CGTMSE ಯೋಜನೆಯ ಕುರಿತ ಈ ಕೋರ್ಸ್ ಅನ್ನು ffreedom app ನಿಮಗಾಗಿ ಪರಿಚಯಿಸುತ್ತಿದೆ! ನೀವು ಆರ್ಥಿಕ ನೆರವಿನ ಹುಡುಕಾಟದಲ್ಲಿರುವ ಮಹತ್ವಾಕಾಂಕ್ಷಿ ವಾಣಿಜ್ಯೋದ್ಯಮಿ ಅಥವಾ ಸಣ್ಣ ಬಿಸಿನೆಸ್ ಮಾಲೀಕರಾಗಿದ್ದರೆ, ಈ ಕೋರ್ಸ್ ನಿಮಗೆ ಸೂಕ್ತ ಆಯ್ಕೆಯಾಗಿದೆ! CGTMSE ಯೋಜನೆಯ ಎಲ್ಲ ಅಂಶಗಳನ್ನು ನಿಮಗೆ ವಿವರವಾಗಿ ತಿಳಿಸಲು ಈ ಸಮಗ್ರ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ನಿಮ್ಮ ಬಿಸಿನೆಸ್ ವೆಂಚರ್ ಗಳಿಗೆ ಮೇಲಾಧಾರ-ರಹಿತ ಸಾಲಗಳನ್ನು ಪಡೆಯಲು ಇದು ನಿಮಗೆ ನೆರವಾಗುತ್ತದೆ.
ಕೋರ್ಸ್ ಪರಿಚಯ
CGTMSE ಬಗ್ಗೆ ತಿಳಿದುಕೊಳ್ಳುವುದು
ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳು ಅಂದ್ರೆ ಏನು?
ಅರ್ಹತಾ ಮಾನದಂಡ ಮತ್ತು ದಾಖಲೆಗಳು
ಉದ್ಯಮ ಪೋರ್ಟಲ್‌ನಲ್ಲಿ ರಿಜಿಸ್ಟ್ರೇಷನ್
ಯಶಸ್ವಿ ಪ್ರಾಜೆಕ್ಟ್ ರಿಪೋರ್ಟ್ ತಯಾರಿಸುವುದು ಹೇಗೆ?
ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
CGTMSE ಗೆ ಸಂಬಂಧಿಸಿದ ಯೋಜನೆಗಳು
ಸಾಲಗಾರ ಡೀಫಾಲ್ಟರ್ ಆದಾಗ ಏನಾಗುತ್ತದೆ?
CGTMSE ಯೋಜನೆಯ ಅನುಕೂಲ ಮತ್ತು ಅನಾನುಕೂಲ
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
- ಮೇಲಾಧಾರ-ರಹಿತ ಸಾಲಗಳನ್ನು ಪಡೆಯಲು ಬಯಸುವ ಉದ್ಯಮಿಗಳು
- ಹಣಕಾಸಿನ ಬೆಂಬಲದ ಅಗತ್ಯವಿರುವ ಸಣ್ಣ ಬಿಸಿನೆಸ್ ಮಾಲೀಕರು
- CGTMSE ಯೋಜನೆಯ ಅರ್ಹತಾ ಮಾನದಂಡದ ಬಗ್ಗೆ ತಿಳಿಯಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
- ಹೊಸ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು
- ಕ್ರೆಡಿಟ್ ಗ್ಯಾರಂಟಿ ಯೋಜನೆಗಳ ಬಗ್ಗೆ ಆಸಕ್ತಿ ಹೊಂದಿರುವ ವ್ಯಕ್ತಿಗಳು
- CGTMSE ಯೋಜನೆಯ ಅರ್ಹತಾ ಮಾನದಂಡಗಳನ್ನು ಅರ್ಥಮಾಡಿಕೊಳ್ಳಿ
- CGTMSE ಯೋಜನೆಯ ಉದ್ದೇಶಗಳು ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿಯಿರಿ
- CGTMSE ಲಭ್ಯವಿರುವ ವಿವಿಧ ವಲಯಗಳ ಬಗ್ಗೆ ತಿಳಿಯುವಿರಿ
- CGTMSE ಯೋಜನೆಯ ಸಾಲದ ಮಿತಿಗಳ ಬಗ್ಗೆ ತಿಳಿಯುವಿರಿ
- ಯೋಜನೆಯ ಲಾಭವನ್ನು ಪಡೆಯಲು ಮಾರ್ಗದರ್ಶಕ ಅನಿಲ್ ಕುಮಾರ್ ಅವರಿಂದ ಅಗತ್ಯ ಮಾಹಿತಿಯನ್ನು ಪಡೆಯಿರಿ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
CGTMSE Scheme - Avail upto 5 Crores Collateral Free Loan
12 June 2023
ಈ ಕೋರ್ಸ್ ಅನ್ನು ₹999ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...