ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಬೆಲ್ಟ್‌ ಜೊತೆಗೆ ಸ್ಟೈಲಿಶ್ ಫೋರ್-ಟಕ್ ಬ್ಲೌಸ್ ಹೊಲಿಯುವುದು ಹೇಗೆ?. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಬೆಲ್ಟ್‌ ಜೊತೆಗೆ ಸ್ಟೈಲಿಶ್ ಫೋರ್-ಟಕ್ ಬ್ಲೌಸ್ ಹೊಲಿಯುವುದು ಹೇಗೆ?

4.5 ರೇಟಿಂಗ್ 108 ರಿವ್ಯೂಗಳಿಂದ
5 hr 15 min (17 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹999/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (Cancel Anytime)

ಕೋರ್ಸ್ ಬಗ್ಗೆ

ffreedom app ನ ಬೆಲ್ಟ್‌ ಜೊತೆಗೆ ಫೋರ್‌ ಟಕ್‌ ಬ್ಲೌಸ್‌ ಹೊಲಿಯೋದು ಹೇಗೆ? ಕೋರ್ಸ್‌ಗೆ ಸುಸ್ವಾಗತ. ಈ ಕೋರ್ಸ್‌, ಟೈಲರಿಂಗ್‌ ಕಲಿತು ಇಂದಿನ ಆಧುನಿಕ ಫ್ಯಾಷನ್‌ ಇಂಡಸ್ಟ್ರಿಯಲ್ಲಿ ವಿವಿಧ ಕ್ರಿಯೇಟಿವ್‌ ಡಿಸೈನ್‌ಗಳನ್ನ ಸಿದ್ದಪಡಿಸಿ ಗೆಲ್ಲುವುದಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಫೋರ್‌ ಟಕ್‌ ಬ್ಲೌಸ್‌ ತಯಾರಿಸಿ ಉತ್ತಮ ಆದಾಯಗಳಿಸುವುದಕ್ಕೆ ಅಗತ್ಯವಾಗಿ ಬೇಕಾಗುವ ಸಂಪೂರ್ಣವಾದ ಕೌಶಲ್ಯ ಮತ್ತು ಜ್ಞಾನವನ್ನ ಒದಗಿಸುತ್ತದೆ

ಈ ಕೋರ್ಸ್‌ನಲ್ಲಿ ನಿಮಗೆ ಫ್ಯಾಷನ್‌ ಇಂಡಸ್ಟ್ರಿಯಲ್ಲಿ 12 ವರ್ಷ ಅನುಭವ ಇರುವ ಶೀ ಕೌಚರ್‌ ಬೊಟಿಕ್‌ ಮಾಲೀಕರು ಆದ ಸೆಲೆಬ್ರಿಟಿ ಫ್ಯಾಷನ್‌ ಡಿಸೈನರ್‌ ಯೋಗಿತಾ ಆರ್‌ ಬೆಲ್ಟ್‌ ಜೊತೆಗೆ ಫೋರ್‌ ಟಕ್‌ ಬ್ಲೌಸ್‌ ಹೊಲಿಯೋದು ಹೇಗೆ ಎಂದು ಪ್ರಾಕ್ಟಿಕಲ್‌ ಆಗಿ ಕಲಿಸಿಕೊಡುತ್ತಾರೆ.  ಈ ಕೋರ್ಸ್‌ ರಚಿಸುವಲ್ಲಿ ಯೋಗಿತಾ ಆರ್‌,  ಫ್ರೀಡಂ ಆ್ಯಪ್‌ ರಿಸರ್ಚ್‌ ಟೀಂ ಜೊತೆ ಸೇರಿ ಸಾಕಷ್ಟು ಶ್ರಮವಹಿಸಿ ಈ ಕೋರ್ಸ್‌ ಡಿಸೈನ್‌ ಮಾಡುವಂತೆ ಮಾಡಿದ್ದಾರೆ. 

ಕೋರ್ಸ್‌ನಲ್ಲಿ ನೀವು ಸರಿಯಾದ ಬಟ್ಟೆಗಳ ಆಯ್ಕೆ ಮಾಡುವುದರಿಂದ ಹಿಡಿದು ದರ ನಿಗದಿ ಮಾಡುವವರೆಗೆ ಸಂಪೂರ್ಣವಾಗಿ ಕಲಿಬಹುದು. ಈ ಬ್ಲೌಸ್‌ನ ಪ್ರಧಾನ ಅಂಶ ಬೆಲ್ಟ್‌ ಸಿದ್ದಮಾಡುವುದು ಸೇರಿದಂತೆ ಅಳತೆ ತೆಗೆದುಕೊಳ್ಳುವುದು ಹೇಗೆ? ಪ್ಯಾಟರ್ನ್‌ ಡಿಸೈನ್‌ ಮಾಡಿಕೊಳ್ಳುವುದು ಹೇಗೆ? ಡಿಸೈನ್‌ ಆದ ಪ್ಯಾಟರ್ನ್‌ಗೆ ತಕ್ಕಂತೆ ಪೇಪರ್‌ ಡ್ರಾಫ್ಟ್‌ ಮಾಡಿ ಕತ್ತರಿಸುವುದು ಹೇಗೆ? ಬಟ್ಟೆಯನ್ನ ಕತ್ತರಿಸಿಕೊಳ್ಳುವುದು ಹೇಗೆ? ಬ್ಲೌಸ್‌ ಹೊಲಿಯೋದು ಹೇಗೆ? ಬೆಲ್ಟ್‌ ತಯಾರಿ ಮಾಡೋದು ಹೇಗೆ? ಡೋರಿ, ಹುಕ್‌ ಮತ್ತು ಕಣ್ಣುಗಳನ್ನ ಜೋಡಿಸುವುದು ಹೇಗೆ ಎನ್ನುವವರೆಗೆ ನೀವು ಕಂಪ್ಲೀಟ್‌ ಆಗಿ ಕಲಿತುಕೊಳ್ಳಬಹುದು

ಮನೆಯಿಂದ ಅಥವಾ ನಿಮ್ಮದೇ ಒಂದು ಟೈಲರಿಂಗ್‌ ಬಿಸಿನೆಸ್‌ ಮಾಡಿ ಹಣ ಸಂಪಾದನೆ ಮಾಡಬೇಕು ಅನ್ನುವವರಿಗೆ ಈ ಕೋರ್ಸ್‌ ಅತ್ಯುತ್ತಮ ಆಯ್ಕೆ. ಹಾಗಾಗಿ ಈಗಲೆ ಸಂಪೂರ್ಣ ಕೋರ್ಸ್‌ ವೀಕ್ಷಿಸಿ ಬೆಲ್ಟ್‌ ಜೊತೆಗೆ ಫೋರ್‌ ಟಕ್‌ ಬ್ಲೌಸ್‌ ಹೊಲಿಯೋದು ಕಲಿತು ಒಂದೇ ಬ್ಲೌಸ್‌ನಲ್ಲಿ ಸಾವಿರಕ್ಕೂ ಹೆಚ್ಚು ಹಣ ಸಂಪಾದಿಸಿ ಯಶಸ್ವಿಯಾಗಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
17 ಅಧ್ಯಾಯಗಳು | 5 hr 15 min
3m 51s
play
ಚಾಪ್ಟರ್ 1
ಕೋರ್ಸ್‌ ಪರಿಚಯ

ಬೆಲ್ಟ್‌ ಜೊತೆಗೆ ಫೋರ್‌ ಟಕ್‌ ಬ್ಲೌಸ್‌ ಎಂದರೇನು? ಹೀಗೆ ಕರೆಯಲು ಕಾರಣವೇನು? ಇದರ ವಿಶೇಷತೆ ಏನು ಅನ್ನೋದನ್ನು ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ

11m 32s
play
ಚಾಪ್ಟರ್ 2
ಅಳತೆ ತೆಗೆದುಕೊಳ್ಳುವುದು ಹೇಗೆ?

