Tuberose Flower Farming Video

ಸುಗಂಧರಾಜ ಹೂವಿನ ಕೃಷಿ ಕೋರ್ಸ್ –ಎಕರೆಗೆ 7 ಲಕ್ಷ ಲಾಭ!

4.8 ರೇಟಿಂಗ್ 3.7k ರಿವ್ಯೂಗಳಿಂದ
2 hrs 5 mins (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,039
42% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಭಾರತದಲ್ಲಿ  ಟ್ಯೂಬೆರೋಸ್ ಹೂವುಗಳ ಅತಿದೊಡ್ಡ ಉತ್ಪಾದಕಗಳಲ್ಲಿ ಒಂದಾಗಿದೆ. ಹಾಗಾಗಿ ಹೂವಿನ ಕೃಷಿಯಲ್ಲಿ ಬಿಸಿನೆಸ್‌ ಮಾಡಲು ಅವಕಾಶವನ್ನು ಹುಡುಕುತ್ತಿರುವವರಿಗೆ, ಟ್ಯೂಬೆರೋಸ್ ಹೂವಿನ ಕೃಷಿ ಫಾರ್ಮ್‌ ಅನ್ನು ಆರಂಭಿಸಲು ಬಯಸುವ ಕೃಷಿಕರಿಗೆ ಟ್ಯೂಬೆರೋಸ್ ಫ್ಲವರ್ ಫಾರ್ಮಿಂಗ್ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.  ಟ್ಯೂಬೆರೋಸ್ ಹೂವುಗಳು ಸುಗಂಧ ದ್ರವ್ಯಗಳು, ಪರಿಮಳಯುಕ್ತ ಕ್ಯಾಂಡಲ್ಸ್‌ಗಳು  ಮತ್ತು ಇತರ ಸುಗಂಧ-ಆಧಾರಿತ ಉತ್ಪನ್ನಗಳ ಉತ್ಪಾದನೆಯಲ್ಲಿ ಬಳಸಲಾಗುವ ಹೆಚ್ಚು ಪರಿಮಳಯುಕ್ತ ಹೂವಾಗಿದೆ. ಟ್ಯೂಬೆರೋಸ್ ಹೂವು ಕೃಷಿ ಮಾಡುವುದು ಸುಲಭವಾಗಿದ್ದು,  ಈ ಕೃಷಿಗೆ  ಸರಿಯಾದ ಹವಾಮಾನ ಮತ್ತು ಯಾವುದೇ ಪ್ರದೇಶಗಳಲ್ಲಿ ಈ ಕೃಷಿಯನ್ನು ಮಾಡಬಹುದು. ಈ ಕೋರ್ಸ್ ನಿಮ್ಮ ಸ್ವಂತ ಟ್ಯೂಬೆರೋಸ್ ಹೂವಿನ ಕೃಷಿಯನ್ನು ಆರಂಭಿಸುವ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿಯನ್ನು ತಿಳಿಸುತ್ತದೆ. ಸರಿಯಾದ ವಿಧದ ಟ್ಯೂಬೆರೋಸ್ ಅನ್ನು ಆಯ್ಕೆ ಮಾಡುವುದು, ಭೂಮಿಯನ್ನು ಸಿದ್ಧ ಪಡಿಸುವುದು ಮತ್ತು ಗಿಡಗಳನ್ನು  ನೆಡುವುದು, ಹೂವುಗಳನ್ನು ಕೊಯ್ಲು ಮಾಡುವುದು ಮತ್ತು ಮಾರಾಟ ಮಾಡುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ ಮೂಲಕ ಕಲಿಯಬಹದು. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 2 hrs 5 mins
10m 46s
ಚಾಪ್ಟರ್ 1
ಕೋರ್ಸ್ ಪರಿಚಯ

ಕೋರ್ಸ್ ಪರಿಚಯ

1m 16s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

13m 49s
ಚಾಪ್ಟರ್ 3
ಏನಿದು ಸುಗಂಧರಾಜ ಹೂವಿನ ಕೃಷಿ?

ಏನಿದು ಸುಗಂಧರಾಜ ಹೂವಿನ ಕೃಷಿ?

