How to start Fish/Chicken Retailing Business in In

ಮೀನು/ಚಿಕನ್ ರಿಟೇಲ್ ಬಿಸಿನೆಸ್ ಕೋರ್ಸ್ - ತಿಂಗಳಿಗೆ 10 ಲಕ್ಷ ಗಳಿಸಬಹುದು!

4.8 ರೇಟಿಂಗ್ 17k ರಿವ್ಯೂಗಳಿಂದ
4 hrs 3 mins (15 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹999
₹1,465
32% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ಅನ್ನು ಆರಂಭಿಸಿ ಮತ್ತು ತಿಂಗಳಿಗೆ ಕನಿಷ್ಠ 10 ಲಕ್ಷಗಳನ್ನು ಗಳಿಸಲು ನೀವು ಸಿದ್ಧರಿದ್ದೀರಾ? ಹಾಗಿದ್ದರೆ ಈಗಲೇ ffreedom Appನಲ್ಲಿ ಲಭ್ಯವಿರುವ ಮೀನು/ಕೋಳಿ ರಿಟೇಲ್ ಬಿಸಿನೆಸ್ ನ ಕುರಿತ ನಮ್ಮ ಕೋರ್ಸ್ ಅನ್ನು ಪಡೆಯಿರಿ, ಈ ಇಂಡಸ್ಟ್ರಿಯಲ್ಲಿ ಯಶಸ್ವಿ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ಬೆಳೆಸಲು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಈ ಕೋರ್ಸ್ ನಿಮಗೆ ಕಲಿಸುತ್ತದೆ. ಈ ಸಮಗ್ರ ಕೋರ್ಸ್‌ನಲ್ಲಿ, ತಾಜಾ ಮತ್ತು ಉತ್ತಮ ಗುಣಮಟ್ಟದ ಮೀನು ಮತ್ತು ಕೋಳಿಯನ್ನು ಹೇಗೆ ಖರೀದಿಸುವುದು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಹೇಗೆ ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವುದು ಎಂಬುದರ ಬಗ್ಗೆ ಜೊತೆಗೆ ನಿಮ್ಮ ಬಿಸಿನೆಸ್ ಅನ್ನು ಹೇಗೆ ನಿರ್ವಹಿಸುವುದು ಮತ್ತು ವಿಸ್ತರಿಸುವುದು ಎಂಬುದರ ಬಗ್ಗೆ ಸಹ ನೀವು ವಿವರವಾಗಿ ತಿಳಿಯುತ್ತೀರಿ. ನಿಮ್ಮ ಬಿಸಿನೆಸ್ ಪ್ಲಾನ್ ಅನ್ನು ಕ್ರಿಯೇಟ್ ಮಾಡುವುದರಿಂದ ಹಿಡಿದು ಉತ್ತಮ ಪೂರೈಕೆದಾರರನ್ನು ಹುಡುಕುವವರೆಗೆ ರಿಟೇಲ್ ಬಿಸಿನೆಸ್ ಆಪರೇಷನ್ ನ ಎಲ್ಲ ಅಗತ್ಯ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿಯುತ್ತೀರಿ.   