ffreedom app ನ ಹೋಮ್ ಟ್ಯೂಷನ್ ಬಿಸಿನೆಸ್ ಆರಂಭಿಸಿ: ತಿಂಗಳಿಗೆ 1 ಲಕ್ಷದವರೆಗೆ ಗಳಿಸಿ ಕೋರ್ಸ್‌ಗೆ ಸುಸ್ವಾಗತ. ಈ ಕೋರ್ಸ್, ಗೃಹಿಣಿಯರು, ಉದ್ಯೋಗ ಸಿಗದೆ ಮನೆಯಲ್ಲೇ ಇರುವ ವಿದ್ಯಾವಂತರಿಗೆ ಮನೆಯಿಂದಲೇ ವಿವಿಧ ರೀತಿಯ ಟ್ಯೂಷನ್ ನೀಡಿ ವೃತ್ತಿ ಜೀವನ ಕಟ್ಟಿಕೊಳ್ಳಲು ಮತ್ತು ತಿಂಗಳಿಗೆ ಲಕ್ಷದವರೆಗೆ ಆದಾಯ ಗಳಿಸುವುದಕ್ಕೆ ಸಂಪೂರ್ಣವಾದ ಕೌಶಲ್ಯ ಮತ್ತು ಜ್ಞಾನವನ್ನ ಒದಗಿಸುತ್ತದೆ
ಈ ಕೋರ್ಸ್‌ನಲ್ಲಿ ಇಬ್ಬರು ಮಾರ್ಗದರ್ಶಕರು. ಒಬ್ಬರು ಅನೇಕ ವರ್ಷಗಳ ಅನುಭವದೊಂದಿಗೆ ದೇಶ-ವಿದೇಶದ ಅನ್ಯಭಾಷಿಕರಿಗೆ ಆನ್‌ಲೈನ್ - ಆಫ್‌ಲೈನ್ ಮೂಲಕ ತಮ್ಮ ಮನೆಯಿಂದಲೇ ಕನ್ನಡ ಟ್ಯೂಷನ್ ನೀಡುತ್ತಿರುವ ಹಿರಿಯ ಟ್ಯೂಷನ್ ಎಕ್ಸ್‌ಪರ್ಟ್ ಉಡುಪಿ ಜಿಲ್ಲೆಯ ಡಾ. ವನಿತಾ ಹೆಬ್ಬಾರ್.ಇನ್ನೊಬ್ಬರು ಹಲವು ವರ್ಷಗಳ ವೇದಿಕ್ ಮ್ಯಾತ್ಸ್ ಟ್ಯೂಷನ್‌ನಲ್ಲಿ ಪರಿಣಿತಿ ಪಡೆದಿರುವ ಮತ್ತು ಕೆನಡಾ, ಆಸ್ಟ್ರೇಲಿಯ ಸೇರಿದಂತೆ ಅನೇಕ ವಿದೇಶದ ವಿದ್ಯಾರ್ಥಿಗಳಿಗೂ ತಮ್ಮ ಮನೆಯಿಂದಲೇ ಟ್ಯೂಷನ್ ಮಾಡುತ್ತಿರುವ ಉತ್ತರ ಕನ್ನಡ ಜಿಲ್ಲೆಯ ವಿನುತಾ ವೈದ್ಯ. ಈ ಇಬ್ಬರು ಇಲ್ಲಿ ನಿಮಗೆ ಹೋಮ್ ಬೇಸ್ಡ್ ಟ್ಯೂಷನ್ ಬಿಸಿನೆಸ್ ಬಗ್ಗೆ ನಿಮಗೆ ಮಾರ್ಗದರ್ಶನ ನೀಡಲಿದ್ದಾರೆ. ಈ ಕೋರ್ಸ್ ರಚಿಸುವಲ್ಲಿ ಈ ಇಬ್ಬರು ಮಾರ್ಗದರ್ಶಕರು ಫ್ರೀಡಂ ಆ್ಯಪ್ ರಿಸರ್ಚ್ ಟೀಂ ಜೊತೆ ಸೇರಿ ಸಾಕಷ್ಟು ಶ್ರಮವಹಿಸಿ ಈ ಕೋರ್ಸ್ ಡಿಸೈನ್ ಮಾಡುವಂತೆ ಮಾಡಿದ್ದಾರೆ
