ffreedom App ನ ಗಿರ್ ಹಸು ಸಾಕಣೆ ಕೋರ್ಸ್‌ಗೆ ಸುಸ್ವಾಗತ. ಈ ಕೋರ್ಸ್ ಮೂಲಕ ನೀವು ಗಿರ್ ತಳಿ ಹಸುವಿನ ಆಯ್ಕೆ ಹೇಗೆ ಮತ್ತು ಆರೈಕೆಯನ್ನು ಹೇಗೆ ಮಾಡಬೇಕು ಎಂಬುವುದನ್ನು ಕಲಿಯುವುದರೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಲು ಈ ಕೋರ್ಸ್ ನಿಮಗೆ ಮಾರ್ಗದರ್ಶನ ನೀಡುತ್ತದೆ.
ತಮಿಳುನಾಡು ಮೂಲದ ಅತ್ಯಂತ ಅನುಭವಿ ಗಿರ್ ಹಸು ಸಾಕಣೆ ಮಾಡುತ್ತಿರುವ ರಾಮಚಂದ್ರನ್ ಅವರ ಮಾರ್ಗದರ್ಶನದಲ್ಲಿ ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್‌ನಲ್ಲಿ ನೀವು ಗಿರ್ ಹಸು ಸಾಕಣೆಯ ಅನುಕೂಲತೆಗಳು ಹಾಗೂ ಇದನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡುವುದು ಹೇಗೆ ಎಂಬುವುದನ್ನು ಕಲಿಯುವಿರಿ.
ಗಿರ್ ಹಸು ಸಾಕಣೆ ಲಾಭದಾಯಕವೇ ಎಂಬು ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಗಿರ್ ಹಸುವಿನ ಬಗ್ಗೆ ಸರಿಯಾದ ಜ್ಞಾನ ಮತ್ತು ತಂತ್ರಗಳೊಂದಿಗೆ ಗಿರ್ ಹಸುವಿನ ಸಾಕಣೆ ಮಾಡಿದರೆ ಇದು ನಂಬಲಾಗದಷ್ಟು ಲಾಭದಾಯಕ ವ್ಯವಹಾರವಾಗಿದೆ. ಈ ಕೋರ್ಸ್‌ನಲ್ಲಿ ಗಿರ್ ಹಸು ಸಾಕಣೆ ಕೋರ್ಸ್ - ಲೀಟರ್ ಹಾಲಿನಿಂದ 150 ರೂ ಗಳಿಸಿ ಎಂಬ ಕೋರ್ಸ್ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತದೆ.
ಹಾಗಾದರೆ, ನೀವು ಯಾವುದಕ್ಕಾಗಿ ಕಾಯುತ್ತಿದ್ದೀರಿ? ನಮ್ಮ ಗಿರ್ ಹಸು ಸಾಕಣೆ ಕೋರ್ಸ್‌ಗೆ ಇಂದೇ ಸೈನ್ ಅಪ್ ಮಾಡಿ ಮತ್ತು ಈ ಲಾಭದಾಯಕ ಉದ್ಯಮದಲ್ಲಿ ಯಶಸ್ಸಿನತ್ತ ಮೊದಲ ಹೆಜ್ಜೆ ಇರಿಸಿ. ರಾಮಚಂದ್ರನ್ ಅವರ ಮಾರ್ಗದರ್ಶನದೊಂದಿಗೆ ನೀವು ಗಿರ್ ಹಸು ಸಾಕಣೆ ಮಾಡುವ ಕನಸನ್ನು ನನಸು ಮಾಡಿ.
ಈ ಸಮಗ್ರ ಕೋರ್ಸ್‌ನಲ್ಲಿ ಗಿರ್ ಹಸು ಸಾಕಣೆ ಮತ್ತು ಡೈರಿ ಬಿಸಿನೆಸ್ ಬಗ್ಗೆ ಕಲಿಯಿರಿ.ನ
ನಿಮ್ಮ ಕೃಷಿ ಪ್ರಯಾಣದಲ್ಲಿ ನಿಮಗೆ ಮಾರ್ಗದರ್ಶನ ನೀಡುವ ನಮ್ಮ ಅನುಭವಿ ಮಾರ್ಗದರ್ಶಕರಾದ ರಾಮಚಂದ್ರನ್ ಅವರನ್ನು ಭೇಟಿ ಮಾಡಿ.
