ffreedom appನಲ್ಲಿ ಲಭ್ಯವಿರುವ ಮತ್ತು ನಮ್ಮ ಮಾರ್ಗದರ್ಶಕರಾದ ಅನಿಲ್ ಕುಮಾರ್ ಅವರ ನೇತೃತ್ವದಲ್ಲಿ ಸಿದ್ಧಗೊಂಡಿರುವ ಸ್ಟಾರ್ಟ್‌ಅಪ್ ಇಂಡಿಯಾ ಸ್ಕೀಮ್ ಕುರಿತ ನಮ್ಮ ಈ ಸಮಗ್ರ ಕೋರ್ಸ್ ಅನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಸರ್ಕಾರದ ಪ್ರಮುಖ ಯೋಜನೆಯಾಗಿರುವ ಸ್ಟಾರ್ಟ್‌ಅಪ್ ಇಂಡಿಯಾ ಸ್ಕೀಮ್ ನ ಅಡಿ ಯಶಸ್ವಿ ಸ್ಟಾರ್ಟ್‌ಅಪ್‌ಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುವ ಗುರಿಯನ್ನು ಈ ಕೋರ್ಸ್ ಹೊಂದಿದೆ.
ನಿಮ್ಮ ಸ್ಟಾರ್ಟ್‌ಅಪ್‌ಗಾಗಿ ನೀವು ಹಣಕಾಸಿನ ಬೆಂಬಲವನ್ನು ಬಯಸುತ್ತೀರಾ? ಹಾಗಿದ್ದರೆ ಇನ್ನು ತಡಮಾಡಬೇಡಿ! ನಮ್ಮ ಈ ಕೋರ್ಸ್ ಸ್ಟಾರ್ಟ್ಅಪ್ ಇಂಡಿಯಾ ಲೋನ್ ಕಾರ್ಯಕ್ರಮದ ಬಗ್ಗೆ ನಿಮಗೆ ವಿವರವಾಗಿ ತಿಳಿಸಿಕೊಡುತ್ತದೆ. ನಿಮ್ಮ ಸ್ಟಾರ್ಟ್ಅಪ್ ವೆಂಚರ್ ಗಾಗಿ ಹಣವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಈ ಅದ್ಭುತ ಅವಕಾಶವನ್ನು ಹೇಗೆ ಬಳಸಿಕೊಳ್ಳುವುದು ಎಂಬುದರ ಬಗ್ಗೆ ಸಹ ಇದು ನಿಮಗೆ ಅಗತ್ಯ ಮಾರ್ಗದರ್ಶನ ನೀಡುತ್ತದೆ. ಜೊತೆಗೆ ನಿಮ್ಮ ಸ್ಟಾರ್ಟ್‌ಅಪ್‌ನ ಬೆಳವಣಿಗೆಯನ್ನು ಉತ್ತೇಜಿಸಲು ಗೈಡೆನ್ಸ್, ನೆಟ್‌ವರ್ಕಿಂಗ್ ಅವಕಾಶಗಳು ಮತ್ತು ಸಂಪನ್ಮೂಲಗಳಿಗೆ ಹೇಗೆ ಪ್ರವೇಶವನ್ನು ಪಡೆಯುವುದು ಎಂಬುದನ್ನು ಒಳಗೊಂಡಂತೆ ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯ ಪ್ರಯೋಜನಗಳನ್ನು ನಿಮಗೆ ತಿಳಿಸಿಕೊಡುತ್ತದೆ.
ಸ್ಟಾರ್ಟ್‌ಅಪ್ ಇಂಡಿಯಾ ಸ್ಕೀಮ್ ನ ಪ್ರಯೋಜನವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಅರ್ಹತೆ ಬಗ್ಗೆ ತಿಳಿದುಕೊಳ್ಳಲು ನೀವು ಬಯಸುವಿರಾ? ಹಾಗಿದ್ದರೆ ಚಿಂತಿಸಬೇಡಿ ನಾವು ನಿಮಗೆ ಸಹಾಯ ಮಾಡುತ್ತೇವೆ! ನಮ್ಮ ಈ ಕೋರ್ಸ್ ಅರ್ಹತಾ ಮಾನದಂಡಗಳ ಬಗ್ಗೆ ನಿಮಗೆ ಸಂಪೂರ್ಣವಾಗಿ ವಿವರಿಸುತ್ತದೆ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯ ಬಗ್ಗೆ ಸಹ ತಿಳಿಸಿಕೊಡುತ್ತದೆ. ಈ ಮೂಲಕ ನೀವು ರಿಕ್ವಾಯಿರ್ಮೆಂಟ್ ಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದಿದ್ದೀರಿ ಎಂಬುದನ್ನು ಇದು ಖಚಿತಪಡಿಸುತ್ತದೆ.
ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆ ಎಂದರೇನು? ನಮ್ಮ ಈ ಕೋರ್ಸ್ ಮೂಲಕ ಸರ್ಕಾರದ ಈ ಉಪಕ್ರಮದ ರಹಸ್ಯಗಳನ್ನು ತಿಳಿಯಿರಿ ಮತ್ತು ಅದರ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಪಡೆದುಕೊಳ್ಳಿ. ಸ್ಟಾರ್ಟ್‌ಅಪ್ ಇಂಡಿಯಾ ಪ್ರೋಗ್ರಾಂ ಎಂಬುದು ಉದ್ಯಮಿಗಳು ತಮ್ಮ ಜೀವನವನ್ನು ಬದಲಿಸಿಕೊಳ್ಳುವ ನಿಟ್ಟಿನಲ್ಲಿ ಒದಗಿಸಲಾಗಿರುವ ಒಂದು ಸುವರ್ಣ ಅವಕಾಶವಾಗಿದ್ದು, ಅದರ ಪ್ರಮುಖ ವೈಶಿಷ್ಟ್ಯಗಳು, ಉದ್ದೇಶಗಳು ಮತ್ತು ಕಾರ್ಯವಿಧಾನಗಳ ಬಗ್ಗೆ ಸಹ ನೀವು ತಿಳಿದುಕೊಳ್ಳುವಿರಿ.
ಸ್ಟಾರ್ಟ್‌ಅಪ್ ಎಕೋ ಸಿಸ್ಟಮ್ ನಲ್ಲಿ ಹಲವು ವರ್ಷಗಳ ಅನುಭವವನ್ನು ಹೊಂದಿರುವ ನಮ್ಮ ಮಾರ್ಗದರ್ಶಕರಾದ ಅನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ನೀವು ಅಮೂಲ್ಯವಾದ ಒಳನೋಟಗಳು, ಪ್ರಾಯೋಗಿಕ ಸಲಹೆಗಳು ಮತ್ತು ನೈಜ-ಪ್ರಪಂಚದ ತಂತ್ರಗಳ ಬಗ್ಗೆ ಕಲಿಯುತ್ತೀರಿ. ಉದ್ಯಮಶೀಲತೆಯಲ್ಲಿ ಯಶಸ್ವಿಯಾಗಲು ಮತ್ತು ನಿಮ್ಮ ಐಡಿಯಾವನ್ನು ಅಭಿವೃದ್ಧಿ ಹೊಂದುತ್ತಿರುವ ಬಿಸಿನೆಸ್ ಆಗಿ ಪರಿವರ್ತಿಸಲು ಅಗತ್ಯವಿರುವ ಎಲ್ಲ ಅಗತ್ಯ ಕೌಶಲ್ಯಗಳನ್ನು ಪಡೆಯಲು ಅವರ ಪರಿಣತಿಯನ್ನು ಬಳಸಿಕೊಳ್ಳಿ.
ನಿಮ್ಮ ಉದ್ಯಮಶೀಲತೆಯ ಸಾಮರ್ಥ್ಯವನ್ನು ಅನ್ವೇಷಿಸುವ ನಿಟ್ಟಿನಲ್ಲಿ ಒದಗಿಸಲಾಗಿರುವ ಈ ಅದ್ಭುತ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ನಮ್ಮ ಸ್ಟಾರ್ಟ್‌ಅಪ್ ಇಂಡಿಯಾ ಸ್ಕೀಮ್ ಕೋರ್ಸ್‌ಗೆ ffreedom appನಲ್ಲಿ ಸೇರಿ ಮತ್ತು ಯಶಸ್ವಿ ಬಿಸಿನೆಸ್ ನತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.
ಸ್ಟಾರ್ಟ್ ಅಪ್ ಇಂಡಿಯಾ ಕೋರ್ಸ್ ಪರಿಚಯ
ಯೋಜನೆಯ ಲಾಭವನ್ನು ಯಾರು ಪಡೆಯಬಹುದು?
