Anand Teertha ಇವರು ffreedom app ನಲ್ಲಿ ಸ್ಮಾರ್ಟ್ ಫಾರ್ಮಿಂಗ್ ನ ಮಾರ್ಗದರ್ಶಕರು
Anand Teertha

Anand Teertha

📍 Koppal, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸ್ಮಾರ್ಟ್ ಫಾರ್ಮಿಂಗ್
ಸ್ಮಾರ್ಟ್ ಫಾರ್ಮಿಂಗ್
ಹೆಚ್ಚು ತೋರಿಸು
ಆನಂದ್‌ ತೀರ್ಥ ಪ್ಯಾಟಿ, ಕೊಪ್ಪಳದ ಯಶಸ್ವಿ ಕೃಷಿಕ, ಹಿರಿಯ ಪತ್ರಕರ್ತ ಮತ್ತು ಲೇಖಕ..ಕೊಪ್ಪಳ ಜಿಲ್ಲೆಯ ಹಳ್ಳಿಯೊಂದರಲ್ಲಿ ಜಮೀನು ಕೊಂಡುಕೊಂಡು ಮಾವು, ನಿಂಬೆ ಸೇರಿದಂತೆ ಹಲವು ಬೆಳೆಗಳ ಸಾವಯವ ಕೃಷಿ ಮಾಡಿ ಗೆದ್ದವರು. ವೃತ್ತಿಯಲ್ಲಿದ್ದಾಗಲೇ ಇಸ್ರೇಲ್‌ ಗೆ ಕೃಷಿ ಅಧ್ಯಯನಕ್ಕೆ ತೆರಳುವ ಅವಕಾಶ ಬಂದಿದ್ದರಿಂದ ನ್ಯೂಸ್‌ ಪೇಪರ್‌ ಆರ್ಟಿಕಲ್‌ ಮತ್ತು ಆಹಾ ಇಸ್ರೇಲಿ ಕೃಷಿ ಪುಸ್ತಕ ಬರೆದಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Anand Teertha ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಸ್ಮಾರ್ಟ್ ಫಾರ್ಮಿಂಗ್
ಇಸ್ರೇಲ್‌ ಕೃಷಿ ಪದ್ಧತಿ ಕಲಿಯಿರಿ: ಭಾರತಕ್ಕೆ ಮಾರ್ಗದರ್ಶಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Anand Teertha ಅವರ ಬಗ್ಗೆ

ಆನಂದ್‌ ತೀರ್ಥ ಪ್ಯಾಟಿ, ಕೊಪ್ಪಳದ ಯಶಸ್ವಿ ಕೃಷಿಕ, ಹಿರಿಯ ಪತ್ರಕರ್ತ ಮತ್ತು ಲೇಖಕ.. ಸಾವಯವ ಕೃಷಿಯಲ್ಲಿ ಸಾಧನೆ ಮಾಡಿರುವ ಸಾಧಕ. ಪತ್ರಿಕೋದ್ಯಮದ ಜತೆ ಜತೆಗೆ ಕೊಪ್ಪಳ ಜಿಲ್ಲೆಯ ಹಳ್ಳಿಯೊಂದರಲ್ಲಿ ಜಮೀನು ಕೊಂಡುಕೊಂಡು ಮಾವು, ನಿಂಬೆ ಸೇರಿದಂತೆ ಹಲವು ಬೆಳೆಗಳ ಸಾವಯವ ಕೃಷಿ ಮಾಡುತ್ತಿದ್ದಾರೆ. ಸಾಕಷ್ಟು ಕೃಷಿ ಅಧ್ಯಯನ ಮಾಡಿರುವ ಪರಿಣಾಮ ತೋಟಗಾರಿಕೆಯಲ್ಲಿ ತಾವೇ ಸ್ಟ್ರಾಟಜಿ ಮಾಡಿ ಸಕ್ಸಸ್‌ಫುಲ್‌ ಕೃಷಿಕರಾಗಿ ಹೊರಹೊಮ್ಮಿದ್ದಾರೆ. ಹಾಗೇನೇ ಜರ್ನಲಿಸ್ಟ್‌ ಆಗಿದ್ದ ಆನಂದ್‌ ಅವರಿಗೆ ಇಸ್ರೇಲ್‌ ಗೆ ಕೃಷಿ ಅಧ್ಯಯನ ಪ್ರವಾಸಕ್ಕೆ...

