ಕಡಿಮೆ ಬಂಡವಾಳದಲ್ಲಿ ಮನೆಯಲ್ಲೇ ಸಣ್ಣ ಬಿಸಿನೆಸ್ ಮಾಡಿ ಕೈತುಂಬಾ ಸಂಪಾದನೆ ಮಾಡಬೇಕೆನ್ನುವವರಿಗಾಗಿನೇ ಈ ಕ್ಯಾಂಡಲ್ ಮೇಕಿಂಗ್ ಕೋರ್ಸ್‌ನ ಡಿಸೈನ್ ಮಾಡಲಾಗಿದೆ. ಮಹಿಳೆಯರು, ನಿರುದ್ಯೋಗಿಗಳು, ಸಣ್ಣ ಉದ್ಯಮ ಆಸಕ್ತರು ಸೇರಿದಂತೆ ಪ್ರತಿಯೊಬ್ಬ ಉದ್ಯಮ ಆಕಾಂಕ್ಷಿಗಳಿಗೂ ಈ ಕೋರ್ಸ್ ದಾರಿದೀಪವಾಗಲಿದೆ. ದೇಶ-ವಿದೇಶಗಳಲ್ಲಿ ಸಾಮಾನ್ಯ ಕ್ಯಾಂಡಲ್‌ನಿಂದ ಹಿಡಿದು ಲಕ್ಸುರಿ ಕ್ಯಾಂಡಲ್‌ವರೆಗೆ ಇರುವ ಬೇಡಿಕೆ, ಅವಕಾಶಗಳ ಬಗ್ಗೆ ಈ ಕೋರ್ಸ್ ಕಂಪ್ಲೀಟ್ ಆಗಿ ತಿಳಿಸಿಕೊಡುತ್ತದೆ.
ಕೇವಲ 5 ಸಾವಿರ ಬಂಡವಾಳದಿಂದ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಆರಂಭಿಸಿ ಇಂದು ತಮ್ಮದೇ ಒಂದು ಸಂಸ್ಥೆ ತೆರೆದು ದೇಶವಷ್ಟೇ ಅಲ್ಲದೇ ಬೇರೆ ಬೇರೆ ರಾಷ್ಟ್ರಗಳಿಗೆ ರಫ್ತು ಮಾಡುತ್ತಿರುವ ಯಶಸ್ವಿ ಮಹಿಳಾ ಸಾಧಕಿ ಮೈಸೂರಿನ ಶ್ರೀವಿದ್ಯಾ ಕಾಮತ್ ಅವರೇ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಬಗ್ಗೆ ನಿಮಗೆ ಸಂಪೂರ್ಣ ಮಾರ್ಗದರ್ಶನ ಮಾಡುತ್ತಾರೆ.
ಈ ಕೋರ್ಸ್‌ನಲ್ಲಿ ನೀವು ಕ್ಯಾಂಡಲ್ ಮೇಕಿಂಗ್ ಬಿಸಿನೆಸ್‌ಗೆ ಅಗತ್ಯವಾಗಿರುವ ಮೋಲ್ಡ್, ವ್ಯಾಕ್ಸ್ ಸೇರಿದಂತೆ ಇನ್ನಿತರ ಸಲಕರಣೆಗಳ ಬಗ್ಗೆ ಕಲಿಯುತ್ತೀರ. ಕ್ಯಾಂಡಲ್ ತಯಾರಿಸುವ ಬಗ್ಗೆ ಪ್ರಾಕ್ಟಿಕಲ್ ಆಗಿ ಕಲಿಯುತ್ತೀರ. ತಯಾರಿಸಿದ ಕ್ಯಾಂಡಲ್‌ಗಳನ್ನ ಮಾರಾಟ ಮಾಡುವುದು ಹೇಗೆ ಮತ್ತು ಎಲ್ಲಿ ಎಂಬುವುದು ಕಲಿಯುತ್ತೀರ. ವಿದೇಶಗಳಿಗೆ ರಫ್ತು ಮಾಡುವುದು ಹೇಗೆ ಎಂದು ಕಲಿಯುತ್ತೀರ. ಅಂತೀಮವಾಗಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್‌ನಲ್ಲಿ ಆದಾಯ ಎಷ್ಟು ಗಳಿಸಬಹುದು ಅನ್ನೋದನ್ನು ಕಲಿಯುತ್ತೀರ. ಇನ್ಯಾಕೆ ತಡ, ಈಗಲೆ ಈ ಕೋರ್ಸ್ ವೀಕ್ಷಿಸಿ ನೀವು ಕ್ಯಾಂಡಲ್ ಮೇಕಿಂಗ್ ಬಗ್ಗೆ ಕಲಿತು ಯಶಸ್ವಿ ಉದ್ಯಮಿಯಾಗಿ.
