ನಿಮ್ಮ ಒಳಗಿರುವ ಫ್ಯಾಷನ್ ಡಿಸೈನರ್ ಅನ್ನು ಜಾಗೃತಿ ಪಡಿಸಲು ನೀವು ಸಿದ್ಧರಿದ್ದೀರಾ? ಹಾಗಿದ್ದರೆ, ffreedom appನಲ್ಲಿ ಲಭ್ಯವಿರುವ "ಆರಂಭಿಕರಿಗಾಗಿ ಟೈಲರಿಂಗ್" ಎಂಬ ಸಮಗ್ರ ಕೋರ್ಸ್ ನಿಮಗೆ ಉತ್ತಮ ಆಯ್ಕೆಯಾಗಿದೆ. ನೀವು ಅನನುಭವಿಯಾಗಿರಲಿ ಅಥವಾ ನಿಮ್ಮ ಕೌಶಲ್ಯಗಳನ್ನು ಸುಧಾರಿಸಲು ಬಯಸುವ ಹವ್ಯಾಸಿಯಾಗಿರಲಿ, ಈ ಕೋರ್ಸ್ ನಿಮಗಾಗಿ ವಿಶೇಷವಾದ ಜ್ಞಾನವನ್ನು ಒದಗಿಸುತ್ತದೆ.
ಆರಂಭಿಕರಿಗಾಗಿ ನಮ್ಮ ತಜ್ಞರು ನಡೆಸುತ್ತಿರುವ ಹೊಲಿಗೆ ತರಗತಿಗಳ ಮೂಲಕ ನೀವು ಟೈಲರಿಂಗ್ ಜಗತ್ತಿನಲ್ಲಿ ಅತ್ಯಾಕರ್ಷಕ ಪ್ರಯಾಣವನ್ನು ಕೈಗೊಳ್ಳುತ್ತೀರಿ. ಸರಳ ರೇಖೆಯನ್ನು ಹೊಲಿಯುವುದು ಹೇಗೆಂದು ಕಲಿಯುವುದರಿಂದ ಹಿಡಿದು ಸಂಕೀರ್ಣವಾದ ಉಡುಪನ್ನು ನಿರ್ಮಿಸುವ ತಂತ್ರಗಳನ್ನು ಮಾಸ್ಟರಿಂಗ್ ಮಾಡುವವರೆಗೆ, ನೀವು ಎಲ್ಲವನ್ನು ಕಲಿಯುವಿರಿ. ನಮ್ಮ ಅನುಭವಿ ಬೋಧಕರು ಪ್ರತಿ ಹಂತದಲ್ಲೂ ನಿಮಗೆ ಉತ್ತಮ ಮಾರ್ಗದರ್ಶನವನ್ನು ನೀಡುತ್ತಾರೆ, ಜೊತೆಗೆ ನಿಮ್ಮ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಹ್ಯಾಂಡ್ಸ್-ಆನ್ ಡೆಮೋನ್ಸ್ಟ್ರೇಷನ್ ಅನ್ನು ಮತ್ತು ವೈಯಕ್ತೀಕರಿಸಿದ ಫೀಡ್ ಬ್ಯಾಕ್ ಅನ್ನು ಒದಗಿಸುತ್ತಾರೆ.
"ಆರಂಭಿಕರಿಗೆ ಟೈಲರಿಂಗ್" ಕೋರ್ಸ್ ನಿಮಗೆ ಕೇವಲ ಹೊಲಿಯುವುದರ ಬಗ್ಗೆ ಕಲಿಸುವುದಿಲ್ಲ; ಇದು ನಿಮ್ಮ ಪ್ಯಾಷನ್ ಅನ್ನು ಲಾಭದಾಯಕ ಟೈಲರಿಂಗ್ ಬಿಸಿನೆಸ್ ಆಗಿ ಪರಿವರ್ತಿಸಲು ನಿಮಗೆ ಅಧಿಕಾರ ನೀಡುತ್ತದೆ. ಬಟ್ಟೆಗಳನ್ನು ಆಯ್ಕೆಮಾಡುವುದು, ನಿಖರವಾದ ಅಳತೆಗಳನ್ನು ತೆಗೆದುಕೊಳ್ಳುವುದು ಮತ್ತು ನಿಮ್ಮ ಗ್ರಾಹಕರು ಇಷ್ಟಪಡುವಂತ ಕಸ್ಟಮ್-ಫಿಟ್ ಉಡುಪುಗಳನ್ನು ರಚಿಸುವ ರಹಸ್ಯಗಳ ಬಗ್ಗೆ ನೀವು ತಿಳಿಯುವಿರಿ.
ನಮ್ಮ ಹಂತ-ಹಂತದ ಮಾರ್ಗದರ್ಶನದೊಂದಿಗೆ, ನೀವು ವೃತ್ತಿಪರರಂತೆ ಹೊಲಿಗೆಯನ್ನು ಪ್ರಾರಂಭಿಸಲು ಆತ್ಮವಿಶ್ವಾಸ ಮತ್ತು ಜ್ಞಾನವನ್ನು ಪಡೆಯುತ್ತೀರಿ. ರೆಡಿಮೇಡ್ ಬಟ್ಟೆಗಳಿಗೆ ವಿದಾಯ ಹೇಳಿ ಮತ್ತು ಬೆರಗುಗೊಳಿಸುವಂತಹ ಕಸ್ಟಮ್ ಬಟ್ಟೆಗಳನ್ನು ಹೊಲಿಯುವುದಕ್ಕೆ ಹಲೋ ಹೇಳಿ. ಇಂದೇ ನಮ್ಮ ಆರಂಭಿಕರ ಹೊಲಿಗೆ ಕೋರ್ಸ್‌ಗೆ ಸೇರಿ ಮತ್ತು ನಿಮ್ಮ ಸೃಜನಶೀಲ ಸಾಮರ್ಥ್ಯವನ್ನು ಅನ್‌ಲಾಕ್ ಮಾಡಿ.