ಗಿರ್ ತಳಿಯ ಹಸುವಿನ ವಿಶಿಷ್ಟ ಗುಣಲಕ್ಷಣಗಳು ಮತ್ತು ಪ್ರಯೋಜನಗಳನ್ನು ತಿಳಿಯಿರಿ.
ಯಶಸ್ವಿ ಗಿರ್ ಹಸು ಫಾರ್ಮ್ ಅನ್ನು ಆರಂಭಿಸಲು ಮತ್ತು ನಡೆಸಲು ಅಗತ್ಯವಾದ ಅಗತ್ಯತೆಗಳ ಬಗ್ಗೆ ತಿಳಿಯಿರಿ.
ನಿಮ್ಮ ಫಾರ್ಮ್ ಮತ್ತು ಬಿಸಿನೆಸ್ ಗುರಿಗಳಿಗಾಗಿ ಸರಿಯಾದ ಗಿರ್ ಹಸುವಿನ ತಳಿಯನ್ನು ಆಯ್ಕೆಮಾಡುವ ಬಗ್ಗೆ ತಿಳಿದುಕೊಳ್ಳಿ.
ನಿಮ್ಮ ಗಿರ್ ಹಸುಗಳ ಆರೋಗ್ಯ ಮತ್ತು ಉತ್ಪಾದಕತೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳನ್ನು ತಿಳಿಯಿರಿ.
ಹಾಲಿನ ಉತ್ಪಾದನೆ ಮತ್ತು ಡೈರಿ ಉದ್ಯಮದಲ್ಲಿ ಲಾಭದಾಯಕ ವ್ಯಾಪಾರ ಸಂಬಂಧಗಳನ್ನು ಹೇಗೆ ನಿರ್ಮಿಸುವುದು ಎಂಬುದರ ಕುರಿತು ತಿಳಿಯಿರಿ.
ಹೆಚ್ಚಿನ ಹಾಲಿನ ಇಳುವರಿ ಮತ್ತು ಕಡಿಮೆ ನಿರ್ವಹಣಾ ವೆಚ್ಚ ಸೇರಿದಂತೆ ಗಿರ್ ಹಸು ಸಾಕಣೆಯ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಿ.
ಗಿರ್ ಹಸುಗಳ ಸಂತಾನೋತ್ಪತ್ತಿ, ಕರು ಹಾಕುವುದು ಮತ್ತು ಹಾಲುಕರೆಯುವುದು ಸೇರಿದಂತೆ ಇತರ ಜೀವನ ಚಕ್ರದ ಬಗ್ಗೆ ತಿಳಿಯಿರಿ.
ಹಸುಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳುವುದು ಮತ್ತು ಗರ್ಭಿಣಿ ಗಿರ್ ಹಸುಗಳಿಗೆ ಸರಿಯಾದ ಆರೈಕೆ ಮತ್ತು ಪೋಷಣೆಯ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ.
ಗಿರ್ ಹಸುಗಳಿಗೆ ಇರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಮತ್ತು ಚಿಕಿತ್ಸೆಗಳ ಬಗ್ಗೆ ತಿಳಿಯಿರಿ.
ಗಿರ್ ಹಸು ಸಾಕಾಣಿಕೆಯಲ್ಲಿ ವೆಚ್ಚಗಳನ್ನು ನಿರ್ವಹಿಸುವ ಮತ್ತು ಲಾಭವನ್ನು ಹೆಚ್ಚಿಸುವ ಕುರಿತು ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ.
ಗಿರ್ ಹಸುವಿಗೆ ಸರಿಯಾದ ಶೆಡ್ ಅನ್ನು ನಿರ್ಮಿಸಲು ಅಗತ್ಯವಾದ ವಸ್ತುಗಳು ಮತ್ತು ನಿರ್ಮಾಣ ತಂತ್ರಗಳ ಬಗ್ಗೆ ತಿಳಿಯಿರಿ.
ಗಿರ್ ಹಸು ಫಾರ್ಮ್ ಅನ್ನು ನಡೆಸಲು ಅಗತ್ಯವಾದ ಕಾರ್ಮಿಕ ಅವಶ್ಯಕತೆಗಳ ಬಗ್ಗೆ ತಿಳಿಯಿರಿ.
