ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಸಾಮಾನ್ಯವಾಗಿ ರೈತರ ತಲೆಯಲ್ಲಿ ಇರೋದು , ಕೃಷಿಯಲ್ಲಿ ದಿನನಿತ್ಯ ಆದಾಯ ಗಳಿಸೋದಕ್ಕೆ ಸಾಧ್ಯ ಇಲ್ಲ ಅನ್ನೋದು. ಆದರೆ ಇದಕ್ಕೆ ತದ್ವಿರುದ್ಧ ನಮ್ಮ ಚೆನ್ನಕೇಶವ ಎಂ. ವರ್ಷದ 3 ಸೀಸನ್ಗಳಲ್ಲೂ ಹಣ್ಣಿನ ಬೆಳೆ ಬೆಳೆದು ಕೃಷಿಯಲ್ಲಿ ದಿನನಿತ್ಯ ಆದಾಯ ಗಳಿಸಬಹುದು ಎಂಬುದನ್ನ ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಎಲ್ಲಾ ಬೆಳೆಯನ್ನೂ ಸಾವಯವ ಗೊಬ್ಬರದಲ್ಲೆ ಬೆಳೆಯುತ್ತಿರೋದು ಇವರ ಇನ್ನೊಂದು ಸಾಧನೆ. ಕಿತ್ತಳೆ, ಮಾವು, ಸಪೋಟ, ವಾಟರ್ ಆಪಲ್, ಬಟರ್ ಫ್ರೂಟ್, ಮಾವು ಕೃಷಿಯ ಜೊತೆಗ, ಅಡಿಕೆ & ತೆಂಗಿನ ಕೃಷಿಯನ್ನೂ ಮಾಡುತ್ತಿದ್ದಾರೆ. ಅಲ್ಲದೇ ತಮ್ಮದೇ...
ಸಾಮಾನ್ಯವಾಗಿ ರೈತರ ತಲೆಯಲ್ಲಿ ಇರೋದು , ಕೃಷಿಯಲ್ಲಿ ದಿನನಿತ್ಯ ಆದಾಯ ಗಳಿಸೋದಕ್ಕೆ ಸಾಧ್ಯ ಇಲ್ಲ ಅನ್ನೋದು. ಆದರೆ ಇದಕ್ಕೆ ತದ್ವಿರುದ್ಧ ನಮ್ಮ ಚೆನ್ನಕೇಶವ ಎಂ. ವರ್ಷದ 3 ಸೀಸನ್ಗಳಲ್ಲೂ ಹಣ್ಣಿನ ಬೆಳೆ ಬೆಳೆದು ಕೃಷಿಯಲ್ಲಿ ದಿನನಿತ್ಯ ಆದಾಯ ಗಳಿಸಬಹುದು ಎಂಬುದನ್ನ ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಎಲ್ಲಾ ಬೆಳೆಯನ್ನೂ ಸಾವಯವ ಗೊಬ್ಬರದಲ್ಲೆ ಬೆಳೆಯುತ್ತಿರೋದು ಇವರ ಇನ್ನೊಂದು ಸಾಧನೆ. ಕಿತ್ತಳೆ, ಮಾವು, ಸಪೋಟ, ವಾಟರ್ ಆಪಲ್, ಬಟರ್ ಫ್ರೂಟ್, ಮಾವು ಕೃಷಿಯ ಜೊತೆಗ, ಅಡಿಕೆ & ತೆಂಗಿನ ಕೃಷಿಯನ್ನೂ ಮಾಡುತ್ತಿದ್ದಾರೆ. ಅಲ್ಲದೇ ತಮ್ಮದೇ ತೋಟದಿಂದ ಹಣ್ಣುಗಳನ್ನು ನೇರವಾಗಿ ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಇವರ ಅದ್ಭುತ ಕೃಷಿ ಬೆಳವಣಿಗೆ ನೋಡಿ, ಆಗಿನ ಕೇಂದ್ರ ಸಚಿವರಾಗಿದ್ದ ಗಿರಿರಾಜ್ ಸಿಂಗ್ ಬೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಣ್ಣಿನ ಬೆಳೆ, ಅಡಿಕೆ, ತೆಂಗು ಕೃಷಿಯ ನಾಟಿ ತಳಿಯ ಆಯ್ಕೆ, ನೀರಾವರಿ ಬಗ್ಗೆ ಹಾಗು ಹಣ್ಣಿನ ಮಾರ್ಕೆಟಿಂಗ್ ತಂತ್ರಗಾರಿಕೆ ಬಗ್ಗೆ ಉತ್ತಮ ಜ್ಞಾನ ಹೊಂದಿದಾರೆ. ಈಗಾಗಲೇ ಕೃಷಿಯಲ್ಲಿ ಸಾಕಷ್ಟು ರೈತರಿಗೆ ಮಾರ್ಗದರ್ಶಕರಾಗಿರೋ ಚನ್ನಕೇಶವ ಫ್ರೀಡಂ ಆ್ಯಪ್ ಮೂಲಕವೂ ಸಾಕಷ್ಟು ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.
... ತೋಟದಿಂದ ಹಣ್ಣುಗಳನ್ನು ನೇರವಾಗಿ ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಇವರ ಅದ್ಭುತ ಕೃಷಿ ಬೆಳವಣಿಗೆ ನೋಡಿ, ಆಗಿನ ಕೇಂದ್ರ ಸಚಿವರಾಗಿದ್ದ ಗಿರಿರಾಜ್ ಸಿಂಗ್ ಬೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಣ್ಣಿನ ಬೆಳೆ, ಅಡಿಕೆ, ತೆಂಗು ಕೃಷಿಯ ನಾಟಿ ತಳಿಯ ಆಯ್ಕೆ, ನೀರಾವರಿ ಬಗ್ಗೆ ಹಾಗು ಹಣ್ಣಿನ ಮಾರ್ಕೆಟಿಂಗ್ ತಂತ್ರಗಾರಿಕೆ ಬಗ್ಗೆ ಉತ್ತಮ ಜ್ಞಾನ ಹೊಂದಿದಾರೆ. ಈಗಾಗಲೇ ಕೃಷಿಯಲ್ಲಿ ಸಾಕಷ್ಟು ರೈತರಿಗೆ ಮಾರ್ಗದರ್ಶಕರಾಗಿರೋ ಚನ್ನಕೇಶವ ಫ್ರೀಡಂ ಆ್ಯಪ್ ಮೂಲಕವೂ ಸಾಕಷ್ಟು ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