ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಹೇಮರಾಜ್ ರತ್ನಾಕರ್ ಸಾಲಿಯಾನ್, ಪ್ರಖ್ಯಾತ ಮೀನು ಕೃಷಿಕರು. ಸಾಕಷ್ಟು ಕಾಲ ಮುಂಬೈನಲ್ಲಿ ಕೆಲಸಮಾಡುತ್ತಿದ್ದ ಇವರು, ನಂತರ ತನ್ನ ಹುಟ್ಟೂರಾದ ಮೂಲ್ಕಿಗೆ ಬಂದು ಮೀನು ಕೃಷಿ ಆರಂಭಿಸಿದ್ರು. ಈಗ ಕೇಜ್ ಕಲ್ಚರ್ ಫಿಷ್ ಫಾರ್ಮಿಂಗ್‌ನಲ್ಲಿ ಒಂದು ಪಂಜರದಿಂದ 3.5 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ. ಕರ್ನಾಟಕದಲ್ಲಿಯೇ ವಿರಳವಾದ ಕೇಜ್ ಕಲ್ಚರ್ ಪಿಶ್ ಫಾರ್ಮಿಂಗ್ ಬಗ್ಗೆ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಭೇಟಿ ನೀಡಿ ಅಲ್ಲಿಯ ರೈತರಿಂದ ಮಾಹಿತಿ ಪಡೆದು, ಇಂದು...
ಹೇಮರಾಜ್ ರತ್ನಾಕರ್ ಸಾಲಿಯಾನ್, ಪ್ರಖ್ಯಾತ ಮೀನು ಕೃಷಿಕರು. ಸಾಕಷ್ಟು ಕಾಲ ಮುಂಬೈನಲ್ಲಿ ಕೆಲಸಮಾಡುತ್ತಿದ್ದ ಇವರು, ನಂತರ ತನ್ನ ಹುಟ್ಟೂರಾದ ಮೂಲ್ಕಿಗೆ ಬಂದು ಮೀನು ಕೃಷಿ ಆರಂಭಿಸಿದ್ರು. ಈಗ ಕೇಜ್ ಕಲ್ಚರ್ ಫಿಷ್ ಫಾರ್ಮಿಂಗ್‌ನಲ್ಲಿ ಒಂದು ಪಂಜರದಿಂದ 3.5 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ. ಕರ್ನಾಟಕದಲ್ಲಿಯೇ ವಿರಳವಾದ ಕೇಜ್ ಕಲ್ಚರ್ ಪಿಶ್ ಫಾರ್ಮಿಂಗ್ ಬಗ್ಗೆ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಭೇಟಿ ನೀಡಿ ಅಲ್ಲಿಯ ರೈತರಿಂದ ಮಾಹಿತಿ ಪಡೆದು, ಇಂದು 30ಕ್ಕೂ ಅಧಿಕ ಪಂಜರದಲ್ಲಿ ಯಶಸ್ವಿಯಾಗಿ ಮೀನು ಸಾಕಣೆ ಮಾಡ್ತಿದ್ದಾರೆ. . ಒಂದು ಪ್ರದೇಶಕ್ಕೆ ಅನುಗುಣವಾಗಿ ಯಾವ ರೀತಿಯಾಗಿ ಮೀನಿನ ತಳಿಯನ್ನು ಆಯ್ಕೆ ಮಾಡಬೇಕು ? ಮೀನಿನ ಕೃಷಿ ಪದ್ಧತಿಗಳು, ಮೀನಿನ ಆಹಾರ ಕ್ರಮ, ತಳಿಗೆ ಅನುಗುಣವಾಗಿ ಹೇಗೆ ಮಾರ್ಕೆಟ್ ಮಾಡಬೇಕು, ಲೋಕಲ್ ಮಾರುಕಟ್ಟೆ & ರೆಸ್ಟೋರೆಂಟ್‌ಗಳನ್ನು ಕಾಂಟ್ಯಾಕ್ಟ್ ಮಾಡೋದು ಹೇಗೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದಾರೆ.ನೀವೂ ಕೂಡ ಮೀನು ಸಾಕಾಣಿಕೆ ಮಾಡಬೇಕಂದಲ್ಲಿ ಹೇಮರಾಜ್ ನಿಮಗೆ ಮಾರ್ಗದರ್ಶನ ಮಾಡ್ತಾರೆ.
... 30ಕ್ಕೂ ಅಧಿಕ ಪಂಜರದಲ್ಲಿ ಯಶಸ್ವಿಯಾಗಿ ಮೀನು ಸಾಕಣೆ ಮಾಡ್ತಿದ್ದಾರೆ. . ಒಂದು ಪ್ರದೇಶಕ್ಕೆ ಅನುಗುಣವಾಗಿ ಯಾವ ರೀತಿಯಾಗಿ ಮೀನಿನ ತಳಿಯನ್ನು ಆಯ್ಕೆ ಮಾಡಬೇಕು ? ಮೀನಿನ ಕೃಷಿ ಪದ್ಧತಿಗಳು, ಮೀನಿನ ಆಹಾರ ಕ್ರಮ, ತಳಿಗೆ ಅನುಗುಣವಾಗಿ ಹೇಗೆ ಮಾರ್ಕೆಟ್ ಮಾಡಬೇಕು, ಲೋಕಲ್ ಮಾರುಕಟ್ಟೆ & ರೆಸ್ಟೋರೆಂಟ್‌ಗಳನ್ನು ಕಾಂಟ್ಯಾಕ್ಟ್ ಮಾಡೋದು ಹೇಗೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದಾರೆ.ನೀವೂ ಕೂಡ ಮೀನು ಸಾಕಾಣಿಕೆ ಮಾಡಬೇಕಂದಲ್ಲಿ ಹೇಮರಾಜ್ ನಿಮಗೆ ಮಾರ್ಗದರ್ಶನ ಮಾಡ್ತಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