ನೀವು ffreedom Appನಲ್ಲಿ "ಕೋವಿಡ್ ನಂತರದ ಜಗತ್ತಿನಲ್ಲಿ ಹಣ ನಿರ್ವಹಣೆ ಮಾಡುವ ಕುರಿತ ಕೋರ್ಸ್"ನೊಂದಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯುವತ್ತ ಮೊದಲ ಹೆಜ್ಜೆ ಇರಿಸಿ. ಬಜೆಟ್, ಉಳಿತಾಯ ಮತ್ತು ಹೂಡಿಕೆ ಸೇರಿದಂತೆ ಹಣಕಾಸು ಯೋಜನೆ ಮತ್ತು ಹಣ ನಿರ್ವಹಣೆ ಸೇರಿದಂತೆ ಅಗತ್ಯ ಕೌಶಲ್ಯಗಳನ್ನು ನಿಮಗೆ ಕಲಿಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.
ನಮ್ಮ ಪರಿಣಿತರ ಮಾರ್ಗದರ್ಶನ ಮತ್ತು ಪ್ರಾಯೋಗಿಕ ಸಲಹೆಗಳೊಂದಿಗೆ, ಸ್ಮಾರ್ಟ್ ಹಣಕಾಸು ನಿರ್ಧಾರಗಳನ್ನು ಹೇಗೆ ಮಾಡುವುದು ಮತ್ತು ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸುವುದು ಹೇಗೆ ಎಂಬುದನ್ನು ನೀವು ಕಲಿಯುವಿರಿ. ಈ ಕೋರ್ಸ್ ತೆಗೆದುಕೊಳ್ಳುವ ಮೂಲಕ, ನೀವು ಹಣವನ್ನು ನಿರ್ವಹಿಸುವ ವಿಧಾನಗಳನ್ನು ಕರಗತ ಮಾಡಿಕೊಳ್ಳುವಿರಿ. ಜೊತೆಗೆ ಆರ್ಥಿಕ ಸ್ವಾತಂತ್ರ್ಯದ ಪ್ರಯಾಣದಲ್ಲಿ ನಿಮಗೆ ಉಪಯೋಗವಾಗುವ ಲೈಕ್ ಮೈಂಡೆಡ್ ಕೋರ್ಸ್‌ಗಳಿಗೆ ಪ್ರವೇಶವನ್ನು ಪಡೆಯುತ್ತೀರಿ.
ತಮ್ಮ ಹಣಕಾಸು ನಿರ್ವಹಣಾ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಅವರ ಹಣಕಾಸಿನ ಮೇಲೆ ಹಿಡಿತ ಸಾಧಿಸಲು ಬಯಸುವ ಭಾರತದಲ್ಲಿನ ಯಾರಿಗಾದರೂ ಸಹ ಈ ಕೋರ್ಸ್ ಸೂಕ್ತವಾಗಿದೆ. ಈಗಲೇ ನೋಂದಾಯಿಸಿ ಮತ್ತು ffreedom Appನಲ್ಲಿ ಆರ್ಥಿಕ ಸ್ವಾತಂತ್ರ್ಯದ ಕಡೆಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.
ಈ ಕೋರ್ಸ್ ನಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆ ಸಮಗ್ರವಾಗಿ ತಿಳಿಯಿರಿ
ಕೋವಿಡ್ ನಂತರದ ಜಗತ್ತಿನಲ್ಲಿ ಆರ್ಥಿಕ ಸ್ಥಿರತೆಗಾಗಿ ಯೋಜನೆಯನ್ನು ಅಭಿವೃದ್ಧಿಪಡಿಸುವುದರ ಬಗ್ಗೆ ತಿಳಿಯಿರಿ
ಕೋವಿಡ್ ನಂತರದ ಜಗತ್ತಿನಲ್ಲಿ ಹೊಸ ಆದಾಯದ ಸ್ಟ್ರೀಮ್‌ಗಳನ್ನು ಗುರುತಿಸುವುದು ಮತ್ತು ಆದಾಯ ಗಳಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದು
ಬಜೆಟಿಂಗ್ ಮಾಡುವುದು, ಎಮರ್ಜೆನ್ಸಿ ಫಂಡ್ಸ್ ಹೆಚ್ಚಿಸುವುದು ಮತ್ತು ಸಾಲವನ್ನು ಕಡಿಮೆ ಮಾಡುವುದು
ಕೋವಿಡ್ ನಂತರದ ಜಗತ್ತಿನಲ್ಲಿ ಸಾಲವನ್ನು ಅರ್ಥಮಾಡಿಕೊಳ್ಳುವುದು ಮತ್ತು ನಿರ್ವಹಿಸುವುದು
