ಈ ಕೋರ್ಸ್‌ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಆಗಲು ಬಯಸುವವರಿಗೆ ಅತ್ಯುತ್ತಮ ಆಯ್ಕೆ. ಯಾಕೆಂದರೆ ಮಾರ್ಕೆಟಿಂಗ್ ಮತ್ತು ಜಾಹೀರಾತಿನ ಪ್ರಪಂಚದ ಮೇಲೆ ಅವರು ಬೀರುವ ಪ್ರಭಾವವನ್ನು ನೀವು ಕಲಿಯುವಿರಿ.ಅದಷ್ಟೇ ಅಲ್ಲದೇ, ನಾವು ಭಾರತೀಯ ಇನ್ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್‌ಗಳ ಬಗ್ಗೆ ಸಹ ಹೇಳಿಕೊಡುತ್ತೇವೆ. ಇಲ್ಲಿ ನಿಮಗೆ ಇನ್ಸ್ಟಾಗ್ರಾಮ್‌ನಲ್ಲಿ ಯಶಸ್ವಿ ಆಗಿರುವ ಇನ್‌ಫ್ಲುಯೆನ್ಸರ್‌ಗಳೇ ಸಕ್ಸಸ್ ಸೀಕ್ರೆಟ್‌ಗಳನ್ನು ಹೇಳಿಕೊಡುತ್ತಾರೆ. ನಮ್ಮ ಸಂಸ್ಥೆಯ ರಿಸರ್ಚ್ ಟೀಂ ಜೊತೆಗೆ ಇನ್ಸ್ಟಾಗ್ರಾಂ ಇನ್ಫ್ಲುಯೆನ್ಸರ್ ಆಗಿ ಸಕ್ಸಸ್ ಆಗಿರುವ ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಪಡೆದಿರುವ ಕೌಶಿಕ್ ಮರಿಡಿ ಅವರೇ ನಿಮಗೆ ಈ ಬಿಸಿನೆಸ್ ಬಗ್ಗೆ ಕಂಪ್ಲೀಟ್ ಮಾರ್ಗದರ್ಶನ ನೀಡುತ್ತಾರೆ
ಈ ಕೋರ್ಸ್ ಮೂಲಕ ನೀವು ನಿಮ್ಮ ವೈಯಕ್ತಿಕ ಬ್ರ್ಯಾಂಡ್ ನಿರ್ಮಾಣ ಮಾಡುವುದರಿಂದ ಹಿಡಿದು, ಫಾಲೋವರ್ಸ್ ಹೆಚ್ಚಿಸುವುದು, ಆಕರ್ಷಕವಾಗಿರುವ ಪೋಸ್ಟ್ ಕ್ರಿಯೇಟ್ ಮಾಡುವುದು ಮತ್ತು ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡುವುದು ಹೇಗೆ ಎಂದು ಕಲಿಯುತ್ತೀರಿ. ಇನ್ನಿತರರಿಂದ ಯೂನಿಕ್ ಆಗಿರಲು ನಿಮ್ಮ ಅನನ್ಯ ಕೌಶಲ್ಯಗಳನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನೂ ಕೂಡ ತಿಳಿಯುತ್ತೀರಿ. ಭಾರತದಲ್ಲಿನ ಇತ್ತೀಚಿನ ಇನ್‌ಫ್ಲುಯೆನ್ಸರ್‌ಗಳ ಪ್ರವೃತ್ತಿ, ಕಾರ್ಯತಂತ್ರ ಮತ್ತು ಪ್ರಭಾವಶಾಲಿ ಮಾರ್ಕೆಟಿಂಗ್ ಬಗ್ಗೆ ಕೂಡ ಕಲಿಯುತ್ತೀರಿ.ಇದರಿಂದ ನೀವು ಎಲ್ಲರಿಗಿಂತ ಅತ್ಯಂತ ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರವನ್ನು ಅಭಿವೃದ್ಧಿಪಡಿಸಬಹುದು.
