ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಸಿಪಿ ಕೃಷ್ಣ, ಕರ್ನಾಟಕ ರಾಜ್ಯದ ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿ ಪಡೆದುಕೊಂಡಿರುವ ನಾಡಿನ ಹೆಮ್ಮೆಯ ಕೃಷಿಕ. ಹುಟ್ಟಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೂಳುರು ದೊಡ್ಡಿ ಅನ್ನೋ ಪುಟ್ಟ ಗ್ರಾಮದಲ್ಲಿ. ಕೃಷಿ ಕುಟುಂಬದಲ್ಲಿ ಹುಟ್ಟಿದ ಈ ಕುಡಿ ಹೆಚ್ಚು ಓದಿದವರಲ್ಲ, ಬದಲಿಗೆ ಹೆತ್ತವರಂತೆ ಕೃಷಿ ಭೂಮಿಗೆ ತೆರಳಿ ಬದುಕು ಬೆಳಗಿಸಿಕೊಂಡವರು. ಮೊದಲೆಲ್ಲ ಭತ್ತ, ಕಬ್ಬು ಬೆಳೆಯುತ್ತಿದ್ದರು. ಹೇರಳ ರಾಸಾಯನಿಕ ಬಳಸಿ ಭೂಮಿಯನ್ನ ಹಾಳುಮಾಡಿಕೊಂಡಿದ್ದರು. ಕಾಲಾನಂತರ ಇವರಿಗೆ ನೈಸರ್ಗಿಕ ಕೃಷಿ ಮಹತ್ವ ಅರಿವಾಗಿದೆ. ತಮ್ಮ ಕೆಟ್ಟು ಹೋದ ಭೂಮಿಯನ್ನ ಹೇಗಾದ್ರು ಮಾಡಿ ಸರಿ ಮಾಡಬೇಕೆಂದುಕೊಂಡು ನೈಸರ್ಗಿಕ ಕೃಷಿ ಅಳವಡಿಸಿಕೊಂಡು...
ಸಿಪಿ ಕೃಷ್ಣ, ಕರ್ನಾಟಕ ರಾಜ್ಯದ ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿ ಪಡೆದುಕೊಂಡಿರುವ ನಾಡಿನ ಹೆಮ್ಮೆಯ ಕೃಷಿಕ. ಹುಟ್ಟಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೂಳುರು ದೊಡ್ಡಿ ಅನ್ನೋ ಪುಟ್ಟ ಗ್ರಾಮದಲ್ಲಿ. ಕೃಷಿ ಕುಟುಂಬದಲ್ಲಿ ಹುಟ್ಟಿದ ಈ ಕುಡಿ ಹೆಚ್ಚು ಓದಿದವರಲ್ಲ, ಬದಲಿಗೆ ಹೆತ್ತವರಂತೆ ಕೃಷಿ ಭೂಮಿಗೆ ತೆರಳಿ ಬದುಕು ಬೆಳಗಿಸಿಕೊಂಡವರು. ಮೊದಲೆಲ್ಲ ಭತ್ತ, ಕಬ್ಬು ಬೆಳೆಯುತ್ತಿದ್ದರು. ಹೇರಳ ರಾಸಾಯನಿಕ ಬಳಸಿ ಭೂಮಿಯನ್ನ ಹಾಳುಮಾಡಿಕೊಂಡಿದ್ದರು. ಕಾಲಾನಂತರ ಇವರಿಗೆ ನೈಸರ್ಗಿಕ ಕೃಷಿ ಮಹತ್ವ ಅರಿವಾಗಿದೆ. ತಮ್ಮ ಕೆಟ್ಟು ಹೋದ ಭೂಮಿಯನ್ನ ಹೇಗಾದ್ರು ಮಾಡಿ ಸರಿ ಮಾಡಬೇಕೆಂದುಕೊಂಡು ನೈಸರ್ಗಿಕ ಕೃಷಿ ಅಳವಡಿಸಿಕೊಂಡು ಸಿರಿಧಾನ್ಯ ಕೃಷಿ ಮಾಡಿದರು. ಇಂದು ಎಲ್ಲಾ ಬಗೆಯ ಸಿರಿಧಾನ್ಯಗಳನ್ನ ಬೆಳೆಯುತ್ತಿದ್ದಾರೆ. ಸಿರಿಧಾನ್ಯ ಬೆಳೆಯಿಂದಾಗಿ ನೀರಿನ ಸಮಸ್ಯೆ, ಕಾರ್ಮಿಕರ ಸಮಸ್ಯೆ, ಪ್ರಕೃತಿ ಸಹಜ ಸಮಸ್ಯೆ ಎದುರಿಸದಂತೆ ಉತ್ತಮ ಕೃಷಿ ಜೀವನ ನಡೆಸುತ್ತಿದ್ದಾರೆ. ಸಿರಿಧಾನ್ಯ ಕೃಷಿ, ಬೆಳೆ ನಿರ್ವಹಣೆ, ತಳಿ ಆಯ್ಕೆ, ಬಿತ್ತನೆ ಬೀಜ, ನೀರು ನಿರ್ವಹಣೆ, ಗೊಬ್ಬರ ನಿರ್ವಹಣೆ, ರೋಗ ನಿರ್ವಹಣೆ, ಕಟಾವು ಮತ್ತು ಸಂಗ್ರಹ, ಮಾರುಕಟ್ಟೆ, ಆನ್‌ಲೈನ್-ಆಫ್‌ಲೈನ್ ಮಾರ್ಕೆಟಿಂಗ್ ಸ್ಟ್ರಾಟಜಿ, ಸಿರಿಧಾನ್ಯಗಳ ಮೌಲ್ಯವರ್ಧನೆ ಬಗ್ಗೆ ಇವರಿಗೆ ಅಪಾರ ಅನುಭವವಿದೆ. ಸಿರಿಧಾನ್ಯದ ಜತೆ ಸಾವಯವದಲ್ಲಿ ಭತ್ತ. ಕಬ್ಬು, ತೆಂಗು, ಅಡಿಕೆ ಬೆಳೆಯನ್ನ ಕೂಡ ಬೆಳೆಯುತ್ತಿದ್ದಾರೆ. ತಮ
... ಸಿರಿಧಾನ್ಯ ಕೃಷಿ ಮಾಡಿದರು. ಇಂದು ಎಲ್ಲಾ ಬಗೆಯ ಸಿರಿಧಾನ್ಯಗಳನ್ನ ಬೆಳೆಯುತ್ತಿದ್ದಾರೆ. ಸಿರಿಧಾನ್ಯ ಬೆಳೆಯಿಂದಾಗಿ ನೀರಿನ ಸಮಸ್ಯೆ, ಕಾರ್ಮಿಕರ ಸಮಸ್ಯೆ, ಪ್ರಕೃತಿ ಸಹಜ ಸಮಸ್ಯೆ ಎದುರಿಸದಂತೆ ಉತ್ತಮ ಕೃಷಿ ಜೀವನ ನಡೆಸುತ್ತಿದ್ದಾರೆ. ಸಿರಿಧಾನ್ಯ ಕೃಷಿ, ಬೆಳೆ ನಿರ್ವಹಣೆ, ತಳಿ ಆಯ್ಕೆ, ಬಿತ್ತನೆ ಬೀಜ, ನೀರು ನಿರ್ವಹಣೆ, ಗೊಬ್ಬರ ನಿರ್ವಹಣೆ, ರೋಗ ನಿರ್ವಹಣೆ, ಕಟಾವು ಮತ್ತು ಸಂಗ್ರಹ, ಮಾರುಕಟ್ಟೆ, ಆನ್‌ಲೈನ್-ಆಫ್‌ಲೈನ್ ಮಾರ್ಕೆಟಿಂಗ್ ಸ್ಟ್ರಾಟಜಿ, ಸಿರಿಧಾನ್ಯಗಳ ಮೌಲ್ಯವರ್ಧನೆ ಬಗ್ಗೆ ಇವರಿಗೆ ಅಪಾರ ಅನುಭವವಿದೆ. ಸಿರಿಧಾನ್ಯದ ಜತೆ ಸಾವಯವದಲ್ಲಿ ಭತ್ತ. ಕಬ್ಬು, ತೆಂಗು, ಅಡಿಕೆ ಬೆಳೆಯನ್ನ ಕೂಡ ಬೆಳೆಯುತ್ತಿದ್ದಾರೆ. ತಮ
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