ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಗುರುಪ್ರಸಾದ್, ಮೈಸೂರಿನ ಯಶಸ್ವಿ ಲಾಜಿಸ್ಟಿಕ್ ಉದ್ಯಮಿ. 2017ರಲ್ಲಿ ಟ್ರಾವೆಲ್ ಎಂಡ್ ಲಾಜಿಸ್ಟಿಕ್ ಉದ್ಯಮ ಆರಂಭ ಮಾಡಿ ವೇಗದಲ್ಲಿ ಬೆಳೆದವರು. ಆರಂಭದಲ್ಲಿ 50 ಸಾವಿರ ಬಂಡವಾಳ ಹೂಡಿಕೆ ಮಾಡಿ ಆರಂಭಿಸಿದ ಉದ್ಯಮ, ಅಂದು ಎರಡು ಟ್ರಕ್ ಇದ್ದಿದ್ದು ಇಂದು ಆರೇ ವರ್ಷದಲ್ಲಿ 20 ಟ್ರಕ್‌ವರೆಗೆ ಬೆಳೆದಿದೆ. 20 ಟ್ರಕ್‌ಗಳಿಂದ ಪ್ರತೀ ತಿಂಗಳು ಸಿಬ್ಬಂದಿ ವೇತನ, ಡಿಸೇಲ್ ಸೇರಿದಂತೆ ಎಲ್ಲಾ ಖರ್ಚು ಕಳೆದು 2 ಲಕ್ಷ...
ಗುರುಪ್ರಸಾದ್, ಮೈಸೂರಿನ ಯಶಸ್ವಿ ಲಾಜಿಸ್ಟಿಕ್ ಉದ್ಯಮಿ. 2017ರಲ್ಲಿ ಟ್ರಾವೆಲ್ ಎಂಡ್ ಲಾಜಿಸ್ಟಿಕ್ ಉದ್ಯಮ ಆರಂಭ ಮಾಡಿ ವೇಗದಲ್ಲಿ ಬೆಳೆದವರು. ಆರಂಭದಲ್ಲಿ 50 ಸಾವಿರ ಬಂಡವಾಳ ಹೂಡಿಕೆ ಮಾಡಿ ಆರಂಭಿಸಿದ ಉದ್ಯಮ, ಅಂದು ಎರಡು ಟ್ರಕ್ ಇದ್ದಿದ್ದು ಇಂದು ಆರೇ ವರ್ಷದಲ್ಲಿ 20 ಟ್ರಕ್‌ವರೆಗೆ ಬೆಳೆದಿದೆ. 20 ಟ್ರಕ್‌ಗಳಿಂದ ಪ್ರತೀ ತಿಂಗಳು ಸಿಬ್ಬಂದಿ ವೇತನ, ಡಿಸೇಲ್ ಸೇರಿದಂತೆ ಎಲ್ಲಾ ಖರ್ಚು ಕಳೆದು 2 ಲಕ್ಷ ನಿವ್ವಳ ಲಾಭ ಪಡೆಯುತ್ತಿದ್ದಾರೆ. ಮಂಡ್ಯ ಮೈಸೂರು ಭಾಗದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿ ಆಗತ್ತೆ. ಹೀಗಾಗಿ ಇವರು ದೇಶದ ಅನೇಕ ಭಾಗಗಳಿಗೆ ಮಂಡ್ಯ ಮತ್ತು ಮೈಸೂರಿನಿಂದ ಸಕ್ಕರೆ ಟ್ರಾನ್ಸ್‌ಪೋರ್ಟ್ ಮಾಡ್ತಿದ್ದಾರೆ. ಡ್ರೈವರ್‌ಗಳು ಸೇರಿದಂತೆ 25 ಜನ ಸಿಬ್ಬಂದಿಗಳಿಗೆ ಕೆಲಸ ನೀಡಿದ್ದಾರೆ. ಬಿಎಂಎಸ್ ಟ್ರಾನ್ಸ್‌ಪೋರ್ಟ್ ಅನ್ನೋ ಸಂಸ್ಥೆ ಕಟ್ಟಿ ಈ ಉದ್ಯಮದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ.
... ನಿವ್ವಳ ಲಾಭ ಪಡೆಯುತ್ತಿದ್ದಾರೆ. ಮಂಡ್ಯ ಮೈಸೂರು ಭಾಗದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿ ಆಗತ್ತೆ. ಹೀಗಾಗಿ ಇವರು ದೇಶದ ಅನೇಕ ಭಾಗಗಳಿಗೆ ಮಂಡ್ಯ ಮತ್ತು ಮೈಸೂರಿನಿಂದ ಸಕ್ಕರೆ ಟ್ರಾನ್ಸ್‌ಪೋರ್ಟ್ ಮಾಡ್ತಿದ್ದಾರೆ. ಡ್ರೈವರ್‌ಗಳು ಸೇರಿದಂತೆ 25 ಜನ ಸಿಬ್ಬಂದಿಗಳಿಗೆ ಕೆಲಸ ನೀಡಿದ್ದಾರೆ. ಬಿಎಂಎಸ್ ಟ್ರಾನ್ಸ್‌ಪೋರ್ಟ್ ಅನ್ನೋ ಸಂಸ್ಥೆ ಕಟ್ಟಿ ಈ ಉದ್ಯಮದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