ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಅಪೂರ್ವ ಬಿ ವಿ, ಕೇವಲ 2 ಜೇನು ಪೆಟ್ಟಿಗೆಯಿಂದ ಆರಂಭಿಸಿ ಈಗ 500ಕ್ಕೂ ಅಧಿಕ ಬಾಕ್ಸ್‌ಗಳಲ್ಲಿ ಜೇನು ಕೃಷಿ ಮಾಡುತ್ತಿದ್ದಾರೆ. ಹನಿ ಡೇ ಬಿ ಫಾರ್ಮ್ಸ್ ಪ್ರೈವೆಟ್ ಲಿಮಿಟೆಡ್‌ನ ನಿರ್ದೇಶಕರಾಗಿರುವ, ಅಪೂರ್ವ ಅವರು ಹುಟ್ಟಿದ್ದು ಚಿತ್ರದುರ್ಗದಲ್ಲಿ. ಇಂಜಿನಿಯರಿಂಗ್ ಪದವಿಯನ್ನು ಮುಗಿಸಿದ ನಂತರ, ಜೇನು ಕೃಷಿಯನ್ನು ಪ್ರಾರಂಭಿಸಿದರು. ಜೇನು ಕೃಷಿಯಲ್ಲಿ ಎಲ್ಲಾ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರು. ಈ ಮೂಲಕ ವಿದ್ಯಾವಂತ ವ್ಯಕ್ತಿಯು ಬುದ್ಧಿವಂತಿಕೆಯನ್ನು ಬೆಳೆಸಿಕೊಂಡಾಗ ಯಶಸ್ಸು ಹೇಗೆ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಜೇನು ಕೃಷಿ ಬಗ್ಗೆ ಅನೇಕರಿಗೆ ಹೇಳಿಕೊಟ್ಟು ಅವರ...
ಅಪೂರ್ವ ಬಿ ವಿ, ಕೇವಲ 2 ಜೇನು ಪೆಟ್ಟಿಗೆಯಿಂದ ಆರಂಭಿಸಿ ಈಗ 500ಕ್ಕೂ ಅಧಿಕ ಬಾಕ್ಸ್‌ಗಳಲ್ಲಿ ಜೇನು ಕೃಷಿ ಮಾಡುತ್ತಿದ್ದಾರೆ. ಹನಿ ಡೇ ಬಿ ಫಾರ್ಮ್ಸ್ ಪ್ರೈವೆಟ್ ಲಿಮಿಟೆಡ್‌ನ ನಿರ್ದೇಶಕರಾಗಿರುವ, ಅಪೂರ್ವ ಅವರು ಹುಟ್ಟಿದ್ದು ಚಿತ್ರದುರ್ಗದಲ್ಲಿ. ಇಂಜಿನಿಯರಿಂಗ್ ಪದವಿಯನ್ನು ಮುಗಿಸಿದ ನಂತರ, ಜೇನು ಕೃಷಿಯನ್ನು ಪ್ರಾರಂಭಿಸಿದರು. ಜೇನು ಕೃಷಿಯಲ್ಲಿ ಎಲ್ಲಾ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರು. ಈ ಮೂಲಕ ವಿದ್ಯಾವಂತ ವ್ಯಕ್ತಿಯು ಬುದ್ಧಿವಂತಿಕೆಯನ್ನು ಬೆಳೆಸಿಕೊಂಡಾಗ ಯಶಸ್ಸು ಹೇಗೆ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಜೇನು ಕೃಷಿ ಬಗ್ಗೆ ಅನೇಕರಿಗೆ ಹೇಳಿಕೊಟ್ಟು ಅವರ ಬದುಕನ್ನು ಜೇನಿನಂತೆ ಮಧುರವಾಗಿಸಿದ್ದಾರೆ. ಜೇನಿನಲ್ಲೇ ಕೋಟ್ಯಾಂತರ ರೂಪಾಯಿ ಆದಾಯ ತೆಗೆಯುವುದು ಹೇಗೆ ಎಂಬುದನ್ನು ಸಾಕಷ್ಟು ಜನರಿಗೆ ತೋರಿಸಿಕೊಟ್ಟಿದ್ದಾರೆ. ಇಂದು ಹನಿ ಡೇ ಬಿ ಫಾರ್ಮ್ಸ್ ಫ್ರೈ. ಲಿ. ಸಂಸ್ಥೆಯ ಮೂಲಕ ಜೇನು ಸಾಕಣೆ, ಜೇನು ಬಾಕ್ಸ್ ಸಿದ್ಧಗೊಳಿಸುವುದು, ಬೀ ಫ್ಯಾಮೀಲಿ, ಜೇನಿನ ಉತ್ಪನ್ನಗಳು ತಯಾರಿಸುವುದು, ಉತ್ಪನ್ನಗಳ ಪ್ಯಾಕೇಜಿಂಗ್, ಸಂಸ್ಕರಣೆ, ಹಾಗೇ ಅದರ ಮಾರ್ಕೆಟಿಂಗ್‌ನಲ್ಲೂ ಕೂಡ ಸಕ್ಸಸ್ ಆಗಿದ್ದಾರೆ. ಜೆಕೆವಿಕೆಯಿಂದ ಬೆಸ್ಟ್ ಅರ್ಬನ್ ಫಾರ್ಮರ್ ಅವಾರ್ಡ್, ಡೆಕಾನ್ ಈರೋಡ್ ಚೆಂಜ್ ಮೇಕರ್ಸ್ ಅವಾರ್ಡ್ ಹೀಗೆ ಸಾಕಷ್ಟು ಪ್ರಶಸ್ತಿಗಳು, ಇವರ ಸಾಧನೆಗೆ ಇವರನ್ನ ಹುಡುಕಿಕೊಂಡು ಬಂದಿವೆ.
... ಬದುಕನ್ನು ಜೇನಿನಂತೆ ಮಧುರವಾಗಿಸಿದ್ದಾರೆ. ಜೇನಿನಲ್ಲೇ ಕೋಟ್ಯಾಂತರ ರೂಪಾಯಿ ಆದಾಯ ತೆಗೆಯುವುದು ಹೇಗೆ ಎಂಬುದನ್ನು ಸಾಕಷ್ಟು ಜನರಿಗೆ ತೋರಿಸಿಕೊಟ್ಟಿದ್ದಾರೆ. ಇಂದು ಹನಿ ಡೇ ಬಿ ಫಾರ್ಮ್ಸ್ ಫ್ರೈ. ಲಿ. ಸಂಸ್ಥೆಯ ಮೂಲಕ ಜೇನು ಸಾಕಣೆ, ಜೇನು ಬಾಕ್ಸ್ ಸಿದ್ಧಗೊಳಿಸುವುದು, ಬೀ ಫ್ಯಾಮೀಲಿ, ಜೇನಿನ ಉತ್ಪನ್ನಗಳು ತಯಾರಿಸುವುದು, ಉತ್ಪನ್ನಗಳ ಪ್ಯಾಕೇಜಿಂಗ್, ಸಂಸ್ಕರಣೆ, ಹಾಗೇ ಅದರ ಮಾರ್ಕೆಟಿಂಗ್‌ನಲ್ಲೂ ಕೂಡ ಸಕ್ಸಸ್ ಆಗಿದ್ದಾರೆ. ಜೆಕೆವಿಕೆಯಿಂದ ಬೆಸ್ಟ್ ಅರ್ಬನ್ ಫಾರ್ಮರ್ ಅವಾರ್ಡ್, ಡೆಕಾನ್ ಈರೋಡ್ ಚೆಂಜ್ ಮೇಕರ್ಸ್ ಅವಾರ್ಡ್ ಹೀಗೆ ಸಾಕಷ್ಟು ಪ್ರಶಸ್ತಿಗಳು, ಇವರ ಸಾಧನೆಗೆ ಇವರನ್ನ ಹುಡುಕಿಕೊಂಡು ಬಂದಿವೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