"IPO ಕೋರ್ಸ್ - ನಿಮ್ಮ ಹಣವನ್ನು ಬಿತ್ತಿ, ನಿಮ್ಮ ಹಣವನ್ನು ಬೆಳೆಸಿ!" ಎಂಬ ಕೋರ್ಸ್ ಅನ್ನು ನಿಮಗೆ ಪರಿಚಯಿಸಲಾಗುತ್ತಿದೆ. ಈ ಪ್ರಾಯೋಗಿಕ ಮತ್ತು ವಿಶ್ವಾಸಾರ್ಹ ಕೋರ್ಸ್, ಇನಿಷಿಯಲ್ ಪಬ್ಲಿಕ್ ಆಫರಿಂಗ್ (IPOs) ಮತ್ತು ಲಾಭದಾಯಕ ಹೂಡಿಕೆಗಳನ್ನು ಹೇಗೆ ಮಾಡುವುದು ಎಂಬುದರ ಕುರಿತು ತಿಳಿದುಕೊಳ್ಳಲು ಬಯಸುವ ಎಲ್ಲರಿಗೂ ಸಹಾಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.
IPO ಹೂಡಿಕೆಯ ಬಗ್ಗೆ ಜ್ಞಾನವನ್ನು ಪಡೆಯಲು ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಯಾರಾದರೂ ಬಳಸಬಹುದಾದ ಪ್ರಾಕ್ಟಿಕಲ್, ರಿಲಯಬಲ್ ಸ್ಟ್ರಾಟೆಜಿ ಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಮೂಲಕ ಆ ಅಗತ್ಯವನ್ನು ಪೂರೈಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಕೋರ್ಸ್ ಮೂಲಕ, ಪೊಟೆನ್ಷಿಯಲ್ IPO ಹೂಡಿಕೆಗಳನ್ನು ಹೇಗೆ ಅನಾಲಿಸಿಸ್ ಮಾಡುವುದು ಮತ್ತು ಮೌಲ್ಯಮಾಪನ ಮಾಡುವುದು ಜೊತೆಗೆ ಮಾರುಕಟ್ಟೆ ಪರಿಸ್ಥಿತಿಗಳ ಆಧಾರದ ಮೇಲೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ಹೇಗೆ ಮಾಡುವುದು ಎಂಬುದನ್ನು ನೀವು ಕಲಿಯುವಿರಿ.
ಈ ಕೋರ್ಸ್ ನಿಮಗೆ ಲಾಭದಾಯಕವಾದ ಅಮೂಲ್ಯವಾದ ಹೂಡಿಕೆಯ ಮಾಹಿತಿಯ ಜೊತೆಗೆ ಹಣಕಾಸಿನ ಯಶಸ್ಸಿನ ಪ್ರಾಸ್ಪೆಕ್ಟ್ ಗಳನ್ನು ಒದಗಿಸುತ್ತದೆ. IPO ಗಳನ್ನು ಅಧ್ಯಯನ ಮಾಡುವ ಮೂಲಕ ಮತ್ತು Zerodha, ProStocks ಮತ್ತು ಹೆಚ್ಚಿನವುಗಳ ಮೂಲಕ ಅದರಲ್ಲಿ ಹೂಡಿಕೆ ಮಾಡಿ ನಿಮ್ಮ ಹೂಡಿಕೆಯ ಮೇಲೆ ನೀವು ಗಣನೀಯ ಲಾಭವನ್ನು ಪಡೆಯಬಹುದು.
ಇನಿಷಿಯಲ್ ಪಬ್ಲಿಕ್ ಆಫರಿಂಗ್ (IPOs) ನಲ್ಲಿ ಹೂಡಿಕೆ ಮಾಡುವ ಕಲ್ಪನೆಯು ಅಪಾಯಕಾರಿಯಾಗಬಹುದು ಎಂದು ನಾವು ಗುರುತಿಸುತ್ತೇವೆ, ಆದರೆ ಈ ಕೋರ್ಸ್ ಅಂತಹ ಚಿಂತೆಗಳನ್ನು ನಿವಾರಿಸಲು ಮತ್ತು ಅದಕ್ಕೆ ಪರಿಹಾರವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಹಣಕಾಸಿನ ಉದ್ದೇಶಗಳನ್ನು ತಲುಪುವಲ್ಲಿ IPO ಕೋರ್ಸ್ ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ಈ ಕೋರ್ಸ್ ವೀಡಿಯೊವನ್ನು ವೀಕ್ಷಿಸಲು ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಪ್ರೋತ್ಸಾಹಿಸುತ್ತೇವೆ. ಈಗಲೇ ಚಂದಾದಾರರಾಗುವ ಮೂಲಕ ಉತ್ತಮ ಆರ್ಥಿಕ ಭವಿಷ್ಯದ ಕಡೆಗೆ ಮೊದಲ ಹೆಜ್ಜೆ ಇರಿಸಿ.