ಸ್ಟಾರ್ಟ್ಅಪ್ ಇಂಡಿಯಾ ಯೋಜನೆಯ ಪ್ರಯೋಜನಗಳು
ಸ್ಟಾರ್ಟ್ಅಪ್ ಇಂಡಿಯಾ ಯೋಜನೆಯಲ್ಲಿ ಇನ್‌ಕ್ಯುಬೇಟರ್‌ಗಳ ಪಾತ್ರ
ಸ್ಟಾರ್ಟ್‌ಅಪ್ ಇಂಡಿಯಾ ಸ್ಕೀಮ್‌ನ ವೈಶಿಷ್ಟ್ಯಗಳು
ಸ್ಟಾರ್ಟ್ಅಪ್ ಇಂಡಿಯಾ ಸ್ಕೀಮ್‌ಗೆ ಅಗತ್ಯ ದಾಖಲೆಗಳು
ಸ್ಟಾರ್ಟ್ಅಪ್ ಇಂಡಿಯಾ ಸ್ಕೀಮ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
ಸ್ಟಾರ್ಟ್ಅಪ್ ಗಳಿಗೆ DPIIT ಮನ್ನಣೆ
ವಿವಿಧ ಸ್ಟಾರ್ಟ್ಅಪ್ ಇಂಡಿಯಾ ಸ್ಕೀಮ್ ಫಂಡ್‌ಗಳು
ಸ್ಟಾರ್ಟ್ಅಪ್ ಇಂಡಿಯಾ ಸ್ಕೀಮ್ ಪಡೆದ ನಂತರದ ಕಾರ್ಯವಿಧಾನ
ಭಾರತದ ಆರ್ಥಿಕತೆಯಲ್ಲಿ ಸ್ಟಾರ್ಟ್‌ಅಪ್‌ಗಳ ಪಾತ್ರ
ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯ ಯಶೋಗಾಥೆಗಳು
ಸಾರಾಂಶ
- ಸ್ಟಾರ್ಟ್ಅಪ್ ಇಂಡಿಯಾ ಯೋಜನೆಯ ಲಾಭವನ್ನು ಪಡೆಯಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು
- ಯೋಜನೆಯ ಪ್ರಯೋಜನಗಳು ಮತ್ತು ಅರ್ಹತೆಯ ಮಾನದಂಡಗಳನ್ನು ಅರ್ಥಮಾಡಿಕೊಳ್ಳಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
- ಸ್ಟಾರ್ಟ್ಅಪ್ ಇಂಡಿಯಾ ಲೋನ್ ಪ್ರೋಗ್ರಾಂ ಅನ್ನು ಪ್ರವೇಶಿಸಲು ಮಾರ್ಗದರ್ಶನವನ್ನು ಬಯಸುತ್ತಿರುವ ಸ್ಟಾರ್ಟ್ಅಪ್ ಸಂಸ್ಥಾಪಕರು
- ಸ್ಟಾರ್ಟ್ಅಪ್ ಇಂಡಿಯಾ ಕಾರ್ಯಕ್ರಮದ ಬಗ್ಗೆ ತಮ್ಮ ಜ್ಞಾನವನ್ನು ಹೆಚ್ಚಿಸಲು ಬಯಸುವ ಸ್ಟಾರ್ಟ್‌ಅಪ್ ಎಕೊ ಸಿಸ್ಟಮ್ ನ ವೃತ್ತಿಪರರು
- ಉದ್ಯಮಶೀಲತೆಯ ಬಗ್ಗೆ ಪ್ಯಾಷನ್ ಮತ್ತು ಯಶಸ್ವಿ ಸ್ಟಾರ್ಟ್ಅಪ್ ನಿರ್ಮಿಸುವ ಬಗ್ಗೆ ಬಯಕೆ ಹೊಂದಿರುವ ಯಾರಾದರೂ
- ಸ್ಟಾರ್ಟ್ಅಪ್ ಇಂಡಿಯಾ ಯೋಜನೆ ಮತ್ತು ಅದರ ಉದ್ದೇಶಗಳ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಪಡೆದುಕೊಳ್ಳಿ
- ಯೋಜನೆಗಾಗಿ ಅರ್ಹತಾ ಮಾನದಂಡಗಳು ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯ ಬಗ್ಗೆ ತಿಳಿಯಿರಿ
- ಸ್ಟಾರ್ಟ್ಅಪ್ ಇಂಡಿಯಾ ಪ್ರೋಗ್ರಾಂ ನ ಪ್ರಯೋಜನಗಳು ಮತ್ತು ಅವಕಾಶಗಳನ್ನು ಅನ್ವೇಷಿಸಿ
- ಸ್ಟಾರ್ಟ್‌ಅಪ್ ಇಂಡಿಯಾ ಲೋನ್ ಪ್ರೋಗ್ರಾಂ ಅನ್ನು ಹೇಗೆ ಪ್ರವೇಶಿಸುವುದು ಮತ್ತು ನಿಮ್ಮ ಸ್ಟಾರ್ಟ್‌ಅಪ್‌ಗಾಗಿ ಫಂಡಿಂಗ್ ಹೇಗೆ ಪಡೆಯುವುದು
- ಸ್ಟಾರ್ಟ್‌ಅಪ್ ಎಕೋ ಸಿಸ್ಟಮ್ ಅನ್ನು ಯಶಸ್ವಿಯಾಗಿ ನ್ಯಾವಿಗೇಟ್ ಮಾಡಲು ಮಾರ್ಗದರ್ಶಕ ಅನಿಲ್ ಕುಮಾರ್ ಅವರಿಂದ ಪ್ರಾಯೋಗಿಕ ಜ್ಞಾನ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...