ಪುಡ್ ಗೆ ಸಂಬಂಧಿಸಿದ ಬಿಸಿನೆಸ್ ಮಾಡಬೇಕು ಅನ್ನುವವರಿಗೆ, ಎಂದೂ ಬೇಡಿಕೆ ಕಡಿಮೆಯಾಗದ ಉಪ್ಪಿನಕಾಯಿ ಬಿಸಿನೆಸ್ ಸೂಕ್ತ. ಕಡಿಮೆ ಬಂಡವಾಳ ಹಾಕಿ ಸುಲಭವಾಗಿ ಆರಂಭಿಸಬಹುದಾದ ಬಿಸಿನೆಸ್ ಇದು. ಹಾಗಾಗಿ ಬಿಸಿನೆಸ್ ಮಾಡಬೇಕು ಅನ್ನೋರಿಗಾಗಿ ಈ ಉಪ್ಪಿನಕಾಯಿ ಬಿಸಿನೆಸ್ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ.
ಈ ಕೋರ್ಸ್ ನಲ್ಲಿ ಉಪ್ಪಿನಕಾಯಿ ಮಾರುಕಟ್ಟೆ ಸಂಶೋಧನೆ, ಉತ್ಪನ್ನ ಅಭಿವೃದ್ಧಿ, ಸೋರ್ಸಿಂಗ್ ಪದಾರ್ಥಗಳು, ಉತ್ಪಾದನೆ, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಮತ್ತು ವಿತರಣೆ ಸೇರಿದಂತೆ ಲಾಭದಾಯಕ ಉಪ್ಪಿನಕಾಯಿ ಬಿಸಿನೆಸ್ ಅನ್ನು ಯಶಸ್ವಿಯಾಗಿ ಆರಂಭಿಸಲು ಮತ್ತು ಮುನ್ನಡೆಸಲು ಅಗತ್ಯವಿರುವ ಎಲ್ಲಾ ಹಂತಗಳೂ ಇವೆ
ಭಾರತದಲ್ಲಿ ಉಪ್ಪಿನಕಾಯಿ ಉದ್ಯಮದ ಪ್ರಸ್ತುತ ಸ್ಥಿತಿ ಮತ್ತು ಈ ಮಾರುಕಟ್ಟೆಯಲ್ಲಿ ಲಾಭದಾಯಕತೆಯ ಸಾಧ್ಯತೆಯ ಬಗ್ಗೆ ಹೇಳುವುದರ ಮೂಲಕ ಈ ಕೋರ್ಸ್ ಆರಂಭವಾಗುತ್ತದೆ. ಬಳಿಕ ಮಾರುಕಟ್ಟೆ ಸಂಶೋಧನೆ ಮತ್ತು ಉತ್ಪನ್ನ ಅಭಿವೃದ್ಧಿಯನ್ನು ಹೇಗೆ ಮಾಡುವುದು, ಗುರಿ, ಗ್ರಾಹಕರನ್ನು ಗುರುತಿಸುವುದು, ಗ್ರಾಹಕರ ಆದ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ವಿಶಿಷ್ಟವಾದ ಮತ್ತು ಆಕರ್ಷಕವಾದ ಉತ್ಪನ್ನವನ್ನು ಅಭಿವೃದ್ಧಿಪಡಿಸುವಂತಹ ವಿಷಯಗಳನ್ನು ಈ ಕೋರ್ಸ್ ಒಳಗೊಂಡಿದೆ.
