ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ಬ್ರೋಕರ್- ₹1 ಕೋಟಿವರೆಗೆ ಗಳಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ಬ್ರೋಕರ್- ₹1 ಕೋಟಿವರೆಗೆ ಗಳಿಸಿ

4.8 ರೇಟಿಂಗ್ 330 ರಿವ್ಯೂಗಳಿಂದ
5 hr 29 min (13 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹999/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (Cancel Anytime)

ಕೋರ್ಸ್ ಬಗ್ಗೆ

ffreedom ಆ್ಯಪ್ ನ "ಕಮರ್ಷಿಯಲ್ ರಿಯಲ್ ಎಸ್ಟೇಟ್ ಬಿಸಿನೆಸ್: ವರ್ಷಕ್ಕೆ ₹1 ಕೋಟಿ ಗಳಿಸಿ" ಕೋರ್ಸ್‌ ಗೆ ಸುಸ್ವಾಗತ. ಮಹತ್ವಾಕಾಂಕ್ಷಿ ಉದ್ಯಮಿಗಳು ಮತ್ತು ಅನುಭವಿ ವೃತ್ತಿಪರರನ್ನು ಸಮಾನವಾಗಿ ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾದ ಈ ಕೋರ್ಸ್ ಕಮರ್ಷಿಯಲ್‌ ರಿಯಲ್ ಎಸ್ಟೇಟ್‌ನ ಕ್ರಿಯಾತ್ಮಕ ಜಗತ್ತಿನಲ್ಲಿ ಯಶಸ್ಸಿಗೆ ಅಗತ್ಯವಾದ ವಿಷಯಗಳ ಸಮಗ್ರ ಕಲಿಕೆಯನ್ನು ಒಳಗೊಂಡಿದೆ. ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ಬಿಸಿನೆಸ್‌ನಲ್ಲಿ ಅಪಾರ ಅನುಭವ ಇರುವ ರವಿ ರಮೇಶ್‌ ಮತ್ತು ಮಲ್ಲಿಕಾರ್ಜುನ್‌ ಉಪ್ಪಾರ ಇವರ ನೇತೃತ್ವದಲ್ಲಿ,  ರಿಯಲ್ ಎಸ್ಟೇಟ್ ವ್ಯವಹಾರದ ವಿವಿಧ ಅಂಶಗಳ ಬಗ್ಗೆ ಅಮೂಲ್ಯವಾದ ವಿಚಾರಗಳನ್ನು ಕಲಿಯುತ್ತೀರಿ. 

ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ಬಿಸಿನೆಸ್‌ನಲ್ಲಿ ಅಪಾರ ಅನುಭವ ಇರುವ ರವಿ ರಮೇಶ್‌ ಮತ್ತು ಮಲ್ಲಿಕಾರ್ಜುನ್‌ ಉಪ್ಪಾರ ದಶಕಗಳ ಅನುಭವ ಮತ್ತು ಗುಣಮಟ್ಟದ ಸೇವೆ ಮತ್ತು ಕೈಗೆಟುಕುವ ಬೆಲೆಗಳನ್ನು ಒದಗಿಸುವಲ್ಲಿ ಖ್ಯಾತಿ ಪಡೆದಿದಾರೆ. ಪ್ರಾಪರ್ಟಿ ಗುರುತಿಸುವಿಕೆ, ಮಾರುಕಟ್ಟೆ ವಿಶ್ಲೇಷಣೆ, ಸಮಾಲೋಚನಾ ಕೌಶಲ್ಯ ಮತ್ತು ಹಣಕಾಸು ನಿರ್ವಹಣೆಯ ಪರಿಣತಿ ಇವರಿಗಿದೆ.

