ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಆನಂದ್ ಸವಾಲಗೆಪ್ಪ ದೇವಟಗಿ ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಇವರು ಗೃಹಧಾರಿತ ಉದ್ಯಮದಲ್ಲಿ ಎಕ್ಸ್‌ಫರ್ಟ್, ಬಾಲ್ಯದಿಂದಲೂ ಬಿಸಿನೆಸ್ ಮ್ಯಾನ್ ಆಗುವ ಕನಸು ಕಂಡಿರುವ ಇವರು ಸಾಕಷ್ಟು ಕಡೆಯಲ್ಲಿ ಕೆಲ್ಸ ಮಾಡುತ್ತಾರೆ. ಸಾಕಷ್ಟು ಅನುಭವವನ್ನು ಪಡೆಯುತ್ತಾರೆ. ಇದಾದ ಬಳಿಕ ತಮ್ಮದೇ ಒಂದು ಬಿಸಿನೆಸ್ ಮಾಡಬೇಕು ಎಂದು ನಿರ್ಧಾರಿಸಿದ ಇವರು ತಮ್ಮ ಮನೆಯ ತಾರಸಿ ಮೇಲೆಯೇ ಒಂದು ಪುಟ್ಟ ಶೆಡ್ ನಿರ್ಮಿಸಿ ಅಗರಬತ್ತಿ ತಯಾರಿಕೆ ಮಾಡುವುದಕ್ಕೆ ಮುಂದಾಗುತ್ತಾರೆ. ಅದ್ರಲ್ಲಿ ಯಶಸ್ವಿಯಾದ ಇವರು ಈಗ ಸುಮಾರು 2 ರಿಂದ 3...
... ಯಂತ್ರಗಳಲ್ಲಿ ಅಗರಬತ್ತಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಬಿಸಿನೆಸ್‌ನಲ್ಲಿ ಹೊಸತನ ಬಯಸುವ ಇವರು ಅಗರಬತ್ತಿ ಜೊತೆಗೆ ಕರ್ಪೂರ ಮೇಕಿಂಗ್ ಕೂಡ ಮಾಡುವುದಕ್ಕೆ ಆರಂಭಿಸಿದ್ದಾರೆ. ಪ್ರಸ್ತುತ ಉತ್ತಮ ಆದಾಯ ಗಳಿಸುತ್ತಿರುವ ಇವರು ಅಗರಬತ್ತಿ ಮತ್ತು ಕರ್ಪೂರ ಮೇಕಿಂಗ್ ಯಂತ್ರಗಳನ್ನು ಮಾರಾಟ ಮಾಡುವುದು ಮತ್ತು ಜೋಡಣೆ ಮಾಡುವುದು ಇದ್ರಲ್ಲಿಯೂ ಪರಿಣಿತಿಯನ್ನು ಪಡೆದಿದ್ದಾರೆ. ಹೀಗೆ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿರುವ ಆನಂದ್ ಸವಾಲಗೆಪ್ಪ ದೇವಟಿಗಿ ಗೃಹಧಾರಿತ ಬಿಸಿನೆಸ್‌ನಲ್ಲಿ ಹೆಚ್ಚು ಜ್ಞಾನ ಹೊಂದಿದ್ದಾರೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