ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಗೋಪಾಲಗೌಡ ಹೆಚ್. ಜಿ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿಯ ಹಿರಿಯ ರೇಷ್ಮೆ ಕೃಷಿ ಸಾಧಕ. ರೇಷ್ಮೆ ಕೃಷಿಯಲ್ಲಿ ಸುಧೀರ್ಘ ಮೂರ್ನಾಲ್ಕು ದಶಕಗಳ ಅನುಭವ ಇರುವ ಕೃಷಿಕ. ಓದಿನ ನಂತರ ಕೃಷಿಗೆ ಪದಾರ್ಪಣೆ ಮಾಡಿರುವ ಗೋಪಾಲಗೌಡ ಮೊದಲೆಲ್ಲ ಸಾಂಪ್ರದಾಯಕ ಕೃಷಿ ಮಾಡ್ತಿದ್ದರು. ಕಾಲಾನಂತರ ತೋಟಗಾರಿಕೆ ಬೆಳೆ ಮಾಡುವ ಸಂಕಲ್ಪ ಮಾಡಿ ಬೆಳೆ ಯಾವುದು ಅಂತ ಅನ್ವೇಷಣೆ ಮಾಡಿದಾಗ ಇವರನ್ನ ಸೆಳೆದಿದ್ದೇ ರೇಷ್ಮೆ ಕೃಷಿ. ಒಂದು ಕ್ಷಣವೂ ವ್ಯರ್ಥ ಮಾಡದೆ ಎಲ್ಲಾ...
ಗೋಪಾಲಗೌಡ ಹೆಚ್. ಜಿ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿಯ ಹಿರಿಯ ರೇಷ್ಮೆ ಕೃಷಿ ಸಾಧಕ. ರೇಷ್ಮೆ ಕೃಷಿಯಲ್ಲಿ ಸುಧೀರ್ಘ ಮೂರ್ನಾಲ್ಕು ದಶಕಗಳ ಅನುಭವ ಇರುವ ಕೃಷಿಕ. ಓದಿನ ನಂತರ ಕೃಷಿಗೆ ಪದಾರ್ಪಣೆ ಮಾಡಿರುವ ಗೋಪಾಲಗೌಡ ಮೊದಲೆಲ್ಲ ಸಾಂಪ್ರದಾಯಕ ಕೃಷಿ ಮಾಡ್ತಿದ್ದರು. ಕಾಲಾನಂತರ ತೋಟಗಾರಿಕೆ ಬೆಳೆ ಮಾಡುವ ಸಂಕಲ್ಪ ಮಾಡಿ ಬೆಳೆ ಯಾವುದು ಅಂತ ಅನ್ವೇಷಣೆ ಮಾಡಿದಾಗ ಇವರನ್ನ ಸೆಳೆದಿದ್ದೇ ರೇಷ್ಮೆ ಕೃಷಿ. ಒಂದು ಕ್ಷಣವೂ ವ್ಯರ್ಥ ಮಾಡದೆ ಎಲ್ಲಾ ಕಡೆಯಲ್ಲಿ ವಿಚಾರಿಸಿ ತಿಳಿದು ಹಿಪ್ಪು ನೆರಳೆ ಬೆಳೆದು ಹುಳು ಮೇಯಿಸಲು ವ್ಯವಸ್ಥೆ ಮಾಡಿಕೊಂಡರು. ಕೈ ಹಿಡಿದ ರೇಷ್ಮೆ ಕೃಷಿ ರಾಜ್ಯದ ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿ, ರಾಷ್ಟ್ರಮಟ್ಟದ ಕೃಷಿ ಸಾಧಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದುಕೊಳ್ಳುವಂತೆ ಮಾಡಿದೆ. ರೇಷ್ಮೆ ಕೃಷಿ ಜತೆ ಜತೆಗೆ ಸಮಗ್ರಕೃಷಿ ಪದ್ಧತಿ ಅಳವಡಿಸಿಕೊಂಡು ರಾಗಿ, ಹಣ್ಣು ಮತ್ತು ತರಕಾರಿ ಬೆಳೆಗಳ ಜತೆ ಹೈನುಗಾರಿಕೆ, ಕುರಿ -ಮೇಕೆ ಸಾಕಣೆಯನ್ನ ಕೂಡ ಮಾಡಿ ಡಬಲ್ ಆದಾಯ ಗಳಿಸುತ್ತಿದ್ದಾರೆ..
... ಕಡೆಯಲ್ಲಿ ವಿಚಾರಿಸಿ ತಿಳಿದು ಹಿಪ್ಪು ನೆರಳೆ ಬೆಳೆದು ಹುಳು ಮೇಯಿಸಲು ವ್ಯವಸ್ಥೆ ಮಾಡಿಕೊಂಡರು. ಕೈ ಹಿಡಿದ ರೇಷ್ಮೆ ಕೃಷಿ ರಾಜ್ಯದ ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿ, ರಾಷ್ಟ್ರಮಟ್ಟದ ಕೃಷಿ ಸಾಧಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದುಕೊಳ್ಳುವಂತೆ ಮಾಡಿದೆ. ರೇಷ್ಮೆ ಕೃಷಿ ಜತೆ ಜತೆಗೆ ಸಮಗ್ರಕೃಷಿ ಪದ್ಧತಿ ಅಳವಡಿಸಿಕೊಂಡು ರಾಗಿ, ಹಣ್ಣು ಮತ್ತು ತರಕಾರಿ ಬೆಳೆಗಳ ಜತೆ ಹೈನುಗಾರಿಕೆ, ಕುರಿ -ಮೇಕೆ ಸಾಕಣೆಯನ್ನ ಕೂಡ ಮಾಡಿ ಡಬಲ್ ಆದಾಯ ಗಳಿಸುತ್ತಿದ್ದಾರೆ..
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