ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ಆರಂಭಿಸಿ ಉತ್ತಮ ಆದಾಯ ಗಳಿಸಲು ಬಯಸುತ್ತಿದ್ದೀರಾ? ಹಾಗಿದ್ದರೆ ಈಗಲೇ ಮೀನು/ಕೋಳಿ ರಿಟೇಲ್ ಬಿಸಿನೆಸ್ ಕೋರ್ಸ್ ವೀಕ್ಷಿಸಿ. ಈ ಬಿಸಿನೆಸ್ ನಲ್ಲಿ ಯಶಸ್ವಿಯಾಗೋದಕ್ಕೆ ಬೇಕಾದ ಎಲ್ಲವನ್ನೂ ಈ ಕೋರ್ಸ್ ಕಲಿಸುತ್ತದೆ.
ಈ ಸಮಗ್ರ ಕೋರ್ಸ್‌ನಲ್ಲಿ, ತಾಜಾ ಮತ್ತು ಉತ್ತಮ ಗುಣಮಟ್ಟದ ಮೀನು ಮತ್ತು ಕೋಳಿಯನ್ನು ಹೇಗೆ ಖರೀದಿಸುವುದು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಹೇಗೆ ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವುದು ಎಂಬುದರ ಬಗ್ಗೆ ಈ ಕೋರ್ಸ್ ನಲ್ಲಿ ಕಲಿಯುತ್ತೀರಿ. ಅಲ್ಲದೆ ನಿಮ್ಮ ಬಿಸಿನೆಸ್ ಅನ್ನು ಹೇಗೆ ನಿರ್ವಹಿಸುವುದು ಮತ್ತು ವಿಸ್ತರಿಸುವುದು ಎಂಬುದರ ಬಗ್ಗೆ ಕೂಡ ನೀವು ವಿವರವಾಗಿ ತಿಳಿಯುತ್ತೀರಿ.
ನಿಮ್ಮ ಬಿಸಿನೆಸ್ ಪ್ಲಾನ್ ಅನ್ನು ಕ್ರಿಯೇಟ್ ಮಾಡುವುದರಿಂದ ಹಿಡಿದು ಉತ್ತಮ ಪೂರೈಕೆದಾರರನ್ನು ಹುಡುಕುವವರೆಗೆ ರಿಟೇಲ್ ಬಿಸಿನೆಸ್ ಆಪರೇಷನ್ ನ ಎಲ್ಲ ಅಗತ್ಯ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿಯುತ್ತೀರಿ. ಈ ಕೋರ್ಸ್‌ನ ವಿಶೇಷತೆ ಏನಂದರೆ ಇದು ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ನ ಇತ್ತೀಚಿನ ಟ್ರೆಂಡ್ ಗಳು ಮತ್ತು ಉತ್ತಮ ವಿಧಾನಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. ಜೊತೆಗೆ ಇದು ಈ ಬಿಸಿನೆಸ್ ನ ಸಾಮಾನ್ಯ ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸುವ ತಂತ್ರಗಳನ್ನು ಒಳಗೊಂಡಿದೆ.
ಈ ಕೋರ್ಸ್‌ನ ಅಂತ್ಯದ ವೇಳೆಗೆ, ಲಾಭದಾಯಕ ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ಪ್ರಾರಂಭಿಸಲು ಮತ್ತು ಬೆಳೆಸಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ನೀವು ಹೊಂದಿರುತ್ತೀರಿ. ಹಾಗಾಗಿ ಈಗಲೇ ಮೀನು/ಕೋಳಿ ರೀಟೇಲ್ ಬಿಸಿನೆಸ್ ಕೋರ್ಸ್ ವೀಕ್ಷಿಸಿ ಮತ್ತು ಈ ಬಿಸಿನೆಸ್ ನಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ನ ಜಗತ್ತನ್ನು ಅನ್ವೇಷಿಸಿ
ನಮ್ಮ ಉದ್ಯಮ ತಜ್ಞರ ಹಿನ್ನಲೆ ಮತ್ತು ಅವರ ಸಾಧನೆಯ ಹಾದಿಯ ಬಗ್ಗೆ ತಿಳಿಯಿರಿ
ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ಅನ್ನು ಯಾಕೆ ಆಯ್ಕೆ ಮಾಡಬೇಕು ಎಂಬುದರ ಕುರಿತ ಎಲ್ಲ ಅಗತ್ಯ ಮಾಹಿತಿಯನ್ನು ಪಡೆಯಿರಿ