ಬೆಲ್ಟ್‌ ಜೊತೆಗೆ ಫೋರ್‌ ಟಕ್‌ ಬ್ಲೌಸ್‌ ಹೊಲಿಯಲು ಆರಂಭಿಸುವುದಕ್ಕು ಮುನ್ನ ಸರಿಯಾದ ಅಳತೆ ತೆಗೆದುಕೊಳ್ಳುವುದರ ಬಗ್ಗೆ ಕಂಪ್ಲೀಟ್‌ ಆಗಿ ಈ ಮಾಡ್ಯೂಲ್‌ನಲ್ಲಿ ಕಲಿಯಿರಿ

22m 55s
play
ಚಾಪ್ಟರ್ 3
ಬ್ಯಾಕ್‌ ಪ್ಯಾಟರ್ನ್‌ ರಚನೆ

ಬ್ಲೌಸ್‌ನ ಹಿಂಭಾಗದ ಪ್ಯಾಟರ್ನ್‌ ಡಿಸೈನ್‌ ಮಾಡಿಕೊಳ್ಳುವುದು ಹೇಗೆ ಎಂದು ಈ ಮಾಡ್ಯೂಲ್‌ನಲ್ಲಿ ಕಂಪ್ಲೀಟ್‌ ಆಗಿ ಕಲಿಯಿರಿ

20m 19s
play
ಚಾಪ್ಟರ್ 4
ಫ್ರಂಟ್‌ ಪ್ಯಾಟರ್ನ್‌ ರಚನೆ

ಬ್ಲೌಸ್‌ನ ಮುಂಭಾಗದ ಪ್ಯಾಟರ್ನ್‌ನ ಹೇಗೆ ರಚನೆ ಮಾಡುವುದು ಅನ್ನೋದನ್ನು ಸಂಪೂರ್ಣವಾಗಿ ಇಲ್ಲಿ ಕಲಿಯುವಿರಿ

8m 13s
play
ಚಾಪ್ಟರ್ 5
ಸ್ಲೀವ್ಸ್‌ನ ಪ್ಯಾಟರ್ನ್‌ ರಚನೆ

ಬ್ಲೌಸ್‌ನ ತೋಳುಗಳನ್ನ ಹೊಲಿಯಲು ಪ್ಯಾಟರ್ನ್‌ ಹೇಗೆ ರಚನೆ ಮಾಡಿಕೊಳ್ಳಬೇಕು ಅನ್ನೋದನ್ನು ಇಲ್ಲಿ ಕಲಿಯಿರಿ

30m 29s
play
ಚಾಪ್ಟರ್ 6
ಪೇಪರ್‌ ಡ್ರಾಫ್ಟಿಂಗ್‌ ಮತ್ತು ಕಟ್ಟಿಂಗ್‌

ಪ್ಯಾಟರ್ನ್‌ ರಚನೆ ಆದ ನಂತರ ಬಟ್ಟೆ ಕಟಾವಿಗು ಮುನ್ನ ಪೇಪರ್‌ ಡ್ರಾಫ್ಟಿಂಗ್‌ ಮತ್ತು ಕತ್ತರಿಸಿಟ್ಟುಕೊಳ್ಳುವುದು ಹೇಗೆ ಎಂದು ತಿಳಿಯಿರಿ

22m 1s
play
ಚಾಪ್ಟರ್ 7
ಬಟ್ಟೆ ಮತ್ತು ಲೈನಿಂಗ್‌ ಕಟ್ಟಿಂಗ್‌

ಬ್ಲೌಸ್‌ ಹೊಲಿಯಲು ಆಯ್ಕೆ ಮಾಡಿಕೊಂಡ ಬಟ್ಟೆ ಮತ್ತು ಲೈನಿಂಗ್‌ನ ಹೇಗೆ ಕತ್ತರಿಸಿಕೊಳ್ಳುವುದು ಅನ್ನೋದನ್ನು ಕಂಪ್ಲೀಟ್‌ ಆಗಿ ಕಲಿಯಿರಿ

