ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಗಣಪತಿ ಲಕ್ಷ್ಮಣ್ ಮಾಕಳಿ, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕುರುಬರ ಓಣಿಯ ಕೃಷಿ ಸಾಧಕ. ಸಮಗ್ರಕೃಷಿ ಮಾಡ್ತಿರುವ ಇವರು ಒಂದು ಎಕರೆ ಹತ್ತು ಗುಂಟೆಯಲ್ಲಿ ತೈವಾನ್ ಸೀಬೆ ಕೃಷಿಯನ್ನ ಕಳೆದ ಎರಡು ವರ್ಷದಿಂದ ಮಾಡ್ತಿದ್ದಾರೆ. ಪ್ರತೀ ತಿಂಗಳು ತೈವಾನ್ ಕೃಷಿಯಲ್ಲಿ ಹದಿನೈದು ಸಾವಿರ ಆದಾಯ ಪಡೆಯುತ್ತಿದ್ದಾರೆ. ಮೂವತ್ತೊಂದು ಗುಂಟೆಯಲ್ಲಿ ಸಣ್ಣ ಪ್ರಮಾಣದಲ್ಲಿ ಹಿರಿಯರು ಮಾಡ್ತಿದ್ದ ಕಬ್ಬಿನ ಕೃಷಿಯನ್ನ ಮುಂದುವರೆಸಿಕೊಂಡು ಬಂದು ಕಬ್ಬು ಬೆಳೆಯುತ್ತಿದ್ದಾರೆ. ಕಬ್ಬಿನ ಕೃಷಿ ಮಾಡ್ತಿದ್ದ ಕುಟುಂಬದಲ್ಲಿ ಇವರು ಕೃಷಿಗೆ ಬಂದ ನಂತರ ಹೈನುಗಾರಿಕೆ ಆರಂಭ ಮಾಡಿದ್ರು. ಎಂಟು ವರ್ಷದ ಹಿಂದೆ ತಂದ ಎರಡು ಹಸು ಪ್ರತೀ ದಿನ ಎಂಟರಿಂದ...
ಗಣಪತಿ ಲಕ್ಷ್ಮಣ್ ಮಾಕಳಿ, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕುರುಬರ ಓಣಿಯ ಕೃಷಿ ಸಾಧಕ. ಸಮಗ್ರಕೃಷಿ ಮಾಡ್ತಿರುವ ಇವರು ಒಂದು ಎಕರೆ ಹತ್ತು ಗುಂಟೆಯಲ್ಲಿ ತೈವಾನ್ ಸೀಬೆ ಕೃಷಿಯನ್ನ ಕಳೆದ ಎರಡು ವರ್ಷದಿಂದ ಮಾಡ್ತಿದ್ದಾರೆ. ಪ್ರತೀ ತಿಂಗಳು ತೈವಾನ್ ಕೃಷಿಯಲ್ಲಿ ಹದಿನೈದು ಸಾವಿರ ಆದಾಯ ಪಡೆಯುತ್ತಿದ್ದಾರೆ. ಮೂವತ್ತೊಂದು ಗುಂಟೆಯಲ್ಲಿ ಸಣ್ಣ ಪ್ರಮಾಣದಲ್ಲಿ ಹಿರಿಯರು ಮಾಡ್ತಿದ್ದ ಕಬ್ಬಿನ ಕೃಷಿಯನ್ನ ಮುಂದುವರೆಸಿಕೊಂಡು ಬಂದು ಕಬ್ಬು ಬೆಳೆಯುತ್ತಿದ್ದಾರೆ. ಕಬ್ಬಿನ ಕೃಷಿ ಮಾಡ್ತಿದ್ದ ಕುಟುಂಬದಲ್ಲಿ ಇವರು ಕೃಷಿಗೆ ಬಂದ ನಂತರ ಹೈನುಗಾರಿಕೆ ಆರಂಭ ಮಾಡಿದ್ರು. ಎಂಟು ವರ್ಷದ ಹಿಂದೆ ತಂದ ಎರಡು ಹಸು ಪ್ರತೀ ದಿನ ಎಂಟರಿಂದ ಹತ್ತು ಲೀಟರ್ ಹಾಲು ನೀಡ್ತಿದೆ. ಸ್ಥಳೀಯ ಮಾರ್ಕೆಟ್‌ಗೆ ಹಾಲು ನೀಡುವ ಗಣಪತಿ ಪ್ರತೀ ದಿನ ನಾನೂರರಿಂದ ಐನೂರು ರೂಪಾಯಿ ದಿನದ ಸಂಬಳದ ಲೆಕ್ಕಾಚಾರದಲ್ಲಿ ಗಳಿಸುತ್ತಿದ್ದಾರೆ. ಹೈನುಗಾರಿಕೆ ಜೊತೆ ಕಳೆದ ಎಂಟು ವರ್ಷದಿಂದ ನಾಟಿ ಕೋಳಿ ಸಾಕಣೆ ಮಾಡಿ ಸಂತೆಯಲ್ಲಿ ಮಾರಾಟ ಮಾಡಿ ವಾರದ ಖರ್ಚಿಗೆ ದಾರಿಮಾಡಿಕೊಂಡಿದ್ದಾರೆ. ತೈವಾನ್ ಸೀಬೆಯಲ್ಲಿ ಯಶಸ್ಸು ಕಂಡ ನಂತರ ತೈವಾನ್ ಸೀಬೆ ಗಿಡದ ನರ್ಸರಿ ಮಾಡಿದ್ದಾರೆ. ಸ್ಥಳೀಯ ಬೇಡಿಕೆಯನ್ನ ಪೂರೈಸುವ ದೃಷ್ಟಿಯಿಂದ ಕಳೆದ ಎರಡು ವರ್ಷದಿಂದ 3500 ಸಸಿಗಳ ಸಣ್ಣ ನರ್ಸರಿ ಮಾಡಿದ್ದಾರೆ. ಕೃಷಿಯಲ್ಲಿ ಹೆಚ್ಚು ಇಳುವರಿ ಸಿಗಲಿ ಅನ್ನೋ ದೃಷ್ಟಿಯಿಂದ ಜೀವಾಮೃತವನ್ನ ತಾವೇ ತಯಾರಿಸಿ ಗಿಡಗಳಿಗೆ ಬಳಸಿ ಹೆಚ್ಚು
... ಹತ್ತು ಲೀಟರ್ ಹಾಲು ನೀಡ್ತಿದೆ. ಸ್ಥಳೀಯ ಮಾರ್ಕೆಟ್‌ಗೆ ಹಾಲು ನೀಡುವ ಗಣಪತಿ ಪ್ರತೀ ದಿನ ನಾನೂರರಿಂದ ಐನೂರು ರೂಪಾಯಿ ದಿನದ ಸಂಬಳದ ಲೆಕ್ಕಾಚಾರದಲ್ಲಿ ಗಳಿಸುತ್ತಿದ್ದಾರೆ. ಹೈನುಗಾರಿಕೆ ಜೊತೆ ಕಳೆದ ಎಂಟು ವರ್ಷದಿಂದ ನಾಟಿ ಕೋಳಿ ಸಾಕಣೆ ಮಾಡಿ ಸಂತೆಯಲ್ಲಿ ಮಾರಾಟ ಮಾಡಿ ವಾರದ ಖರ್ಚಿಗೆ ದಾರಿಮಾಡಿಕೊಂಡಿದ್ದಾರೆ. ತೈವಾನ್ ಸೀಬೆಯಲ್ಲಿ ಯಶಸ್ಸು ಕಂಡ ನಂತರ ತೈವಾನ್ ಸೀಬೆ ಗಿಡದ ನರ್ಸರಿ ಮಾಡಿದ್ದಾರೆ. ಸ್ಥಳೀಯ ಬೇಡಿಕೆಯನ್ನ ಪೂರೈಸುವ ದೃಷ್ಟಿಯಿಂದ ಕಳೆದ ಎರಡು ವರ್ಷದಿಂದ 3500 ಸಸಿಗಳ ಸಣ್ಣ ನರ್ಸರಿ ಮಾಡಿದ್ದಾರೆ. ಕೃಷಿಯಲ್ಲಿ ಹೆಚ್ಚು ಇಳುವರಿ ಸಿಗಲಿ ಅನ್ನೋ ದೃಷ್ಟಿಯಿಂದ ಜೀವಾಮೃತವನ್ನ ತಾವೇ ತಯಾರಿಸಿ ಗಿಡಗಳಿಗೆ ಬಳಸಿ ಹೆಚ್ಚು
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