ಮನೆಯಿಂದಲೇ ಬಿಸಿನೆಸ್ ಮಾಡಬೇಕು ಅನ್ನುವ ವಿದ್ಯಾವಂತರು ಈ ಕೋರ್ಸ್ ನೋಡುವ ಮೂಲಕ ಮನೆಯಲ್ಲಿ ಟ್ಯೂಷನ್ ಬಿಸಿನೆಸ್ ಆರಂಭಿಸೋದು ಹೇಗೆ? ಬಿಸಿನೆಸ್ ಪ್ಲಾನ್ ಮಾಡಿಕೊಳ್ಳೋದು ಹೇಗೆ? ಬಂಡವಾಳ ಎಷ್ಟು ಬೇಕಾಗುತ್ತದೆ? ಸಿಲೆಬಸ್ ಸಿದ್ದಮಾಡೋದು ಹೇಗೆ? ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುವಂತೆ ಮಾಡಿಕೊಳ್ಳೋದು ಹೇಗೆ? ದರ ನಿಗದಿ ಮಾಡೋದು ಹೇಗೆ? ರೆಪ್ಯುಟೇಷನ್ ಉಳಿಸಿಕೊಳ್ಳೋದು ಸೇರಿದಂತೆ ಟ್ಯೂಷನ್ ಬಿಸಿನೆಸ್ ಬಗ್ಗೆ ಈ ಕೋರ್ಸ್‌ನಲ್ಲಿ ಕಂಪ್ಲೀಟ್ ಕಲಿಬಹುದು. ಮನೆಯಿಂದ ಉದ್ಯಮ ಮಾಡಿ ಹಣ ಸಂಪಾದನೆ ಮಾಡಬೇಕು ಅನ್ನುವವರಿಗೆ ಈ ಕೋರ್ಸ್ ಅತ್ಯುತ್ತಮ ಆಯ್ಕೆ. ಹಾಗಾಗಿ ಈಗಲೆ ಸಂಪೂರ್ಣ ಕೋರ್ಸ್ ವೀಕ್ಷಿಸಿ ಟ್ಯೂಷನ್ ಬಿಸಿನೆಸ್ ಆರಂಭಿಸಿ ಯಶಸ್ಸಿನತ್ತ ಹೆಜ್ಜೆ ಹಾಕಿ
ಈ ಕೋರ್ಸ್‌ನಿಂದ ನಿಮಗೆ ಏನು ಪ್ರಯೋಜನವಿದೆ? ಕೋರ್ಸ್‌ನಲ್ಲಿ ಯಾವೆಲ್ಲ ವಿಷಯವನ್ನ ತಿಳಿಸಲಾಗಿದೆ ಮತ್ತು ಹೋಮ್ ಬೇಸ್ಡ್ ಬಿಸಿನೆಸ್ ಬೆಳೆದು ಬಂದ ಹಾದಿ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ
ಮನೆಯಿಂದಲೇ ಟ್ಯೂಷನ್ ಬಿಸಿನೆಸ್ ಆರಂಭಿಸಿ ಸಕ್ಸಸ್ ಆಗಿರುವ ಇಬ್ಬರು ಮಾರ್ಗದರ್ಶಕರ ಪರಿಚಯವನ್ನ ನೀವು ಆ ಮಾಡ್ಯೂಲ್‌ನಲ್ಲಿ ಮಾಡಿಕೊಳ್ಳಲಿದ್ದೀರಿ
ಹೋಮ್ ಬೇಸ್ಡ್ ಟ್ಯೂಷನ್ ಎಂದರೇನು? ಮನೆಯಿಂದಲೇ ಟ್ಯೂಷನ್ ಮಾಡುವುದರಿಂದ ಏನೆಲ್ಲ ಪ್ರಯೋಜನವಿದೆ ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ನೀವು ತಿಳಿದುಕೊಳ್ಳಲಿದ್ದೀರಿ
