ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಸಿ ವಿ ಸಂತೋಷ್, ಸಿಟಿಯಲ್ಲೂ ಕೃಷಿ ಮಾಡಿ ಪ್ರತಿ ತಿಂಗಳು ಆದಾಯ ಗಳಿಸಬಹುದು ಅನ್ನುವುದನ್ನು ತೋರಿಸಿಕೊಟ್ಟಿರುವ ರೈತ. ಹೌದು..,ಸಿ ವಿ ಸಂತೋಷ್ ಬೆಂಗಳೂರಿನಂತಹ ನಗರದಲ್ಲಿ ಇದ್ದುಕೊಂಡು ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕೃಷಿ ಮಾಡೋದಕ್ಕೆ ಜಾಗ ಎಲ್ಲಿದ್ಯಪ್ಪ ಅಂತ ನೀವು ಕೇಳ್ಬಹುದು. ಇವರು ಮಾಡ್ತಿರುವುದು ಟೆರೇಸ್ ಗಾರ್ಡನಿಂಗ್. ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಏನಂದ್ರೆ ಇವರು ಮಾಡ್ತಿರುವುದು ಸಾವಯವ ಕೃಷಿ. ಒಂದೆರಡಲ್ಲ ಕಳೆದ 10 ವರ್ಷಗಳಿಂದ ಟೆರೇಸ್ ಗಾರ್ಡನಿಂಗ್ ಮಾಡುತ್ತಿದ್ದಾರೆ. ಆರಂಭದಿಂದಲೂ ಸಾವಯವ...
ಸಿ ವಿ ಸಂತೋಷ್, ಸಿಟಿಯಲ್ಲೂ ಕೃಷಿ ಮಾಡಿ ಪ್ರತಿ ತಿಂಗಳು ಆದಾಯ ಗಳಿಸಬಹುದು ಅನ್ನುವುದನ್ನು ತೋರಿಸಿಕೊಟ್ಟಿರುವ ರೈತ. ಹೌದು..,ಸಿ ವಿ ಸಂತೋಷ್ ಬೆಂಗಳೂರಿನಂತಹ ನಗರದಲ್ಲಿ ಇದ್ದುಕೊಂಡು ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕೃಷಿ ಮಾಡೋದಕ್ಕೆ ಜಾಗ ಎಲ್ಲಿದ್ಯಪ್ಪ ಅಂತ ನೀವು ಕೇಳ್ಬಹುದು. ಇವರು ಮಾಡ್ತಿರುವುದು ಟೆರೇಸ್ ಗಾರ್ಡನಿಂಗ್. ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಏನಂದ್ರೆ ಇವರು ಮಾಡ್ತಿರುವುದು ಸಾವಯವ ಕೃಷಿ. ಒಂದೆರಡಲ್ಲ ಕಳೆದ 10 ವರ್ಷಗಳಿಂದ ಟೆರೇಸ್ ಗಾರ್ಡನಿಂಗ್ ಮಾಡುತ್ತಿದ್ದಾರೆ. ಆರಂಭದಿಂದಲೂ ಸಾವಯವ ಕೃಷಿಯಲ್ಲೇ ವಿವಿಧ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಟೆರೇಸ್ ಗಾರ್ಡನಿಂಗ್‌ನಲ್ಲೇ ಪ್ರತಿ ತಿಂಗಳು ಭರ್ಜರಿ ಆದಾಯ ಕೂಡ ಗಳಿಸುತ್ತಿದ್ದಾರೆ. ಈಗ ಟೆರೇಸ್ ಗಾರ್ಡನ್‌ನಲ್ಲಿ ನಿಪುಣರಾಗಿರುವ ಸಂತೋಷ್ ಈ ಗಾರ್ಡನ್‌ಗೆ ಬೇಕಾದ ಜಾಗ, ಮೂಲ ಸೌಕರ್ಯ, ತೋಟದ ನಿರ್ವಹಣೆ, ಮಣ್ಣು ನೀರು, ಗೊಬ್ಬರ ಪೂರೈಕೆ, ಬೀಜೋಪಚಾರ, ರೋಗ ನಿಯಂತ್ರಣದ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಸಿ ವಿ ಸಂತೋಷ್ ಅವರು ಸ್ವತ: ಟೆರೇಸ್ ಗಾರ್ಡನ್ ಮಾಡ್ತಿರುವುದಲ್ಲದೆ ಹ್ಯಾಪಿ ಗಾರ್ಡನ್ ಎಂಬ ಉದ್ಯಮ ಆರಂಭಿಸಿ ಇತರರಿಗೂ ಕೂಡ ಟೆರೇಸ್ ಗಾರ್ಡನ್ ಮಾಡಿಕೊಡುತ್ತಿದ್ದಾರೆ.
... ಕೃಷಿಯಲ್ಲೇ ವಿವಿಧ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಟೆರೇಸ್ ಗಾರ್ಡನಿಂಗ್‌ನಲ್ಲೇ ಪ್ರತಿ ತಿಂಗಳು ಭರ್ಜರಿ ಆದಾಯ ಕೂಡ ಗಳಿಸುತ್ತಿದ್ದಾರೆ. ಈಗ ಟೆರೇಸ್ ಗಾರ್ಡನ್‌ನಲ್ಲಿ ನಿಪುಣರಾಗಿರುವ ಸಂತೋಷ್ ಈ ಗಾರ್ಡನ್‌ಗೆ ಬೇಕಾದ ಜಾಗ, ಮೂಲ ಸೌಕರ್ಯ, ತೋಟದ ನಿರ್ವಹಣೆ, ಮಣ್ಣು ನೀರು, ಗೊಬ್ಬರ ಪೂರೈಕೆ, ಬೀಜೋಪಚಾರ, ರೋಗ ನಿಯಂತ್ರಣದ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಸಿ ವಿ ಸಂತೋಷ್ ಅವರು ಸ್ವತ: ಟೆರೇಸ್ ಗಾರ್ಡನ್ ಮಾಡ್ತಿರುವುದಲ್ಲದೆ ಹ್ಯಾಪಿ ಗಾರ್ಡನ್ ಎಂಬ ಉದ್ಯಮ ಆರಂಭಿಸಿ ಇತರರಿಗೂ ಕೂಡ ಟೆರೇಸ್ ಗಾರ್ಡನ್ ಮಾಡಿಕೊಡುತ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