ಜನರಲ್ ಪಬ್ಲಿಕ್ ಗೆ ಸ್ಟಾಕ್ ಗಳ ಹೆಚ್ಚುವರಿ ಷೇರುಗಳನ್ನು ಇಷ್ಯು ಮಾಡುವ ಮೂಲಕ ಸಂಸ್ಥೆಗಳು IPO ದಿಂದ ಹಣವನ್ನು ಪಡೆಯುತ್ತವೆ. ಇದು ಕಂಪನಿಯಲ್ಲಿ ಇಕ್ವಿಟಿ ಖರೀದಿಸಲು ಅವಕಾಶವನ್ನು ಒದಗಿಸುತ್ತದೆ
IPO ಫ್ಯಾಕ್ಟ್ ಗಳಲ್ಲಿ ಸಂಸ್ಥೆಗಳು ಫಂಡ್ ಅನ್ನು ಹೇಗೆ ಸಂಗ್ರಹಿಸುತ್ತದೆ ಎಂಬುದನ್ನು ಮತ್ತು ಮಿಥ್ ಗಳಲ್ಲಿ ಗ್ಯಾರಂಟೀಡ್ ಸಕ್ಸಸ್, ಇನ್ಸೈಡರ್ ಅಡ್ವಾಂಟೇಜ್ ಮುಂತಾದವುಗಳನ್ನು ಒಳಗೊಂಡಿರುತ್ತದೆ
IPO ಗಳಿಗೆ ಸಂಬಂಧಿಸಿದ ಕೆಲವು ನಿರ್ದಿಷ್ಟ ಟರ್ಮಿನಾಲಜಿಗಳು ಮತ್ತು ಅವುಗಳ ಅರ್ಥವನ್ನು ತಿಳಿಯಿರಿ.
ಫಿಕ್ಸೆಡ್ ಪ್ರೈಸ್ (ಕಂಪನಿ ಮತ್ತು ಅಂಡರ್‌ರೈಟರ್‌ಗಳಿಂದ ನಿರ್ಧರಿಸಲಾಗುತ್ತದೆ) ಮತ್ತು ಬುಕ್ ಬಿಲ್ಡಿಂಗ್ (ಹೂಡಿಕೆದಾರರ ಬೇಡಿಕೆಯಿಂದ ನಿರ್ಧರಿಸಲಾಗುತ್ತದೆ) ಬಗ್ಗೆ ತಿಳಿಯಿರಿ.
IPO-ಸೀಕ್ ಮಾಡುವ ಕಂಪನಿಗಳು ಫಿಕ್ಸೆಡ್ ಪ್ರೈಸ್ ಅಥವಾ ಬುಕ್ ಬಿಲ್ಡಿಂಗ್ ನಡುವೆ ಆಯ್ಕೆಮಾಡುತ್ತವೆ. ಇವುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.
ಇನಿಷಿಯಲ್ ಪಬ್ಲಿಕ್ ಆಫರಿಂಗ್ ನಲ್ಲಿ ಭಾಗವಹಿಸಲು ಬೇಕಾಗಿರುವ ಅವಶ್ಯಕತೆಗಳ ಬಗ್ಗೆ ಅರ್ಥಮಾಡಿಕೊಳ್ಳಿ
IPO ಮೂಲಕ ಹೂಡಿಕೆ ಮಾಡಲು ಎಂಟು ಆದರ್ಶ ವಿಧಾನಗಳನ್ನು ಅರ್ಥಮಾಡಿಕೊಳ್ಳೋಣ
ಸಂಶೋಧನೆ ಮಾಡುವುದರಿಂದ ಹಿಡಿದು ಪೋರ್ಟ್‌ಫೋಲಿಯೊಗಳನ್ನು ವೈವಿಧ್ಯಗೊಳಿಸುವವರೆಗೆ, IPO ನಲ್ಲಿ ಹೂಡಿಕೆ ಮಾಡುವ ಮೊದಲು ತಿಳಿಯಬೇಕಾದ ಎಲ್ಲಾ ಉಪಯುಕ್ತ ತಂತ್ರಗಳನ್ನು ಕಲಿಯಿರಿ
ಐಡಿಯಲ್ ಇನ್ವೆಸ್ಟ್ಮೆಂಟ್ ಅಪ್ರೋಚ್ ಅಥವಾ ಇನಿಷಿಯಲ್ ಪಬ್ಲಿಕ್ ಆಫರಿಂಗ್ ನಿಂದ ಗರಿಷ್ಠ ರಿಟರ್ನ್ಸ್ ಪಡೆಯಲು ಅಪ್ರೋಚ್ ಹೇಗಿರಬೇಕು ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ
ಕಾರ್ಪೋರೇಶನ್ ನ ಬೇಸಿಕ್ ಅಂಶಗಳನ್ನು ಮತ್ತು ಅದನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ಎಲ್ಲಾ ಹಂತಗಳನ್ನು ಕಲಿಯುವ ಮೂಲಕ ಸಂಸ್ಥೆಯ ಪ್ರಪೋಸಲ್ ಅನ್ನು ಅರ್ಥಮಾಡಿಕೊಳ್ಳಿ.