ನೀವು ಇದೀಗ ಇನ್ಸ್ಟಾಗ್ರಾಮ್ ಉಪಯೋಗ ಮಾಡಲು ಪ್ರಾರಂಭಿಸುತ್ತಿರಲಿ ಅಥವಾ ನಿಮ್ಮ ಪ್ರಸ್ತುತ ಇನ್ಸ್ಟಾಗ್ರಾಮ್ ಪಯಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಈ ಕೋರ್ಸ್ ನಿಮಗೆ ಎಲ್ಲ ರೀತಿಯ ಟೆಕ್ನಿಕ್ ಗಳನ್ನು ಕಲಿಸಿಕೊಡುತ್ತದೆ. ಇನ್‌ಫ್ಲುಯೆನ್ಸರ್ ಪ್ರಪಂಚದಲ್ಲಿ ಎಲ್ಲರೂ ಬಳಸುವ ಮಾರ್ಕೆಟಿಂಗ್ ಬಗ್ಗೆ ತಿಳಿವಳಿಕೆ ಪಡೆಯುತ್ತೀರಿ. ಉತ್ತಮ ಬಿಸಿನೆಸ್ ಪ್ಲಾನ್‌ನೊಂದಿಗೆ ನೀವು ಇನ್‌ಫ್ಲುಯೆನ್ಸರ್ ಆಗಲು ರೆಡಿ ಇದ್ದೀರಾ? ಹಾಗಿದ್ದರೆ ಮತ್ಯಾಕೆ ತಡ? ನಮ್ಮ ಕೋರ್ಸ್ ವೀಕ್ಷಿಸಿ, ಇನ್ಸ್ಟಾಗ್ರಾಮ್‌ನಲ್ಲಿ ನಿಮ್ಮ ಫಾಲೋವರ್ಸ್ ಹೆಚ್ಚಿಸಿಕೊಂಡು ಯಶಸ್ಸಿನತ್ತ ಹೆಜ್ಜೆ ಹಾಕಿ.
ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಮಹತ್ವವೇನು? ಈ ಕೋರ್ಸ್ ಮಾಡಲು ಕಾರಣ? ಕೋರ್ಸ್‌ನಿಂದ ಏನೆಲ್ಲ ಪ್ರಯೋಜನವಾಗಲಿದೆ ಅನ್ನೋದನ್ನ ತಿಳಿದುಕೊಳ್ಳಿ
ಈ ಮಾಡ್ಯೂಲ್‌ನಲ್ಲಿ ನಿಮಗೆ ಇನ್ಸ್ಟಾಗ್ರಾಮ್ ಇನ್ಫುಯೆನ್ಸರ್ ಆಗಿ ಸಕ್ಸಸ್ ಆಗುವುದು ಹೇಗೆ ಅನ್ನೋದನ್ನ ಹೇಳಿಕೊಡುವ ಮಾರ್ಗದರ್ಶಕರು ಯಾರು? ಅವರ ಸಾಧನೆ ಏನು ಅನ್ನೋದನ್ನ ತಿಳಿದುಕೊಳ್ಳುತ್ತೀರಿ
ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಆಗಲು ಇನ್ಸ್ಟಾಗ್ರಾಮ್ ಖಾತೆ ತೆರೆಯೋದು ಹೇಗೆ ಅನ್ನೋದನ್ನ ಕಂಪ್ಲೀಟ್ ಆಗಿ ಕಲಿಯುತ್ತೀರಿ
ಇನ್ಸ್ಟಾಗ್ರಾಮ್‌ಗೆ ಪೋಸ್ಟ್ ಮಾಡುವ ಮೊದಲು ವಿಡಿಯೋ ಶೂಟಿಂಗ್ ಮಾಡುವುದು ಹೇಗೆ? ಯಾವೆಲ್ಲ ಸ್ಕಿಲ್ಸ್ ಉಪಯೋಗಿಸಬೇಕಾಗುತ್ತದೆ ಅನ್ನೋದನ್ನ ನೀವು ಕಲಿತುಕೊಳ್ಳಿ
ವಿಡಿಯೋ ಶೂಟ್ ಆದ ಮೇಲೆ ಅದನ್ನ ಎಡಿಟ್ ಮಾಡುವುದು ಹೇಗೆ? ಯಾವೆಲ್ಲ ಸಾಫ್ಟ್‌ವೇರ್, ಟೆಕ್ನಿಕ್ ಬಳಕೆ ಮಾಡಬೇಕು ಅನ್ನೋದನ್ನ ನೀವಿಲ್ಲಿ ಕಲಿಯಿರಿ
ವಿಡಿಯೋ ಎಡಿಟಿಂಗ್ ಆದ ಮೇಲೆ ಇನ್ಸ್ಟಾಗ್ರಾಮ್‌ಗೆ ಅಪ್‌ಲೋಡ್ ಮಾಡುವುದು ಹೇಗೆ? ಯಾವ ಸಮಯ ಸೂಕ್ತ ಅನ್ನೋದನ್ನ ತಿಳಿದುಕೊಳ್ಳಿ
ಿಮ್ಮ ವೀಕ್ಷಕರ ಅಭಿರುಚಿಗೆ ತಕ್ಕಂತೆ ಕಂಟೆಂಟ್ ಕ್ರಿಯೇಟ್ ಮಾಡುವುದು ಹೇಗೆ? ಇನ್ಸ್ಟಾಗ್ರಾಮ್ ಆಲ್ಗರಿದಂ ಅರ್ಥ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯಿರಿ
ಯಶಸ್ವಿ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಆಗಬೇಕು ಅಂದ್ರೆ ಪರ್ಸನಲ್ ಬ್ರ್ಯಾಂಡಿಂಗ್ ಮಾಡಿಕೊಳ್ಳುವುದು ಎಷ್ಟು ಮುಖ್ಯ? ಹೇಗೆ ಬ್ರ್ಯಾಂಡ್ ಬಿಲ್ಡ್ ಮಾಡಿಕೊಳ್ಳುವುದು ಅನ್ನೋದನ್ನ ಇಲ್ಲಿ ಕಲಿಯಿರಿ
ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಆಗಿ ಸಕ್ಸಸ್ ಆದ ಮೇಲೆ ಹಣ ಗಳಿಕೆಗೆ ಯಾವೆಲ್ಲ ದಾರಿಗಳಿವೆ? ಫಾಲೋವರ್ಸ್ ಮೇಲೆ ಎಷ್ಟು ಚಾರ್ಜ್ ಮಾಡಬಹುದು ಅನ್ನೋದನ್ನ ತಿಳಿದುಕೊಳ್ಳಿ
ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಆದ ಮೇಲೆ ನಿರಂತರ ಬೆಳವಣಿಗೆ ಆಗುತ್ತಾ ಬರೋದು ಹೇಗೆ? ಹೊಸ ಟ್ರೆಂಡ್‌ಗೆ, ಕಂಟೆಂಟ್ ಗೆ ತಕ್ಕಂತೆ ಹೊಂದಿಕೊಳ್ಳುವುದು ಹೇಗೆ ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ಕಲಿಯಿರಿ
- ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಆಗಲು ಬಯಸುವವರು
- ಮಾರ್ಕೆಟಿಂಗ್ ಮತ್ತು ಜಾಹೀರಾತಿನ ಫೀಲ್ಡ್‌ನ ವೃತ್ತಿಪರರು ಹಾಗು ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಲು ಬಯಸುವವರು
- ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಬಿಸಿನೆಸ್ ಪ್ರಚಾರ ಮಾಡಲು ಹಾಗೂ ತಮ್ಮ ವೈಯಕ್ತಿಕ ಬ್ರ್ಯಾಂಡ್ ಬಳಸಲು ಬಯಸುವ ಉದ್ಯಮಿಗಳು
- ತಮ್ಮ ಸಾಮಾಜಿಕ ಮಾಧ್ಯಮದ ಉಪಸ್ಥಿತಿ ಬಳಸಿಕೊಂಡು ಹಣಗಳಿಸಲು ಆಸಕ್ತಿ ಹೊಂದಿರುವ ಮಹಾತ್ವಾಕಾಂಕ್ಷಿಗಳು
- ತಮ್ಮ ಫಾಲೋವರ್ಸ್ ಹೆಚ್ಚಿಸಲು ಬಯಸುವವರು ಮತ್ತು ಸಾಮಾಜಿಕ ಮಾದ್ಯಮದ ಬಗ್ಗೆ ತಿಳಿದುಕೊಳ್ಳಲು ಬಯಸುವವರು


- ಇನ್ಫ್ಲುಯೆನ್ಸರ್ ಎಂದರೇನು, ಮಾರ್ಕೆಟಿಂಗ್ ಹಾಗೂ ಜಾಹೀರಾತಿನ ಜಗತ್ತಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಮೂಲಭೂತ ಅಂಶಗಳು
- ವೈಯಕ್ತಿಕ ಬ್ರ್ಯಾಂಡ್ ನಿರ್ಮಾಣ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್ ಹೆಚ್ಚಿಸುವುದು
- ಯಶಸ್ವಿ ಇನ್ಸ್ಟಾಗ್ರಾಮ್ ಉಪಸ್ಥಿತಿಯ ಪ್ರಮುಖ ಅಂಶಗಳು, ತೊಡಗಿಸಿಕೊಳ್ಳುವ ವಿಷಯ ರಚನೆ ಮತ್ತು ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡುವುದು
- ನಿಮ್ಮ ಸಾಮಾಜಿಕ ಮಾಧ್ಯಮ ಉಪಸ್ಥಿತಿ ಬಳಸಿಕೊಂಡು ಹಣಗಳಿಸುವ ತಂತ್ರ
- ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಭಾವಶಾಲಿಯಾಗಿ ಅಭಿವೃದ್ಧಿ ಹೊಂದುತ್ತಿರುವ ಬಿಸಿನೆಸ್ ನಿರ್ಮಿಸುವುದು ಹೇಗೆ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...