ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಅಶೋಕ್ ಕೆ. ಫ್ಲೋರಿಕಲ್ಚರ್‌ನಲ್ಲಿ ಸಾಧನೆ ಮಾಡಿರುವ ಕೃಷಿಕ. ಹುಟ್ಟಿದ್ದು ಬೆಂಗಳೂರಿನ ದೇವನಹಳ್ಳಿ ತಾಲೂಕಿನಲ್ಲಿ. ಓದಿದ್ದು ಬಿಎಡ್. ಓದಿನ ನಂತರ ಟೀಚರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ರು. ಆದರೆ ಹೆಚ್ಚು ದಿನ ಈ ಕೆಲಸದಲ್ಲಿ ಇರಲು ಆಗಲಿಲ್ಲ. ಹೀಗಾಗಿ ಕೆಲಸ ಬಿಟ್ಟು ಹೆತ್ತವರ ಜತೆ ಕೃಷಿ ಕಾಯಕದಲ್ಲಿ ತೊಡಗಿದ್ರು. ಹೇಳಿ ಕೇಳಿ ಕೃಷಿ ಕುಟುಂಬದಲ್ಲಿ ಹುಟ್ಟಿದ್ದ ಇವರಿಗೆ ಕೃಷಿ ಮೇಲೆ ಆಸಕ್ತಿ ಬಾಲ್ಯದಿಂದಲೇ ಇತ್ತು. ಕೃಷಿ ಮಾಡುವುದಕ್ಕೆ ಆರಂಭಿಸಿದ ಮೇಲೆ ಪಾಲಿಹೌಸ್ ಕೃಷಿ ಮಾಡ್ತಾಯಿದ್ರು. ಈ ನಡುವೆ ಪ್ರತಿದಿನದ ಆದಾಯಕ್ಕೆ ದಾರಿ...
ಅಶೋಕ್ ಕೆ. ಫ್ಲೋರಿಕಲ್ಚರ್‌ನಲ್ಲಿ ಸಾಧನೆ ಮಾಡಿರುವ ಕೃಷಿಕ. ಹುಟ್ಟಿದ್ದು ಬೆಂಗಳೂರಿನ ದೇವನಹಳ್ಳಿ ತಾಲೂಕಿನಲ್ಲಿ. ಓದಿದ್ದು ಬಿಎಡ್. ಓದಿನ ನಂತರ ಟೀಚರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ರು. ಆದರೆ ಹೆಚ್ಚು ದಿನ ಈ ಕೆಲಸದಲ್ಲಿ ಇರಲು ಆಗಲಿಲ್ಲ. ಹೀಗಾಗಿ ಕೆಲಸ ಬಿಟ್ಟು ಹೆತ್ತವರ ಜತೆ ಕೃಷಿ ಕಾಯಕದಲ್ಲಿ ತೊಡಗಿದ್ರು. ಹೇಳಿ ಕೇಳಿ ಕೃಷಿ ಕುಟುಂಬದಲ್ಲಿ ಹುಟ್ಟಿದ್ದ ಇವರಿಗೆ ಕೃಷಿ ಮೇಲೆ ಆಸಕ್ತಿ ಬಾಲ್ಯದಿಂದಲೇ ಇತ್ತು. ಕೃಷಿ ಮಾಡುವುದಕ್ಕೆ ಆರಂಭಿಸಿದ ಮೇಲೆ ಪಾಲಿಹೌಸ್ ಕೃಷಿ ಮಾಡ್ತಾಯಿದ್ರು. ಈ ನಡುವೆ ಪ್ರತಿದಿನದ ಆದಾಯಕ್ಕೆ ದಾರಿ ಬೇಕು ಅಂತನ್ನಿಸಿದೆ. ಹೀಗಾಗಿ ಅದರ ಹುಡುಕಾಟದಲ್ಲಿದ್ದಾಗಲೇ ಸುಗಂಧರಾಜ ಹೂವಿನ ಕೃಷಿ ಬಗ್ಗೆ ತಿಳಿದಿದೆ. ಕೂಡಲೇ ಸುಗಂಧರಾಜ ಹೂವಿನ ಕೃಷಿ ಆರಂಭಿಸಿದ್ರು. ಅಂದು ಕೊಂಡಂತೆ ಪ್ರತೀ ದಿನ ಹೂವಿನಿಂದ ಆದಾಯ ಬರತೊಡಗಿದೆ. ದಿನದ ಸಂಬಳಕ್ಕೆ ಸುಗಂಧರಾಜವಾದರೆ ಅದರ ಜತೆಯಲ್ಲೇ ಬೇರೆ ಬೆಳೆಗಳನ್ನೂ ಮಾಡಿ ಅತ್ಯುತ್ತಮ ಬದುಕನ್ನ ನಡೆಸುತ್ತಿದ್ದಾರೆ ಅಶೋಕ್. ಸಮಗ್ರ ಕೃಷಿ ಜತೆಗೆ ಸುಗಂಧರಾಜ ಹೂವಿನ ಕೃಷಿ, ಹೂವಿನ ಮಾರಾಟ, ಹೂವಿನ ಮಾರ್ಕೇಟಿಂಗ್ ಸ್ಟ್ರಾಟಜಿ, ಸೋಷಿಯಲ್ ಮೀಡಿಯಾ ಮಾರ್ಕೇಟಿಂಗ್ ಹೀಗೆ ಪ್ಲೋರಿಕಲ್ಚರ್‌ನಲ್ಲಿ ಇವರು ಎಕ್ಸ್‌ಪರ್ಟ್.
... ಬೇಕು ಅಂತನ್ನಿಸಿದೆ. ಹೀಗಾಗಿ ಅದರ ಹುಡುಕಾಟದಲ್ಲಿದ್ದಾಗಲೇ ಸುಗಂಧರಾಜ ಹೂವಿನ ಕೃಷಿ ಬಗ್ಗೆ ತಿಳಿದಿದೆ. ಕೂಡಲೇ ಸುಗಂಧರಾಜ ಹೂವಿನ ಕೃಷಿ ಆರಂಭಿಸಿದ್ರು. ಅಂದು ಕೊಂಡಂತೆ ಪ್ರತೀ ದಿನ ಹೂವಿನಿಂದ ಆದಾಯ ಬರತೊಡಗಿದೆ. ದಿನದ ಸಂಬಳಕ್ಕೆ ಸುಗಂಧರಾಜವಾದರೆ ಅದರ ಜತೆಯಲ್ಲೇ ಬೇರೆ ಬೆಳೆಗಳನ್ನೂ ಮಾಡಿ ಅತ್ಯುತ್ತಮ ಬದುಕನ್ನ ನಡೆಸುತ್ತಿದ್ದಾರೆ ಅಶೋಕ್. ಸಮಗ್ರ ಕೃಷಿ ಜತೆಗೆ ಸುಗಂಧರಾಜ ಹೂವಿನ ಕೃಷಿ, ಹೂವಿನ ಮಾರಾಟ, ಹೂವಿನ ಮಾರ್ಕೇಟಿಂಗ್ ಸ್ಟ್ರಾಟಜಿ, ಸೋಷಿಯಲ್ ಮೀಡಿಯಾ ಮಾರ್ಕೇಟಿಂಗ್ ಹೀಗೆ ಪ್ಲೋರಿಕಲ್ಚರ್‌ನಲ್ಲಿ ಇವರು ಎಕ್ಸ್‌ಪರ್ಟ್.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