೇರಿ ಶಾಪ್ ವಿನ್ಯಾಸ ತಂತ್ರಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...