10m 56s
ಚಾಪ್ಟರ್ 4
ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

21m 58s
ಚಾಪ್ಟರ್ 5
ಮಣ್ಣು, ಭೂಮಿ, ಹವಾಮಾನ ಮತ್ತು ನಾಟಿ

ಮಣ್ಣು, ಭೂಮಿ, ಹವಾಮಾನ ಮತ್ತು ನಾಟಿ

20m 32s
ಚಾಪ್ಟರ್ 6
ನೀರು, ಗೊಬ್ಬರ ಮತ್ತು ರೋಗ ನಿರ್ವಹಣೆ

ನೀರು, ಗೊಬ್ಬರ ಮತ್ತು ರೋಗ ನಿರ್ವಹಣೆ

15m 11s
ಚಾಪ್ಟರ್ 7
ಕಟಾವು, ಇಳುವರಿ ಮತ್ತು ಕಟಾವಿನ ನಂತರದ ಪ್ರಕ್ರಿಯೆ

ಕಟಾವು, ಇಳುವರಿ ಮತ್ತು ಕಟಾವಿನ ನಂತರದ ಪ್ರಕ್ರಿಯೆ

10m 57s
ಚಾಪ್ಟರ್ 8
ಬೇಡಿಕೆ, ಮಾರಾಟ, ಮಾರುಕಟ್ಟೆ ಮತ್ತು ರಫ್ತು

ಬೇಡಿಕೆ, ಮಾರಾಟ, ಮಾರುಕಟ್ಟೆ ಮತ್ತು ರಫ್ತು

13m 49s
ಚಾಪ್ಟರ್ 9
ಖರ್ಚು ಮತ್ತು ಲಾಭ

ಖರ್ಚು ಮತ್ತು ಲಾಭ

6m 12s
ಚಾಪ್ಟರ್ 10
ಸವಾಲು ಮತ್ತು ಮಾರ್ಗದರ್ಶಕರ ಕಿವಿಮಾತು

ಸವಾಲು ಮತ್ತು ಮಾರ್ಗದರ್ಶಕರ ಕಿವಿಮಾತು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಟ್ಯೂಬೆರೋಸ್ ಹೂವಿನ ಕೃಷಿ ಉದ್ಯಮವನ್ನು ಆರಂಭಿಸಲು ಆಸಕ್ತಿ ಹೊಂದಿರುವ ರೈತರು
  • ಉದ್ಯಮಿಗಳು ತಮ್ಮ ಬಿಸಿನೆಸ್‌ ಆರಂಭಿಸಲು ಬಂಡವಾಳವನ್ನು ಕೃಷಿಯಲ್ಲಿ ವೈವಿಧ್ಯಗೊಳಿಸಲು ಬಯಸುವವರು.
  • ಟ್ಯೂಬೆರೋಸ್ ಹೂವಿನ ಕೃಷಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ತೋಟಗಾರಿಕಾ ತಜ್ಞರು ಮತ್ತು ತೋಟಗಾರಿಕೆ ಉತ್ಸಾಹಿಗಳು
  • ಆದಾಯದ ಪರ್ಯಾಯ ಮೂಲಗಳನ್ನು ಹುಡುಕುತ್ತಿರುವ ವ್ಯಕ್ತಿಗಳು
  • ಕೃಷಿ ಮತ್ತು ಹೂವಿನ ಕೃಷಿಯಲ್ಲಿ ಅನುಭವವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು ಮತ್ತು ವೃತ್ತಿಪರರು.
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಟ್ಯೂಬೆರೋಸ್ ಹೂವಿನ ಕೃಷಿಗೆ ಭೂಮಿ ಸಿದ್ಧಪಡಿಸುವಿಕೆ, ಗಿಡ ನೆಡುವಿಕೆ ಮತ್ತು ಆರೈಕೆ ಸೇರಿದಂತೆ ಮೂಲಭೂತ ಅಂಶಗಳು
  • ಟ್ಯೂಬೆರೋಸ್ ಹೂವಿನ ಕೃಷಿಯ ವಿವಿಧ ಹಂತಗಳು, ಪ್ರಸರಣ, ಬೆಳೆಯುವಿಕೆ ಮತ್ತು ಕೊಯ್ಲು
  • ಸಸ್ಯಗಳು ಅಭಿವೃದ್ಧಿ ಹೊಂದಲು ಸೂಕ್ತವಾದ ವಾತಾವರಣವನ್ನು ಸೃಷ್ಟಿಸುವುದು ಹೇಗೆ
  • ಟ್ಯೂಬೆರೋಸ್ ಹೂವಿನ ಕೃಷಿಯಲ್ಲಿ ಸಾಮಾನ್ಯ ಸವಾಲುಗಳು ಮತ್ತು ಸಮಸ್ಯೆಗಳನ್ನು ಹೇಗೆ ಎದುರಿಸುವುದು
  • ಟ್ಯೂಬೆರೋಸ್ ಹೂವಿನ ಫಾರ್ಮ್ ಅನ್ನು ಆರಂಭಿಸಲು ವೆಚ್ಚಗಳು ಮತ್ತು ಲಾಭ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
G Nandisha
ಚಿಕ್ಕಬಳ್ಳಾಪುರ , ಕರ್ನಾಟಕ

