Gir Cow Farming Video

ಗಿರ್ ಹಸು ಸಾಕಣೆ ಕೋರ್ಸ್ - 1 ಹಸುವಿನಿಂದ ಪ್ರತಿದಿನ 2,000 ರೂ. ಗಳಿಸಿ!

4.8 ರೇಟಿಂಗ್ 10.7k ರಿವ್ಯೂಗಳಿಂದ
1 hr 43 mins (15 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,039
42% ಡಿಸ್ಕೌಂಟ್
ಕೋರ್ಸ್ ಬಗ್ಗೆ

ffreedom App ನ ಗಿರ್ ಹಸು ಸಾಕಣೆ ಕೋರ್ಸ್‌ಗೆ ಸುಸ್ವಾಗತ. ಈ ಕೋರ್ಸ್‌ ಮೂಲಕ ನೀವು ಗಿರ್‌ ತಳಿ ಹಸುವಿನ ಆಯ್ಕೆ ಹೇಗೆ ಮತ್ತು ಆರೈಕೆಯನ್ನು ಹೇಗೆ ಮಾಡಬೇಕು ಎಂಬುವುದನ್ನು ಕಲಿಯುವುದರೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಲು ಈ ಕೋರ್ಸ್‌ ನಿಮಗೆ ಮಾರ್ಗದರ್ಶನ ನೀಡುತ್ತದೆ.  ತಮಿಳುನಾಡು ಮೂಲದ ಅತ್ಯಂತ ಅನುಭವಿ ಗಿರ್ ಹಸು ಸಾಕಣೆ ಮಾಡುತ್ತಿರುವ  ರಾಮಚಂದ್ರನ್ ಅವರ ಮಾರ್ಗದರ್ಶನದಲ್ಲಿ ಈ ಕೋರ್ಸ್‌ ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್‌ನಲ್ಲಿ ನೀವು ಗಿರ್‌ ಹಸು ಸಾಕಣೆಯ ಅನುಕೂಲತೆಗಳು ಹಾಗೂ ಇದನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡುವುದು ಹೇಗೆ ಎಂಬುವುದನ್ನು ಕಲಿಯುವಿರಿ. ಗಿರ್ ಹಸು ಸಾಕಣೆ ಲಾಭದಾಯಕವೇ ಎಂಬು ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಗಿರ್‌ ಹಸುವಿನ ಬಗ್ಗೆ ಸರಿಯಾದ ಜ್ಞಾನ ಮತ್ತು ತಂತ್ರಗಳೊಂದಿಗೆ ಗಿರ್‌ ಹಸುವಿನ ಸಾಕಣೆ ಮಾಡಿದರೆ ಇದು ನಂಬಲಾಗದಷ್ಟು ಲಾಭದಾಯಕ ವ್ಯವಹಾರವಾಗಿದೆ. ಈ ಕೋರ್ಸ್‌ನಲ್ಲಿ ಗಿರ್ ಹಸು ಸಾಕಣೆ ಕೋರ್ಸ್ - ಲೀಟರ್ ಹಾಲಿನಿಂದ 150 ರೂ ಗಳಿಸಿ ಎಂಬ ಕೋರ್ಸ್‌ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತದೆ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
15 ಅಧ್ಯಾಯಗಳು | 1 hr 43 mins
11m 17s
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್ ನ ಪರಿಚಯ

1m 25s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

10m 35s
ಚಾಪ್ಟರ್ 3
ಏನಿದು ಗಿರ್ ಹಸು?

ಏನಿದು ಗಿರ್ ಹಸು?

8m 16s
ಚಾಪ್ಟರ್ 4
ಅಗತ್ಯ ಬಂಡವಾಳ, ಸೌಲಭ್ಯ ಮತ್ತು ಅನುಮತಿ

ಅಗತ್ಯ ಬಂಡವಾಳ, ಸೌಲಭ್ಯ ಮತ್ತು ಅನುಮತಿ

5m 32s
ಚಾಪ್ಟರ್ 5
ತಳಿಗಳ ಆಯ್ಕೆ ಹೇಗೆ?