ಟ್ಯೂಟರಿಂಗ್ ಬಿಸಿನೆಸ್‌ನ ಆರಂಭ ಮಾಡುವುದು ಹೇಗೆ? ನಾವು ಹೇಗೆ ಸಿದ್ದರಾಗಬೇಕು ಅನ್ನೋದರ ಕುರಿತು ಸಂಪೂರ್ಣ ಮಾಹಿತಿ ಈ ಮಾಡ್ಯೂಲ್‌ನಲ್ಲಿರುತ್ತದೆ
ಟ್ಯೂಷನ್ ಬಿಸಿನೆಸ್‌ಗೆ ಸರಿಯಾದ ಸ್ಥಳ ಆಯ್ಕೆ ಮಾಡುವುದು ಹೇಗೆ? ಯಾವೆಲ್ಲ ಸಲಕರಣೆಗಳು ಬೇಕಾಗುತ್ತವೆ? ಆರಂಭದಲ್ಲಿ ಎಷ್ಟು ಬಂಡವಾಳ ಬೇಕಾಗುತ್ತದೆ ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ
ಈ ಮಾಡ್ಯೂಲ್‌ನಲ್ಲಿ ಯಾವೆಲ್ಲ ರೀತಿಯ ಟ್ಯೂಟರಿಂಗ್ ಫಾರ್ಮ್ಯಾಟ್‌ಗಳಿವೆ? ಯಾವೆಲ್ಲ ರೀತಿಯ ಆಫರ್‌ಗಳನ್ನ ನೀಡಲು ಸಾಧ್ಯವಿದೆ ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ಕಲಿತುಕೊಳ್ಳಿ
ಟ್ಯೂಷನ್ ಬಿಸಿನೆಸ್‌ಗೆ ಬಹುಮುಖ್ಯವಾಗಿರುವ ಸಿಲೆಬಸ್ ತಯಾರಿ, ಸ್ಟೂಡೆಂಟ್ ಎಂಗೇಜ್‌ಮೆಂಟ್ ಮಹತ್ವ ಮತ್ತು ರಿಟೆನ್ಷನ್ ಟೆಕ್ನಿಕ್ ಬಗ್ಗೆ ಕಂಪ್ಲೀಟ್ ಆಗಿ ಈ ಮಾಡ್ಯೂಲ್‌ನಲ್ಲಿ ಕಲಿಯಿರಿ
ಅತ್ಯುತ್ತಮ ಹೋಮ್ ಬೇಸ್ಡ್ ಟ್ಯೂಟರ್ ಆಗಲು ಬೇಕಾಗಿರುವ ಟೀಚಿಂಗ್ ಸ್ಕಿಲ್‌ನ ಬೆಳೆಸಿಕೊಳ್ಳೋದು ಹೇಗೆ? ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ
ಟ್ಯೂಷನ್ ಬಿಸಿನೆಸ್ ಜೊತೆ ಪ್ರಗತಿ ಸಾಧಿಸ್ತಾ ದಿನೇ ದಿನೇ ವಿದ್ಯಾರ್ಥಿಗಳ ಸಂಖ್ಯೆಯನ್ನ ಹೆಚ್ಚಳ ಮಾಡಿಕೊಳ್ಳುತ್ತಾ ಬಿಸಿನೆಸ್ ಹೆಚ್ಚಿಸಿಕೊಳ್ಳುವುದು ಹೇಗೆ ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ
ನಿಮ್ಮ ಟ್ಯೂಷನ್ ಬಿಸಿನೆಸ್‌ನಲ್ಲಿ ಆನ್‌ಲೈನ್-ಆಫ್‌ಲೈನ್ ಕ್ಲಾಸ್‌ಗೆ ತಕ್ಕಂತೆ ದರ ನಿಗದಿ ಮಾಡುವುದು ಹೇಗೆ ಅನ್ನೋದರ ಬಗ್ಗೆ ಕಂಪ್ಲೀಟ್ ಆಗಿ ತಿಳಿದುಕೊಳ್ಳಿ
