ಕೋರ್ಸ್ ಟ್ರೈಲರ್: KSFC ಸಾಲಗಳು: ಆರ್ಥಿಕ ಬೆಂಬಲದ ಮೂಲಕ ಕರ್ನಾಟಕದಲ್ಲಿ MSMEಗಳನ್ನು ಸಬಲೀಕರಣಗೊಳಿಸುವುದು. ಇನ್ನಷ್ಟು ತಿಳಿಯಲು ವೀಕ್ಷಿಸಿ.

KSFC ಸಾಲಗಳು: ಆರ್ಥಿಕ ಬೆಂಬಲದ ಮೂಲಕ ಕರ್ನಾಟಕದಲ್ಲಿ MSMEಗಳನ್ನು ಸಬಲೀಕರಣಗೊಳಿಸುವುದು

4.4 ರೇಟಿಂಗ್ 523 ರಿವ್ಯೂಗಳಿಂದ
1 hr 40 min (7 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ffreedom appನಲ್ಲಿ ಲಭ್ಯವಿರುವ ನಮ್ಮ ಈ ಸಮಗ್ರ ಕೋರ್ಸ್‌ನೊಂದಿಗೆ KSFC ಸಾಲ ಯೋಜನೆಯ ಶಕ್ತಿಯನ್ನು ಅನ್ವೇಷಿಸಿ. ಕರ್ನಾಟಕ ರಾಜ್ಯ ಹಣಕಾಸು ನಿಗಮವು (KSFC) ಕರ್ನಾಟಕದ MSME ಗಳಿಗೆ ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ಇದು ಹೆಚ್ಚು ಖ್ಯಾತಿಯನ್ನು ಸಹ ಪಡೆದುಕೊಂಡಿದೆ. ಈ ಕೋರ್ಸ್ ಅದು ಒದಗಿಸುವ ಎಲ್ಲ ಆಫರಿಂಗ್ ಗಳ ಬಗ್ಗೆ ಸಮಗ್ರವಾದ ಜ್ಞಾನವನ್ನು ನಿಮಗೆ ಒದಗಿಸುತ್ತದೆ. 

ನಮ್ಮ ಗೌರವಾನ್ವಿತ ಮಾರ್ಗದರ್ಶಕರಾದ ಶ್ರೀ ಶೇಷ ಕೃಷ್ಣ ಅವರು ವಿವಿಧ ಕ್ಷೇತ್ರದ ಬಗ್ಗೆ ಜ್ಞಾನದ ಸಂಪತ್ತನ್ನು ಹೊಂದಿರುವ ಅನುಭವಿ ನಿರೂಪಕರು. ಅವರು ಈ ಕೋರ್ಸ್ ಮೂಲಕ ನಿಮಗೆ KSFC ಲೋನ್ ಸ್ಕೀಮ್ ನ ಬಗ್ಗೆ ಅಗತ್ಯವಿರುವ ಎಲ್ಲ ವಿಷಯವನ್ನು ನಿಮಗೆ ತಿಳಿಸಿಕೊಡಲಿದ್ದಾರೆ.

ಈ ಕೋರ್ಸ್ ಮೂಲಕ ನೀವು KSFC ಲೋನ್‌ಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ತಿಳಿಯುವಿರಿ, ಅರ್ಹತಾ ಮಾನದಂಡಗಳನ್ನು ಅರ್ಥಮಾಡಿಕೊಳ್ಳುವಿರಿ ಮತ್ತು ಲೋನ್ ಸ್ಕೀಮ್‌ಗಳ ಸಂಕೀರ್ಣ ವಿವರಗಳ ಬಗ್ಗೆ ಅನ್ವೇಷಿಸುವಿರಿ. ಲಭ್ಯವಿರುವ ವಿವಿಧ ಸಾಲದ ಆಯ್ಕೆಗಳನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು KSFCಯ ಸಾಲದ ಬಡ್ಡಿದರಗಳನ್ನು ತಿಳಿದುಕೊಳ್ಳುವವರೆಗೆ ಈ ಕೋರ್ಸ್ ಎಲ್ಲದರ ಬಗ್ಗೆ ನಿಮಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ. ಕರ್ನಾಟಕದಲ್ಲಿ MSMEಗಳನ್ನು ಸಶಕ್ತಗೊಳಿಸಲು KSFCಯು ಒದಗಿಸುವ ಹಣಕಾಸಿನ ಬೆಂಬಲದ ಕುರಿತಂತೆ ಸಮಗ್ರ ತಿಳುವಳಿಕೆಯನ್ನು ನೀವು ಪಡೆದುಕೊಂಡಿರುವಿರಿ ಎಂಬ ವಿಶ್ವಾಸವನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ. 

