ಕೋರ್ಸ್ ಟ್ರೈಲರ್: ನರ್ಸರಿ ಬಿಸಿನೆಸ್ ಕೋರ್ಸ್ - ತಿಂಗಳಿಗೆ 5 ಲಕ್ಷ ಗಳಿಸಿ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ನರ್ಸರಿ ಬಿಸಿನೆಸ್ ಕೋರ್ಸ್ - ತಿಂಗಳಿಗೆ 5 ಲಕ್ಷ ಗಳಿಸಿ!

4.4 ರೇಟಿಂಗ್ 18.7k ರಿವ್ಯೂಗಳಿಂದ
4 hr 28 min (12 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
799
discount-tag-small50% ಡಿಸ್ಕೌಂಟ್
ಕೋರ್ಸ್ ಬಗ್ಗೆ

ತೋಟಗಾರಿಕೆಯಲ್ಲಿ ತಮ್ಮ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವ ವ್ಯಕ್ತಿಗಳಿಗಾಗಿ ಈ ಪ್ಲಾಂಟ್ ನರ್ಸರಿ ಬಿಸಿನೆಸ್ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಲಾಭದಾಯಕ ಸಸ್ಯ ನರ್ಸರಿಯನ್ನು ಆರಂಭಿಸುವುದರ ಮೇಲೆ ಕೇಂದ್ರೀಕರಿಸಿ, ಈ ಕೋರ್ಸ್ ನಿಮಗೆ ಸಾಲಿಡ್ ಬಿಸಿನೆಸ್ ಪ್ಲಾನ್ ಅಭಿವೃದ್ಧಿಪಡಿಸುವುದು, ಸರಿಯಾದ ಸಸ್ಯಗಳನ್ನು ಆಯ್ಕೆ ಮಾಡುವುದು ಮತ್ತು ನಿಮ್ಮ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಹೇಗೆ ಮಾರುಕಟ್ಟೆ ಮಾಡುವುದು ಎಂದು ಕಲಿಸುತ್ತದೆ.

ಭಾರತದಲ್ಲಿ, ಪ್ಲಾಂಟ್ ನರ್ಸರಿ ಬಿಸಿನೆಸ್ ಅಪಾರ ಸಾಮರ್ಥ್ಯವನ್ನು ಹೊಂದಿದೆ, ಮತ್ತು ಸರಿಯಾದ ವಿಧಾನದೊಂದಿಗೆ ನೀವು ಈ ಬಿಸಿನೆಸ್ ನಲ್ಲಿ ತಿಂಗಳಿಗೆ 5 ಲಕ್ಷ ಅಥವಾ ಅದಕ್ಕೂ ಹೆಚ್ಚು ಗಳಿಸಬಹುದು. ಈ ಕೋರ್ಸ್ ಮಾರುಕಟ್ಟೆ ಸಂಶೋಧನೆ, ಹಣಕಾಸು ಯೋಜನೆ ಮತ್ತು ಸೂಕ್ತವಾದ ಸಸ್ಯ ಪ್ರಭೇದಗಳನ್ನು ಆಯ್ಕೆ ಮಾಡುವುದು ಸೇರಿದಂತೆ ಯಶಸ್ವಿ ಸಸ್ಯ ನರ್ಸರಿಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಅಂಶಗಳನ್ನು ಒಳಗೊಂಡಿದೆ. ಯಶಸ್ಸನ್ನು ಸಾಧಿಸಲು ಅಗತ್ಯವಿರುವ ವಿವಿಧ ಬಿಸಿನೆಸ್ ಮಾಡಲ್ ಗಳು ಮತ್ತು ತಂತ್ರಗಳ ಬಗ್ಗೆಯೂ ಸಹ ನೀವು ಕಲಿಯುವಿರಿ.

ಅನುಭವಿ ತೋಟಗಾರರಾಗಿರಲಿ ಅಥವಾ ಸಂಪೂರ್ಣ ಆರಂಭಿಕರಾಗಿರಲಿ, ನಿಮ್ಮ ಸ್ವಂತ ಪ್ಲಾಂಟ್ ನರ್ಸರಿ ಬಿಸಿನೆಸ್ ಪ್ರಾರಂಭಿಸಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ. ಒಳಾಂಗಣ ಮತ್ತು ಹೊರಾಂಗಣ ಸಸ್ಯ ಮಾರಾಟ, ಕಾಲೋಚಿತ ಸಸ್ಯ ಮಾರಾಟ, ಮತ್ತು ಸಾವಯವ ಮತ್ತು ಪರಿಸರ ಸ್ನೇಹಿ ಸಸ್ಯಗಳ ಉತ್ಪಾದನೆ ಸೇರಿದಂತೆ ವಿವಿಧ ಸಸ್ಯ ನರ್ಸರಿ ಬಿಸಿನೆಸ್ ಕಲ್ಪನೆಗಳನ್ನು ನೀವು ಕಂಡುಕೊಳ್ಳುವಿರಿ.

