ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಸರ್ಕಾರದಿಂದ 10 ಲಕ್ಷ ಸಾಲ, 3.5 ಲಕ್ಷದವೆರೆಗೆ ಸಬ್ಸಿಡಿ - PMFME ಯೋಜನೆ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಸರ್ಕಾರದಿಂದ 10 ಲಕ್ಷ ಸಾಲ, 3.5 ಲಕ್ಷದವೆರೆಗೆ ಸಬ್ಸಿಡಿ - PMFME ಯೋಜನೆ

4.7 ರೇಟಿಂಗ್ 2k ರಿವ್ಯೂಗಳಿಂದ
1 hr 44 min (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹999/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (Cancel Anytime)

ಕೋರ್ಸ್ ಬಗ್ಗೆ

ffreedom appನಲ್ಲಿ ಲಭ್ಯವಿರುವ PMFME ಯೋಜನೆಯ ಕುರಿತ ಕೋರ್ಸ್ ನೊಂದಿಗೆ ನೀವು ನಿಮ್ಮ ಮೈಕ್ರೋ ಫುಡ್ ಪ್ರೊಸೆಸಿಂಗ್ ಬಿಸಿನೆಸ್ ಅನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದರ ಬಗ್ಗೆ ಸಮಗ್ರವಾದ ಜ್ಞಾನವನ್ನು ಪಡೆದುಕೊಳ್ಳಿ. ಈ ಕೋರ್ಸ್ ಅನ್ನು ನಮ್ಮ ಪರಿಣಿತ ಮಾರ್ಗದರ್ಶಕರಾದ ಅನಿಲ್ ಕುಮಾರ್ ಅವರ ನೇತೃತ್ವದಲ್ಲಿ ಸಿದ್ದಪಡಿಸಲಾಗಿದೆ. 

ಈ ಕೋರ್ಸ್ PMFME ಯೋಜನೆಯ ಸೂಕ್ಷ್ಮ ವಿಷಯಗಳನ್ನೂ ಸಹ ನಿಮಗೆ ತಿಳಿಸಿಕೊಡುತ್ತದೆ. ಅದರ ವಿವರಗಳು ಮತ್ತು ಪ್ರಯೋಜನಗಳ ಬಗ್ಗೆ ಆಳವಾದ ಜ್ಞಾನವನ್ನು ನೀಡುತ್ತದೆ. ಆಹಾರ ಉದ್ಯಮದಲ್ಲಿನ ಹೇರಳವಾದ ಅವಕಾಶಗಳ ಲಾಭವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಈ ಉಪಕ್ರಮವು ಮೈಕ್ರೋ ಫುಡ್ ಪ್ರೊಸೆಸಿಂಗ್ ಬಿಸಿನೆಸ್ ಗಳಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯಿರಿ.

ಈ ಕ್ಷೇತ್ರದ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿರುವ ನಮ್ಮ ಮಾರ್ಗದರ್ಶಕರಾದ ಅನಿಲ್ ಕುಮಾರ್ ಅವರು ಈ ಯೋಜನೆಯ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ನಿಮಗೆ ಮಾಹಿತಿಯನ್ನು ಒದಗಿಸಲಿದ್ದಾರೆ.  ಹೀಗಾಗಿ ಯೋಜನೆಯ ಎಲ್ಲ ಅಂಶಗಳನ್ನು ನೀವು ಸುಲಭವಾಗಿ ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಈ ಯೋಜನೆಯ ಪೂರ್ಣವಾದ ಲಾಭವನ್ನು ಪಡೆಯಲು ಅರ್ಹತಾ ಮಾನದಂಡಗಳ ಬಗ್ಗೆ ಸಹ ನೀವು ವಿವರವಾಗಿ ತಿಳಿದುಕೊಳ್ಳುವಿರಿ. 