ಟೈಲರಿಂಗ್ ಕಲೆಯ ರೋಮಾಂಚಕಾರಿ ಪ್ರಯಾಣವನ್ನು ಪ್ರಾರಂಭಿಸಲು ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ffreedom appನಲ್ಲಿ "ಆರಂಭಿಕರಿಗಾಗಿ ಟೈಲರಿಂಗ್" ಕೋರ್ಸ್ ಗೆ ನೋಂದಾಯಿಸಿ ಮತ್ತು ಫ್ಯಾಶನ್ ಜಗತ್ತಿನಲ್ಲಿ ನಿಮ್ಮ ಭವಿಷ್ಯವನ್ನು ರೂಪಿಸಿ
ಪರಿಚಯ
ಟೈಲರಿಂಗ್ ಮಷೀನ್ ಅನ್ನು ಹೇಗೆ ಬಳಸುವುದು
ಸ್ಟಿಚಿಂಗ್ ಬೇಸಿಕ್
ಅಳತೆ ತೆಗೆದುಕೊಳ್ಳುವುದು ಹೇಗೆ ?
ನೆಕ್ ಲೈನ್ ಮತ್ತು ಅದರ ವಿಧಗಳು
ನೆಕ್ ಲೈನ್ ಡ್ರಾಫ್ಟಿಂಗ್ ಹೇಗೆ ?
ಪೇಪರ್ ಮತ್ತು ಫ್ಯಾಬ್ರಿಕ್ ಕಟಿಂಗ್
ನೆಕ್ ಲೈನ್ ಹೊಲಿಯುವುದು ಹೇಗೆ ?
ಕ್ಯಾನ್ವಾಸ್ ಇಲ್ಲದೆ ಡ್ರಾಫ್ಟಿಂಗ್ ಪೇಪರ್ ಮತ್ತು ಫ್ಯಾಬ್ರಿಕ್ ಕಟಿಂಗ್
ಕ್ಯಾನ್ವಾಸ್ ಇಲ್ಲದೆ ನೆಕ್ ಲೈನ್ ಹೊಲಿಯುವುದು ಹೇಗೆ ?
- ಯಾವುದೇ ಪೂರ್ವ ಹೊಲಿಗೆ ಅನುಭವವಿಲ್ಲದ ಆರಂಭಿಕರು
- ಮ್ಮ ಹೊಲಿಗೆ ಕೌಶಲ್ಯವನ್ನು ಹೆಚ್ಚಿಸಲು ಬಯಸುವ ಹವ್ಯಾಸಿಗಳು
- ತಮ್ಮದೇ ಆದ ಟೈಲರಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
- ಕಸ್ಟಮ್-ಫಿಟ್ ಉಡುಪುಗಳನ್ನು ಹೊಲಿಯಲು ಉತ್ಸುಕರಾಗಿರುವ ಫ್ಯಾಶನ್ ಉತ್ಸಾಹಿಗಳು
- ಟೈಲರಿಂಗ್ ಕಲೆಯ ಮೂಲಕ ಕ್ರಿಯೇಟಿವ್ ಕೆಲಸವನ್ನು ಮಾಡಲು ಬಯಸುವ ಯಾರಾದರೂ
- ಸರಳ ರೇಖೆಯನ್ನು ಹೊಲಿಯುವುದು, ಅಚ್ಚುಕಟ್ಟಾಗಿ ಸೀಮ್ಸ್ ಅನ್ನು ರಚಿಸುವುದು ಮತ್ತು ಎಡ್ಜ್ ಗಳನ್ನು ಫಿನಿಶ್ ಮಾಡುವುದು
- ರೀಡಿಂಗ್ ಪ್ಯಾಟರ್ನ್ ಗಳು, ಬಟ್ಟೆಯನ್ನು ಕತ್ತರಿಸುವುದು ಮತ್ತು ತುಂಡುಗಳನ್ನು ಜೋಡಿಸುವುದು ಮುಂತಾದ ಉಡುಪುಗಳ ನಿರ್ಮಾಣದ ಮೂಲಭೂತ ಅಂಶಗಳು
- ಫ್ಯಾಬ್ರಿಕ್ ಪ್ರಕಾರಗಳನ್ನು ಅರ್ಥಮಾಡಿಕೊಳ್ಳುವುದು, ಅವುಗಳ ಗುಣಲಕ್ಷಣಗಳು ಮತ್ತು ನಿರ್ದಿಷ್ಟ ಯೋಜನೆಗಳಿಗೆ ಸರಿಯಾದ ಬಟ್ಟೆಯನ್ನು ಆರಿಸುವುದು
- ನಿಖರವಾದ ದೇಹದ ಅಳತೆಗಳನ್ನು ತೆಗೆದುಕೊಳ್ಳುವುದು ಮತ್ತು ಚೆನ್ನಾಗಿ ಹೊಂದಿಕೊಳ್ಳುವ ಉಡುಪುಗಳನ್ನು ರಚಿಸಲು ಅವುಗಳನ್ನು ಅನ್ವಯಿಸುವುದು
- ವೃತ್ತಿಪರವಾಗಿ ಡೆಕೋರೇಟಿವ್ ಡೀಟೈಲ್ ಗಳನ್ನು ಹೊಲಿಯಲು ಸಲಹೆಗಳು ಮತ್ತು ತಂತ್ರಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...