ಈ ಕೋರ್ಸ್ KSFC ಲೋನ್ ಅನ್ನು ಪಡೆಯುವ ಪ್ರಕ್ರಿಯೆಗಳ ಬಗ್ಗೆ ನಿಮಗೆ ಶಿಕ್ಷಣವನ್ನು ನೀಡುವುದರ ಜೊತೆಗೆ ನಿಮ್ಮ MSME ವೆಂಚರ್ ಗಾಗಿ ಹಣಕಾಸಿನ ನೆರವನ್ನು ಪಡೆಯುವ ಸಾಧ್ಯತೆಗಳನ್ನು ಗರಿಷ್ಠಗೊಳಿಸುವ ನಿಟ್ಟಿನಲ್ಲಿ ಮೌಲ್ಯಯುತವಾದ ಒಳನೋಟಗಳು ಮತ್ತು ಸ್ಟ್ರಾಟೆಜಿಗಳನ್ನು ನಿಮಗೆ ತಿಳಿಸಿಕೊಡುತ್ತದೆ. 

KSFC ಸಾಲವನ್ನು ಪಡೆಯುವ ಮೂಲಕ ನಿಮ್ಮ ಬಿಸಿನೆಸ್ ನ ಅಭಿವೃದ್ಧಿಗೆ ಚಾಲನೆಯನ್ನು ನೀಡಲು ffreedom appನಲ್ಲಿನ ಈ ಕೋರ್ಸ್‌ಗೆ ನೋಂದಾಯಿಸಿ ಮತ್ತು ಇಂದೇ ಆರ್ಥಿಕ ಸಬಲೀಕರಣದ ಕಡೆಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
7 ಅಧ್ಯಾಯಗಳು | 1 hr 40 min
15m 33s
play
ಚಾಪ್ಟರ್ 1
ಕೋರ್ಸ್ ಪರಿಚಯ