5 ಯಶಸ್ವಿ ನರ್ಸರಿ ಬಿಸಿನೆಸ್ ಮಾಲೀಕರಾಗಿರುವ ಶ್ರೀ ಬಾಲರಾಜ್, ಶ್ರೀ ಪ್ರಕಾಶ್, ಶ್ರೀ ವೆಂಕಟೇಶ್, ಶ್ರೀ ವಿಕ್ಟರ್ ಪಾಲ್, ಮತ್ತು ಶ್ರೀ ಆದರ್ಶ್ ಅವರು ಈ ಪ್ಲಾಂಟ್ ನರ್ಸರಿ ಬಿಸಿನೆಸ್ ಕೋರ್ಸ್ ಅನ್ನು ಮುನ್ನಡೆಸುತ್ತಾರೆ. ಇವರೆಲ್ಲರೂ ಈ ಕ್ಷೇತ್ರದಲ್ಲಿ 5-20 ವರ್ಷಗಳ ಅನುಭವವನ್ನು ಹೊಂದಿದ್ದಾರೆ, ಹೆಚ್ಚುವರಿಯಾಗಿ, ನರ್ಸರಿ ವ್ಯಾಪಾರ ಸಹಕಾರ ಸಂಘದ ಕಾರ್ಯದರ್ಶಿ ಶ್ರೀ ಚನ್ನಗೌಡ ಅವರು ಈ ಕೋರ್ಸ್‌ನ ಅಗತ್ಯ ಒಳನೋಟಗಳನ್ನು ಒದಗಿಸುತ್ತಾರೆ.

ಈ ಕೋರ್ಸ್‌ನ ಅಂತ್ಯದ ವೇಳೆಗೆ, ಯಶಸ್ವಿ ಪ್ಲಾಂಟ್ ನರ್ಸರಿ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ನಡೆಸುವುದು ಎಂಬುದರ ಬಗ್ಗೆ ನೀವು ಸಮಗ್ರ ತಿಳುವಳಿಕೆಯನ್ನು ಹೊಂದಿರುತ್ತೀರಿ. ಪ್ರಾಯೋಗಿಕ ತರಬೇತಿ ಮತ್ತು ತಜ್ಞರ ಮಾರ್ಗದರ್ಶನದೊಂದಿಗೆ, ಸಸ್ಯಗಳ ಮೇಲಿನ ನಿಮ್ಮ ಉತ್ಸಾಹವನ್ನು ಲಾಭದಾಯಕ ವ್ಯವಹಾರವಾಗಿ ಪರಿವರ್ತಿಸಲು ನೀವು ಸುಸಜ್ಜಿತರಾಗಿರುತ್ತೀರಿ. ಈಗಲೇ ನೋಂದಾಯಿಸಿ ಮತ್ತು ನಿಮ್ಮ ಯಶಸ್ವಿ ಪ್ಲಾಂಟ್ ನರ್ಸರಿ ಬಿಸಿನೆಸ್ ಪ್ರಾರಂಭಿಸಲು ಮೊದಲ ಹೆಜ್ಜೆ ಇರಿಸಿ!

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
12 ಅಧ್ಯಾಯಗಳು | 4 hr 28 min
8m 29s
play
ಚಾಪ್ಟರ್ 1
ಪ್ಲಾಂಟ್ ನರ್ಸರಿ ಬಿಸಿನೆಸ್ - ಪರಿಚಯ

ಈ ಕೋರ್ಸ್ ವಿಷಯ ಮತ್ತು ಕಲಿಕೆಯ ಉದ್ದೇಶಗಳ ಅವಲೋಕನ ಪಡೆಯಿರಿ.

31m 20s
play
ಚಾಪ್ಟರ್ 2
ಪ್ಲಾಂಟ್ ನರ್ಸರಿ ಬಿಸಿನೆಸ್ – ಮೆಂಟರ್ ಗಳ ಪರಿಚಯ

ಈ ಕೋರ್ಸ್ ನ ಮಾರ್ಗದರ್ಶಕರ ಹಿನ್ನಲೆ ಮತ್ತು ಅವರ ಸಾಧನೆಯ ಹಾದಿಯ ಬಗ್ಗೆ ವಿವರವಾದ ಮಾಹಿತಿ.