ಇದಲ್ಲದೆ, ನಮ್ಮ ಕೋರ್ಸ್ ಮೂಲಕ ನೀವು ನಿಮ್ಮ ಉದ್ಯಮಶೀಲತೆಯ ಕನಸುಗಳನ್ನು ನನಸು ಮಾಡಿಕೊಳ್ಳಲು ಮೈಕ್ರೋ ಫುಡ್ ಪ್ರೊಸೆಸಿಂಗ್ ಬಿಸಿನೆಸ್ ಗಾಗಿ ಲೋನ್‌ಗಳನ್ನು ಪಡೆಯುವ ಬಗ್ಗೆ ಸಹ ಒಳನೋಟಗಳನ್ನು ಪಡೆಯುತ್ತೀರಿ. ಸರಿಯಾಗಿ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಹೇಗೆ ಪೂರ್ಣಗೊಳಿಸುವುದು ಮತ್ತು ನಿಮ್ಮದೇ ಆದ ಮೈಕ್ರೋ ಫುಡ್ ಪ್ರೊಸೆಸಿಂಗ್ ಬಿಸಿನೆಸ್ ಅನ್ನು ಸ್ಥಾಪಿಸಲು ಮತ್ತು ವಿಸ್ತರಿಸಲು ಹಣಕಾಸಿನ ಬೆಂಬಲವನ್ನು ಹೇಗೆ ಪಡೆಯುವುದು ಎಂಬುದನ್ನು ಸಹ ನೀವು ವಿವರವಾಗಿ ತಿಳಿಯುವಿರಿ.

ಈ ಕೋರ್ಸ್‌ನ ಅಂತ್ಯದ ವೇಳೆಗೆ, ನೀವು ನಿಮ್ಮ ಮೈಕ್ರೋ ಫುಡ್ ಪ್ರೊಸೆಸಿಂಗ್ ಬಿಸಿನೆಸ್ ನ ಕನಸನ್ನು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯವಿರುವ ಜ್ಞಾನ ಮತ್ತು ವಿಶ್ವಾಸವನ್ನು ಹೊಂದಿರುತ್ತೀರಿ. PMFME ಯೋಜನೆಯನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಮತ್ತು ಅದರ ಲಾಭವನ್ನು ಪಡೆಯುವ ನಿಟ್ಟಿನಲ್ಲಿ ನಿಮಗಾಗಿ ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ! ಇಂದೇ ffreedom appನಲ್ಲಿ ನೋಂದಾಯಿಸಿ ಮತ್ತು ಉದ್ಯಮಶೀಲತೆಯ ಕನಸನ್ನು ಯಶಸ್ಸನ್ನು ಸಾಧಿಸಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 1 hr 44 min
12m 45s
play
ಚಾಪ್ಟರ್ 1
PMFME ಯೋಜನೆ ಕೋರ್ಸ್‌ ಪರಿಚಯ

PMFME ಯೋಜನೆ ಕೋರ್ಸ್‌ ಪರಿಚಯ

9m 58s
play
ಚಾಪ್ಟರ್ 2
ಏನಿದು PMFME ಯೋಜನೆ? ಮತ್ತು ಅದರ ಪ್ರಯೋಜನಗಳು

ಏನಿದು PMFME ಯೋಜನೆ? ಮತ್ತು ಅದರ ಪ್ರಯೋಜನಗಳು

6m 49s
play
ಚಾಪ್ಟರ್ 3
ODOP (ಒಂದು ಜಿಲ್ಲೆ ಒಂದು ಉತ್ಪನ್ನ

ODOP (ಒಂದು ಜಿಲ್ಲೆ ಒಂದು ಉತ್ಪನ್ನ

7m 42s
play
ಚಾಪ್ಟರ್ 4
ವೈಯಕ್ತಿಕ ಉದ್ಯಮಗಳು ಮತ್ತು ಗುಂಪು ಉದ್ಯಮಗಳಿಗೆ PMFME ಯೋಜನೆ

ವೈಯಕ್ತಿಕ ಉದ್ಯಮಗಳು ಮತ್ತು ಗುಂಪು ಉದ್ಯಮಗಳಿಗೆ PMFME ಯೋಜನೆ

10m 1s
play
ಚಾಪ್ಟರ್ 5
ಮೂಲಸೌಕರ್ಯ ಅಭಿವೃದ್ಧಿಗಾಗಿ ಬೆಂಬಲ

ಮೂಲಸೌಕರ್ಯ ಅಭಿವೃದ್ಧಿಗಾಗಿ ಬೆಂಬಲ

8m 31s
play
ಚಾಪ್ಟರ್ 6
ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಬೆಂಬಲ

ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಬೆಂಬಲ

6m 5s
play
ಚಾಪ್ಟರ್ 7
PMFME ಯೋಜನೆಯ ಮೂಲಕ ಸಂಶೋಧನೆ ಮತ್ತು ವಿಸ್ತರಣೆಗೆ ತಂತ್ರಗಳು

PMFME ಯೋಜನೆಯ ಮೂಲಕ ಸಂಶೋಧನೆ ಮತ್ತು ವಿಸ್ತರಣೆಗೆ ತಂತ್ರಗಳು

8m 38s
play
ಚಾಪ್ಟರ್ 8
ಫಂಡಿಂಗ್ ಮತ್ತು ಬಡ್ಡಿದರಗಳು

ಫಂಡಿಂಗ್ ಮತ್ತು ಬಡ್ಡಿದರಗಳು

19m 22s
play
ಚಾಪ್ಟರ್ 9
ಅಗತ್ಯ ದಾಖಲೆ ಮತ್ತು ಆನ್‌ಲೈನ್ ಮತ್ತು ಆಫ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ

ಅಗತ್ಯ ದಾಖಲೆ ಮತ್ತು ಆನ್‌ಲೈನ್ ಮತ್ತು ಆಫ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ

12m 57s
play
ಚಾಪ್ಟರ್ 10
ಸಾರಾಂಶ ಮತ್ತು FAQಗಳು

ಸಾರಾಂಶ ಮತ್ತು FAQಗಳು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಮೈಕ್ರೋ ಫುಡ್ ಪ್ರೊಸೆಸಿಂಗ್ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು
  • PMFME ಯೋಜನೆಯಡಿಯಲ್ಲಿ ತಮ್ಮ ಬಿಸಿನೆಸ್ ಅನ್ನು ವಿಸ್ತರಿಸಲು ಬಯಸುವ ಮೈಕ್ರೋ ಫುಡ್ ಪ್ರೊಸೆಸಿಂಗ್ ಮಾಡುವವರು
  • ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಯೋಜನೆಯ ಪ್ರಯೋಜನಗಳು ಮತ್ತು ವಿವರಗಳನ್ನು ಅರ್ಥಮಾಡಿಕೊಳ್ಳಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
  • PMFME ಯೋಜನೆಯ ಲಾಭವನ್ನು ಪಡೆಯುವ ನಿಟ್ಟಿನಲ್ಲಿ ಅದರ ಅರ್ಹತಾ ಮಾನದಂಡಗಳ ಕುರಿತು ಮಾರ್ಗದರ್ಶನವನ್ನು ಬಯಸುವವರು
  • ತಮ್ಮ ಉದ್ಯಮಶೀಲತೆಯ ಪ್ರಯಾಣವನ್ನು ಪ್ರಾರಂಭಿಸಲು ಮೈಕ್ರೋ ಫುಡ್ ಪ್ರೊಸೆಸಿಂಗ್ ಲೋನ್ ಅನ್ನು ಪಡೆಯಲು ಆಸಕ್ತಿ ಹೊಂದಿರುವ ಯಾರಾದರೂ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • PMFME ಯೋಜನೆಯ ಸಮಗ್ರ ಒಳನೋಟಗಳು, ಅದರ ಪ್ರಯೋಜನಗಳು ಮತ್ತು ಅದು ಹೇಗೆ ಮೈಕ್ರೋ ಫುಡ್ ಪ್ರೊಸೆಸಿಂಗ್ ಉದ್ಯಮಗಳನ್ನು ಉತ್ತೇಜಿಸುತ್ತದೆ
  • ಈ ಯೋಜನೆಯಡಿಯಲ್ಲಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಬಿಸಿನೆಸ್ ಗಳ ಫಾರ್ಮಲೈಸೇಶನ್ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು
  • ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಯೋಜನೆಯ ಅರ್ಹತಾ ಮಾನದಂಡಗಳ ಬಗ್ಗೆ ಜ್ಞಾನ
  • ಮೈಕ್ರೋ ಫುಡ್ ಪ್ರೊಸೆಸಿಂಗ್ ಯೂನಿಟ್ ಗಾಗಿ ಸಬ್ಸಿಡಿಗಳು, ಸಾಲಗಳು ಮತ್ತು ತಾಂತ್ರಿಕ ಸಹಾಯದ ಬಗ್ಗೆ ಮಾಹಿತಿಯನ್ನು ಪಡೆಯಿರಿ
  • ನಿಮ್ಮ ಬಿಸಿನೆಸ್ ಅನ್ನು ಬೆಂಬಲಿಸುವ ನಿಟ್ಟಿನಲ್ಲಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಲೋನ್‌ಗಳನ್ನು ಪಡೆಯಲು ಹಂತ-ಹಂತದ ಮಾರ್ಗದರ್ಶನ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
21 November 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಸರ್ಕಾರದಿಂದ 10 ಲಕ್ಷ ಸಾಲ, 3.5 ಲಕ್ಷದವೆರೆಗೆ ಸಬ್ಸಿಡಿ - PMFME ಯೋಜನೆ

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