ಈ ಕೋರ್ಸ್‌ನಲ್ಲಿ ಉಪ್ಪಿನಕಾಯಿ ಉತ್ಪಾದನಾ ಪ್ರಕ್ರಿಯೆ, ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಹೇಗೆ ಪಡೆಯುವುದು, ಉಪ್ಪಿನ ಕಾಯಿಯ ತಾಜಾತನವನ್ನು ಪಡೆಯಲು ಜೀವಿತಾವಧಿನ್ನು ರಕ್ಷಿಸಲು ಉಪ್ಪಿನಕಾಯಿಯನ್ನು ಸರಿಯಾಗಿ ಸಂರಕ್ಷಿಸುವುದು ಮತ್ತು ಪ್ಯಾಕೇಜ್ ಹೇಗೆ ಮಾಡುವುದು ಎಂಬುವದುನ್ನು ಈ ಕೋರ್ಸ್ ಒಳಗೊಂಡಿದೆ. ಸಾಂಪ್ರದಾಯಿಕ ಮತ್ತು ಆಧುನಿಕ ತಂತ್ರಗಳನ್ನು ಒಳಗೊಂಡಂತೆ ವಿವಿಧ ಉತ್ಪಾದನಾ ವಿಧಾನಗಳನ್ನು ಕೂಡ ಈ ಕೋರ್ಸ್ ಮೂಲಕ ಕಲಿಯಬಹುದು. ಮಾರ್ಕೆಟಿಂಗ್ ಮತ್ತು ವಿತರಣೆ ಒಂದು ಬಿಸಿನೆಸ್‌ನ ನಿರ್ಣಾಯಕ ಅಂಶವಾಗಿದೆ. ಈ ಕೋರ್ಸ್‌ನಲ್ಲಿ ನೀವು ಚಿಲ್ಲರೆ ಮತ್ತು ಸಗಟು ಗ್ರಾಹಕರಿಗೆ ಉಪ್ಪಿನಕಾಯಿಯನ್ನು ಪ್ರಚಾರ ಮತ್ತು ಮಾರಾಟ ಮಾಡುವ ತಂತ್ರಗಳನ್ನು ಇದು ಒಳಗೊಂಡಿದೆ. ಒಂದು ಬಲವಾದ ಬ್ರ್ಯಾಂಡ್ ಅನ್ನು ನಿರ್ಮಿಸುವ ಮೂಲಕ ಮಾರುಕಟ್ಟೆಯಲ್ಲಿ ಖ್ಯಾತಿಯನ್ನು ಸೃಷ್ಟಿಸುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ನಲ್ಲಿ ಕಲಿಯಬಹುದು.
ಉಪ್ಪಿನಕಾಯಿ ಬಿಸಿನೆಸ್ ಮಾಡಿ ಯಶಸ್ವಿಯಾಗಿರೋ ಸಾಧಕರೇ ನಿಮಗೆ ಈ ಬಿಸಿನೆಸ್ ಬಗ್ಗೆ ಸಂಪೂರ್ಣವಾಗಿ ಹೇಳಿಕೊಡ್ತಾರೆ. ನೀವು ಬಿಸಿನೆಸ್ ಮಾಡಿ ಸಕ್ಸಸ್ ಆಗಬೇಕು ಅಂದ್ರೆ ಈಗಲೇ ಈ ಕೋರ್ಸ್ ನೋಡಿ ಭಾರತದಲ್ಲಿ ಲಾಭದಾಯಕ ಉಪ್ಪಿನಕಾಯಿ ಬಿಸಿನೆಸ್ ಆರಂಭಿಸಿ ಯಶಸ್ವಿಯಾಗಿ
ನಿಮ್ಮ ಸ್ವಂತ ಉಪ್ಪಿನಕಾಯಿ ಬಿಸಿನೆಸ್ ಆರಂಭಿಸಲು ಮೂಲಭೂತ ಅಂಶಗಳನ್ನು ತಿಳಿಯಿರಿ.
ಈ ಕೋರ್ಸ್ ನಲ್ಲಿ ಈ ಬಿಸಿನೆಸ್ ಗಂ ಸಂಬಂಧಿಸಿದಂತೆ ನಿಮಗೆ ಮಾರ್ಗದರ್ಶನ ನೀಡುವ ಉದ್ಯಮ ತಜ್ಞರನ್ನು ಭೇಟಿ ಮಾಡಿ ಮತ್ತು ಕಲಿಯಿರಿ.