ನಿಮ್ಮ ರಿಟೇಲ್ ಬಿಸಿನೆಸ್ ಗಾಗಿ ಹಣಕಾಸಿನ ಆಯ್ಕೆಗಳನ್ನು ಅನ್ವೇಷಿಸಿ
ನಿಮ್ಮ ಬಿಸಿನೆಸ್ ಗಾಗಿ ಸರಿಯಾದ ಸ್ಥಳವನ್ನು ಹುಡುಕುವ ಬಗ್ಗೆ ಅಗತ್ಯ ಮಾಹಿತಿ ಪಡೆಯಿರಿ
ಮಾನವ ಸಂಪನ್ಮೂಲಗಳು ಮತ್ತು ಕಾನೂನು ಅವಶ್ಯಕತೆಗಳನ್ನು ನ್ಯಾವಿಗೇಟ್ ಮಾಡುವ ಬಗ್ಗೆ ವಿವರವಾಗಿ ತಿಳಿಯಿರಿ
ಈ ಬಿಸಿನೆಸ್ ನಲ್ಲಿ ಆನ್‌ಲೈನ್ ಮತ್ತು ಹೋಮ್ ಡೆಲಿವರಿ ಆಯ್ಕೆಗಳನ್ನು ಒದಗಿಸುವ ಬಗ್ಗೆ ವಿವರವಾಗಿ ತಿಳಿಯಿರಿ
ಸಪ್ಲಯರ್ ಜೊತೆಗೆ ಉತ್ತಮ ಸಂಬಂಧವನ್ನು ಹೊಂದುವ ಬಗ್ಗೆ ಮತ್ತು ಪರಿಣಾಮಕಾರಿಯಾಗಿ ಸೋರ್ಸಿಂಗ್ ಮಾಡುವುದರ ಬಗ್ಗೆ ತಿಳಿಯಿರಿ
ಸಂಗ್ರಹಣೆ ಮತ್ತು ತ್ಯಾಜ್ಯ ನಿರ್ವಹಣೆಯ ಮೂಲಕ ನಿಮ್ಮ ಉತ್ಪನ್ನಗಳನ್ನು ತಾಜಾವಾಗಿರಿಸುವುದರ ಬಗ್ಗೆ ತಿಳಿಯಿರಿ
ಇತ್ತೀಚಿನ ಉಪಕರಣಗಳು ಮತ್ತು ತಂತ್ರಜ್ಞಾನದೊಂದಿಗೆ ಬಿಸಿನೆಸ್ ಅನ್ನು ಮುನ್ನಡೆಸುವುದು
ಮಾರಾಟ ಮತ್ತು ಗ್ರಾಹಕರ ತೃಪ್ತಿಯನ್ನು ಹೇಗೆ ಹೆಚ್ಚಿಸುವುದು ಎಂದು ತಿಳಿಯಿರಿ
ಈ ಬಿಸಿನೆಸ್ ನಲ್ಲಿ ಉತ್ತಮ ಬೆಲೆ ಮತ್ತು ರಿಯಾಯಿತಿಯನ್ನು ನೀಡುವ ಬಗ್ಗೆ ವಿವರವಾಗಿ ತಿಳಿಯಿರಿ
ನಿಮ್ಮ ಬಿಸಿನೆಸ್ ನಲ್ಲಿ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆಯನ್ನು ಹೇಗೆ ನಿರ್ವಹಿಸುವುದು ಎಂಬುದರ ಬಗ್ಗೆ ತಿಳಿಯಿರಿ
ಈ ಬಿಸಿನೆಸ್ ನಲ್ಲಿ ವಿಸ್ತರಣೆ ಮತ್ತು ಫ್ರ್ಯಾಂಚೈಸಿ ಅವಕಾಶಗಳನ್ನು ಅನ್ವೇಷಿಸಿ
ಸವಾಲುಗಳನ್ನು ಹೇಗೆ ಜಯಿಸುವುದು ಎಂಬುದನ್ನು ಅನುಭವದಿಂದ ಕಲಿಯುವುದರ ಬಗ್ಗೆ ತಿಳಿಯಿರಿ
- ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ಆರಂಭಿಸಲು ಬಯಸುವವರು
- ಸ್ವಯಂ ಉದ್ಯೋಗವನ್ನು ಪ್ರಾರಂಭಿಸಲು ಬಯಸುವವರು
- ಆರ್ಥಿಕವಾಗಿ ಸಬಲರಾಗಲು ಬಯಸುವ ಮಹಿಳೆಯರು.
- ರಿಟೇಲ್ ಬಿಸಿನೆಸ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರು


- ಮೀನು ಮತ್ತು ಕೋಳಿ ಆಯ್ಕೆ ಮತ್ತು ಖರೀದಿ
- ಪೂರೈಕೆದಾರರನ್ನು ಗುರುತಿಸುವುದು ಮತ್ತು ಬೆಲೆ ಮಾತುಕತೆ
- ಮಾರ್ಕೆಟಿಂಗ್ ಮತ್ತು ಮಾರಾಟ
- ನಿಮ್ಮ ಸ್ವಂತ ಬಿಸಿನೆಸ್ ಯೋಜನೆಯನ್ನು ರೂಪಿಸುವುದು
- ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್‌ನಲ್ಲಿನ ಇತ್ತೀಚಿನ ಟ್ರೆಂಡ್
- ನಿಮ್ಮ ಬಿಸಿನೆಸ್ ನಿರ್ವಹಿಸುವ ಮತ್ತು ವಿಸ್ತರಿಸುವ ತಂತ್ರಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...