ಈ ಪ್ಲೋರಿಕಲ್ಚರ್ ಕೋರ್ಸ್ ನೀವು ಹೆಚ್ಚಿನ ಲಾಭ ನೀಡುವ ಹೂವಿನ ಬೆಳೆಗಳನ್ನು ಬೆಳೆದು ಮಾರಾಟ ಮಾಡಿ ಲಾಭ ಗಳಿಸುವ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡುತ್ತದೆ. ವಿವಿಧ ರೀತಿಯ ಹೂವಿನ ಬೆಳೆಗಳು, ಅವುಗಳನ್ನು ಹೇಗೆ ಬೆಳೆಸುವುದು ಮತ್ತು ನಿರ್ದಿಷ್ಟ ಸ್ಥಳ ಮತ್ತು ಹವಾಮಾನಕ್ಕೆ ಸರಿಯಾದ ಬೆಳೆಗಳನ್ನು ಹೇಗೆ ಆರಿಸುವುದು ಎಂಬುದರ ಕುರಿತು ಈ ಕೋರ್ಸ್ ಮಾರ್ಗದರ್ಶನ ನೀಡುತ್ತದೆ.
ಮಣ್ಣಿನ ನಿರ್ವಹಣೆ ಮತ್ತು ಫಲವತ್ತತೆ ಮೂಲಭೂತ ಅಂಶಗಳನ್ನು ಮತ್ತು ಕೀಟ ಮತ್ತು ರೋಗ ನಿಯಂತ್ರಣಕ್ಕಾಗಿ ಇತ್ತೀಚಿನ ತಂತ್ರಜ್ಞಾನಗಳ ಬಗ್ಗೆ ಇಲ್ಲಿ ಮಾಹಿತಿ ಇದೆ. ಮಾರ್ಕೆಟಿಂಗ್ ಮತ್ತು ಮಾರಾಟದ ತಂತ್ರಗಳು, ಬೆಲೆ ಮತ್ತು ಹಣಕಾಸು ಯೋಜನೆ ಸೇರಿದಂತೆ ಹೂವಿನ ಕೃಷಿಯ ಬಿಸಿನೆಸ್ ಭಾಗವನ್ನು ಸಹ ಕೋರ್ಸ್ ಒಳಗೊಂಡಿದೆ. ನಿಮ್ಮ ವ್ಯಾಪಾರಕ್ಕಾಗಿ ಉತ್ತಮ ಬ್ರ್ಯಾಂಡ್ ಹೇಗೆ ನಿರ್ಮಿಸುವುದು ಮತ್ತು ವಿವಿಧ ಚಾನಲ್‌ಗಳ ಮೂಲಕ ಗ್ರಾಹಕರನ್ನು ಹೇಗೆ ತಲುಪುವುದು ಎಂಬುದನ್ನು ತಿಳಿಯುತ್ತೀರಿ.
ಪರಿಣಿತ ಮಾರ್ಗದರ್ಶನ ಮತ್ತು ಪ್ರಾಯೋಗಿಕ ಹಂತ-ಹಂತದ ಕಲಿಕೆಯ ಅನುಭವಗಳೊಂದಿಗೆ, ಈ ಕೋರ್ಸ್ ಅನ್ನು ನಿಮ್ಮ ವಾಣಿಜ್ಯೋದ್ಯಮ ಕನಸುಗಳನ್ನು ಸಾಧಿಸಲು ಮತ್ತು ನಿಮ್ಮ ವ್ಯವಹಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಈಗಲೇ ಈ ಕೋರ್ಸ್ ವೀಕ್ಷಿಸಿ, ಫ್ಲೋರಿಕಲ್ಚರ್ ಕೃಷಿಯಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಪುಷ್ಪಕೃಷಿ ಮಹತ್ವವೇನು? ಜಾಗತಿಕ ಮಟ್ಟದಲ್ಲಿ ಪುಷ್ಪಕೃಷಿ ಮಾರುಕಟ್ಟೆ ಹೇಗಿದೆ? ಕೃಷಿಕರಿಗೆ ಎಷ್ಟು ಅವಕಾಶ ಇದೆ ಅನ್ನೋದನ್ನು ತಿಳಿಯಿರಿ
ಈ ಮಾಡ್ಯೂಲ್‌ನಲ್ಲಿ ಹೂವಿನ ಕೃಷಿಯಲ್ಲಿ ಸಾಧನೆ ಮಾಡಿ ಸಕ್ಸಸ್ ಆಗಿರುವ ಮಾರ್ಗದರ್ಶಕರುಗಳ ಪರಿಚಯ ಮಾಡಿಕೊಳ್ಳಿ