- ಇನಿಷಿಯಲ್ ಪಬ್ಲಿಕ್ ಆಫರಿಂಗ್ ಗಳಲ್ಲಿ (IPOs) ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ಡೀಲರ್ ಗಳು ಮತ್ತು ಹೂಡಿಕೆದಾರರು
- IPO ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಫೈನಾನ್ಸ್ ಮತ್ತು ಬಿಸಿನೆಸ್ ಎಕ್ಸ್ಪರ್ಟ್ ಗಳು
- IPO ಮೂಲಕ ಹಣವನ್ನು ಸಂಗ್ರಹಿಸಲು ಬಯಸುವ ಬಿಸಿನೆಸ್ ಮಾಲೀಕರು ಮತ್ತು ಎಂಟರ್ಪ್ರೆನ್ಯೂರ್ ಗಳು
- IPO ಪ್ರಕ್ರಿಯೆ ಮತ್ತು ಹೂಡಿಕೆ ತಂತ್ರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವ್ಯಕ್ತಿಗಳು
- ಫೈನಾನ್ಸಿಯಲ್ ಸೆಕ್ಟರ್ ನಲ್ಲಿ ಅಥವಾ ಷೇರು ಮಾರುಕಟ್ಟೆಯಲ್ಲಿ ಸ್ಟೇಕ್ ಅನ್ನು ಹೊಂದಿರುವ ಯಾರಾದರೂ ಸಹ
- ಹಣವನ್ನು ಗಳಿಸಲು ಇನಿಷಿಯಲ್ ಪಬ್ಲಿಕ್ ಆಫರಿಂಗ್ ಗಳಲ್ಲಿ (IPOs) ಹೂಡಿಕೆ ಮಾಡುವುದು ಹೇಗೆ ಎಂದು ತಿಳಿದುಕೊಳ್ಳುತ್ತೀರಿ
- ಪಾಪ್ಯುಲರ್ IPO ಫ್ಯಾಕ್ಟ್ ಗಳು ಮತ್ತು ಮಿಥ್ಸ್ ಗಳ ಬಗ್ಗೆ ವಿವರವಾಗಿ ತಿಳಿಯುತ್ತೀರಿ
- IPO ಷೇರು ಬೆಲೆಗಳನ್ನು ನಿರ್ಧರಿಸಲು ಬುಕ್ ಬಿಲ್ಡಿಂಗ್ ಅಥವಾ ಫಿಕ್ಸೆಡ್ ಪ್ರೈಸ್ ತಂತ್ರಗಳನ್ನು ಬಳಸುವುದರ ಬಗ್ಗೆ ತಿಳಿಯುತ್ತೀರಿ
- ಲಭ್ಯವಿರುವ ವಿವಿಧ ಹೂಡಿಕೆ ತಂತ್ರಗಳು ಮತ್ತು IPO ಗಳಲ್ಲಿ ಭಾಗವಹಿಸಲು ಇರುವ ಅರ್ಹತೆಯ ನಿರ್ಬಂಧಗಳನ್ನು ಅರ್ಥಮಾಡಿಕೊಳ್ಳುತ್ತೀರಿ
- IPO ಮಾರುಕಟ್ಟೆಯಲ್ಲಿ ಬಳಸಲಾಗುವ ವಿಶೇಷ ಟರ್ಮಿನಾಲಜಿ ಗಳ ಬಗ್ಗೆ ಜ್ಞಾನ ಮತ್ತು ಅದರ ಅರ್ಥಗಳನ್ನು ತಿಳಿಯುತ್ತೀರಿ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...