ಭಾರತದಲ್ಲಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ನ ಮೂಲಭೂತ ಅಂಶಗಳನ್ನು ಮತ್ತು ನಿಮ್ಮ ಸ್ವಂತ ಯಶಸ್ವಿ ಬಿಸಿನೆಸ್ ಹೇಗೆ ಪ್ರಾರಂಭಿಸುವುದು ಮತ್ತು ನಡೆಸುವುದು ಎಂಬುದನ್ನು ತಿಳಿಯಿರಿ.
ನಿಮ್ಮ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಲಾಭದಾಯಕವಾದ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ನ ಕಡೆಗೆ ಅವರು ನಿಮಗೆ ಹೇಗೆ ಮಾರ್ಗದರ್ಶನ ನೀಡಬಹುದು ಎಂಬುದನ್ನು ತಿಳಿದುಕೊಳ್ಳಿ.
ಭಾರತದಲ್ಲಿ ಕ್ಯಾಂಡಲ್ ಗಳಿಗೆ ಇರುವ ಬೇಡಿಕೆ ಮತ್ತು ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಪ್ರಾರಂಭಿಸುವುದರಿಂದ ಆಗುವ ಲಾಭವನ್ನು ತಿಳಿಯಿರಿ.
ನಿಮ್ಮ ಗುರಿಗಳನ್ನು ಸಾಧಿಸಲು ಮತ್ತು ಕ್ಯಾಂಡಲ್ ಮೇಕಿಂಗ್ ಉದ್ಯಮದಲ್ಲಿ ಯಶಸ್ವಿಯಾಗಲು ಸಾಲಿಡ್ ಬಿಸಿನೆಸ್ ಯೋಜನೆಯನ್ನು ರಚಿಸಿ.
ನಿಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ನಡೆಸಲು ಅಗತ್ಯವಿರುವ ಬಂಡವಾಳ ಮತ್ತು ಕಾರ್ಮಿಕರ ಅಗತ್ಯತೆಯನ್ನು ಹೇಗೆ ನಿರ್ಧರಿಸುವುದು ಎಂಬುದನ್ನು ತಿಳಿಯಿರಿ.
ಭಾರತದಲ್ಲಿ ನಿಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ನಿರ್ವಹಿಸಲು ಅಗತ್ಯವಿರುವ ಕಾನೂನು ಅವಶ್ಯಕತೆಗಳು ಮತ್ತು ದಾಖಲೆಗಳನ್ನು ಅರ್ಥಮಾಡಿಕೊಳ್ಳಿ.
ಬಿಸಿನೆಸ್ ನ ಹಲವು ಅಂಶಗಳ ಆಧಾರದ ಮೇಲೆ ನಿಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಗೆ ಸೂಕ್ತವಾದ ಸ್ಥಳವನ್ನು ಆಯ್ಕೆಮಾಡಿ.
ಉತ್ತಮ ಗುಣಮಟ್ಟದ ಕ್ಯಾಂಡಲ್ ಗಳನ್ನು ತಯಾರಿಸಲು ಅಗತ್ಯವಾದ ಕಚ್ಚಾ ವಸ್ತುಗಳನ್ನು ಅನ್ವೇಷಿಸಿ.
ನೀವು ತಯಾರಿಸಬಹುದಾದ ವಿವಿಧ ರೀತಿಯ ಕ್ಯಾಂಡಲ್ ಗಳು ಮತ್ತು ಅದರ ಅನನ್ಯ ವಿನ್ಯಾಸಗಳ ಬಗ್ಗೆ ತಿಳಿಯಿರಿ.
ಸುಂದರವಾದ ಮತ್ತು ಉತ್ತಮ ಗುಣಮಟ್ಟದ ಕ್ಯಾಂಡಲ್ ಗಳನ್ನು ತಯಾರಿಸಲು ಟೆಕ್ನಿಕ್ ಗಳನ್ನು ಕರಗತ ಮಾಡಿಕೊಳ್ಳಿ.
