ffreedom appನಲ್ಲಿ ಲಭ್ಯವಿರುವ AIF ಕೋರ್ಸ್ ನ ಮೂಲಕ ನೀವೂ ಸಹ ಅದರ ಪ್ರಯೋಜನವನ್ನು ಪಡೆದು ನಿಮ್ಮ ಕೃಷಿ ಕಾರ್ಯಾಚರಣೆಗಳನ್ನು ಹೇಗೆ ಉತ್ತಮಗೊಳಿಸುವುದು ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಿರಿ. AIF ಸ್ಕೀಮ್‌ನ ಪ್ರಮುಖ ಅಂಶಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಿ ಮತ್ತು ಅದು ನಿಮ್ಮ ಕೃಷಿ-ವ್ಯವಹಾರವನ್ನು ಹೇಗೆ ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಎಂಬುದನ್ನು ಕಂಡುಕೊಳ್ಳಿ. ಮಾರ್ಗದರ್ಶಕರಾದ ರೋಹನ್ ಪಟೋಲೆಯವರ ನೇತೃತ್ವದಲ್ಲಿ ಈ ಕೋರ್ಸ್ ಸಿದ್ದಗೊಂಡಿದ್ದು, ಇದು AIF ಯೋಜನೆ ಮತ್ತು ಅದರ ಸಬ್ಸಿಡಿಗಳ ಪ್ರಯೋಜನಗಳನ್ನು ಪಡೆಯಲು ಅಗತ್ಯವಿರುವ ಜ್ಞಾನ ಮತ್ತು ಒಳನೋಟಗಳನ್ನು ನಿಮಗೆ ಒದಗಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ಈ ಕೋರ್ಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಕೃಷಿ ಮೂಲಸೌಕರ್ಯ ನಿಧಿ ಎಂದರೇನು ಎಂಬ ಪ್ರಶ್ನೆ ನಿಮ್ಮಲ್ಲಿದೆಯೇ? ಹಾಗಿದ್ದರೆ ಚಿಂತಿಸಬೇಡಿ ಈ ಕೋರ್ಸ್ ನ ಮಾಡ್ಯೂಲ್ ಗಳ ಮೂಲಕ ನೀವು AIF ನ ಮಹತ್ವ, ಅದರ ಉದ್ದೇಶ ಮತ್ತು ಕೃಷಿ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಅದು ನೀಡುವ ಅವಕಾಶಗಳ ಬಗ್ಗೆ ಅಗತ್ಯ ಮಾರ್ಗದರ್ಶನವನ್ನು ಪಡೆಯುತ್ತೀರಿ.
AIF ಸ್ಕೀಮ್ ಕೋರ್ಸ್ ಪರಿಚಯ
AIF ಯೋಜನೆಯ ಪ್ರಾಮುಖ್ಯತೆ
AIF ಯೋಜನೆಯ ಉಪಯೋಗಗಳು
AIF ಯೋಜನೆಯ ಲಕ್ಷಣಗಳು
AIF ಯೋಜನೆಯಡಿ ಫಲಾನುಭವಿಗಳಿಗೆ ಅರ್ಹ ಯೋಜನೆಗಳು
AIF ಯೋಜನೆಯಡಿ ಸಾಲ ನೀಡುವ ಸಂಸ್ಥೆಗಳು ಮತ್ತು ಬಡ್ಡಿ ದರ
AIF ಯೋಜನೆಯ ಮಾನಿಟರಿಂಗ್ ಬಾಡಿಗಳು
AIF ಯೋಜನೆಗೆ ಅಗತ್ಯವಿರುವ ದಾಖಲೆ ಮತ್ತು ಪ್ರಾಜೆಕ್ಟ್ ರಿಪೋರ್ಟ್
AIF ಯೋಜನೆಗೆ ನೋಂದಣಿ ಪ್ರಕ್ರಿಯೆ
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
- ಕೃಷಿ ಮೂಲಸೌಕರ್ಯ ನಿಧಿ (AIF) ಯೋಜನೆಯನ್ನು ಬಳಸಿಕೊಳ್ಳಲು ಬಯಸುವ ಮಹತ್ವಾಕಾಂಕ್ಷಿ ರೈತರು ಮತ್ತು ಕೃಷಿ-ಉದ್ಯಮಿಗಳು
- AIF ಸ್ಕೀಮ್ ನ ಮಾರ್ಗಸೂಚಿಗಳು ಮತ್ತು ಸಬ್ಸಿಡಿಗಳ ಬಗ್ಗೆ ತಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಲು ಬಯಸುವ ಕೃಷಿ ವೃತ್ತಿಪರರು
- ಕೃಷಿಯಲ್ಲಿ ಅಭಿವೃದ್ಧಿಗಾಗಿ AIF ನೀಡುವ ಅವಕಾಶಗಳು ಮತ್ತು ಪ್ರಯೋಜನಗಳನ್ನು ಅನ್ವೇಷಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
- AIF ಯೋಜನೆಯ ಹಣಕಾಸಿನ ಬೆಂಬಲದ ಮೂಲಕ ತಮ್ಮ ಕಾರ್ಯಾಚರಣೆಗಳನ್ನು ಅತ್ಯುತ್ತಮವಾಗಿಸಲು ಬಯಸುವ ಕೃಷಿ-ವ್ಯಾಪಾರ ಮಾಲೀಕರು
- ಕೃಷಿ ಮೂಲಸೌಕರ್ಯ ನಿಧಿಯ ಮಹತ್ವದ ಬಗ್ಗೆ ಮತ್ತು ಅದರ ಅಪ್ಲಿಕೇಶನ್ ಪ್ರಕ್ರಿಯೆಯ ಬಗ್ಗೆ ತಿಳಿಯಲು ಉತ್ಸುಕರಾಗಿರುವ ಯಾರಾದರೂ
- ಕೃಷಿ ಮೂಲಸೌಕರ್ಯ ನಿಧಿಯ (AIF) ಪ್ರಮುಖ ಅಂಶಗಳು ಮತ್ತು ಅದರ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಿ
- AIF ಸ್ಕೀಮ್ ನ ಸಬ್ಸಿಡಿಗಳ ಪ್ರಯೋಜನಗಳನ್ನು ಪಡೆದುಕೊಳ್ಳುವುದು ಹೇಗೆ ಎಂದು ತಿಳಿಯಿರಿ
- ಕೃಷಿ ಮೂಲಸೌಕರ್ಯ ನಿಧಿಯ ಮಾರ್ಗಸೂಚಿಗಳನ್ನು ಗ್ರಹಿಸಿ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಿ
- ಕೃಷಿಯಲ್ಲಿ ಬೆಳವಣಿಗೆ ಹೊಂದಲು AIF ಯೋಜನೆಯನ್ನು ಬಳಸಿಕೊಂಡ ಕೃಷಿ-ಉದ್ಯಮಿಗಳ ಯಶಸ್ಸಿನ ಕಥೆಗಳ ಬಗ್ಗೆ ತಿಳಿಯಿರಿ
- ಸ್ಟ್ರಾಟೆಜಿಕ್ ಪ್ಲಾನಿಂಗ್ ಮತ್ತು AIF ಯೋಜನೆಯ ಮೂಲಕ ನಿಮ್ಮ ಕೃಷಿ-ವ್ಯವಹಾರವನ್ನು ಸಶಕ್ತಗೊಳಿಸಲು ಕಲಿಯಿರಿ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
How to get the benefits of Agri Infrastructure Fund from Government?
12 June 2023
ಈ ಕೋರ್ಸ್ ಅನ್ನು ₹999ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...