“ಎಜುಕೇಶನ್ ಲೋನ್ ಕೋರ್ಸ್ - ನಿಮ್ಮ ಶಿಕ್ಷಣಕ್ಕೆ ಹಣಕಾಸು ಒದಗಿಸಲು ಸುಲಭವಾದ ಮಾರ್ಗ" ಈ ಕೋರ್ಸ್ ಎಜುಕೇಶನ್ ಲೋನ್ ಅನ್ನು ಹೇಗೆ ಪಡೆಯುವುದು ಮತ್ತು ಶೈಕ್ಷಣಿಕ ಕನಸುಗಳನ್ನು ನನಸಾಗಿಸುವುದು ಹೇಗೆ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸಿದ್ಧಪಡಿಸಲಾಗಿದೆ.
ಎಜುಕೇಶನ್ ಲೋನ್ ಎಂದರೇನು, ಎಜುಕೇಶನ್ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ, ಎಜುಕೇಶನ್ ಲೋನ್ ಪಡೆಯಲು ಅರ್ಹತೆ, ಏನೇನು ದಾಖಲೆಗಳು ಬೇಕಾಗುತ್ತದೆ, ಲೋನ್ ಪಡೆದುಕೊಂಡ ಮೇಲೆ ಅದನ್ನು ತೀರಿಸುವುದು ಹೇಗೆ, ಇಎಂಐ ಯಾವಾಗಿನಿಂದ ಆರಂಭವಾಗುತ್ತದೆ. ಹೀಗೇ ಎಲ್ಲವನ್ನೂ ನೀವು ಈ ಕೋರ್ಸ್ ನಲ್ಲಿ ಕಲಿಯಬಹುದು.
ಎಜುಕೇಶನ್ ಲೋನ್ ಪಡೆಯುವುದು ಕಾಂಪ್ಲಿಕೇಟೆಡ್ ಪ್ರಕ್ರಿಯೆ ಆಗಿರುತ್ತದೆ, ಆದರೆ ಈ ಕೋರ್ಸ್ ನಲ್ಲಿ ನಿಮ್ಮ ಶಿಕ್ಷಣಕ್ಕೆ ಹಣಕಾಸನ್ನು ಹೊಂದಿಸಲು ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದು. ಜತೆಗೆ ಎಜುಕೇಶನ್ ಲೋನ್ ಗೆ ಇಂಟ್ರೆಸ್ಟ್ ಎಷ್ಟು, ಸಾಲದ ಮೊತ್ತ, ಮರುಪಾವತಿ ಅವಧಿ ಮತ್ತು ಇನ್ನಿತರೇ ಹೆಚ್ಚಿನ ಮಾಹಿತಿ ಒಳಗೊಂಡಂತೆ ನೀವು ಸಂಪೂರ್ಣವಾಗಿ ಕಲಿಯಬಹುದು.
ತಮ್ಮ ಭವಿಷ್ಯದಲ್ಲಿ ಹೂಡಿಕೆ ಮಾಡಲು ಮತ್ತು ಅವರ ಶೈಕ್ಷಣಿಕ ಕನಸುಗಳನ್ನು ನನಸಾಗಿಸಲು ಬಯಸುವ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಎಜುಕೇಶನ್ ಲೋನ್ ಪಡೆದು ನಿಮ್ಮ ಗುರಿಯೆಡೆಗೆ ಸಾಗಿ.