"ಆಡು ಮುಟ್ಟದ ಸೊಪ್ಪಿಲ್ಲ ಜಿ.ನಂದೀಶ್ ಮಾಡದ ಕೃಷಿಯಿಲ್ಲ" ಅನ್ನಬಹುದು. ಯಾಕಂದ್ರೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನವರಾದ ನಂದೀಶ್ ಹಣ್ಣಿನ ಕೃಷಿ ಮಾಡ್ತಾರೆ, ಹೂವಿನ ಬೆಳೆ, ಕುರಿ ಸಾಕಣೆ, ಮೆಡಿಕಲ್ ಶಾಪ್ ಮಾಲೀಕ, ಅಡಿಕೆ ಬೆಳೆಗಾರ ಒಟ್ಟಾರೆಯಾಗಿ ಕೃಷಿಯಲ್ಲಿ ಆಲ್‌ ರೌಂಡರ್‌ . ತನ್ನ 6 ಎಕರೆ ಜಾಗದಲ್ಲಿ ಸುಗಂಧರಾಜ ಹೂವಿನ ಕೃಷಿ ಮಾಡುತ್ತಿರುವ ಇವರು. ಅದೊಂದರಲ್ಲೆ ಎಕರಗೆ 7 ಲಕ್ಷ ಲಾಭ ಗಳಿಸುತ್ತಿದ್ದಾರೆ. ಕೃಷಿಯಲ್ಲಿ ಹೆಚ್ಚಿನ ಆದಾಯಕ್ಕಾಗಿ ಕುರಿ ಸಾಕಾಣೆಯನ್ನ ಆರಂಭಿಸಿ, ಮೊದಲು 40 ಕುರಿಗಳನ್ನು ಸಾಕ್ತಾರೆ, ಈಗ 100ಕ್ಕೂ ಅಧಿಕ ಕುರಿ ಸಾಕಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೇ ಇತ್ತೀಚೆಗೆ 2 ಎಕರೆಯಲ್ಲಿ ಅಡಿಕೆ ಕೃಷಿಯನ್ನೂ ಆರಂಭಿಸಿದ್ದಾರೆ. ಈ ಮೊದಲು ಸೀಸನ್‌ಗೆ ಅನುಗುಣವಾಗಿ ಬೇರೆ ಬೇರೆ ಹಣ್ಣುಗಳನ್ನೂ ಕೂಡ ಬೆಳೆದಿದ್ದಾರೆ. ಹೀಗೆ ಒಬ್ಬ ರೈತ ಯಾವ ರೀತಿ ಪ್ರಯತ್ನ ಪಟ್ಟು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ ನಂದೀಶ್ ಉತ್ತಮ ಉದಾಹಾರಣೆ. ಹಣ್ಣಿನ ಕೃಷಿ, ಕುರಿ ಸಾಕಾಣೆ , ಹೂವಿನ ಬೆಳೆ, ಅಡಿಕೆ ಕೃಷಿ ಸೀಸನ್‌ ತಕ್ಕಂತೆ ಬೆಳೆ, ಬೆಳೆಗಳನ್ನು ಸೂಕ್ತ ಬೆಲೆಗೆ ಮಾರಾಟ ಮಾಡೋದು, ಹೀಗೆ ಎಲ್ಲದರ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Tuberose Flower Farming Course - 7lakhs profit per acre!

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಪುಷ್ಪ ಕೃಷಿ
ಆಂಥೋರಿಯಂ ಹೂವಿನ ಕೃಷಿ ಆರಂಭಿಸಿ, ಪ್ರತಿ ಹೂವಿಗೂ 30 ರೂ. ಗಳಿಸಿ
₹799
₹1,173
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಪುಷ್ಪ ಕೃಷಿ
ಮೆರಾಬುಲ್ ಗುಲಾಬಿ ಕೃಷಿ ಕೋರ್ಸ್ – ಅರ್ಧ ಎಕರೆ 6 ಲಕ್ಷ ಲಾಭ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಜಾನುವಾರು ವಿಮಾ ಯೋಜನೆ: ವಿಮಾ ಪ್ರಯೋಜನಗಳ ಬಗ್ಗೆ ತಿಳಿಯಿರಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಪುಷ್ಪ ಕೃಷಿ
ಪ್ಲೋರಿಕಲ್ಚರ್‌ ಕೃಷಿ - ಎಕರೆಗೆ 30 ಲಕ್ಷದವರೆಗೆ ಗಳಿಸಿ
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಪುಷ್ಪ ಕೃಷಿ
ಡಚ್ ರೋಸ್ ಕೃಷಿ ಕೋರ್ಸ್ - ಕೋಟಿ ಕೋಟಿ ಗಳಿಸಿ
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ ಪಿಎಂ-ಕುಸುಮ್ ಯೋಜನೆಯ ಪ್ರಯೋಜನಗಳನ್ನು ಪಡೆಯೋದು ಹೇಗೆ?
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download