20m 8s
play
ಚಾಪ್ಟರ್ 3
ಪ್ಲಾಂಟ್ ನರ್ಸರಿ ಬಿಸಿನೆಸ್ ಯಾಕೆ?

ಪ್ಲಾಂಟ್ ನರ್ಸರಿ ಬಿಸಿನೆಸ್ ನ ಸಾಮರ್ಥ್ಯದ ಬಗ್ಗೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಅನ್ವೇಷಿಸಿ.

12m 22s
play
ಚಾಪ್ಟರ್ 4
ಪ್ಲಾಂಟ್ ನರ್ಸರಿ ಬಿಸಿನೆಸ್ ಎಲ್ಲಿ ಆರಂಭಿಸಬೇಕು?

ಸೂಕ್ತವಾದ ಸ್ಥಳ, ಹವಾಮಾನ ಮತ್ತು ಮೂಲಸೌಕರ್ಯ ಅಗತ್ಯತೆಗಳ ಬಗ್ಗೆ ವಿವರವಾಗಿ ತಿಳಿಯಿರಿ.

19m 36s
play
ಚಾಪ್ಟರ್ 5
ವಿವಿಧ ಮಾದರಿಯ ನರ್ಸರಿಗಳ ಪರಿಚಯ

ಒಳಾಂಗಣ, ಹೊರಾಂಗಣ ಮತ್ತು ಕಾಲೋಚಿತ ಸೇರಿದಂತೆ ವಿವಿಧ ರೀತಿಯ ನರ್ಸರಿಗಳನ್ನು ಅನ್ವೇಷಿಸಿ.

42m 6s
play
ಚಾಪ್ಟರ್ 6
ಪ್ಲಾಂಟ್ ನರ್ಸರಿ ಬಿಸಿನೆಸ್ – ಮೂಲಭೂತ ಅಗತ್ಯಗಳು

ನರ್ಸರಿ ಪ್ರಾರಂಭಿಸಲು ಅಗತ್ಯವಿರುವ ಸಲಕರಣೆಗಳು ಮತ್ತು ಸಿಬ್ಬಂದಿಗಳ ಬಗ್ಗೆ ತಿಳಿಯಿರಿ.

22m 38s
play
ಚಾಪ್ಟರ್ 7
ಕಚ್ಚಾ ವಸ್ತುಗಳ ಖರೀದಿ, ತಂತ್ರಜ್ಞಾನ ಮತ್ತು ಮಾರಾಟ

ಸಸ್ಯಗಳನ್ನು ಸೋರ್ಸಿಂಗ್, ಸಂಗ್ರಹಣೆ ಮಾಡುವ ಬಗ್ಗೆ ಮತ್ತು ಮಾರಾಟದ ಪ್ರಕ್ರಿಯೆಗಳ ಬಗ್ಗೆ ತಿಳಿಯಿರಿ.

10m 47s
play
ಚಾಪ್ಟರ್ 8
ಪ್ಲಾಂಟ್ ನರ್ಸರಿ ಬಿಸಿನೆಸ್ – ಬಂಡವಾಳ, ಹಣಕಾಸು ನಿರ್ವಹಣೆ ಮತ್ತು ನಗದು ಲಭ್ಯತೆ

ನಿಮ್ಮ ನರ್ಸರಿಗೆ ಹಣಕಾಸು ಯೋಜನೆ, ಬಜೆಟಿಂಗ್ ಮಾಡುವ ಬಗ್ಗೆ ತಿಳಿಯಿರಿ.

10m 35s
play
ಚಾಪ್ಟರ್ 9
ಪ್ಲಾಂಟ್ ನರ್ಸರಿ ಬಿಸಿನೆಸ್ – ಲೈಸೆನ್ಸ್ , ನೋಂದಣಿ , ಸರ್ಕಾರದ ಸವಲತ್ತು

ನರ್ಸರಿಯನ್ನು ಪ್ರಾರಂಭಿಸಲು ಕಾನೂನು ಮತ್ತು ರೇಗುಲೇಟರಿ ಅಗತ್ಯತೆಗಳ ಬಗ್ಗೆ ತಿಳಿಯಿರಿ.