ಪೊಟೆನ್ಷಿಯಲ್ ಹಣಕಾಸಿನ ಅಪಾಯಗಳನ್ನು ಗುರುತಿಸುವುದು ಮತ್ತು ಅಪಾಯ ನಿರ್ವಹಣೆ ಯೋಜನೆಯನ್ನು ಅಭಿವೃದ್ಧಿಪಡಿಸುವುದು
ಡೈವರ್ಸಿಫೈಡ್ ಇನ್ವೆಸ್ಟ್ಮೆಂಟ್ ಪೋರ್ಟ್ಫೋಲಿಯೋ ವನ್ನು ನಿರ್ಮಿಸುವುದು ಮತ್ತು ಹೂಡಿಕೆ ಆಯ್ಕೆಗಳನ್ನು ಸಂಶೋಧಿಸುವುದು
ನಿಮ್ಮ ನಂತರದಲ್ಲಿ ನಿಮ್ಮ ಸ್ವತ್ತುಗಳು ಮತ್ತು ಪ್ರೀತಿಪಾತ್ರರನ್ನು ರಕ್ಷಿಸುವುದು
- ತಮ್ಮ ಹಣಕಾಸು ನಿರ್ವಹಣಾ ಕೌಶಲ್ಯಗಳನ್ನು ಸುಧಾರಿಸಲು ಮತ್ತು ತಮ್ಮ ಹಣಕಾಸಿನ ಮೇಲೆ ನಿಯಂತ್ರಣವನ್ನು ಪಡೆಯಲು ಬಯಸುವ ವ್ಯಕ್ತಿಗಳು
- ಈಗಷ್ಟೇ ಪ್ರಾರಂಭಿಸುತ್ತಿರುವವರು ಮತ್ತು ಹಣಕಾಸು ಯೋಜನೆ ಮತ್ತು ಹಣ ನಿರ್ವಹಣೆಯ ಮೂಲಭೂತ ಅಂಶಗಳನ್ನು ಕಲಿಯಲು ಬಯಸುವವರು
- ಸ್ಮಾರ್ಟ್ ಫೈನಾನ್ಸಿಯಲ್ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು ಮತ್ತು ಅವರ ಆರ್ಥಿಕ ಗುರಿಗಳನ್ನು ಸಾಧಿಸುವುದು ಹೇಗೆ ಎಂದು ತಿಳಿಯಲು ಬಯಸುವ ಜನರು
- ತಮ್ಮ ಹಣ ನಿರ್ವಹಣೆ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಬಯಸುವ ವ್ಯಕ್ತಿಗಳು
- ಯಾವುದೇ ವ್ಯಕ್ತಿಯ ಪ್ರಸ್ತುತ ಹಣಕಾಸಿನ ಪರಿಸ್ಥಿತಿ ಏನೇ ಇದ್ದರು, ಕೋವಿಡ್ ನಂತರದ ಭಾರತದಲ್ಲಿ ತಮ್ಮ ಹಣ ನಿರ್ವಹಣಾ ಕೌಶಲ್ಯಗಳನ್ನು ಸುಧಾರಿಸಲು ಬಯಸುವ ಯಾರಿದರೂ ಸಹ ಈ ಕೋರ್ಸ್ ಅನ್ನು ಪಡೆಯಬಹುದು
- ಬಜೆಟ್, ಉಳಿತಾಯ ಮತ್ತು ಹೂಡಿಕೆ ಸೇರಿದಂತೆ ಹಣಕಾಸು ಯೋಜನೆ ಮತ್ತು ಹಣ ನಿರ್ವಹಣೆಯ ಅಗತ್ಯ ಕೌಶಲ್ಯಗಳು
- ಸ್ಮಾರ್ಟ್ ಫೈನಾನ್ಷಿಯಲ್ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸುವುದು ಹೇಗೆ
- ಭಾರತದಲ್ಲಿ ನಿಮ್ಮ ಹಣದ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಕೋವಿಡ್ ನಂತರದ ಭಾರತದಲ್ಲಿ ಅದು ನಿಮಗೆ ಸಾಧ್ಯವಾಗಿಸಲು ಇರುವ ಮಾರ್ಗಗಳು
- ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಯೋಜನೆಯನ್ನು ಸಿದ್ಧಪಡಿಸಲು ಮತ್ತು ಅದನ್ನು ಪರಿಣಾಮಕಾರಿಯಾಗಿ ಅನುಸರಿಸಲು ತಂತ್ರಗಳು
- ಹಣ ನಿರ್ವಹಣೆಯ ಅತ್ಯುತ್ತಮ ಅಭ್ಯಾಸಗಳು ಮತ್ತು ಭಾರತದಲ್ಲಿ ಲಭ್ಯವಿರುವ ವಿವಿಧ ಹೂಡಿಕೆ ಆಯ್ಕೆಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...