ಕೋರ್ಸ್ ಟ್ರೈಲರ್: 5 ಬ್ಯಾಚ್‌ ಹಂದಿಗಳಿಂದ ವರ್ಷಕ್ಕೆ 28 ಲಕ್ಷ ಲಾಭ ಗಳಿಸುವ ಸೀಕ್ರೆಟ್‌. ಇನ್ನಷ್ಟು ತಿಳಿಯಲು ವೀಕ್ಷಿಸಿ.

5 ಬ್ಯಾಚ್‌ ಹಂದಿಗಳಿಂದ ವರ್ಷಕ್ಕೆ 28 ಲಕ್ಷ ಲಾಭ ಗಳಿಸುವ ಸೀಕ್ರೆಟ್‌

4.3 ರೇಟಿಂಗ್ 381 ರಿವ್ಯೂಗಳಿಂದ
3 hr 15 min (14 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
799
discount-tag-small50% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಮ್ಮ ಈ ಸಮಗ್ರ ಕೋರ್ಸ್‌ನೊಂದಿಗೆ ಹಂದಿ ಸಾಕಣೆಯಲ್ಲಿ ಅವುಗಳ ಗರ್ಭಧಾರಣೆ ಮತ್ತು ಸಂತಾನೋತ್ಪತ್ತಿಯ ರಹಸ್ಯಗಳ ಬಗ್ಗೆ ವಿವರವಾಗಿ ತಿಳಿಯಿರಿ! ನೀವು ಆರಂಭಿಕರಾಗಿರಲಿ ಅಥವಾ ಅನುಭವಿ ರೈತರಾಗಿರಲಿ, ಈ ಕೋರ್ಸ್ ಎಲ್ಲರಿಗೂ ಉಪಯೋಗವಾಗುವಂತಹ ಮಾಹಿತಿಯನ್ನು ಒದಗಿಸುತ್ತದೆ. ಇದರ ಜೊತೆಗೆ ಈ ಕೋರ್ಸ್ ನಿಮಗೆ ಪ್ರಾಯೋಗಿಕ ಜ್ಞಾನ ಮತ್ತು ಹಂದಿ ಸಾಕಣೆಯ ಯಶಸ್ಸಿಗಾಗಿ ಸುಲಭವಾಗಿ ಅನುಸರಿಸಬಹುದಾದ ನೀಲನಕ್ಷೆಯನ್ನು ಒದಗಿಸುತ್ತದೆ.

ಹೆಬ್ಬಾಳದಲ್ಲಿರುವ ಪಶುವೈದ್ಯಕೀಯ ಕಾಲೇಜಿನಲ್ಲಿ ಪಶುಸಂಗೋಪನಾ ಸಂಕೀರ್ಣದ ಮುಖ್ಯಸ್ಥೆ ಆಗಿರುವ ಡಾ. ಸುಧಾ ಅವರು ನಮ್ಮ ಈ ಕೋರ್ಸ್ ನ ಮಾರ್ಗದರ್ಶಕರಾಗಿದ್ದಾರೆ. ಅವರ ನೇತೃತ್ವದಲ್ಲಿ ಸಿದ್ಧಗೊಂಡಿರುವ ಈ ಕೋರ್ಸ್ ಮೂಲಕ ನೀವು ಈ ಕ್ಷೇತ್ರದ ಬಗ್ಗೆ ವಿಶ್ವಾಸಾರ್ಹವಾದ ಮಾಹಿತಿಯನ್ನು ಪಡೆಯುತ್ತೀರಿ.  ಉದ್ಯಮದ ಒಳನೋಟಗಳು, ಗ್ರಾಹಕರ ಬೇಡಿಕೆಗಳು ಸೇರಿದಂತೆ ಹಂದಿ ಸಾಕಾಣಿಕೆ ಬೇಸಿಕ್ಸ್ ನಿಂದ ಹಿಡಿದು ಅದರ ಸುಧಾರಿತ ತಂತ್ರಗಳವರೆಗೆ ಎಲ್ಲವನ್ನೂ ಈ ಕೋರ್ಸ್ ಒಳಗೊಂಡಿದೆ!

ಈ ಕೋರ್ಸ್‌ ಅನ್ನು ಪಡೆದುಕೊಳ್ಳುವ ಮೂಲಕ, ನೀವು ಹಂದಿ ಸಾಕಾಣಿಕೆ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ಅಭಿವೃದ್ಧಿಪಡಿಸುವುದು ಮತ್ತು ಲಾಭದಾಯಕತೆಯನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಸೇರಿದಂತೆ ಹಂದಿ ಸಾಕಾಣಿಕೆ ಬಿಸಿನೆಸ್ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ಕೂಡ ಪಡೆಯುತ್ತೀರಿ. ನಮ್ಮ ಪ್ರಾಯೋಗಿಕ ವಿಧಾನವು ನಿಮಗೆ ತಕ್ಷಣವೇ ಅಪ್ಲೈ ಮಾಡಬಹುದಾದ ಸ್ಕಿಲ್ಸ್ ಗಳನ್ನು ಒದಗಿಸುತ್ತದೆ ಮತ್ತು ಅದನ್ನು ಪಡೆದುಕೊಳ್ಳುವ ಮೂಲಕ ನೀವು ಈ ಉದ್ಯಮದಲ್ಲಿ ಕಾಂಪಿಟೇಟಿವ್ ಎಡ್ಜ್ ಅನ್ನು ಪಡೆದುಕೊಳ್ಳುತ್ತೀರಿ. 