ಕೃಷಿಕರು ಹೂವಿನ ಕೃಷಿ ಮಾಡುವುದರಿಂದ ಏನೆಲ್ಲ ಪ್ರಯೋಜನವಿದೆ? ಯಾಕೆ ಪುಷ್ಪ ಕೃಷಿ ಮಾಡಬೇಕು ಅನ್ನೋದನ್ನು ತಿಳಿಯಿರಿ
ಈ ಮಾಡ್ಯೂಲ್‌ನಲ್ಲಿ ಹೂವಿನ ಸಸಿಗಳ ನಾಟಿ ಮಾಡುವುದು ಹೇಗೆ? ಯಾವ ಸಮಯದಲ್ಲಿ ನಾಟಿ ಮಾಡಬೇಕು ಅನ್ನೋದನ್ನು ಕಲಿಯಿರಿ
ಈ ಮಾಡ್ಯೂಲ್‌ನಲ್ಲಿ ಪುಷ್ಪ ಕೃಷಿಗೆ ಸೂಕ್ತವಾಗುವ ಮಣ್ಣು ಯಾವುದು? ನೀರಿನ ಪೂರೈಕೆಗೆ ಯಾವೆಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು ಅನ್ನೋದನ್ನು ತಿಳಿಯಿರಿ
ಹೂವಿನ ಕೃಷಿಯಲ್ಲಿ ರಾಸಾಯನಿಕ ಅಥವಾ ಸಾವಯವ ಗೊಬ್ಬರ ಯಾವುದು ಉತ್ತಮ? ಗೊಬ್ಬರ ಪೂರೈಕೆ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ
ಈ ಮಾಡ್ಯೂಲ್‌ನಲ್ಲಿ ಹೂವಿನ ಕೃಷಿಗೆ ಬೀಜಗಳು ಎಲ್ಲಿ ಸಿಗುತ್ತದೆ? ಕೃಷಿಕರೇ ಬೀಜೋತ್ಪಾದನೆ ಮಾಡಿಕೊಳ್ಳಬಹುದಾ ಅನ್ನೋದನ್ನು ತಿಳಿಯಿರಿ
ಹೂವಿನ ಕೃಷಿಗೆ ಯಾವೆಲ್ಲ ರೋಗಬಾಧೆ ಮತ್ತು ಕೀಟಬಾಧೆಗಳು ತಗಲುತ್ತವೆ? ನಿಯಂತ್ರಣ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ
ಹೂವಿನ ಕೃಷಿ ಆರಂಭ ಮಾಡಬೇಕು ಅಂದರೆ ಕನಿಷ್ಟ ಎಷ್ಟು ಬಂಡವಾಳದಿಂದ ಗರಿಷ್ಠ ಎಷ್ಟು ಬಂಡವಾಳ ಬೇಕಾಗುತ್ತದೆ ಅನ್ನೋದನ್ನು ತಿಳಿದುಕೊಳ್ಳಿ
ಹೂವಿನ ಕೃಷಿಗೆ ಸರ್ಕಾರದಿಂದ ಯಾವೆಲ್ಲ ಸೌಲಭ್ಯಗಳಿವೆ ಅನ್ನೋದನ್ನು ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ
ಹೂವಿನ ಕೃಷಿಯಲ್ಲಿ ಲಾಭದ ಲೆಕ್ಕಾಚಾರ ಮಾಡೋದು ಹೇಗೆ? ನಷ್ಟವಾಗದಂತೆ ಕೃಷಿಯಲ್ಲಿ ಸಕ್ಸಸ್ ಆಗುವುದು ಹೇಗೆ ಎಂದು ತಿಳಿಯಿರಿ
ಹೂವಿನ ಕೃಷಿಯಲ್ಲಿ ಎದುರಾಗುವ ಸವಾಲುಗಳ್ಯಾವುವು? ಸವಾಲುಗಳನ್ನು ಎದುರಿಸೋದು ಹೇಗೆ ಎಂಬುದನ್ನು ತಿಳಿಯಿರಿ
ಯಾವ್ಯಾವ ಹೂವಿನ ಕೃಷಿಗೆ ಎಷ್ಟೆಷ್ಟು ಜನ ಕಾರ್ಮಿಕರು ಬೇಕಾಗುತ್ತಾರೆ ಮತ್ತು ಕಾರ್ಮಿಕರನ್ನು ಆಯ್ಕೆ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ
ಹೂವಿನ ಕೃಷಿಯಲ್ಲಿ ಖರ್ಚು ಎಷ್ಟು ಬರುತ್ತದೆ? ಖರ್ಚು ಕಡಿಮೆ ಮಾಡಲು ಏನೆಲ್ಲ ಅವಕಾಶಗಳಿವೆ ಅನ್ನೋದನ್ನು ತಿಳಿಯಿರಿ
ಹೂವುಗಳ ಹಾರ್ವೆಸ್ಟ್ ಮಾಡುವುದು ಹೇಗೆ? ಹಾರ್ವೆಸ್ಟ್ ಸಮಯದಲ್ಲಿ ಏನೆಲ್ಲ ಮುಂಜಾಗ್ರತೆ ವಹಿಸಬೇಕು ಅನ್ನೋದನ್ನು ತಿಳಿದುಕೊಳ್ಳಿ
ಹೂವಿನ ಹಾರ್ವೆಸ್ಟ್ ಆದ ನಂತರ ಅದನ್ನ ಸ್ಟೋರೇಜ್ ಮಾಡುವುದು ಹೇಗೆ? ಪ್ಯಾಕೇಜಿಂಗ್ ಮಾಡುವುದು ಹೇಗೆ ಎಂದು ಕಲಿಯಿರಿ
ಹೂವಿಗೆ ಮಾರುಕಟ್ಟೆ ಎಲ್ಲಿದೆ? ಸ್ಥಳೀಯ ಮಾರುಕಟ್ಟೆ ಮತ್ತು ರಾಷ್ಟ್ರೀಯ ಮಾರುಕಟ್ಟೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ
ಭಾರತದಿಂದ ರಫ್ತಾಗುವ ಹೂವುಗಳ್ಯಾವುವು? ಹೂವುಗಳನ್ನು ರಫ್ತು ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ
ಹೂವಿನ ಕೃಷಿಯನ್ನ ಅವಲಂಭಿಸಿರುವ ಕೈಗಾರಿಕೆಗಳ್ಯಾವುವು? ಯಾವ್ಯಾವ ಕೈಗಾರಿಕೆ ಯಾವ್ಯಾವ ಕಾರಣಕ್ಕೆ ಹೂವುಗಳನ್ನ ಖರೀದಿಸುತ್ತವೆ ಅನ್ನೋದನ್ನು ತಿಳಿಯಿರಿ
ಪುಷ್ಪ ಕೃಷಿಗೆ ಭವಿಷ್ಯ ಹೇಗಿದೆ? ಹೂವಿನ ಕೃಷಿ ಬಗ್ಗೆ ಮಾರ್ಗದರ್ಶಕರು ನೀಡುವ ಅಮೂಲ್ಯ ಸಲಹೆಗಳೇನು ಅನ್ನೋದನ್ನು ತಿಳಿಯಿರಿ
- ಹೂವಿನ ಕೃಷಿಯಲ್ಲಿ ಆಸಕ್ತಿ ಹೊಂದಿರುವವರು
- ಹೂವಿನ ಕೃಷಿಯನ್ನು ವೃತ್ತಿಯಾಗಿ ಆಯ್ಕೆ ಮಾಡಲು ಬಯಸುವವರು
- ಹೂವಿನ ವ್ಯಾಪಾರ ಪ್ರಾರಂಭಿಸಲು ಬಯಸುವವರು
- ಹೂವಿನ ಕೃಷೆಯ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆಯಲು ಬಯಸುವವರು
- ಮ್ಮ ಹೂವಿನ ಕೃಷಿಯನ್ನು ಯಶಸ್ವಿಯಾಗಿ ನಡೆಸಲು ಬಯಸುವವರು


- ಹೂವಿನ ವಿವಿಧ ಬೆಳೆಗಳ ಬಗ್ಗೆ ಮಾಹಿತಿ
- ಮಣ್ಣಿನ ನಿರ್ವಹಣೆ ಮತ್ತು ಫಲವತ್ತತೆ
- ಕೀಟ ಮತ್ತು ರೋಗ ನಿಯಂತ್ರಣ
- ಮಾರುಕಟ್ಟೆ ಮತ್ತು ಮಾರಾಟ ತಂತ್ರಗಳು
- ಬ್ರ್ಯಾಂಡಿಂಗ್ ಮತ್ತು ಗ್ರಾಹಕ ಸಂಬಂಧ
- ಹಣಕಾಸು ಯೋಜನೆ ಮತ್ತು ನಿರ್ವಹಣೆ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...