42m 20s
play
ಚಾಪ್ಟರ್ 8
ಬಾರ್ಡರ್‌ ಜೊತೆಗೆ ಬ್ಯಾಕ್‌ ಬ್ಲೌಸ್‌ ಹೊಲಿಗೆ

ಬಾರ್ಡರ್‌ ಅಳವಡಿಸಿಕೊಂಡು ಬ್ಲೌಸ್‌ನ ಹಿಂಭಾಗ ಹೊಲಿಯೋದು ಹೇಗೆ ಎಂದು ಡಿಟೇಲ್ಡ್‌ ಆಗಿ ಕಲಿಯಿರಿ

21m 17s
play
ಚಾಪ್ಟರ್ 9
ಬಾರ್ಡರ್‌ ಜೊತೆಗೆ ಫ್ರಂಟ್‌ ಬ್ಲೌಸ್‌ ಹೊಲಿಗೆ

ಬಾರ್ಡರ್‌ ಅಳವಡಿಸಿಕೊಂಡು ಬ್ಲೌಸ್‌ನ ಮುಂಭಾಗ ಹೊಲಿಯೋದು ಹೇಗೆ ಎಂದು ಸಂಪೂರ್ಣವಾಗಿ ಕಲಿಯಿರಿ

9m 43s
play
ಚಾಪ್ಟರ್ 10
ಡಾರ್ಟ್ಸ್‌ ಮತ್ತು ನಾಚ್‌ ರಚನೆ

ಬ್ಲೌಸ್‌ಗಳ ಆಕರ್ಷಣೆ ದೃಷ್ಟಿಯಿಂದ ಮಾಡಲೇಬೇಕಾಗಿರುವ ಡಾರ್ಟ್ಸ್‌ ಮತ್ತು ನಾಚ್‌ ಪಾಯಿಂಟ್‌ಗಳ ರಚನೆ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯಿರಿ

16m 25s
play
ಚಾಪ್ಟರ್ 11
ಬೆಲ್ಟ್‌ ತಯಾರಿ ಮತ್ತು ಜೋಡಣೆ

ಫೋರ್‌ ಟಕ್‌ ಬ್ಲೌಸ್‌ಗೆ ಅತೀ ಮುಖ್ಯವಾಗಿರುವ ಬೆಲ್ಟ್‌ ಹೇಗೆ ತಯಾರಿಸಿಕೊಳ್ಳಬೇಕು ಮತ್ತು ತಯಾರಾದ ಬೆಲ್ಟ್‌ನ ಜೋಡಿಸುವುದು ಹೇಗೆ ಎಂದು ತಿಳಿಯಿರಿ

10m 8s
play
ಚಾಪ್ಟರ್ 12
ಬಟನ್‌ ಸ್ಟ್ಯಾಂಡ್‌ ತಯಾರಿ

ಬ್ಲೌಸ್‌ಗೆ ಅತೀ ಅವಶ್ಯಕವಾಗಿರುವ ಬಟನ್‌ ಸ್ಟ್ಯಾಂಡ್‌ ಹೇಗೆ ಸಿದ್ದಪಡಿಸಿಕೊಳ್ಳಬೇಕು ಅನ್ನೋದನ್ನು ಕಂಪ್ಲೀಟ್‌ ಆಗಿ ಈ ಮಾಡ್ಯೂಲ್‌ನಲ್ಲಿ ಕಲಿಯಿರಿ

22m 32s
play
ಚಾಪ್ಟರ್ 13
ಬಾರ್ಡರ್‌ ಡಿಸೈನ್‌ ಜೊತೆ ಸ್ಲೀವ್ಸ್‌ ಹೊಲಿಗೆ

ಬಾರ್ಡರ್‌ ಡಿಸೈನ್‌ ಜೊತೆಗೆ ತೋಳುಗಳ ಹೊಲಿಗೆ ಮಾಡುವುದು ಹೇಗೆ ಎಂದು ಪ್ರಾಕ್ಟಿಕಲ್‌ ಆಗಿ ಕಲಿಯಿರಿ

13m 47s
play
ಚಾಪ್ಟರ್ 14
ಬ್ಲೌಸ್‌ ಫಿನಿಶಿಂಗ್‌

ಈಗಾಗಲೆ ಸಿದ್ದವಾಗಿರುವ ಬ್ಯಾಕ್‌, ಫ್ರಂಟ್‌ ಮತ್ತು ಸ್ಲೀವ್ಸ್‌ನ ಜೋಡಿಸಿ ಫಿನಿಶಿಂಗ್‌ ಹೊಲಿಗೆ ಮಾಡುವುದು ಹೇಗೆ ಎಂದು ತಿಳಿಯಿರಿ