ಈ ಕೋರ್ಸ್ ನಲ್ಲಿ ಹಂದಿ ಸಾಕಣೆಯ ಬಿಸಿನೆಸ್ ಅವಕಾಶಗಳ ಬಗ್ಗೆ ಮತ್ತು ಅದು ನೀಡುವ ಅಪಾರ ಪ್ರಯೋಜನಗಳು ಮತ್ತು ಲಾಭಗಳ ಬಗ್ಗೆ ನೀವು ತಿಳಿದುಕೊಳ್ಳುತ್ತೀರಿ. ಹೀಗಾಗಿ ನೀವು ಯಾವುದೇ ಆತಂಕ ಪಡದೆ ನಮ್ಮ ಈ ಕೋರ್ಸ್ ಗೆ ನೋಂದಾಯಿಸಿಕೊಳ್ಳಿ ಮತ್ತು ಅದರ ಪ್ರಯೋಜನವನ್ನು ಪಡೆದುಕೊಳ್ಳಿ. ಈಗಲೇ ನಮ್ಮೊಂದಿಗೆ ಸೇರಿ ಮತ್ತು ಯಶಸ್ವಿ ಹಂದಿ ಸಾಕಣೆದಾರರಾಗುವ ನಿಟ್ಟಿನಲ್ಲಿ ನಿಮ್ಮ ಪ್ರಯಾಣವನ್ನು ಇಂದೇ ಪ್ರಾರಂಭಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
14 ಅಧ್ಯಾಯಗಳು | 3 hr 15 min
8m 11s
play
ಚಾಪ್ಟರ್ 1
ಕೋರ್ಸ್ ಪರಿಚಯ

ಕೋರ್ಸ್ ಪರಿಚಯ

1m 52s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

16m 41s
play
ಚಾಪ್ಟರ್ 3
ಸೂಕ್ತ ತಳಿ ಆಯ್ಕೆ

ಸೂಕ್ತ ತಳಿ ಆಯ್ಕೆ

14m 15s
play
ಚಾಪ್ಟರ್ 4
ಸಂತಾನೋತ್ಪತ್ತಿಗೆ ವಸತಿ ಮತ್ತು ಪರಿಸರ ವ್ಯವಸ್ಥೆ

ಸಂತಾನೋತ್ಪತ್ತಿಗೆ ವಸತಿ ಮತ್ತು ಪರಿಸರ ವ್ಯವಸ್ಥೆ

17m 5s
play
ಚಾಪ್ಟರ್ 5
ಆಹಾರ ಮತ್ತು ನ್ಯೂಟ್ರಿಷನ್

ಆಹಾರ ಮತ್ತು ನ್ಯೂಟ್ರಿಷನ್

13m 21s
play
ಚಾಪ್ಟರ್ 6
ಹಂದಿಯ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುವ ಅಂಶಗಳು