ಕೋರ್ಸ್ ಪರಿಚಯ

12m 30s
play
ಚಾಪ್ಟರ್ 2
KSFC ಸಾಲಗಳಿಗೆ ಅರ್ಹತೆಯ ಮಾನದಂಡ

KSFC ಸಾಲಗಳಿಗೆ ಅರ್ಹತೆಯ ಮಾನದಂಡ

23m 12s
play
ಚಾಪ್ಟರ್ 3
KSFC ಯೋಜನೆಗಳು ಮತ್ತು ಪ್ರಯೋಜನಗಳನ್ನು ಪಡೆಯುವುದು:ಒಳನೋಟ

KSFC ಯೋಜನೆಗಳು ಮತ್ತು ಪ್ರಯೋಜನಗಳನ್ನು ಪಡೆಯುವುದು:ಒಳನೋಟ

10m 44s
play
ಚಾಪ್ಟರ್ 4
KSFC ಸಾಲಕ್ಕೆ ಅರ್ಜಿ ಸಲ್ಲಿಸಲು ಹಂತ-ಹಂತದ ಮಾರ್ಗದರ್ಶಿ

KSFC ಸಾಲಕ್ಕೆ ಅರ್ಜಿ ಸಲ್ಲಿಸಲು ಹಂತ-ಹಂತದ ಮಾರ್ಗದರ್ಶಿ

8m 59s
play
ಚಾಪ್ಟರ್ 5
KSFC ಸಾಲದ ನೀತಿಗಳು: ರಿಟರ್ನ್ ಅವಧಿಗಳು, ಭದ್ರತಾ ಅಗತ್ಯತೆಗಳು

KSFC ಸಾಲದ ನೀತಿಗಳು: ರಿಟರ್ನ್ ಅವಧಿಗಳು, ಭದ್ರತಾ ಅಗತ್ಯತೆಗಳು

9m 7s
play
ಚಾಪ್ಟರ್ 6
KSFC ಸಾಲವನ್ನು ಪಡೆಯಲು ಯೋಜನಾ ವರದಿಯನ್ನು ರಚಿಸುವುದು

KSFC ಸಾಲವನ್ನು ಪಡೆಯಲು ಯೋಜನಾ ವರದಿಯನ್ನು ರಚಿಸುವುದು

17m 8s
play
ಚಾಪ್ಟರ್ 7
ಕರ್ನಾಟಕದಾದ್ಯಂತ KSFC ಶಾಖೆಗಳು

ಕರ್ನಾಟಕದಾದ್ಯಂತ KSFC ಶಾಖೆಗಳು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಕರ್ನಾಟಕ ರಾಜ್ಯದ ಉದ್ಯಮಿಗಳು
  • ಕರ್ನಾಟಕದ MSME ಮಾಲೀಕರು
  • KSFCಯ ಸಾಲದ ಬಗ್ಗೆ ಮಾಹಿತಿಯನ್ನು ಪಡೆಯಲು ಬಯಸುವ ವ್ಯಕ್ತಿಗಳು
  • ಕರ್ನಾಟಕದ ಮಹತ್ವಾಕಾಂಕ್ಷಿ ಬಿಸಿನೆಸ್ ಮಾಲೀಕರು
  • KSFCಯ ಸಾಲದ ವಿವರಗಳ ಬಗ್ಗೆ ಆಸಕ್ತಿ ಹೊಂದಿರುವ ಆರ್ಥಿಕ ವೃತ್ತಿಪರರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • KSFC ಲೋನ್ ಅಪ್ಲಿಕೇಶನ್ ಪ್ರಕ್ರಿಯೆ
  • KSFC ಲೋನ್ ಅನ್ನು ಪಡೆಯಲು ಅರ್ಹತೆಯ ಮಾನದಂಡಗಳು
  • ವಿವಿಧ KSFC ಲೋನ್ ಸ್ಕೀಮ್ ಗಳು
  • KSFC ಲೋನ್ ಬಡ್ಡಿ ದರಗಳ ಬಗ್ಗೆ ವಿವರಗಳು
  • KSFC ಲೋನ್‌ಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸುವ ಸ್ಟ್ರಾಟೆಜಿಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
KSFC LOANS: Empowering MSMEs in Karnataka Through Financial Support
on ffreedom app.
15 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ಪಿಎಂಇಜಿಪಿ ಕೋರ್ಸ್ - ಸರ್ಕಾರದಿಂದ 10 ಲಕ್ಷ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ರಿಟೈರ್ಮೆಂಟ್ ಪ್ಲಾನಿಂಗ್ , ಸರ್ಕಾರದ ಯೋಜನೆಗಳು
ಪಿಪಿಎಫ್ ಕೋರ್ಸ್ - ತಿಂಗಳಿಗೆ 8,000 ಹೂಡಿಕೆ ಮಾಡಿ, 26 ಲಕ್ಷ ಪಡೆಯಿರಿ ಮತ್ತು ಶೂನ್ಯ ತೆರಿಗೆ ಪಾವತಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ವೈಯಕ್ತಿಕ ಹಣಕಾಸು ಬೇಸಿಕ್ಸ್ , ಸರ್ಕಾರದ ಯೋಜನೆಗಳು
ಸುಕನ್ಯಾ ಸಮೃದ್ಧಿ ಯೋಜನೆ- ಪ್ರತಿ ತಿಂಗಳು 8,000 ಹೂಡಿಕೆ ಮಾಡಿ, 40 ಲಕ್ಷ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ರಿಟೈರ್ಮೆಂಟ್ ಪ್ಲಾನಿಂಗ್ , ಸರ್ಕಾರದ ಯೋಜನೆಗಳು
NPS - ನಿವೃತ್ತಿ ಬಳಿಕವೂ ಆದಾಯ ಪಡೆಯಿರಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಸರ್ಕಾರದ ಯೋಜನೆಗಳು
ನಿಮ್ಮ ಬಿಸಿನೆಸ್‌ಗೆ ಸರ್ಕಾರ ಕೊಡುತ್ತೆ 1 ಕೋಟಿ - ಸ್ಟಾರ್ಟ್‌ಅಪ್‌ ಇಂಡಿಯಾ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download