ತಳಿಗಳ ಆಯ್ಕೆ ಹೇಗೆ?

7m 13s
ಚಾಪ್ಟರ್ 6
ಹವಾಮಾನ, ಮೇವು ಮತ್ತು ನೀರು ಪೂರೈಕೆ

ಹವಾಮಾನ, ಮೇವು ಮತ್ತು ನೀರು ಪೂರೈಕೆ

10m 4s
ಚಾಪ್ಟರ್ 7
ಹಾಲಿನ ಪ್ರಮಾಣ ಮತ್ತು ಬಿಸಿನೆಸ್ ಟೈ ಅಪ್ಸ್

ಹಾಲಿನ ಪ್ರಮಾಣ ಮತ್ತು ಬಿಸಿನೆಸ್ ಟೈ ಅಪ್ಸ್

3m 14s
ಚಾಪ್ಟರ್ 8
ಗಿರ್ ಹಸುವಿನ ಅನುಕೂಲಗಳೇನು?

ಗಿರ್ ಹಸುವಿನ ಅನುಕೂಲಗಳೇನು?

4m 33s
ಚಾಪ್ಟರ್ 9
ಗಿರ್ ಹಸುವಿನ ಜೀವನ ಚಕ್ರ

ಗಿರ್ ಹಸುವಿನ ಜೀವನ ಚಕ್ರ

5m 48s
ಚಾಪ್ಟರ್ 10
ಗರ್ಭಧಾರಣೆ ಮತ್ತು ಆರೈಕೆ

ಗರ್ಭಧಾರಣೆ ಮತ್ತು ಆರೈಕೆ

9m 4s
ಚಾಪ್ಟರ್ 11
ರೋಗಭಾದೆ ಮತ್ತು ಚಿಕಿತ್ಸೆ

ರೋಗಭಾದೆ ಮತ್ತು ಚಿಕಿತ್ಸೆ

9m 38s
ಚಾಪ್ಟರ್ 12
ಖರ್ಚು ಮತ್ತು ಲಾಭ

ಖರ್ಚು ಮತ್ತು ಲಾಭ

7m 1s
ಚಾಪ್ಟರ್ 13
ಶೆಡ್ ನಿರ್ಮಾಣ ಮತ್ತು ಅಗತ್ಯ ವಸ್ತುಗಳು

ಶೆಡ್ ನಿರ್ಮಾಣ ಮತ್ತು ಅಗತ್ಯ ವಸ್ತುಗಳು

2m 54s
ಚಾಪ್ಟರ್ 14
ಕಾರ್ಮಿಕರ ಅವಶ್ಯಕತೆ

ಕಾರ್ಮಿಕರ ಅವಶ್ಯಕತೆ

7m 14s
ಚಾಪ್ಟರ್ 15
ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆ

ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಗಿರ್ ಹಸು ಸಾಕಣೆ ಮಾಡಿ ಹೆಚ್ಚಿನ ಲಾಭವನ್ನು ಪಡೆಯುವುದು ಹೇಗೆ ಎಂಬುವುದನ್ನು ಕಲಿಯ ಬಯಸುವ ರೈತರು
  • ಈಗಾಗಲೇ ಹೈನುಗಾರಿಕೆಯಲ್ಲಿ ತೊಡಗಿರುವವರು  ಗಿರ್ ಹಸುಗಳನ್ನು ತಮ್ಮ ಬಿಸಿನೆಸ್‌ಗೆ ಸೇರಿಸಿ ವ್ಯವಹಾರವನ್ನು ವಿಸ್ತರಿಸಲು ಬಯಸುತ್ತಿರುವವರು 
