ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಗೀತಾ ಪುಟ್ಟಸ್ವಾಮಿ, ಪ್ರಸಿದ್ಧ ಹನುಮಂತ ಪಲಾವ್ ನಾನ್ ವೆಜ್ ರೆಸ್ಟೋರೆಂಟ್ ನಡೆಸುತ್ತಿರುವ ಯಶಸ್ವಿ ಮಹಿಳಾ ಉದ್ಯಮಿ. ಹೊಸ ಬಿಸಿನೆಸ್ ಆರಂಭಿಸಿ ಲಾಭ ನಷ್ಟ ಅನುಭವಿಸುವುದು ಸಾಮಾನ್ಯ. ಆದರೆ ಮೊದಲಿನಿಂದಲೂ ಪ್ರಸಿದ್ಧಿಯಾಗಿರುವ ಬಿಸಿನೆಸ್ನ ಹಾಗೇ ಮುನ್ನೆಡೆಸಿಕೊಂಡು ಹೋಗಿ, ಅದನ್ನ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದು ಇನ್ನೂ ಕಷ್ಟದ ಕೆಲಸ. ಅದರಲ್ಲಿ ಯಶಸ್ಸು ಕಂಡಿದ್ದಾರೆ ಗೀತಾ ಪುಟ್ಟಸ್ವಾಮಿ. ಮೈಸೂರಿನಲ್ಲಿ 1930ರಿಂದ ಹನುಮಂತು ಅವರಿಂದ ಆರಂಭವಾಗಿದ್ದ ಈ ಹನುಮಂತು ಪಲಾವ್ ಹೋಟೆಲ್, ಆದಿ ಕಾಲದಿಂದಲೂ ರುಚಿಗೆ ಫೇಮಸ್. ಕಳೆದ ಹಲವು ವರ್ಷಗಳಿಂದ ಗೀತಾ ಅವರು ಹನುಮಂತು ಪಲಾವನ್ನು...
ಗೀತಾ ಪುಟ್ಟಸ್ವಾಮಿ, ಪ್ರಸಿದ್ಧ ಹನುಮಂತ ಪಲಾವ್ ನಾನ್ ವೆಜ್ ರೆಸ್ಟೋರೆಂಟ್ ನಡೆಸುತ್ತಿರುವ ಯಶಸ್ವಿ ಮಹಿಳಾ ಉದ್ಯಮಿ. ಹೊಸ ಬಿಸಿನೆಸ್ ಆರಂಭಿಸಿ ಲಾಭ ನಷ್ಟ ಅನುಭವಿಸುವುದು ಸಾಮಾನ್ಯ. ಆದರೆ ಮೊದಲಿನಿಂದಲೂ ಪ್ರಸಿದ್ಧಿಯಾಗಿರುವ ಬಿಸಿನೆಸ್ನ ಹಾಗೇ ಮುನ್ನೆಡೆಸಿಕೊಂಡು ಹೋಗಿ, ಅದನ್ನ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದು ಇನ್ನೂ ಕಷ್ಟದ ಕೆಲಸ. ಅದರಲ್ಲಿ ಯಶಸ್ಸು ಕಂಡಿದ್ದಾರೆ ಗೀತಾ ಪುಟ್ಟಸ್ವಾಮಿ. ಮೈಸೂರಿನಲ್ಲಿ 1930ರಿಂದ ಹನುಮಂತು ಅವರಿಂದ ಆರಂಭವಾಗಿದ್ದ ಈ ಹನುಮಂತು ಪಲಾವ್ ಹೋಟೆಲ್, ಆದಿ ಕಾಲದಿಂದಲೂ ರುಚಿಗೆ ಫೇಮಸ್. ಕಳೆದ ಹಲವು ವರ್ಷಗಳಿಂದ ಗೀತಾ ಅವರು ಹನುಮಂತು ಪಲಾವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈಗ ಅತ್ಯಂತ ಮುಂಚೂಣಿಯಲ್ಲಿರುವ ಫುಡ್ & ರೆಸ್ಟೋರೆಂಟ್ ಬಿಸಿನೆಸ್ನಲ್ಲಿ ಸಾಕಷ್ಟು ಪಳಗಿ ಹನುಮಂತ ಪಲಾವ್ನ ಜನಪ್ರಿಯತೆಯನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಇದಕ್ಕಾಗಿ ಮಹಿಳಾ ಉದ್ಯಮಿ ಅನ್ನೋ ಪ್ರಶಸ್ತಿಗೂ ಭಾಜನಾರಾಗಿದ್ದಾರೆ. ಹನುಮಂತು ಪಲಾವ್ ಒಟ್ಟಾರೆ 12 ಬ್ರಾಂಚ್ಗಳನ್ನು ಹೊಂದಿದೆ. ಇವರು ರೆಸ್ಟೋರೆಂಟ್ ಸ್ಥಾಪನೆಗೆ ಬೇಕಾದ ಅನುಮತಿ, ರೆಸ್ಟೋರೆಂಟ್ ವಿನ್ಯಾಸ, ಜನರ ರುಚಿಗೆ ತಕ್ಕಂತೆ ಮೆನು ರಚನೆ, ಶೆಫ್ ಆಯ್ಕೆ, ತಂತ್ರಜ್ಞಾನಗಳ ಬಳಕೆ, ಆನ್ಲೈನ್ & ಹೋಂ ಡೆಲಿವರಿ ಇತ್ಯಾದಿಗಳ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ.
... ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈಗ ಅತ್ಯಂತ ಮುಂಚೂಣಿಯಲ್ಲಿರುವ ಫುಡ್ & ರೆಸ್ಟೋರೆಂಟ್ ಬಿಸಿನೆಸ್ನಲ್ಲಿ ಸಾಕಷ್ಟು ಪಳಗಿ ಹನುಮಂತ ಪಲಾವ್ನ ಜನಪ್ರಿಯತೆಯನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಇದಕ್ಕಾಗಿ ಮಹಿಳಾ ಉದ್ಯಮಿ ಅನ್ನೋ ಪ್ರಶಸ್ತಿಗೂ ಭಾಜನಾರಾಗಿದ್ದಾರೆ. ಹನುಮಂತು ಪಲಾವ್ ಒಟ್ಟಾರೆ 12 ಬ್ರಾಂಚ್ಗಳನ್ನು ಹೊಂದಿದೆ. ಇವರು ರೆಸ್ಟೋರೆಂಟ್ ಸ್ಥಾಪನೆಗೆ ಬೇಕಾದ ಅನುಮತಿ, ರೆಸ್ಟೋರೆಂಟ್ ವಿನ್ಯಾಸ, ಜನರ ರುಚಿಗೆ ತಕ್ಕಂತೆ ಮೆನು ರಚನೆ, ಶೆಫ್ ಆಯ್ಕೆ, ತಂತ್ರಜ್ಞಾನಗಳ ಬಳಕೆ, ಆನ್ಲೈನ್ & ಹೋಂ ಡೆಲಿವರಿ ಇತ್ಯಾದಿಗಳ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