ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
Guruprasad ಇವರು ffreedom app ನಲ್ಲಿ Travel & Logistics Business ನ ಮಾರ್ಗದರ್ಶಕರು

Guruprasad

🏭 AS Transports , Chamarajnagar
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Travel & Logistics Business
Travel & Logistics Business
ಹೆಚ್ಚು ತೋರಿಸು
ಗುರುಪ್ರಸಾದ್‌, ಲಾಜಿಸ್ಟಿಕ್‌ ಬಿಸಿನೆಸ್‌ ಎಕ್ಸ್‌ಪರ್ಟ್‌. 2017ರಲ್ಲಿ 50 ಸಾವಿರ ಬಂಡವಾಳ ಹೂಡಿಕೆಯಲ್ಲಿ ಎರಡು ಟ್ರಕ್‌ನಿಂದ ಆರಂಭವಾದ ಇವರ ಉದ್ಯಮ ಇಂದು 20 ಟ್ರಕ್‌ವರೆಗೆ ಬೆಳೆದಿದೆ. ತಿಂಗಳಿಗೆ ಎರಡು ಲಕ್ಷ ನಿವ್ವಳ ಲಾಭ ಪಡೆಯುತ್ತಿದ್ದಾರೆ. 25 ಜನ ಸಿಬ್ಬಂದಿಗೆ ಕೆಲಸ ನೀಡಿದ್ದಾರೆ. ಮಂಡ್ಯ ಮತ್ತು ಮೈಸೂರಿನಿಂದ ಸಕ್ಕರೆಯನ್ನ ಭಾರತದಾದ್ಯಂತ ಟ್ರಾನ್ಸ್‌ಪೋರ್ಟ್‌ ಮಾಡ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Guruprasad ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Guruprasad ಅವರ ಬಗ್ಗೆ

ಗುರುಪ್ರಸಾದ್‌, ಮೈಸೂರಿನ ಯಶಸ್ವಿ ಲಾಜಿಸ್ಟಿಕ್‌ ಉದ್ಯಮಿ. 2017ರಲ್ಲಿ ಟ್ರಾವೆಲ್‌ ಎಂಡ್‌ ಲಾಜಿಸ್ಟಿಕ್‌ ಉದ್ಯಮ ಆರಂಭ ಮಾಡಿ ವೇಗದಲ್ಲಿ ಬೆಳೆದವರು. ಆರಂಭದಲ್ಲಿ 50 ಸಾವಿರ ಬಂಡವಾಳ ಹೂಡಿಕೆ ಮಾಡಿ ಆರಂಭಿಸಿದ ಉದ್ಯಮ, ಅಂದು ಎರಡು ಟ್ರಕ್‌ ಇದ್ದಿದ್ದು ಇಂದು ಆರೇ ವರ್ಷದಲ್ಲಿ 20 ಟ್ರಕ್‌ವರೆಗೆ ಬೆಳೆದಿದೆ. 20 ಟ್ರಕ್‌ಗಳಿಂದ ಪ್ರತೀ ತಿಂಗಳು ಸಿಬ್ಬಂದಿ ವೇತನ, ಡಿಸೇಲ್‌ ಸೇರಿದಂತೆ ಎಲ್ಲಾ ಖರ್ಚು ಕಳೆದು 2 ಲಕ್ಷ...

ಗುರುಪ್ರಸಾದ್‌, ಮೈಸೂರಿನ ಯಶಸ್ವಿ ಲಾಜಿಸ್ಟಿಕ್‌ ಉದ್ಯಮಿ. 2017ರಲ್ಲಿ ಟ್ರಾವೆಲ್‌ ಎಂಡ್‌ ಲಾಜಿಸ್ಟಿಕ್‌ ಉದ್ಯಮ ಆರಂಭ ಮಾಡಿ ವೇಗದಲ್ಲಿ ಬೆಳೆದವರು. ಆರಂಭದಲ್ಲಿ 50 ಸಾವಿರ ಬಂಡವಾಳ ಹೂಡಿಕೆ ಮಾಡಿ ಆರಂಭಿಸಿದ ಉದ್ಯಮ, ಅಂದು ಎರಡು ಟ್ರಕ್‌ ಇದ್ದಿದ್ದು ಇಂದು ಆರೇ ವರ್ಷದಲ್ಲಿ 20 ಟ್ರಕ್‌ವರೆಗೆ ಬೆಳೆದಿದೆ. 20 ಟ್ರಕ್‌ಗಳಿಂದ ಪ್ರತೀ ತಿಂಗಳು ಸಿಬ್ಬಂದಿ ವೇತನ, ಡಿಸೇಲ್‌ ಸೇರಿದಂತೆ ಎಲ್ಲಾ ಖರ್ಚು ಕಳೆದು 2 ಲಕ್ಷ ನಿವ್ವಳ ಲಾಭ ಪಡೆಯುತ್ತಿದ್ದಾರೆ. ಮಂಡ್ಯ ಮೈಸೂರು ಭಾಗದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿ ಆಗತ್ತೆ. ಹೀಗಾಗಿ ಇವರು ದೇಶದ ಅನೇಕ ಭಾಗಗಳಿಗೆ ಮಂಡ್ಯ ಮತ್ತು ಮೈಸೂರಿನಿಂದ ಸಕ್ಕರೆ ಟ್ರಾನ್ಸ್‌ಪೋರ್ಟ್‌ ಮಾಡ್ತಿದ್ದಾರೆ. ಡ್ರೈವರ್‌ಗಳು ಸೇರಿದಂತೆ 25 ಜನ ಸಿಬ್ಬಂದಿಗಳಿಗೆ ಕೆಲಸ ನೀಡಿದ್ದಾರೆ. ಬಿಎಂಎಸ್‌ ಟ್ರಾನ್ಸ್‌ಪೋರ್ಟ್‌ ಅನ್ನೋ ಸಂಸ್ಥೆ ಕಟ್ಟಿ ಈ ಉದ್ಯಮದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ.

... ನಿವ್ವಳ ಲಾಭ ಪಡೆಯುತ್ತಿದ್ದಾರೆ. ಮಂಡ್ಯ ಮೈಸೂರು ಭಾಗದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿ ಆಗತ್ತೆ. ಹೀಗಾಗಿ ಇವರು ದೇಶದ ಅನೇಕ ಭಾಗಗಳಿಗೆ ಮಂಡ್ಯ ಮತ್ತು ಮೈಸೂರಿನಿಂದ ಸಕ್ಕರೆ ಟ್ರಾನ್ಸ್‌ಪೋರ್ಟ್‌ ಮಾಡ್ತಿದ್ದಾರೆ. ಡ್ರೈವರ್‌ಗಳು ಸೇರಿದಂತೆ 25 ಜನ ಸಿಬ್ಬಂದಿಗಳಿಗೆ ಕೆಲಸ ನೀಡಿದ್ದಾರೆ. ಬಿಎಂಎಸ್‌ ಟ್ರಾನ್ಸ್‌ಪೋರ್ಟ್‌ ಅನ್ನೋ ಸಂಸ್ಥೆ ಕಟ್ಟಿ ಈ ಉದ್ಯಮದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