ನೀವು ಆರಂಭಿಸಿದ ಹೋಮ್ ಬೇಸ್ಡ್ ಟ್ಯೂಷನ್ ಬಿಸಿನೆಸ್‌ನ ರೆಪ್ಯೂಟೇಷನ್ ಉಳಿಸಿ ಬೆಳೆಸಿಕೊಂಡು ಬರುವ ಕಲೆಯನ್ನ ಈ ಮಾಡ್ಯೂಲ್‌ನಲ್ಲಿ ಕಲಿತುಕೊಳ್ಳಿ
ಹೋಮ್ ಬೇಸ್ಡ್ ಟ್ಯೂಷನ್ ಬಿಸಿನೆಸ್‌ನಲ್ಲಿ ಎದುರಾಗುವ ಖರ್ಚು ವೆಚ್ಛಗಳು ಮತ್ತು ಲಾಭಾಂಶಗಳ ಲೆಕ್ಕಾಚಾರದ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ
ಭವಿಷ್ಯದಲ್ಲಿ ಹೋಮ್ ಬೇಸ್ಡ್ ಬಿಸಿನೆಸ್‌ಗೆ ಅವಕಾಶ ಹೇಗಿದೆ? ಟ್ರೆಂಡ್ ಹೇಗೆ ಬದಲಾಗ್ತಿದೆ? ಈ ಬಿಸಿನೆಸ್ ನಲ್ಲಿ ಯಾವೆಲ್ಲ ಸವಾಲುಗಳು ಎದುರಾಗ್ತವೆ ಅನ್ನೋದನ್ನ ಈ ಕೊನೇಯ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ
- ಮನೆಯಲ್ಲೇ ಇರುವ ವಿದ್ಯಾವಂತ ಗೃಹಿಣಿಯರು
- ಹೋಮ್ ಬೇಸ್ಡ್ ಉದ್ಯಮ ಮಾಡಬಯಸುವವರು
- ಕಲಿತಿರುವ ವಿದ್ಯೆಯಲ್ಲೇ ಕೋಚ್ ಆಗಲು ಬಯಸುವವರು
- ಕಡಿಮೆ ಬಂಡವಾಳದಲ್ಲಿ ಉದ್ಯಮ ಆರಂಭಿಸಬೇಕೆನ್ನುವವರು
- ಪಾರ್ಟ್ ಟೈಂ ಬಿಸಿನೆಸ್ ಮಾಡಲು ಬಯಸುತ್ತಿರುವವರು
- ಮನೆಯಿಂದಲೇ ಆನ್‌ಲೈನ್-ಆಫ್‌ಲೈನ್ ಟ್ಯೂಷನ್ ಮಾಡುವುದರ ಬಗ್ಗೆ
- ಕಡಿಮೆ ಬಂಡವಾಳದಲ್ಲಿ ಉತ್ತಮ ಟ್ಯೂಟರಿಂಗ್ ಬಿಸಿನೆಸ್ ಮಾಡುವ ಬಗ್ಗೆ
- ಟೀಚಿಂಗ್ ಸ್ಕಿಲ್ ಬೆಳೆಸಿಕೊಂಡು ಸಕ್ಸಸ್ ಆಗುವುದರ ಬಗ್ಗೆ
- ಟ್ಯೂಷನ್ ಬಿಸಿನೆಸ್‌ನಲ್ಲಿ ಲಕ್ಷದವರೆಗೆ ಲಾಭ ಗಳಿಸುವುದರ ಬಗ್ಗೆ
- ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಬಿಸಿನೆಸ್ ಅವಕಾಶಗಳ ಬಗ್ಗೆ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...