Chinmay Ananda
Chinmay Ananda
Chinmay Ananda
🏭 BEHIFE ANALYTICS PVT LTD, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಬಿಸಿನೆಸ್ ಬೇಸಿಕ್ಸ್
ಬಿಸಿನೆಸ್ ಬೇಸಿಕ್ಸ್
ಹೆಚ್ಚು ತೋರಿಸು
ಚಿನ್ಮಯ್‌ ಆನಂದ್‌, ಬಿಸಿನೆಸ್‌ ಮ್ಯಾನೆಜ್‌ಮೆಂಟ್‌ ಸ್ಪೆಷಲಿಸ್ಟ್.‌ ಅಷ್ಟೇ ಅಲ್ಲ, ಹಣಕಾಸು ಶಿಕ್ಷಣ ತಜ್ಞರು, ಹೂಡಿಕೆದಾರರು, ಅಂತರರಾಷ್ಟ್ರೀಯ ಭಾಷಣಕಾರರು ಮತ್ತು ಹೆಸರಾಂತ ಲೇಖಕರು. 2014ರಿಂದ ಇಲ್ಲಿಯವರೆಗೆ ಚಿನ್ಮಯ್ ರವರು 7,000ಕ್ಕೂ ಹೆಚ್ಚಿನ ಬಿಸಿನೆಸ್ ಮಾಲೀಕರು ಮತ್ತು ನಾನ್-ಫೈನಾನ್ಷಿಯಲ್ ಮ್ಯಾನೇಜರ್ ಗಳಿಗೆ ಹಣಕಾಸಿನ ವಿಷಯವಾಗಿ ತರಬೇತಿ ಮತ್ತು ಸಲಹೆಯನ್ನು ನೀಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Chinmay Ananda ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Chinmay Ananda ಅವರ ಬಗ್ಗೆ

ಚಿನ್ಮಯ್ ಆನಂದ್‌, ಬಿಸಿನೆಸ್‌ ಮತ್ತು ಫೈನಾನ್ಶಿಯಲ್‌ ಮ್ಯಾನೆಜ್‌ಮೆಂಟ್‌ ಸ್ಪೆಷಲಿಸ್ಟ್‌. ಬಿಸಿನೆಸ್‌ ಅಷ್ಟೇ ಅಲ್ಲದೆ ಹಲವು ಕ್ಷೇತ್ರಗಳಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಚಿನ್ಮಯ್‌ ಆನಂದ್‌, ಹಣಕಾಸು ಶಿಕ್ಷಣತಜ್ಞ, ಹೂಡಿಕೆದಾರ, ಅಂತಾರಾಷ್ಟ್ರೀಯ ಭಾಷಣಕಾರ ಮತ್ತು ಹೆಸರಾಂತ ಲೇಖಕರು ಕೂಡ ಹೌದು. ಚಿನ್ಮಯ್ ರವರು 2014 ರಿಂದ ಇಲ್ಲಿಯವರೆಗೆ ವಿಶ್ವದಾದ್ಯಂತ 7,000 ಬಿಸಿನೆಸ್ ಮಾಲೀಕರು ಮತ್ತು ನಾನ್-ಫೈನಾನ್ಷಿಯಲ್ ಮ್ಯಾನೇಜರ್ ಗಳಿಗೆ ತರಬೇತಿ ನೀಡಿದ್ದಾರೆ. ಚಿನ್ಮಯ್ ಆನಂದ ರವರ ಟ್ರೈನಿಂಗ್ ಪ್ರೋಗ್ರಾಮ್ ಗಳು ಆಸ್ಟ್ರೇಲಿಯಾದ...

