Battala Narayana Balaraju ಇವರು ffreedom app ನಲ್ಲಿ ಸಮಗ್ರ ಕೃಷಿ ಮತ್ತು ಕೃಷಿ ಉದ್ಯಮ ನ ಮಾರ್ಗದರ್ಶಕರು
Battala Narayana Balaraju

Battala Narayana Balaraju

🏭 Karthik Farm and Nursery, Bengaluru Rural
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ಕೃಷಿ ಉದ್ಯಮ
ಕೃಷಿ ಉದ್ಯಮ
ಹೆಚ್ಚು ತೋರಿಸು
ಬಿ.ಬಾಲರಾಜು, ಯಶಸ್ವಿ ನರ್ಸರಿ ಉದ್ಯಮಿ. ಬೆಂಗಳೂರಲ್ಲಿ ಬರೋಬ್ಬರಿ 18 ಎಕರೆಯಲ್ಲಿ ನರ್ಸರಿ ಉದ್ಯಮ ಮಾಡಿ ಕೋಟಿ ದುಡಿಯುತ್ತಿರುವ ಸಾಧಕ. 37 ವರ್ಷದ ಹಿಂದೆ ಬಾಲರಾಜ್‌ ಬದುಕು ಈ ರೀತಿ ಇರಲಿಲ್ಲ. ಲಾರಿಯಲ್ಲಿ ಕೂಲಿ ಕೆಲಸ ಮಾಡ್ತಿದ್ದರು. ಆ ಸಮಯದಲ್ಲಿ ಸಣ್ಣದಾಗಿ ಆರಂಭ ಮಾಡಿದ ನರ್ಸರಿ ಉದ್ಯಮ ಇಂದು, ವಿದೇಶಕ್ಕೆ ರಫ್ತು ಮಾಡುವ ಮಟ್ಟಿಗೆ ಬೆಳೆದು ನಿಂತಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Battala Narayana Balaraju ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಕೃಷಿ ಉದ್ಯಮ , ಸಮಗ್ರ ಕೃಷಿ
Plant Nursery Business Course - Earn Upto Rs 5 Lakh/Month
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Battala Narayana Balaraju ಅವರ ಬಗ್ಗೆ

ಬಿ. ಬಾಲರಾಜು, ಬದುಕಿನಲ್ಲಿ ಏನು ಸಾಧ್ಯವೇ ಇಲ್ಲ ಎಂದು ಅಲೋಚನೆ ಮಾಡುವವರಿಗೆ ಇವರ ಸಾಧನೆಯೇ ಕೈಗನ್ನಡಿ. ಕಡು ಬಡತನದಲ್ಲಿ ಹುಟ್ಟಿದ ಇವರು ಇಂದು 18 ಎಕರೆ ಜಾಗದ ನರ್ಸರಿಗೆ ಮಾಲೀಕರು. ಬದುಕಿನಲ್ಲಿ ಸಾಕಷ್ಟು ಆಸೆ ಇಟ್ಟುಕೊಂಡ ಇವರು ಮೊದಲಿಗೆ ಮಾಡಿದ್ದು ಲಾರಿಯಲ್ಲಿ ಕೂಲಿ ಕೆಲ್ಸ. ನಂತರ ಲಾರಿ ಚಾಲಕನಾಗಬೇಕು ಅಂದುಕೊಂಡಿದ್ರು. ಆದ್ರೆ ನಂತರ ಹೋಗಿದ್ದು ಪಕ್ಕದ ರಾಜ್ಯದ ಪುಣೆ ನಗರಕ್ಕೆ. ಅಲ್ಲಿ ಸಂಬಂಧಿಯೊಬ್ಬರ ನರ್ಸರಿಯಲ್ಲಿ ಕೆಲ್ಸ ಮಾಡುತ್ತಾರೆ. ಹೀಗೆ ಸುಮಾರು ವರ್ಷಗಳು ಅಲ್ಲಿಯೇ ಇದ್ದಂತಹ ಬಾಲರಾಜು ಮರಳಿ ಬೆಂಗಳೂರಿಗೆ ಹಿಂದಿರುಗುತ್ತಾರೆ. ಅಗ ಅವರು ಬದುಕಿಗಾಗಿ...