ವಾಣಿಜ್ಯ ರಿಯಲ್ ಎಸ್ಟೇಟ್ ಬ್ರೋಕರೇಜ್ ವ್ಯವಹಾರವನ್ನು ಸ್ಥಾಪಿಸುವುದರಿಂದ ಹಿಡಿದು ಉತ್ತಮವಾದ ಬಿಸಿನೆಸ್‌ ಪ್ಲಾನ್‌ ರೂಪಿಸುವವರೆಗೆ, ಈ ಕೋರ್ಸ್ ಕಮರ್ಷಿಯಲ್‌ ರಿಯಲ್ ಎಸ್ಟೇಟ್‌ನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಆರ್ಥಿಕ ಯಶಸ್ಸು ಸಾಧಿಸಲು ಮತ್ತು ಪ್ರೊಫೆಷನ್‌ ಆಗಿ ಮುಂದುವರಿಯಲು ಬೇಕಾದ ಸಮಗ್ರ ಕಲಿಕೆಯನ್ನು ಈ ಕೋರ್ಸ್‌ ಒದಗಿಸುತ್ತದೆ.  ಕಛೇರಿ ಸ್ಥಳವನ್ನು ಗುತ್ತಿಗೆಗೆ ನೀಡಲು, ವಾಣಿಜ್ಯ ಆಸ್ತಿಗಳನ್ನು ಮಾರಾಟ ಮಾಡಲು ಅಥವಾ ನಿಮ್ಮ ಸ್ವಂತ ರಿಯಲ್ ಎಸ್ಟೇಟ್ ವ್ಯವಹಾರವನ್ನು ಅಭಿವೃದ್ಧಿಪಡಿಸಲು ಬಯಸುವುದಾದರೇ ಈ ಕೋರ್ಸ್ ಅತ್ಯುತ್ತಮ ಗೈಡ್‌.  ಈಗಲೇ ನಮ್ಮೊಂದಿಗೆ ಸೇರಿ ಮತ್ತು ಕಮರ್ಷಿಯಲ್‌ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಲಾಭದಾಯಕ ವೃತ್ತಿಜೀವನದತ್ತ ಮೊದಲ ಹೆಜ್ಜೆ ಇರಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
13 ಅಧ್ಯಾಯಗಳು | 5 hr 29 min
13m 43s
play
ಚಾಪ್ಟರ್ 1
ಕೋರ್ಸ್‌ ಪರಿಚಯ

ಈ ಮಾಡ್ಯೂಲ್‌ನಲ್ಲಿ ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ಬ್ರೋಕರೇಜ್‌ ಅಂದರೇನು? ಬ್ರೋಕರ್‌ಗಳ ಪಾತ್ರವೇನು? ಈ ಕೋರ್ಸ್‌ ಮಾಡಲು ಕಾರಣವೇನು ಅನ್ನೋದನ್ನ ತಿಳಿಯಲಿದ್ದೀರಿ

36m 36s
play
ಚಾಪ್ಟರ್ 2
ಮಾರ್ಕೆಟ್‌ ಡೈನಾಮಿಕ್ಸ್‌

ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ಬ್ರೋಕರೇಜ್‌ನಲ್ಲಿ ಇರುವ ಮಾರ್ಕೆಟ್‌ ಡೈನಾಮಿಕ್ಸ್‌ನ ನೀವು ಕಂಪ್ಲೀಟ್‌ ಆಗಿ ಅರ್ಥಮಾಡಿಕೊಳ್ಳಲಿದ್ದೀರಿ

30m 37s
play
ಚಾಪ್ಟರ್ 3
ಕಾನೂನು ಮತ್ತು ರೆಗ್ಯುಲೇಟರಿ ಕನ್ಸಿಡರೇಷನ್‌

ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ರಿಯಲ್ಟರ್‌ ಆಗಬೇಕು ಅಂದ್ರೆ ಯಾವೆಲ್ಲ ಲೀಗಲ್‌ ಮತ್ತು ರೆಗ್ಯುಲೇಟರಿ ಅಂಶಗಳನ್ನ ಪರಿಗಣನೆಗೆ ತೆಗೆದುಳ್ಳಬೇಕಾಗುತ್ತದೆ ಅನ್ನೋದನ್ನ ಕಲಿಯಲಿದ್ದೀರಿ

33m 35s
play
ಚಾಪ್ಟರ್ 4
ಫೈನಾನ್ಶಿಯಲ್‌ ಅನಾಲಿಸಿಸ್‌ ಮತ್ತು ಮೌಲ್ಯಮಾಪನ

ಈ ಮಾಡ್ಯೂಲ್‌ನಲ್ಲಿ ಹಣಕಾಸಿನ ವಿಶ್ಲೇಷಣೆ ಮತ್ತು ಮೌಲ್ಯಮಾಪನ ಮಾಡುವ ಪ್ರಕ್ರಿಯೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುತ್ತೀರಿ