ಈ ಕೋರ್ಸ್‌ನ ವಿಶಿಷ್ಟ ಅಂಶವೆಂದರೆ ಇದು ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ನ ಇತ್ತೀಚಿನ ಟ್ರೆಂಡ್ ಗಳು ಮತ್ತು ಉತ್ತಮ ಅಭ್ಯಾಸಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ, ಜೊತೆಗೆ ಇದು ಈ ಬಿಸಿನೆಸ್ ನ ಸಾಮಾನ್ಯ ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸುವ ತಂತ್ರಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಈ ಬಿಸಿನೆಸ್ ಅನ್ನು ಪ್ರಾರಂಭಿಸುತ್ತಿರುವ ಅಥವಾ ಬೆಳೆಸುತ್ತಿರುವ ಸಮಾನ ಮನಸ್ಕ ವ್ಯಕ್ತಿಗಳ ಕಮ್ಯೂನಿಟಿಗೆ ಪ್ರವೇಶಿಸಲು ನಿಮಗೆ ಅವಕಾಶವನ್ನು ಒದಗಿಸುತ್ತೇವೆ ಈ ಕೋರ್ಸ್‌ನ ಅಂತ್ಯದ ವೇಳೆಗೆ, ಲಾಭದಾಯಕ ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ಬೆಳೆಸಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಸಾಧನಗಳನ್ನು ನೀವು ಹೊಂದಿರುತ್ತೀರಿ. ನಮ್ಮ ತಜ್ಞರ ಮಾರ್ಗದರ್ಶನದೊಂದಿಗೆ, ನೀವು ತಿಂಗಳಿಗೆ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಗಳಿಸಲು ಸಾಧ್ಯವಾಗುತ್ತದೆ ಮತ್ತು ನೀವು ಹೆಮ್ಮೆ ಪಡಬಹುದಾದ ಬಿಸಿನೆಸ್ ಅನ್ನು ನಿರ್ಮಿಸಬಹುದು. ಹಾಗಾದರೆ ಇನ್ನೂ ನೀವು ಯಾವುದಕ್ಕಾಗಿ ಕಾಯುತ್ತಿದ್ದೀರಿ? ಈಗಲೇ ನಮ್ಮ ಮೀನು/ಕೋಳಿ ರೀಟೇಲ್ ಬಿಸಿನೆಸ್ ಕೋರ್ಸ್‌ಗೆ ನೋಂದಾಯಿಸಿ ಮತ್ತು ಆರ್ಥಿಕ ಸ್ವಾತಂತ್ರ್ಯದತ್ತ ನಿಮ್ಮ ಮೊದಲ ಹೆಜ್ಜೆ ಇರಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
15 ಅಧ್ಯಾಯಗಳು | 4 hrs 3 mins
9m 33s
ಚಾಪ್ಟರ್ 1
ಕೋರ್ಸ್ ಪರಿಚಯ

ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ನ ಜಗತ್ತನ್ನು ಅನ್ವೇಷಿಸಿ

34m 40s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ನಮ್ಮ ಉದ್ಯಮ ತಜ್ಞರ ಹಿನ್ನಲೆ ಮತ್ತು ಅವರ ಸಾಧನೆಯ ಹಾದಿಯ ಬಗ್ಗೆ ತಿಳಿಯಿರಿ

20m 34s
ಚಾಪ್ಟರ್ 3
ಮೀನು / ಚಿಕನ್ ರಿಟೇಲ್ ವ್ಯಾಪಾರ ಏಕೆ

ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ಅನ್ನು ಯಾಕೆ ಆಯ್ಕೆ ಮಾಡಬೇಕು ಎಂಬುದರ ಕುರಿತ ಎಲ್ಲ ಅಗತ್ಯ ಮಾಹಿತಿಯನ್ನು ಪಡೆಯಿರಿ

14m 5s
ಚಾಪ್ಟರ್ 4
ಮೀನು / ಚಿಕನ್ ವ್ಯಾಪಾರಕ್ಕೆ ಬೇಕಿರುವ ಬಂಡವಾಳ

ನಿಮ್ಮ ರಿಟೇಲ್ ಬಿಸಿನೆಸ್ ಗಾಗಿ ಹಣಕಾಸಿನ ಆಯ್ಕೆಗಳನ್ನು ಅನ್ವೇಷಿಸಿ

21m 2s
ಚಾಪ್ಟರ್ 5
ಮೀನು / ಚಿಕನ್ ವ್ಯಾಪಾರಕ್ಕೆ ಸ್ಥಳದ ಆಯ್ಕೆ

ನಿಮ್ಮ ಬಿಸಿನೆಸ್ ಗಾಗಿ ಸರಿಯಾದ ಸ್ಥಳವನ್ನು ಹುಡುಕುವ ಬಗ್ಗೆ ಅಗತ್ಯ ಮಾಹಿತಿ ಪಡೆಯಿರಿ

14m 48s
ಚಾಪ್ಟರ್ 6
ಮೀನು / ಚಿಕನ್ ವ್ಯಾಪಾರ - ಲೈಸೆನ್ಸ್ ಮತ್ತು ಕೆಲಸಗಾರರು

ಮಾನವ ಸಂಪನ್ಮೂಲಗಳು ಮತ್ತು ಕಾನೂನು ಅವಶ್ಯಕತೆಗಳನ್ನು ನ್ಯಾವಿಗೇಟ್ ಮಾಡುವ ಬಗ್ಗೆ ವಿವರವಾಗಿ ತಿಳಿಯಿರಿ

21m 45s
ಚಾಪ್ಟರ್ 7
ಮೀನು / ಚಿಕನ್ ವ್ಯಾಪಾರಕ್ಕೆ ಆನ್ ಲೈನ್ ಬಳಕೆ

ಈ ಬಿಸಿನೆಸ್ ನಲ್ಲಿ ಆನ್‌ಲೈನ್ ಮತ್ತು ಹೋಮ್ ಡೆಲಿವರಿ ಆಯ್ಕೆಗಳನ್ನು ಒದಗಿಸುವ ಬಗ್ಗೆ ವಿವರವಾಗಿ ತಿಳಿಯಿರಿ

14m 48s
ಚಾಪ್ಟರ್ 8
ಮೀನು / ಚಿಕನ್ ವ್ಯಾಪಾರ - ಖರೀದಿ, ಸರಬರಾಜು ಮತ್ತು ಸಾಲ ನಿರ್ವಹಣೆ

ಸಪ್ಲಯರ್ ಜೊತೆಗೆ ಉತ್ತಮ ಸಂಬಂಧವನ್ನು ಹೊಂದುವ ಬಗ್ಗೆ ಮತ್ತು ಪರಿಣಾಮಕಾರಿಯಾಗಿ ಸೋರ್ಸಿಂಗ್ ಮಾಡುವುದರ ಬಗ್ಗೆ ತಿಳಿಯಿರಿ

18m 18s
ಚಾಪ್ಟರ್ 9
ಮೀನು / ಚಿಕನ್ ವ್ಯಾಪಾರ - ಲಾಜಿಸ್ಟಿಕ್ಸ್, ಸಂಗ್ರಹಣೆ, ತ್ಯಾಜ್ಯ ನಿರ್ವಹಣೆ

ಸಂಗ್ರಹಣೆ ಮತ್ತು ತ್ಯಾಜ್ಯ ನಿರ್ವಹಣೆಯ ಮೂಲಕ ನಿಮ್ಮ ಉತ್ಪನ್ನಗಳನ್ನು ತಾಜಾವಾಗಿರಿಸುವುದರ ಬಗ್ಗೆ ತಿಳಿಯಿರಿ