ಬಿ. ಬಾಲರಾಜು, ಬದುಕಿನಲ್ಲಿ ಏನು ಸಾಧ್ಯವೇ ಇಲ್ಲ ಎಂದು ಅಲೋಚನೆ ಮಾಡುವವರಿಗೆ ಇವರ ಸಾಧನೆಯೇ ಕೈಗನ್ನಡಿ. ಕಡು ಬಡತನದಲ್ಲಿ ಹುಟ್ಟಿದ ಇವರು ಇಂದು 18 ಎಕರೆ ಜಾಗದ ನರ್ಸರಿಗೆ ಮಾಲೀಕರು. ಬದುಕಿನಲ್ಲಿ ಸಾಕಷ್ಟು ಆಸೆ ಇಟ್ಟುಕೊಂಡ ಇವರು ಮೊದಲಿಗೆ ಮಾಡಿದ್ದು ಲಾರಿಯಲ್ಲಿ ಕೂಲಿ ಕೆಲ್ಸ. ನಂತರ ಲಾರಿ ಚಾಲಕನಾಗಬೇಕು ಅಂದುಕೊಂಡಿದ್ರು. ಆದ್ರೆ ನಂತರ ಹೋಗಿದ್ದು ಪಕ್ಕದ ರಾಜ್ಯದ ಪುಣೆ ನಗರಕ್ಕೆ. ಅಲ್ಲಿ ಸಂಬಂಧಿಯೊಬ್ಬರ ನರ್ಸರಿಯಲ್ಲಿ ಕೆಲ್ಸ ಮಾಡುತ್ತಾರೆ. ಹೀಗೆ ಸುಮಾರು ವರ್ಷಗಳು ಅಲ್ಲಿಯೇ ಇದ್ದಂತಹ ಬಾಲರಾಜು ಮರಳಿ ಬೆಂಗಳೂರಿಗೆ ಹಿಂದಿರುಗುತ್ತಾರೆ. ಅಗ ಅವರು ಬದುಕಿಗಾಗಿ ಏನಾದ್ರೂ ಕೆಲ್ಸ ಮಾಡುವುದು ಅನಿವಾರ್ಯವಾಗುತ್ತೆ. ಆದ್ರೆ ಬೇರೆಯವರ ಬಳಿ ಆಳಾಗಿ ದುಡಿಯುವುದಕ್ಕೆ ಮುಂದಾಗದೇ ತಮ್ಮದೇ ಅಪಾರ ಅನುಭವದಿಂದ ಕೇವಲ 20 ಗುಂಟೆ ಜಾಗದಲ್ಲಿ ನರ್ಸರಿ ಆರಂಭಿಸುತ್ತಾರೆ. ಪತ್ನಿ ಜೊತೆಗೂಡಿ ಹಗಲು ಇರುಳು ದಣಿವರಿಯದಂತೆ ದುಡಿಯುತ್ತಾರೆ. ಹಂತ ಹಂತವಾಗಿ ಪ್ರಗತಿ ಕಂಡುಕೊಂಡ ಇವರು ಇಂದು ತಮ್ಮದೇ 18 ಎಕರೆಯಲ್ಲಿ ಭೂಮಿಯಲ್ಲಿ ನರ್ಸರಿ ಬಿಸಿನೆಸ್‌ ಮಾಡುತ್ತಿದ್ದಾರೆ. ಸಸಿಗಳನ್ನು ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ ವಿದೇಶಗಳಿಗೆ ರಫ್ತು ಕೂಡ ಮಾಡುತ್ತಿದ್ದಾರೆ. ಅಂದು ಲಾರಿ ಚಾಲಕನಾಗಬೇಕು ಎಂದುಕೊಂಡವರು ಈಗ ಹಲವು ಲಾರಿಗಳಿಗೆ ಮಾಲೀಕರಾಗಿದ್ದಾರೆ.

... ಏನಾದ್ರೂ ಕೆಲ್ಸ ಮಾಡುವುದು ಅನಿವಾರ್ಯವಾಗುತ್ತೆ. ಆದ್ರೆ ಬೇರೆಯವರ ಬಳಿ ಆಳಾಗಿ ದುಡಿಯುವುದಕ್ಕೆ ಮುಂದಾಗದೇ ತಮ್ಮದೇ ಅಪಾರ ಅನುಭವದಿಂದ ಕೇವಲ 20 ಗುಂಟೆ ಜಾಗದಲ್ಲಿ ನರ್ಸರಿ ಆರಂಭಿಸುತ್ತಾರೆ. ಪತ್ನಿ ಜೊತೆಗೂಡಿ ಹಗಲು ಇರುಳು ದಣಿವರಿಯದಂತೆ ದುಡಿಯುತ್ತಾರೆ. ಹಂತ ಹಂತವಾಗಿ ಪ್ರಗತಿ ಕಂಡುಕೊಂಡ ಇವರು ಇಂದು ತಮ್ಮದೇ 18 ಎಕರೆಯಲ್ಲಿ ಭೂಮಿಯಲ್ಲಿ ನರ್ಸರಿ ಬಿಸಿನೆಸ್‌ ಮಾಡುತ್ತಿದ್ದಾರೆ. ಸಸಿಗಳನ್ನು ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ ವಿದೇಶಗಳಿಗೆ ರಫ್ತು ಕೂಡ ಮಾಡುತ್ತಿದ್ದಾರೆ. ಅಂದು ಲಾರಿ ಚಾಲಕನಾಗಬೇಕು ಎಂದುಕೊಂಡವರು ಈಗ ಹಲವು ಲಾರಿಗಳಿಗೆ ಮಾಲೀಕರಾಗಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