24m 32s
play
ಚಾಪ್ಟರ್ 5
ನಿರೀಕ್ಷೆ ಮತ್ತು ಲೀಡ್‌ ಜನರೇಷನ್‌

ಈ ಮಾಡ್ಯೂಲ್‌ನಲ್ಲಿ ಪ್ರಾಸ್ಪೆಕ್ಟಿಂಗ್‌ ಮತ್ತು ಲೀಡ್‌ ಜನರೇಷನ್‌ ಮಾಡಿಕೊಂಡು ಬಿಸಿನೆಸ್‌ ಇಂಪ್ರೂವ್‌ ಮಾಡಿಕೊಳ್ಳೋದು ಹೇಗೆ ಅನ್ನೋದನ್ನ ತಿಳಿದುಕೊಳ್ಳಲಿದ್ದೀರಿ

31m 28s
play
ಚಾಪ್ಟರ್ 6
ಕ್ಲೈಂಟ್‌ ನಿರ್ವಹಣೆ ಮತ್ತು ರಿಲೇಷನ್‌ಶಿಪ್‌

ಗ್ರಾಹಕರನ್ನು ನಿಭಾಯಿಸೋದು ಹೇಗೆ? ನಿರ್ವಹಣೆಗೆ ಸ್ಟ್ರಾಟಜಿಗಳೇನು? ಮತ್ತು ಕ್ಲೈಂಟ್‌ ಜೊತೆ ರಿಲೇಷನ್‌ಶಿಪ್‌ ಹೇಗೆ ನಿರ್ವಹಣೆ ಮಾಡಬೇಕು ಅನ್ನೋದನ್ನ ಕಲಿಯಲಿದ್ದೀರಿ

23m 45s
play
ಚಾಪ್ಟರ್ 7
ಪ್ರಾಪರ್ಟಿ ಪರಿಶೀಲನೆ

ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ಬಿಸಿನೆಸ್‌ನಲ್ಲಿ ಬಹುಮುಖ್ಯವಾಗಿರುವ ಪ್ರಾಪರ್ಟಿ ಪರಿಶೀಲನೆ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಲಿದ್ದೀರಿ

34m 25s
play
ಚಾಪ್ಟರ್ 8
ನೆಗೋಷಿಯೇಷನ್‌ ಸ್ಟ್ರಾಟಜಿಗಳು ಮತ್ತು ಡೀಲ್‌ ಸ್ಟ್ರಕ್ಚರ್

ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ಪ್ರಾಪರ್ಟಿ ಡೀಲ್‌ನಲ್ಲಿ ನೆಗೋಷಿಯೇಷನ್‌ ಸ್ಟ್ರಾಟಜಿಗಳೇನು? ಡೀಲ್‌ಗೆ ಬೇಕಿರುವ ಕಲೆ ಏನು ಅನ್ನೋದನ್ನ ಇಲ್ಲಿ ತಿಳಿದುಕೊಳ್ಳಲಿದ್ದೀರಿ

19m 26s
play
ಚಾಪ್ಟರ್ 9
ಪ್ರಾಪರ್ಟಿ ಮ್ಯಾನೇಜ್ಮೆಂಟ್‌ ಮತ್ತು ಮ್ಯಾನೇಜರ್‌ ಪಾತ್ರ

ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ನಲ್ಲಿ ಪ್ರಾಪರ್ಟಿ ಮ್ಯಾನೇಜ್ಮೆಂಟ್‌ ಮತ್ತು ಮ್ಯಾನೇಜರ್‌ ಪಾತ್ರವೇನು ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ

20m 1s
play
ಚಾಪ್ಟರ್ 10
ನೆಟ್‌ವರ್ಕಿಂಗ್‌ ಮತ್ತು ಇಂಡಸ್ಟ್ರಿ ಎಂಗೇಜ್‌ಮೆಂಟ್

ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ಬಿಸಿನೆಸ್‌ನಲ್ಲಿ ನೆಟ್‌ವರ್ಕಿಂಗ್‌ ಪಾತ್ರ ಎಷ್ಟು ಮುಖ್ಯ? ಇಂಡಸ್ಟ್ರಿ ಎಂಗೇಜ್‌ಮೆಂಟ್‌ ಎಷ್ಟು ಅಗತ್ಯ ಅನ್ನೋದನ್ನ ಅರ್ಥಮಾಡಿಕೊಳ್ಳಿ

29m 8s
play
ಚಾಪ್ಟರ್ 11
ಸವಾಲು, ರಿಸ್ಕ್‌ ನಿರ್ವಹಣೆ ಮತ್ತು ವಿಮೆ

ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ಬ್ರೋಕರೇಜ್‌ ನಲ್ಲಿ ಯಾವೆಲ್ಲ ಸವಾಲುಗಳು ಬರುತ್ತವೆ? ರಿಸ್ಕ್‌ನ ಮ್ಯಾನೇಜ್‌ ಮಾಡುವುದು ಹೇಗೆ? ವಿಮೆ ಅಗತ್ಯ ಎಷ್ಟಿದೆ ಅನ್ನೋದನ್ನ ತಿಳಿಯಿರಿ

18m 9s
play
ಚಾಪ್ಟರ್ 12
ಯುನಿಟ್‌ ಎಕನಾಮಿಕ್ಸ್‌

ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ಬ್ರೋಕರೇಜ್‌ ಬಿಸಿನೆಸ್‌ನಲ್ಲಿ ಪರ್ಸೆಂಟೇಜ್‌, ಖರ್ಚು ಮತ್ತು ಲಾಭದ ಬಗ್ಗೆ ಕಂಪ್ಲೀಟ್‌ ಆಗಿ ಅರ್ಥಮಾಡಿಕೊಳ್ಳಿ

12m 49s
play
ಚಾಪ್ಟರ್ 13
ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ಬ್ರೋಕರ್‌ ಆಗಲು ಸಲಹೆ

ನೀವು ಕೂಡ ಯಶಸ್ವಿ ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ಬ್ರೋಕರ್‌ ಆಗಿ ವೃತ್ತಿ ಜೀವನ ಆರಂಭಿಸಲು ಬೇಕಾಗುವ ಸಲಹೆಗಳನ್ನ ಪಡೆಯಿರಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ರಿಯಲ್ ಎಸ್ಟೇಟ್ ಬ್ರೋಕರ್‌ ಗಳು
  • ಸ್ಥಿರ ಆದಾಯ ಬಯಸುವರು
  • ಹೂಡಿಕೆದಾರರು
  • ವಾಣಿಜ್ಯ ಆಸ್ತಿ ಮಾಲೀಕರು
  • ಶೂನ್ಯ ಹೂಡಿಕೆಯೊಂದಿಗೆ ವ್ಯಾಪಾರ ಪ್ರಾರಂಭಿಸಲು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಕಮರ್ಷಿಯಲ್‌ ರಿಯಲ್ ಎಸ್ಟೇಟ್ ಬಿಸಿನೆಸ್‌ ಬಗ್ಗೆ ಕಲಿಯುವಿರಿ
  • ವಾಣಿಜ್ಯ ರಿಯಲ್ ಎಸ್ಟೇಟ್ ಬಿಸಿನೆಸ್‌ ಆರಂಭಿಸುವುದನ್ನು ಕಲಿಯುವಿರಿ
  • ಮಾರುಕಟ್ಟೆ ವಿಶ್ಲೇಷಣೆ ಮಾಡುವುದನ್ನು ಕಲಿಯುವಿರಿ
  • ಕಾನೂನುಗಳು ಮತ್ತು ನಿಬಂಧನೆಗಳನ್ನು ಕಲಿಯುವಿರಿ
  • ಗ್ರಾಹಕರ ಸಂಬಂಧ ಮತ್ತು ಅಪಾಯ ನಿರ್ವಹಣೆ ಮಾಡುವುದು ಕಲಿಯುವಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
21 November 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ಬ್ರೋಕರ್- ₹1 ಕೋಟಿವರೆಗೆ ಗಳಿಸಿ

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