9m 43s
ಚಾಪ್ಟರ್ 10
ಮೀನು / ಚಿಕನ್ ವ್ಯಾಪಾರ - ಸಲಕರಣೆ ಮತ್ತು ತಂತ್ರಜ್ಞಾನ

ಇತ್ತೀಚಿನ ಉಪಕರಣಗಳು ಮತ್ತು ತಂತ್ರಜ್ಞಾನದೊಂದಿಗೆ ಬಿಸಿನೆಸ್ ಅನ್ನು ಮುನ್ನಡೆಸುವುದು

21m 40s
ಚಾಪ್ಟರ್ 11
ಮೀನು / ಚಿಕನ್ ವ್ಯಾಪಾರ - ಗ್ರಾಹಕ ಸೇವೆ ಮತ್ತು ಮಾರಾಟ

ಮಾರಾಟ ಮತ್ತು ಗ್ರಾಹಕರ ತೃಪ್ತಿಯನ್ನು ಹೇಗೆ ಹೆಚ್ಚಿಸುವುದು ಎಂದು ತಿಳಿಯಿರಿ

13m 44s
ಚಾಪ್ಟರ್ 12
ಮೀನು / ಚಿಕನ್ ವ್ಯಾಪಾರ - ಬೆಲೆ ಮತ್ತು ರಿಯಾಯಿತಿ

ಈ ಬಿಸಿನೆಸ್ ನಲ್ಲಿ ಉತ್ತಮ ಬೆಲೆ ಮತ್ತು ರಿಯಾಯಿತಿಯನ್ನು ನೀಡುವ ಬಗ್ಗೆ ವಿವರವಾಗಿ ತಿಳಿಯಿರಿ

8m 11s
ಚಾಪ್ಟರ್ 13
ಮೀನು / ಚಿಕನ್ ವ್ಯಾಪಾರ - ಹಣಕಾಸು ನಿರ್ವಹಣೆ

ನಿಮ್ಮ ಬಿಸಿನೆಸ್ ನಲ್ಲಿ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆಯನ್ನು ಹೇಗೆ ನಿರ್ವಹಿಸುವುದು ಎಂಬುದರ ಬಗ್ಗೆ ತಿಳಿಯಿರಿ

8m 39s
ಚಾಪ್ಟರ್ 14
ಮೀನು / ಚಿಕನ್ ವ್ಯಾಪಾರ - ವಿಸ್ತರಣೆ ಮತ್ತು ಫ್ರ್ಯಾಂಚೈಸ್

ಈ ಬಿಸಿನೆಸ್ ನಲ್ಲಿ ವಿಸ್ತರಣೆ ಮತ್ತು ಫ್ರ್ಯಾಂಚೈಸಿ ಅವಕಾಶಗಳನ್ನು ಅನ್ವೇಷಿಸಿ

11m 41s
ಚಾಪ್ಟರ್ 15
ಮೀನು / ಚಿಕನ್ ವ್ಯಾಪಾರ – ಸವಾಲು ಮತ್ತು ಕಲಿಕೆ

ಸವಾಲುಗಳನ್ನು ಹೇಗೆ ಜಯಿಸುವುದು ಎಂಬುದನ್ನು ಅನುಭವದಿಂದ ಕಲಿಯುವುದರ ಬಗ್ಗೆ ತಿಳಿಯಿರಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಥವಾ ಬೆಳೆಸಲು ಆಸಕ್ತಿ ಹೊಂದಿರುವವರು
  • ತಮ್ಮ ಆದಾಯದ ಸ್ಟ್ರೀಮ್‌ಗಳನ್ನು ವೈವಿಧ್ಯಗೊಳಿಸಲು ಬಯಸುವ ಉದ್ಯಮಿಗಳು ಮತ್ತು ಸಣ್ಣ ಬಿಸಿನೆಸ್ ಮಾಲೀಕರು
  • ಲಾಭದಾಯಕವಾದ ಬಿಸಿನೆಸ್ ಅವಕಾಶವನ್ನು ಹುಡುಕುತ್ತಿರುವ ವ್ಯಕ್ತಿಗಳು
  • ಆಹಾರ ಉದ್ಯಮದ ಬಗ್ಗೆ ಉತ್ಸುಕರಾಗಿರುವ ಜನರು ಜೊತೆಗೆ ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತಿರುವವರು
  • ಬಿಸಿನೆಸ್ ನಿರ್ವಹಣೆ ಮತ್ತು ರಿಟೇಲ್ ಅಪರೇಷನ್ ಗಳಲ್ಲಿ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಸುಧಾರಿಸಲು ಬಯಸುವ ಯಾರಾದರೂ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ನಿಮ್ಮ ಬಿಸಿನೆಸ್ ಗಾಗಿ ಉತ್ತಮ ಗುಣಮಟ್ಟದ ಮೀನು ಮತ್ತು ಕೋಳಿಯನ್ನು ಹೇಗೆ ಖರೀದಿಸುವುದು ಮತ್ತು ಆಯ್ಕೆ ಮಾಡುವುದು
  • ನಿಮ್ಮ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಮಾರ್ಕೆಟಿಂಗ್ ಮಾಡಲು ಮತ್ತು ಮಾರಾಟ ಮಾಡಲು ತಂತ್ರಗಳು
  • ನಿಮ್ಮ ಬಿಸಿನೆಸ್ ಅನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ತಂತ್ರಗಳು
  • ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ನ ಇತ್ತೀಚಿನ ಟ್ರೆಂಡ್ ಗಳು ಮತ್ತು ಉತ್ತಮ ಅಭ್ಯಾಸಗಳು
  • ಉದ್ಯಮದಲ್ಲಿನ ಸಾಮಾನ್ಯ ಸವಾಲುಗಳು ಮತ್ತು ಅಡೆತಡೆಗಳನ್ನು ಹೇಗೆ ಜಯಿಸುವುದು.
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Fish/Chicken Retailing Business - Earn at least 10 lakh/month