ಬಲವಾದ ಬ್ರ್ಯಾಂಡ್ ಅನ್ನು ಅಭಿವೃದ್ಧಿಪಡಿಸಿ, ನಿಮ್ಮ ಕ್ಯಾಂಡಲ್ ಗಳನ್ನು ಹೇಗೆ ಮಾರಾಟ ಮಾಡಬೇಕೆಂದು ತಿಳಿಯಿರಿ ಮತ್ತು ರಫ್ತು ಅವಕಾಶಗಳನ್ನು ಅನ್ವೇಷಿಸಿ.
ನಿಮ್ಮ ಲಾಭವನ್ನು ಹೆಚ್ಚಿಸಲು, ನಿಮ್ಮ ಕ್ಯಾಂಡಲ್ ಗಳನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ಹೇಗೆ ಎಂದು ತಿಳಿಯಿರಿ.
ಆಕರ್ಷಕವಾಗಿ ಇರುವಂತೆ ನಿಮ್ಮ ಕ್ಯಾಂಡಲ್ ಗಳನ್ನು ಪ್ಯಾಕ್ ಮಾಡುವುದು ಮತ್ತು ಸಂಗ್ರಹಿಸುವುದು ಹೇಗೆ ಎಂದು ತಿಳಿಯಿರಿ.
ಆದಾಯವನ್ನು ಗಳಿಸಲು ಮತ್ತು ನಿಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಲಾಭದಾಯಕವಾಗಿಡಲು ಸರಿಯಾದ ಬೆಲೆ ತಂತ್ರಗಳು.
ನಿಮ್ಮ ಗ್ರಾಹಕರನ್ನು ಸಂತೋಷ ಪಡಿಸಲು ನಿಮ್ಮ ಕ್ಯಾಂಡಲ್ ಗಳ ಬೇಡಿಕೆ ಮತ್ತು ಪೂರೈಕೆಯನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಿ.
ನಿಮ್ಮ ವೆಚ್ಚಗಳು ಮತ್ತು ಆದಾಯಗಳನ್ನು ಟ್ರ್ಯಾಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ವಿವರವಾಗಿ ತಿಳಿಯಿರಿ.
ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ನಿರ್ಮಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಅನುಭವಿ ಮಾರ್ಗದರ್ಶಕರಿಂದ ಪ್ರಾಯೋಗಿಕ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಿರಿ.
- ಮನೆಯಲ್ಲೇ ಸಣ್ಣ ಉದ್ಯಮ ಮಾಡಬೇಕೆನ್ನುವ ಗೃಹಿಣಿಯರು
- ನೂತನ ಬಿಸಿನೆಸ್ ಮಾಡಬೇಕೆನ್ನುವ ಉದ್ಯಮಿಗಳು
- ಪ್ಯಾಷನ್‌ನ ಬಿಸಿನೆಸ್ ಆಗಿ ಕನ್ವರ್ಟ್ ಮಾಡಲು ಬಯಸುವವರು
- ಕ್ರಿಯೇಟಿವಿಟಿ ಬಿಸಿನೆಸ್‌ನಲ್ಲಿ ಆಸಕ್ತಿ ಹೊಂದಿರುವವರು
- ಕಡಿಮೆ ಬಂಡವಾಳದಲ್ಲಿ ಉದ್ಯಮ ಕಟ್ಟುವ ಕನಸಿರುವವರು


- ವಿವಿಧ ರೀತಿಯ ಮೇಣ, ಮೋಲ್ಡ್ ಸೇರಿದಂತೆ ಕ್ಯಾಂಡಲ್ ಮೇಕಿಂಗ್ ಬೇಸಿಕ್ ಬಗ್ಗೆ
- ಕ್ಯಾಂಡಲ್ ಡಿಸೈನ್ ಗಳನ್ನ ಮಾಡುವ ಕಲೆ ಬಗ್ಗೆ
- ತಯಾರಾದ ಕ್ಯಾಂಡಲ್‌ಗಳಿಗೆ ಬೆಲೆ ನಿಗದಿ ಮಾಡುವುದರ ಬಗ್ಗೆ
- ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಬಗ್ಗೆ
- ಸ್ಥಳೀಯ ಮಾರುಕಟ್ಟೆಯಿಂದ ಹಿಡಿದ ಅಂತರಾಷ್ಟ್ರೀಯ ಮಾರುಕಟ್ಟೆವರೆಗೆ ಮಾರುವ ಬಗ್ಗೆ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...