28m 18s
play
ಚಾಪ್ಟರ್ 10
ಪ್ಲಾಂಟ್ ನರ್ಸರಿ ಬಿಸಿನೆಸ್ – ಗ್ರಾಹಕ ಸಂತೃತ್ಪಿ ಮತ್ತು ಮಾರುಕಟ್ಟೆ

ಪೊಟೆನ್ಷಿಯಲ್ ಗ್ರಾಹಕರನ್ನು ತಲುಪಲು ಗ್ರಾಹಕರ ನಡವಳಿಕೆ ಮತ್ತು ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ಅಧ್ಯಯನ ಮಾಡಿ.

29m 5s
play
ಚಾಪ್ಟರ್ 11
ಪ್ಲಾಂಟ್ ನರ್ಸರಿ ಬಿಸಿನೆಸ್ – ಪೈಪೋಟಿ, ಸುಸ್ಥಿರತೆ ಮತ್ತು ಬಂಡವಾಳ

ನರ್ಸರಿ ಬಿಸಿನೆಸ್ ನಲ್ಲಿನ ಸ್ಪರ್ಧೆ, ಸುಸ್ತಿರತೆ ಮತ್ತು ಲಾಭದಾಯಕತೆಯ ಬಗ್ಗೆ ತಿಳಿಯಿರಿ.

31m 5s
play
ಚಾಪ್ಟರ್ 12
ಪ್ಲಾಂಟ್ ನರ್ಸರಿ ಬಿಸಿನೆಸ್ – ಸವಾಲುಗಳು , ಭವಿಷ್ಯದ ನೋಟ

ನರ್ಸರಿ ಮಾಲೀಕರು ಎದುರಿಸುವ ಸಾಮಾನ್ಯ ಸವಾಲುಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ಜಯಿಸುವುದು ಎಂಬುದರ ಬಗ್ಗೆ ತಿಳಿಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಪ್ಲಾಂಟ್ ನರ್ಸರಿ ಬಿಸಿನೆಸ್ ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು 
  • ತಮ್ಮ ಪ್ಯಾಷನ್ ಅನ್ನು ಲಾಭದಾಯಕ ಉದ್ಯಮವನ್ನಾಗಿಸಲು ಬಯಸುವ ಹವ್ಯಾಸಿ ತೋಟಗಾರರು   
  • ತಮ್ಮ ಅಸ್ತಿತ್ವದಲ್ಲಿರುವ ಬಿಸಿನೆಸ್ ಗೆ ಹೊಸ ಆದಾಯದ ಸ್ಟ್ರೀಮ್ ಅನ್ನು ಸೇರಿಸಲು ಬಯಸುವ ವ್ಯಕ್ತಿಗಳು
  • ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರದ ವಿದ್ಯಾರ್ಥಿಗಳು ಮತ್ತು ವೃತ್ತಿಪರರು
  • ಪ್ಲಾಂಟ್ ನರ್ಸರಿ ಬಿಸಿನೆಸ್ ನಡೆಸುವ ಬಗ್ಗೆ ತಿಳಿದುಕೊಳ್ಳಲು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಪ್ಲಾಂಟ್ ನರ್ಸರಿ ಬಿಸಿನೆಸ್ ಪ್ರಾರಂಭಿಸುವ ಮತ್ತು ನಿರ್ವಹಿಸುವ ಅಗತ್ಯ ಅಂಶಗಳು
  • ಮಾರುಕಟ್ಟೆ ಸಂಶೋಧನೆ, ಹಣಕಾಸು ಯೋಜನೆ ಮತ್ತು ಸರಿಯಾದ ಸಸ್ಯ ಜಾತಿಗಳನ್ನು ಆಯ್ಕೆ ಮಾಡುವ ತಂತ್ರಗಳು
  • ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟ ಸೇರಿದಂತೆ ಸಸ್ಯಗಳನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವ ತಂತ್ರಗಳು
  • ಸಮಗ್ರ ಬಿಸಿನೆಸ್ ಪ್ಲಾನ್ ಅಭಿವೃದ್ಧಿಪಡಿಸುವುದು ಹೇಗೆ ಎಂಬುದರ ಬಗ್ಗೆ ತಿಳಿಯಿರಿ
  • ಸಸ್ಯಗಳನ್ನು ಬೆಳೆಸಲು ಮತ್ತು ನಿರ್ವಹಿಸಲು ವೆಚ್ಚ-ಪರಿಣಾಮಕಾರಿ ವಿಧಾನಗಳು​​​​​​​
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
16 July 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ನರ್ಸರಿ ಬಿಸಿನೆಸ್ ಕೋರ್ಸ್ - ತಿಂಗಳಿಗೆ 5 ಲಕ್ಷ ಗಳಿಸಿ!

799
50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