33m 40s
play
ಚಾಪ್ಟರ್ 15
ಡೋರಿ ತಯಾರಿ ಮತ್ತು ಜೋಡಣೆ

ಬ್ಲೌಸ್‌ನ ಆಕರ್ಷಣೆ ದೃಷ್ಟಿಯಿಂದ ಡೋರಿ ತಯಾರಿಸುವುದು ಹೇಗೆ ಮತ್ತು ತಯಾರಾದ ಡೋರಿಯನ್ನ ಜೋಡಿಸುವುದು ಹೇಗೆ ಎಂದು ಕಲಿಯಿರಿ

14m 2s
play
ಚಾಪ್ಟರ್ 16
ಹುಕ್ಸ್‌ ಮತ್ತು ಐಸ್‌ಗಳ ಜೋಡಣೆ

ಸಂಪೂರ್ಣ ಬ್ಲೌಸ್‌ ಹೊಲಿಗೆ ಕಾರ್ಯ ಮುಗಿದ ನಂತರ ಹುಕ್ಸ್‌ಗಳು ಮತ್ತು ಹುಕ್ಸ್‌ ಕೂರಲು ಕಣ್ಣುಗಳನ್ನು ಮಾಡಿಕೊಳ್ಳೋದು ಹೇಗೆ ಎಂದು ಕಲಿಯಿರಿ

11m 22s
play
ಚಾಪ್ಟರ್ 17
ಬೆಲೆ ನಿಗದಿ ಮತ್ತು ಸಾರಾಂಶ

ನೀವು ತಯಾರಿಸಿದ ಬ್ಲೌಸ್‌ಗೆ ದರ ಹೇಗೆ ನಿಗದಿ ಮಾಡುವುದು ಮತ್ತು ಮಾರ್ಗದರ್ಶಕರ ಕಿವಿಮಾತೇನು ಅನ್ನೋದನ್ನ ಈ ಕೊನೆ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಮನೆಯಲ್ಲೇ ಇರುವ ಗೃಹಿಣಿಯರು ಮತ್ತು ಯುವತಿಯರು
  • ಹೋಮ್‌ ಬೇಸ್ಡ್‌ ಉದ್ಯಮ ಮಾಡಬಯಸುವವರು
  • ಫ್ಯಾಷನ್‌ ಫಿಲ್ಡ್‌ನಲ್ಲಿ ಸಕ್ಸಸ್‌ ಆಗಲು ಬಯಸುವವರು
  • ಕಡಿಮೆ ಬಂಡವಾಳದಲ್ಲಿ ಉದ್ಯಮ ಆರಂಭಿಸಬೇಕೆನ್ನುವವರು
  • ಪಾರ್ಟ್‌ ಟೈಂ ಬಿಸಿನೆಸ್‌ ಮಾಡಲು ಬಯಸುತ್ತಿರುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಫೋರ್‌ ಟಕ್‌ ಬ್ಲೌಸ್‌ನಲ್ಲಿ ಬೆಲ್ಟ್‌ನ ಪ್ರಾಮುಖ್ಯತೆ ಬಗ್ಗೆ
  • ಹಂತ ಹಂತವಾಗಿ ಬ್ಲೌಸ್‌ ಹೊಲಿಯಲು ಪ್ರಾಕ್ಟಿಕಲ್‌ ಗೈಡ್‌ಲೈನ್ಸ್‌
  • ಅಳತೆ, ಕಟ್ಟಿಂಗ್‌, ಹೊಲಿಗೆ ಮತ್ತು ಫಿನಿಶಿಂಗ್‌ ಬಗ್ಗೆ
  • ನೀವು ರಚಿಸಿದ ಬ್ಲೌಸ್‌ಗೆ ದರ ನಿಗದಿ ಮಾಡುವ ಬಗ್ಗೆ
  • ವಿವಿಧ ಡಿಸೈನ್‌ ಮೂಲಕ ಬೆಲ್ಟ್‌ ಜೊತೆಗೆ ಫೋರ್‌ ಟಕ್‌ ಬ್ಲೌಸ್‌ ರಚಿಸುವ ಬಗ್ಗೆ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
3 December 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಬೆಲ್ಟ್‌ ಜೊತೆಗೆ ಸ್ಟೈಲಿಶ್ ಫೋರ್-ಟಕ್ ಬ್ಲೌಸ್ ಹೊಲಿಯುವುದು ಹೇಗೆ?

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