ಸಾಮಾನ್ಯ ಸವಾಲುಗಳನ್ನು ತಿಳಿಯಿರಿ ಮತ್ತು ಅನುಭವಿ ಮಾರ್ಗದರ್ಶಕರಿಂದ ಅಮೂಲ್ಯವಾದ ಸಲಹೆಯನ್ನು ಪಡೆಯಿರಿ.
- ಗಿರ್ ಹಸು ಸಾಕಣೆ ಮಾಡಿ ಹೆಚ್ಚಿನ ಲಾಭವನ್ನು ಪಡೆಯುವುದು ಹೇಗೆ ಎಂಬುವುದನ್ನು ಕಲಿಯ ಬಯಸುವ ರೈತರು
- ಈಗಾಗಲೇ ಹೈನುಗಾರಿಕೆಯಲ್ಲಿ ತೊಡಗಿರುವವರು ಗಿರ್ ಹಸುಗಳನ್ನು ತಮ್ಮ ಬಿಸಿನೆಸ್‌ಗೆ ಸೇರಿಸಿ ವ್ಯವಹಾರವನ್ನು ವಿಸ್ತರಿಸಲು ಬಯಸುತ್ತಿರುವವರು
- ಡೈರಿ ಕೃಷಿ ಕ್ಷೇತ್ರದಲ್ಲಿ ವಿಶೇಷ ಜ್ಞಾನವನ್ನು ಪಡೆಯಲು ಬಯಸುವ ಕೃಷಿ ವಿದ್ಯಾರ್ಥಿಗಳು ಅಥವಾ ವೃತ್ತಿಪರರು
- ಸಮರ್ಥನೀಯ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ನೈತಿಕ ರೀತಿಯಲ್ಲಿ ಹಸುಗಳನ್ನು ಸಾಕುವುದು ಹೇಗೆ ಎಂಬುದನ್ನು ಕಲಿಯಲು ಬಯಸುವವರು
- ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮತ್ತು ತಮ್ಮದೇ ಆದ ಸ್ಥಳೀಯ ಮಾರುಕಟ್ಟೆಗಳಿಗಾಗಿ ಸಣ್ಣ ಪ್ರಮಾಣದ ಕೃಷಿ ಕಾರ್ಯಾಚರಣೆಯನ್ನು ಆರಂಭಿಸಲು ಬಯಸುವವರು
- ಗಿರ್ ಹಸುಗಳ ಪೋಷಣೆ, ಆರೋಗ್ಯ ಮತ್ತು ತಳಿ ಪದ್ಧತಿ ಸೇರಿದಂತೆ ಗಿರ್ ತಳಿಯ ಹಸುಗಳನ್ನು ಆಯ್ಕೆ ಮಾಡುವುದು ಹೇಗೆ
- ಹಾಲಿನ ಉತ್ಪಾದನೆ, ಸಂಸ್ಕರಣೆ ಮತ್ತು ಶೇಖರಣೆ ಸೇರಿದಂತೆ ಗಿರ್ ಹಸುಗಳ ಹೈನುಗಾರಿಕೆಯ ತಂತ್ರಗಳು
- ಸಮರ್ಥ ಡೈರಿ ಕೃಷಿ ಪದ್ಧತಿಗಳು ಮತ್ತು ಪರಿಣಾಮಕಾರಿ ಮಾರ್ಕೆಟಿಂಗ್ ಮೂಲಕ ಲಾಭವನ್ನು ಹೆಚ್ಚಿಸುವ ತಂತ್ರಗಳು
- ಹಸುಗಳು ಮತ್ತು ಪರಿಸರದ ಯೋಗಕ್ಷೇಮವನ್ನು ಉತ್ತೇಜಿಸುವ ಸುಸ್ಥಿರ ಕೃಷಿ ಪದ್ಧತಿಗಳು
- ಗಿರ್ ಹಸು ಸಾಕಣೆ ಮತ್ತು ಡೈರಿ ಉದ್ಯಮದ ಬಗ್ಗೆ ವಿಶೇಷ ಜ್ಞಾನದ ಬಗ್ಗೆ ಕಲಿಯುವಿರಿ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...