ಉಪ್ಪಿನಕಾಯಿ ಬಿಸಿನೆಸ್ ಏಕೆ ಲಾಭದಾಯಕ ಮತ್ತು ಬೆಳೆಯುತ್ತಿರುವ ಉದ್ಯಮವಾಗಿದೆ ಎಂಬುದನ್ನು ತಿಳಿದುಕೊಳ್ಳಿ.
ಉಪ್ಪಿನಕಾಯಿ ಬಿಸಿನೆಸ್‌ಗಾಗಿ ಪರಿಪೂರ್ಣ ಸ್ಥಳವನ್ನು ಹೇಗೆ ಆಯ್ಕೆ ಮಾಡುವುದು ಎಂದು ತಿಳಿಯಿರಿ.
ನೋಂದಣಿ, ಮಾಲೀಕತ್ವ ಮತ್ತು ಅಗತ್ಯ ಅನುಮತಿಗಳನ್ನು ಪಡೆಯುವ ಕಾನೂನುಬದ್ಧತೆಗಳನ್ನು ಈ ಮಾಡ್ಯೂಲ್ ನಲ್ಲಿ ಕಲಿಯಿರಿ.
ಉಪ್ಪಿನಕಾಯಿ ಬಿಸಿನೆಸ್ ಆರಂಭಿಸಲು ಅಗತ್ಯವಿರುವ ಬಂಡವಾಳ ಮತ್ತು ಸರ್ಕಾರದ ಸವಲತ್ತುಗಳನ್ನು ಅರ್ಥಮಾಡಿಕೊಳ್ಳಿ.
ಉಪ್ಪಿನಕಾಯಿ ಬಿಸಿನೆಸ್‌ಗಾಗಿ ಮೂಲಸೌಕರ್ಯವನ್ನು ಹೇಗೆ ಹೊಂದಿಸುವುದು ಎಂಬುದನ್ನು ತಿಳಿಯಿರಿ.
ಯಾವ ಉಪ್ಪಿನಕಾಯಿಯನ್ನು ತಯಾರಿಸಬೇಕೆಂದು ಆಯ್ಕೆಮಾಡುವಾಗ ಪರಿಗಣಿಸಬೇಕಾದ ಪ್ರಮುಖ ಅಂಶಗಳನ್ನು ತಿಳಿಯಿರಿ.
ಉಪ್ಪಿನಕಾಯಿಗೆ ಮಾರುಕಟ್ಟೆಯ ಬೇಡಿಕೆ ಮತ್ತು ವಿತರಣೆಯನ್ನು ಅರ್ಥಮಾಡಿಕೊಳ್ಳಿ.
ನಿಮ್ಮ ಉಪ್ಪಿನಕಾಯಿ ಬಿಸಿನೆಸ್‌ನಿಂದ ಲಾಭ ಪಡೆಯಲು ಬೆಲೆಯನ್ನು ಹೇಗೆ ನೀಡುವುದು ಮತ್ತು ನಿಮ್ಮ ಖಾತೆಗಳನ್ನು ನಿರ್ವಹಿಸುವುದು ಹೇಗೆ ಎಂದು ತಿಳಿಯಿರಿ.
ಫ್ರ್ಯಾಂಚೈಸಿಂಗ್, ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಮತ್ತು ಗ್ರಾಹಕರ ಬೆಂಬಲದ ಮೂಲಕ ನಿಮ್ಮ ವ್ಯಾಪ್ತಿಯನ್ನು ವಿಸ್ತರಿಸುವ ಆಯ್ಕೆಗಳನ್ನು ತಿಳಿಯಿರಿ.
ಪ್ರಕ್ರಿಯೆಯನ್ನು ಹೇಗೆ ಪೂರ್ಣಗೊಳಿಸಬೇಕು ಮತ್ತು ನಿಮ್ಮ ಉಪ್ಪಿನಕಾಯಿ ವ್ಯಾಪಾರವನ್ನು ಪ್ರಾರಂಭಿಸಲು ಮುಂದಿನ ಹಂತಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಯಿರಿ.