ಆನಂದ್‌ ತೀರ್ಥ ಪ್ಯಾಟಿ, ಕೊಪ್ಪಳದ ಯಶಸ್ವಿ ಕೃಷಿಕ, ಹಿರಿಯ ಪತ್ರಕರ್ತ ಮತ್ತು ಲೇಖಕ.. ಸಾವಯವ ಕೃಷಿಯಲ್ಲಿ ಸಾಧನೆ ಮಾಡಿರುವ ಸಾಧಕ. ಪತ್ರಿಕೋದ್ಯಮದ ಜತೆ ಜತೆಗೆ ಕೊಪ್ಪಳ ಜಿಲ್ಲೆಯ ಹಳ್ಳಿಯೊಂದರಲ್ಲಿ ಜಮೀನು ಕೊಂಡುಕೊಂಡು ಮಾವು, ನಿಂಬೆ ಸೇರಿದಂತೆ ಹಲವು ಬೆಳೆಗಳ ಸಾವಯವ ಕೃಷಿ ಮಾಡುತ್ತಿದ್ದಾರೆ. ಸಾಕಷ್ಟು ಕೃಷಿ ಅಧ್ಯಯನ ಮಾಡಿರುವ ಪರಿಣಾಮ ತೋಟಗಾರಿಕೆಯಲ್ಲಿ ತಾವೇ ಸ್ಟ್ರಾಟಜಿ ಮಾಡಿ ಸಕ್ಸಸ್‌ಫುಲ್‌ ಕೃಷಿಕರಾಗಿ ಹೊರಹೊಮ್ಮಿದ್ದಾರೆ. ಹಾಗೇನೇ ಜರ್ನಲಿಸ್ಟ್‌ ಆಗಿದ್ದ ಆನಂದ್‌ ಅವರಿಗೆ ಇಸ್ರೇಲ್‌ ಗೆ ಕೃಷಿ ಅಧ್ಯಯನ ಪ್ರವಾಸಕ್ಕೆ ತೆರಳುವ ಅವಕಾಶ ಒದಗಿ ಬಂದಿದೆ. ಬಂದ ಅವಕಾಶವನ್ನ ಸದುಪಯೋಗ ಮಾಡಿಕೊಂಡು ಅಲ್ಲಿನ ಕೃಷಿ ಅಧ್ಯಯನ ಮಾಡಿದರು.. ಅಲ್ಲಿನ ಅಧ್ಯಯನ ಮುಗಿದ ನಂತರ ಭಾರತಕ್ಕೆ ಮರಳಿ ಪ್ರಜಾವಾಣಿ ಪತ್ರಿಕೆಯಲ್ಲಿ ಸಾಕಷ್ಟು ಆರ್ಟಿಕಲ್‌ ಬರೆದಿದ್ದಾರೆ. ನಂತರ ಇಸ್ರೇಲ್‌ ಕೃಷಿ ಪದ್ಧತಿಯ ಕಂಪ್ಲೀಟ್‌ ಗೈಡ್‌ ಇರುವ ಆಹಾ ಇಸ್ರೇಲಿ ಕೃಷಿ ಅನ್ನೋ ಪುಸ್ತಕ ಬರೆದಿದ್ದಾರೆ. ಈಗಲೂ ಅನೇಕರಿಗೆ ಇಸ್ರೇಲ್‌ ಟೆಕ್ನಾಲಜಿ ಬಗ್ಗೆ ಮಾರ್ಗದರ್ಶನ ನೀಡ್ತಿದ್ದಾರೆ. ಹಾಗೆನೆ ಕೇವಲ ಇಸ್ರೇಲ್‌ ಕೃಷಿ ಬಗ್ಗೆ ಮಾತ್ರವೇ ಅಲ್ಲದೆ ಥೈಲ್ಯಾಂಡ್‌ ಕೃಷಿ ಬಗ್ಗೆನು ಪುಸ್ತಕ ಬರೆದಿದ್ದಾರೆ.

... ತೆರಳುವ ಅವಕಾಶ ಒದಗಿ ಬಂದಿದೆ. ಬಂದ ಅವಕಾಶವನ್ನ ಸದುಪಯೋಗ ಮಾಡಿಕೊಂಡು ಅಲ್ಲಿನ ಕೃಷಿ ಅಧ್ಯಯನ ಮಾಡಿದರು.. ಅಲ್ಲಿನ ಅಧ್ಯಯನ ಮುಗಿದ ನಂತರ ಭಾರತಕ್ಕೆ ಮರಳಿ ಪ್ರಜಾವಾಣಿ ಪತ್ರಿಕೆಯಲ್ಲಿ ಸಾಕಷ್ಟು ಆರ್ಟಿಕಲ್‌ ಬರೆದಿದ್ದಾರೆ. ನಂತರ ಇಸ್ರೇಲ್‌ ಕೃಷಿ ಪದ್ಧತಿಯ ಕಂಪ್ಲೀಟ್‌ ಗೈಡ್‌ ಇರುವ ಆಹಾ ಇಸ್ರೇಲಿ ಕೃಷಿ ಅನ್ನೋ ಪುಸ್ತಕ ಬರೆದಿದ್ದಾರೆ. ಈಗಲೂ ಅನೇಕರಿಗೆ ಇಸ್ರೇಲ್‌ ಟೆಕ್ನಾಲಜಿ ಬಗ್ಗೆ ಮಾರ್ಗದರ್ಶನ ನೀಡ್ತಿದ್ದಾರೆ. ಹಾಗೆನೆ ಕೇವಲ ಇಸ್ರೇಲ್‌ ಕೃಷಿ ಬಗ್ಗೆ ಮಾತ್ರವೇ ಅಲ್ಲದೆ ಥೈಲ್ಯಾಂಡ್‌ ಕೃಷಿ ಬಗ್ಗೆನು ಪುಸ್ತಕ ಬರೆದಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