  • ಡೈರಿ ಕೃಷಿ ಕ್ಷೇತ್ರದಲ್ಲಿ ವಿಶೇಷ ಜ್ಞಾನವನ್ನು ಪಡೆಯಲು ಬಯಸುವ ಕೃಷಿ ವಿದ್ಯಾರ್ಥಿಗಳು ಅಥವಾ ವೃತ್ತಿಪರರು
  • ಸಮರ್ಥನೀಯ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ನೈತಿಕ ರೀತಿಯಲ್ಲಿ ಹಸುಗಳನ್ನು  ಸಾಕುವುದು ಹೇಗೆ ಎಂಬುದನ್ನು ಕಲಿಯಲು ಬಯಸುವವರು 
  • ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮತ್ತು ತಮ್ಮದೇ ಆದ ಸ್ಥಳೀಯ ಮಾರುಕಟ್ಟೆಗಳಿಗಾಗಿ ಸಣ್ಣ ಪ್ರಮಾಣದ ಕೃಷಿ ಕಾರ್ಯಾಚರಣೆಯನ್ನು ಆರಂಭಿಸಲು ಬಯಸುವವರು 
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಗಿರ್‌ ಹಸುಗಳ ಪೋಷಣೆ, ಆರೋಗ್ಯ ಮತ್ತು ತಳಿ ಪದ್ಧತಿ ಸೇರಿದಂತೆ ಗಿರ್ ತಳಿಯ ಹಸುಗಳನ್ನು ಆಯ್ಕೆ ಮಾಡುವುದು ಹೇಗೆ 
  • ಹಾಲಿನ ಉತ್ಪಾದನೆ, ಸಂಸ್ಕರಣೆ ಮತ್ತು ಶೇಖರಣೆ ಸೇರಿದಂತೆ ಗಿರ್ ಹಸುಗಳ ಹೈನುಗಾರಿಕೆಯ ತಂತ್ರಗಳು
  • ಸಮರ್ಥ ಡೈರಿ ಕೃಷಿ ಪದ್ಧತಿಗಳು ಮತ್ತು ಪರಿಣಾಮಕಾರಿ ಮಾರ್ಕೆಟಿಂಗ್ ಮೂಲಕ ಲಾಭವನ್ನು ಹೆಚ್ಚಿಸುವ ತಂತ್ರಗಳು
  • ಹಸುಗಳು ಮತ್ತು ಪರಿಸರದ ಯೋಗಕ್ಷೇಮವನ್ನು ಉತ್ತೇಜಿಸುವ ಸುಸ್ಥಿರ ಕೃಷಿ ಪದ್ಧತಿಗಳು
  • ಗಿರ್ ಹಸು ಸಾಕಣೆ ಮತ್ತು ಡೈರಿ ಉದ್ಯಮದ ಬಗ್ಗೆ ವಿಶೇಷ ಜ್ಞಾನದ ಬಗ್ಗೆ ಕಲಿಯುವಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
Ramachandran A G
ಕೃಷ್ಣಗಿರಿ , ತಮಿಳುನಾಡು