- ಉಪ್ಪಿನಕಾಯಿ ಬಿಸಿನೆಸ್ ಆರಂಭಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು ಅಥವಾ ವ್ಯಕ್ತಿಗಳು.
- ಸಣ್ಣ ವ್ಯಾಪಾರ ಮಾಲೀಕರು ತಮ್ಮ ಉತ್ಪನ್ನದ ಕೊಡುಗೆಯನ್ನು ವಿಸ್ತರಿಸಲು ಬಯಸುವವರು.
- ಆಹಾರ ಉದ್ಯಮದ ವೃತ್ತಿಪರರು ತಮ್ಮ ಕೌಶಲ್ಯ ಮತ್ತು ಜ್ಞಾನವನ್ನು ವೈವಿಧ್ಯಗೊಳಿಸಲು ಬಯಸುವವರು.
- ಆಹಾರಕ್ಕೆ ಸಂಬಂಧಿಸಿದ ಬಿಸಿನೆಸ್ ಆರಂಭಿಸಲು ಆಸಕ್ತಿ ಹೊಂದಿರುವ ಆಹಾರ ಮತ್ತು ಅಡುಗೆಯಲ್ಲಿ ಉತ್ಸಾಹ ಹೊಂದಿರುವ ವ್ಯಕ್ತಿಗಳು.
- ಉಪ್ಪಿನಕಾಯಿ ಉದ್ಯಮ ಮತ್ತು ಲಾಭದಾಯಕತೆಯ ಅವಕಾಶಗಳನ್ನು ಅರ್ಥಮಾಡಿಕೊಳ್ಳಲು ಬಯಸುವವರು.


- ಉಪ್ಪಿನಕಾಯಿ ಮಾರುಕಟ್ಟೆ ಸಂಶೋಧನೆ, ಉತ್ಪನ್ನ ಅಭಿವೃದ್ಧಿ, ಉಪ್ಪಿನಕಾಯಿ ಬಿಸಿನೆಸ್ ಆರಂಭಿಸುವ ಮೂಲಭೂತ ಅಂಶಗಳು
- ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಸೋರ್ಸಿಂಗ್ ಮಾಡಲು ಮತ್ತು ಉಪ್ಪಿನಕಾಯಿಗಳನ್ನು ಸಂರಕ್ಷಿಸಲು ಮತ್ತು ಪ್ಯಾಕೇಜಿಂಗ್ ಮಾಡುವ ತಂತ್ರಗಳು
- ಉಪ್ಪಿನಕಾಯಿಯನ್ನು ಉತ್ತೇಜಿಸಲು ಮತ್ತು ಮಾರಾಟ ಮಾಡುವ ಪರಿಣಾಮಕಾರಿ ಮಾರ್ಕೆಟಿಂಗ್ ಮತ್ತು ವಿತರಣಾ ತಂತ್ರಗಳು
- ಬಲವಾದ ಬ್ರಾಂಡ್ ಅನ್ನು ಹೇಗೆ ನಿರ್ಮಿಸುವುದು ಮತ್ತು ಉಪ್ಪಿನಕಾಯಿ ಉದ್ಯಮದಲ್ಲಿ ಖ್ಯಾತಿಯನ್ನು ಹೇಗೆ ಪಡೆಯುವುದು
- ಭಾರತದಲ್ಲಿ ಲಾಭದಾಯಕ ಉಪ್ಪಿನಕಾಯಿ ಬಿಸಿನೆಸ್ ಆರಂಭಿಸಿ ಮತ್ತು ಬೆಳೆಯಲು ಅನ್ವಯಿಸಬಹುದಾದ ಪ್ರಾಯೋಗಿಕ ಕೌಶಲ್ಯಗಳು ಮತ್ತು ಜ್ಞಾನ.

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...