ಎಜುಕೇಶನ್ ಲೋನ್ ಕೋರ್ಸ್ ನ ವಿಷಯಗಳು ಮತ್ತು ಉದ್ದೇಶಗಳ ಬಗ್ಗೆ ಅವಲೋಕನವನ್ನು ಪಡೆಯಿರಿ
ಭಾರತದಲ್ಲಿ ಲಭ್ಯವಿರುವ ವಿವಿಧ ಎಜುಕೇಶನ್ ಲೋನ್ ಗಳ ಬಗ್ಗೆ ಜೊತೆಗೆ ಅವುಗಳ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ತಿಳಿಯಿರಿ
ಎಜುಕೇಶನ್ ಲೋನ್ ವೈಶಿಷ್ಟ್ಯಗಳು ಮತ್ತು ಪ್ರತಿಯೊಂದು ವೈಶಿಷ್ಟ್ಯದ ಪ್ರಯೋಜನಗಳು ಏನು ಎಂಬುದರ ಬಗ್ಗೆ ವಿವರವಾದ ಮಾಹಿತಿ ಪಡೆಯಿರಿ
ಎಜುಕೇಶನ್ ಲೋನ್ ಗೆ ನೀವು ಅರ್ಹರಾಗಲು ಪೂರೈಸಬೇಕಾದ ಮಾನದಂಡಗಳ ಬಗ್ಗೆ ತಿಳಿದುಕೊಳ್ಳಿ
ಎಜುಕೇಶನ್ ಲೋನ್ ಪಡೆಯುವಾಗ ಒಳಗೊಳ್ಳುವ ವೆಚ್ಚಗಳ ಬಗ್ಗೆ ತಿಳಿಯಿರಿ
ಎಜುಕೇಶನ್ ಲೋನ್ ಗೆ ಅರ್ಜಿ ಸಲ್ಲಿಸುವ ನಿಟ್ಟಿನಲ್ಲಿ ವಿವಿಧ ಹಂತಗಳ ಪ್ರಕ್ರಿಯೆ ಬಗ್ಗೆ ಮಾಹಿತಿ ತಿಳಿಯಿರಿ
EMI ಲೆಕ್ಕಾಚಾರದ ಮೂಲಭೂತ ಅಂಶಗಳನ್ನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ
ಎಜುಕೇಶನ್ ಲೋನ್ ಪ್ರಯೋಜನಗಳನ್ನು ಅನ್ವೇಷಿಸಿ.
ಎಜುಕೇಶನ್ ಲೋನ್ ನ ಮರುಪಾವತಿ ಆಯ್ಕೆಗಳು ಮತ್ತು ಟ್ಯಾಕ್ಸ್ ನ ಪ್ರಯೋಜನಗಳ ಬಗ್ಗೆ ತಿಳಿಯಿರಿ
ಎಜುಕೇಶನ್ ಲೋನ್ ಕುರಿತು ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ
- ತಮ್ಮ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯವನ್ನು ಬಯಸುತ್ತಿರುವ ವಿದ್ಯಾರ್ಥಿಗಳು
- ತಮ್ಮ ಕೌಶಲ್ಯವನ್ನು ಅಪ್ ಗ್ರೇಡ್ ಮಾಡಲು ಇಚ್ಚಿಸುತ್ತಿರುವ ವೃತ್ತಿಪರರು
- ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು ಬಯಸುವ ಪೋಷಕರು.
- ಭಾರತದಲ್ಲಿ ಎಜುಕೇಶನ್ ಲೋನ್ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಆಸಕ್ತಿ ಹೊಂದಿರುವವರು
- ತಮ್ಮ ಶಿಕ್ಷಣಕ್ಕೆ ಹಣಕಾಸನ್ನು ಹೊಂದಿಸುವ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ಬಯಸುವ ಯಾವುದೇ ವ್ಯಕ್ತಿ


- ಭಾರತದಲ್ಲಿ ಎಜುಕೇಶನ್ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಿರಿ
- ಎಜುಕೇಶನ್ ಲೋನ್ ಗೆ ಅರ್ಹತ ಮಾನದಂಡಗಳು
- ಭಾರತದಲ್ಲಿ ಲಭ್ಯವಿರುವ ಎಜುಕೇಶನ್ ಲೋನ್ ವಿಧಗಳು
- ಇಂಟ್ರೆಸ್ಟ್ ರೇಟ್, ಸಾಲದ ಮೊತ್ತ, ಮರುಪಾವತಿ ಅವಧಿ ಮತ್ತು ಹೆಚ್ಚಿನದನ್ನು ಅರ್ಥಮಾಡಿಕೊಳ್ಳುವುದು
- ಶಿಕ್ಷಣಕ್ಕೆ ಹಣಕಾಸನ್ನು ಒದಗಿಸುವ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಾದ ಮಾಹಿತಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...