Issued on
12 June 2023

ಈ ಕೋರ್ಸ್ ಅನ್ನು ₹999ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿ ಉದ್ಯಮ , ರಿಟೇಲ್ ಬಿಸಿನೆಸ್
ಕೃಷಿ ಉದ್ಯಮ: ಇಕೋ ಶಾಪ್ ಮತ್ತು ಹನಿ ಪಾರ್ಕ್ ಯಶೋಗಾಥೆ..!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಬೇಸಿಕ್ಸ್ , ರಿಟೇಲ್ ಬಿಸಿನೆಸ್
ಯಶಸ್ವಿ ರಿಯಲ್‌ ಎಸ್ಟೇಟ್‌ ಬ್ರೋಕರ್‌ ಆಗುವುದಕ್ಕೆ ಸೂಕ್ತ ಮಾರ್ಗದರ್ಶನ
₹799
₹1,526
48% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ರಿಟೇಲ್ ಬಿಸಿನೆಸ್
ಸೈಕಲ್ ರೀಟೆಲ್ & ರಿಪೇರ್ ಶಾಪ್ ಆರಂಭಿಸಿ- ತಿಂಗಳಿಗೆ 6 ಲಕ್ಷ ಆದಾಯ ಗಳಿಸಿ
₹799
₹1,499
47% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ರಿಟೇಲ್ ಬಿಸಿನೆಸ್
ಫಾರ್ಮ್ ಸಲಕರಣೆ ಡೀಲರ್‌ಶಿಪ್ ಬಿಸಿನೆಸ್ ಪ್ರಾರಂಭಿಸಿ-ವರ್ಷಕ್ಕೆ 25 ಲಕ್ಷದವರೆಗೆ ಗಳಿಸಿ
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ರಿಟೇಲ್ ಬಿಸಿನೆಸ್
ಸೂಪರ್‌ ಮಾರ್ಕೆಟ್ ಬಿಸಿನೆಸ್‌ ನಿರ್ಮಿಸುವುದು ಹೇಗೆ ಎಂದು ತಿಳಿಯಿರಿ
₹999
₹1,465
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಪಿಎಂಇಜಿಪಿ ಕೋರ್ಸ್ - ಸರ್ಕಾರದಿಂದ 10 ಲಕ್ಷ ಸಾಲ ಪಡೆಯಿರಿ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ರಿಟೇಲ್ ಬಿಸಿನೆಸ್
ಪ್ರಾವಿಷನ್ ಸ್ಟೋರ್ ಟ್ರಾನ್ಸ್ ಫಾರ್ಮೆಷನ್ ಜರ್ನಿ ವಿಥ್ ಸಿ ಎಸ್ ಸುಧೀರ್
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download