ಎಜಿ ರಾಮಚಂದ್ರ, ಹಿರಿಯ ಗೀರ್ ಮತ್ತು ಜೆರ್ಸಿ ಹಸುವಿನ ಸಾಕಾಣಿಕೆದಾರ. ಹುಟ್ಟಿದ್ದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನವರು. ಡಿಪ್ಲೋಮಾ ಓದಿನ ನಂತರ ಉದ್ಯೋಗದ ಕಡೆಗೆ ವಾಲದೆ ತನ್ನ ತಂದೆ ಪಾಲಿನ ಕೃಷಿ ಭೂಮಿಯಲ್ಲಿ ಕೃಷಿ ಬದುಕನ್ನ ಕಟ್ಟಿಕೊಂಡ್ರು. ಗುಡ್ಡಗಾಡು ಪ್ರದೇಶದಲ್ಲಿದ್ದ ಭೂಮಿಯನ್ನ ಅತ್ಯುತ್ತಮ ಕೃಷಿ ನಗರವನ್ನಾಗಿ ಬದಲಿಸಿ ಅದಕ್ಕೆ ತನ್ನ ಮಗ ಅರವಿಂದನ ಹೆಸರನ್ನೇ ಇಟ್ಟರು. ಸಾಂಪ್ರದಾಯಕ ಕೃಷಿಯನ್ನ ಬದಿಗಿರಿಸಿ ಜಾನುವಾರು, ಪಕ್ಷಿಗಳ ಸಾಕಣೆಗೆ ಮುಂದಾದರು. ಹೇಳಿ ಕೇಳಿ ಅವರದ್ದು ಬರೋಬ್ಬರಿ 150 ಎಕರೆಯ ದೊಡ್ಡ ಜಮೀನುದಾರರ ವಂಶ. ಹೀಗಾಗಿ ಇವರ 150 ಎಕರೆ ಪ್ರದೇಶದಲ್ಲಿ ಇಲ್ಲದ ಸಾಕು ಪಕ್ಷಿಗಳಿಲ್ಲ, ಜಾನುವಾರುಗಳಿಲ್ಲ. ದೇಶದ ಪ್ರಖ್ಯಾತ ಗೀರ್‌, ಸಾಹಿವಾಲ್‌, ಪುಂಗನೂರು ತಳಿ ಸೇರಿದಂತೆ ಜೆರ್ಸಿ, ಹೆಚ್‌ ಎಫ್‌ ಹಸುವನ್ನ ಕೂಡ ಸಾಕ್ತಿದ್ದಾರೆ. ಹಾಗೆನೆ ಒಂಟೆ, ಕತ್ತೆ, ಮೊಲ, ಕುರಿ - ಮೇಕೆ ಸಾಕಣೆ ಕೂಡ ಮಾಡ್ತಿದ್ದಾರೆ. ಅದೇ ರೀತಿ ಗೌಜುಗ, ಬಾತುಕೋಳಿ, ಟರ್ಕಿಕೋಳಿ, ಅಸಿಲ್‌ ಕೋಳಿ, ಡಿ.ಪಿ ಕ್ರಾಸ್‌ ಕೋಳಿಯನ್ನ ಕೂಡ ಸಾಕಣೆ ಮಾಡ್ತಿದ್ದಾರೆ. ಅಗರ್‌ ವುಡ್‌ ಕೃಷಿ ಜತೆಗೆ ಅಗರ್‌ವುಡ್‌ ನರ್ಸರಿ ಕೂಡ ಮಾಡಿದ್ದಾರೆ. ಹೀಗೆ ಕೃಷಿಯ ಎಲ್ಲಾ ಚಟುವಟಿಕೆಗಳೂ ಇವ್ರ ಜಮೀನಿನಲ್ಲಿದೆ. ಕೃಷಿ ಆಸಕ್ತರಿಗೆ ತಮ್ಮ ಜಮೀನಿನಲ್ಲೇ ವಸತಿ ನೀಡಿ ತರಬೇತಿ ನೀಡ್ತಿದ್ದಾರೆ.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Gir Cow Farming Course - Earn Rs 150/litre of milk

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿಗಾಗಿ ಸರ್ಕಾರದ ಯೋಜನೆಗಳು
ಜಾನುವಾರು ವಿಮಾ ಯೋಜನೆ: ವಿಮಾ ಪ್ರಯೋಜನಗಳ ಬಗ್ಗೆ ತಿಳಿಯಿರಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹೈನುಗಾರಿಕೆ
ಹೆಚ್ ಎಫ್ ಹಸು ಸಾಕಣೆ ಕೋರ್ಸ್ - 25 ಹಸುಗಳಿಂದ ವರ್ಷಕ್ಕೆ 18 ಲಕ್ಷ ಆದಾಯ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು
ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಹೈನುಗಾರಿಕೆ
ಜೆರ್ಸಿ ಹಸು ಸಾಕಣೆ ಕೋರ್ಸ್ - 10 ಹಸುಗಳಿಂದ ವರ್ಷಕ್ಕೆ 18 ಲಕ್ಷ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹೈನುಗಾರಿಕೆ
ಹೈನುಗಾರಿಕೆ ಕೋರ್ಸ್- 10 ಹಸುಗಳಿಂದ 1.5 ಲಕ್ಷ ಸಂಪಾದಿಸಿ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸ್ಮಾರ್ಟ್ ಫಾರ್ಮಿಂಗ್ , ಹೈನುಗಾರಿಕೆ
ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭಗಳಿಸಲು ಹೈಡ್ರೋಪೋನಿಕ್ಸ್ ಹಸಿರು ಮೇವು
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download