ಹಂದಿಯ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುವ ಅಂಶಗಳು

17m 19s
play
ಚಾಪ್ಟರ್ 7
ಶಾಖಪತ್ತೆ ಮತ್ತು ಸಂತಾನೋತ್ಪತ್ತಿ ನಿರ್ವಹಣೆ

ಶಾಖಪತ್ತೆ ಮತ್ತು ಸಂತಾನೋತ್ಪತ್ತಿ ನಿರ್ವಹಣೆ

13m 36s
play
ಚಾಪ್ಟರ್ 8
ಹಂದಿಗಳಲ್ಲಿ ಕೃತಕ ಗರ್ಭಧಾರಣೆ

ಹಂದಿಗಳಲ್ಲಿ ಕೃತಕ ಗರ್ಭಧಾರಣೆ

16m 55s
play
ಚಾಪ್ಟರ್ 9
ಆರೋಗ್ಯ,ರೋಗ ನಿರ್ವಹಣೆ ಮತ್ತು ಜೈವಿಕ ಭದ್ರತೆ

ಆರೋಗ್ಯ,ರೋಗ ನಿರ್ವಹಣೆ ಮತ್ತು ಜೈವಿಕ ಭದ್ರತೆ

22m 14s
play
ಚಾಪ್ಟರ್ 10
ಹಂದಿಗಳಲ್ಲಿ ಗರ್ಭಧಾರಣೆ , ಗರ್ಭಾವಸ್ಥೆ ಮತ್ತು ಮರಿಗಳ ಜನನ

ಹಂದಿಗಳಲ್ಲಿ ಗರ್ಭಧಾರಣೆ , ಗರ್ಭಾವಸ್ಥೆ ಮತ್ತು ಮರಿಗಳ ಜನನ

9m 29s
play
ಚಾಪ್ಟರ್ 11
ನವಜಾತ ಹಂದಿ ಮರಿಗಳ ಆರೈಕೆ ಮತ್ತು ನಿರ್ವಹಣೆ

ನವಜಾತ ಹಂದಿ ಮರಿಗಳ ಆರೈಕೆ ಮತ್ತು ನಿರ್ವಹಣೆ

17m 16s
play
ಚಾಪ್ಟರ್ 12
ಜೆನೆಟಿಕ್ಸ್,ಅನುವಂಶೀಯತೆ, ಹಂದಿಗಳ ದಾಖಲೆ ನಿರ್ವಹಣೆ

ಜೆನೆಟಿಕ್ಸ್,ಅನುವಂಶೀಯತೆ, ಹಂದಿಗಳ ದಾಖಲೆ ನಿರ್ವಹಣೆ

13m 13s
play
ಚಾಪ್ಟರ್ 13
ಯುನಿಟ್ ಎಕನಾಮಿಕ್ಸ್

ಯುನಿಟ್ ಎಕನಾಮಿಕ್ಸ್

11m 57s
play
ಚಾಪ್ಟರ್ 14
ಸಾಮಾನ್ಯ ಸವಾಲುಗಳು ಮತ್ತು ಪರಿಹಾರ

ಸಾಮಾನ್ಯ ಸವಾಲುಗಳು ಮತ್ತು ಪರಿಹಾರ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಹಂದಿ ಸಾಕಾಣಿಕೆ ಉದ್ಯಮವನ್ನು ಪ್ರವೇಶಿಸಲು ಆಸಕ್ತಿ ಹೊಂದಿರುವವರಿಗೆ
  • ಹಂದಿಗಳ ಗರ್ಭಧಾರಣೆ ಮತ್ತು ಸಂತಾನೋತ್ಪತ್ತಿಯ ತಂತ್ರಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ಅಸ್ತಿತ್ವದಲ್ಲಿರುವ ಹಂದಿ ಸಾಕಣೆದಾರರು
  • ಹಂದಿ ಸಾಕಾಣಿಕೆ ಬಗ್ಗೆ ತಮ್ಮ ಜ್ಞಾನವನ್ನು ವಿಸ್ತರಿಸಲು ಬಯಸುವ ಕೃಷಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು
  • ಲಾಭದಾಯಕ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವ ಉದ್ಯಮಿಗಳು
  • ಸುಸ್ಥಿರ ಮತ್ತು ಪ್ರಾಯೋಗಿಕ ಕೃಷಿ ಪದ್ಧತಿಗಳ ಬಗ್ಗೆ ಉತ್ಸುಕರಾಗಿರುವವರಿಗೆ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಹಂದಿಗಳ ಗರ್ಭಧಾರಣೆ ಮತ್ತು ಸಂತಾನೋತ್ಪತ್ತಿಯ ಮೂಲಭೂತ ಅಂಶಗಳು
  • ಯಶಸ್ವಿ ಮೇಟಿಂಗ್, ಗರ್ಭಾವಸ್ಥೆ ಮತ್ತು ಸಂತಾನಾಭಿವೃದ್ಧಿ ಮಾಹಿತಿ
  • ಗರ್ಭಧಾರಣೆ ಮತ್ತು ಸಂತಾನೋತ್ಪತ್ತಿಯ ಪ್ರಕ್ರಿಯೆಯಲ್ಲಿ ಹಂದಿಗಳ ಆರೋಗ್ಯವನ್ನು ಕಾಪಾಡುವ ಮತ್ತು ಪೋಷಣೆ ಮಾಡುವ ತಂತ್ರಗಳು
  • ಸಂತಾನೋತ್ಪತ್ತಿ ಫಲಿತಾಂಶಗಳನ್ನು ಉತ್ತಮಗೊಳಿಸುವುದು ಮತ್ತು ನಿಮ್ಮ ಹಿಂಡಿನ ಒಟ್ಟಾರೆ ಉತ್ಪಾದಕತೆಯನ್ನು ಸುಧಾರಿಸುವುದು ಹೇಗೆ
  • ಹಂದಿಗಳ ಗರ್ಭಧಾರಣೆ ಮತ್ತು ಸಂತಾನೋತ್ಪತ್ತಿಯಲ್ಲಿನ ಸಾಮಾನ್ಯ ಸವಾಲುಗಳು ಮತ್ತು ಅದನ್ನು ಪರಿಹರಿಸಲು ಪರಿಣಾಮಕಾರಿ ಮಾರ್ಗಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
14 July 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

5 ಬ್ಯಾಚ್‌ ಹಂದಿಗಳಿಂದ ವರ್ಷಕ್ಕೆ 28 ಲಕ್ಷ ಲಾಭ ಗಳಿಸುವ ಸೀಕ್ರೆಟ್‌

799
50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