ಚಿನ್ಮಯ್ ಆನಂದ್‌, ಬಿಸಿನೆಸ್‌ ಮತ್ತು ಫೈನಾನ್ಶಿಯಲ್‌ ಮ್ಯಾನೆಜ್‌ಮೆಂಟ್‌ ಸ್ಪೆಷಲಿಸ್ಟ್‌. ಬಿಸಿನೆಸ್‌ ಅಷ್ಟೇ ಅಲ್ಲದೆ ಹಲವು ಕ್ಷೇತ್ರಗಳಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಚಿನ್ಮಯ್‌ ಆನಂದ್‌, ಹಣಕಾಸು ಶಿಕ್ಷಣತಜ್ಞ, ಹೂಡಿಕೆದಾರ, ಅಂತಾರಾಷ್ಟ್ರೀಯ ಭಾಷಣಕಾರ ಮತ್ತು ಹೆಸರಾಂತ ಲೇಖಕರು ಕೂಡ ಹೌದು. ಚಿನ್ಮಯ್ ರವರು 2014 ರಿಂದ ಇಲ್ಲಿಯವರೆಗೆ ವಿಶ್ವದಾದ್ಯಂತ 7,000 ಬಿಸಿನೆಸ್ ಮಾಲೀಕರು ಮತ್ತು ನಾನ್-ಫೈನಾನ್ಷಿಯಲ್ ಮ್ಯಾನೇಜರ್ ಗಳಿಗೆ ತರಬೇತಿ ನೀಡಿದ್ದಾರೆ. ಚಿನ್ಮಯ್ ಆನಂದ ರವರ ಟ್ರೈನಿಂಗ್ ಪ್ರೋಗ್ರಾಮ್ ಗಳು ಆಸ್ಟ್ರೇಲಿಯಾದ ಇನ್‌ಸ್ಟಿಟ್ಯೂಟ್ ಆಫ್ ಸರ್ಟಿಫೈಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ಸ್ (ICMA) ನಿಂದ ಮಾನ್ಯತೆ ಪಡೆದಿವೆ. ಇದಲ್ಲದೆ, ಚಿನ್ಮಯ್ ರವರು ಆಸ್ಟ್ರೇಲಿಯಾದ MBA ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ಫೈನಾನ್ಸ್ ಪ್ರೋಗ್ರಾಮ್ ಗಳನ್ನು ಕೂಡ ಕ್ರಿಯೇಟ್ ಮಾಡಿದ್ದಾರೆ. 2018 ರಿಂದ 2021 ರವರೆಗೆ, ಚಿನ್ಮಯ್ ಆನಂದ ರವರು ಆಸ್ಟ್ರೇಲಿಯಾದ ವೃತ್ತಿಪರ ಸ್ಪೀಕರ್‌ಗಳ ರಾಷ್ಟ್ರೀಯ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ.. ಇದಲ್ಲದೇ "ಫಂಡಮೆಂಟಲ್ಸ್ ಆಫ್ ಫೈನಾನ್ಸ್" ಮತ್ತು "ದಿ ಬಾಟಮ್ ಲೈನ್" ಎಂಬ ಎರಡು ಪುಸ್ತಕಗಳನ್ನು ಬರೆದಿರುವ ಚಿನ್ಮಯ್ ರವರು ಉತ್ತಮ ಲೇಖಕರಾಗಿಯೂ ಗುರುತಿಸಿಕೊಂಡಿದ್ದಾರೆ.

... ಇನ್‌ಸ್ಟಿಟ್ಯೂಟ್ ಆಫ್ ಸರ್ಟಿಫೈಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ಸ್ (ICMA) ನಿಂದ ಮಾನ್ಯತೆ ಪಡೆದಿವೆ. ಇದಲ್ಲದೆ, ಚಿನ್ಮಯ್ ರವರು ಆಸ್ಟ್ರೇಲಿಯಾದ MBA ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ಫೈನಾನ್ಸ್ ಪ್ರೋಗ್ರಾಮ್ ಗಳನ್ನು ಕೂಡ ಕ್ರಿಯೇಟ್ ಮಾಡಿದ್ದಾರೆ. 2018 ರಿಂದ 2021 ರವರೆಗೆ, ಚಿನ್ಮಯ್ ಆನಂದ ರವರು ಆಸ್ಟ್ರೇಲಿಯಾದ ವೃತ್ತಿಪರ ಸ್ಪೀಕರ್‌ಗಳ ರಾಷ್ಟ್ರೀಯ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ.. ಇದಲ್ಲದೇ "ಫಂಡಮೆಂಟಲ್ಸ್ ಆಫ್ ಫೈನಾನ್ಸ್" ಮತ್ತು "ದಿ ಬಾಟಮ್ ಲೈನ್" ಎಂಬ ಎರಡು ಪುಸ್ತಕಗಳನ್ನು ಬರೆದಿರುವ ಚಿನ್ಮಯ್ ರವರು ಉತ್ತಮ ಲೇಖಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