ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಹಿಮ ನಂದಿನಿ, ರಾಯಚೂರಿನ ಯಶಸ್ವಿ ಮಹಿಳಾ ಉಪ್ಪಿನಕಾಯಿ ಉದ್ಯಮಿ. 2018ರಲ್ಲಿ 5 ಸಾವಿರ ಬಂಡವಾಳ ಹೂಡಿಕೆ ಮಾಡಿ ಉದ್ಯಮ ಆರಂಭಿಸಿದರು. ಕೈ ಹಿಡಿದ ಉದ್ಯಮ ದಿನೇ ದಿನೇ ಪ್ರಗತಿ ಕಾಣ್ತಾ ಬಂದಿದೆ. ಇಂದು ವರ್ಷಕ್ಕೆ ಮನೆಯಿಂದಲೇ ಲಕ್ಷ ಲಕ್ಷ ದುಡಿಮೆ ಮಾಡುವಂತೆ ಮಾಡಿದೆ. ಮಾವಿನ ಉಪ್ಪಿನಕಾಯಿ, ಟೊಮೊಟೊ ಉಪ್ಪಿನಕಾಯಿ, ಕೆಂಪು ಮೆಣಸು, ಶುಂಠಿ, ನಿಂಬೆ ಉಪ್ಪಿನಕಾಯಿ ಮಾಡೋದ್ರಲ್ಲಿ ಇವರು ಎಕ್ಸ್‌ಪರ್ಟ್. ಉಪ್ಪಿನಕಾಯಿಗೆ ಬೇಕಿರೋ ಕಚ್ಚಾವಸ್ತು, ತಯಾರಿಸೋ ವಿಧಾನ,...
ಹಿಮ ನಂದಿನಿ, ರಾಯಚೂರಿನ ಯಶಸ್ವಿ ಮಹಿಳಾ ಉಪ್ಪಿನಕಾಯಿ ಉದ್ಯಮಿ. 2018ರಲ್ಲಿ 5 ಸಾವಿರ ಬಂಡವಾಳ ಹೂಡಿಕೆ ಮಾಡಿ ಉದ್ಯಮ ಆರಂಭಿಸಿದರು. ಕೈ ಹಿಡಿದ ಉದ್ಯಮ ದಿನೇ ದಿನೇ ಪ್ರಗತಿ ಕಾಣ್ತಾ ಬಂದಿದೆ. ಇಂದು ವರ್ಷಕ್ಕೆ ಮನೆಯಿಂದಲೇ ಲಕ್ಷ ಲಕ್ಷ ದುಡಿಮೆ ಮಾಡುವಂತೆ ಮಾಡಿದೆ. ಮಾವಿನ ಉಪ್ಪಿನಕಾಯಿ, ಟೊಮೊಟೊ ಉಪ್ಪಿನಕಾಯಿ, ಕೆಂಪು ಮೆಣಸು, ಶುಂಠಿ, ನಿಂಬೆ ಉಪ್ಪಿನಕಾಯಿ ಮಾಡೋದ್ರಲ್ಲಿ ಇವರು ಎಕ್ಸ್‌ಪರ್ಟ್. ಉಪ್ಪಿನಕಾಯಿಗೆ ಬೇಕಿರೋ ಕಚ್ಚಾವಸ್ತು, ತಯಾರಿಸೋ ವಿಧಾನ, ಸಿಬ್ಬಂದಿ ನಿರ್ವಹಣೆ, ಖರ್ಚು ವೆಚ್ಚ, ಲಾಭದ ಲೆಕ್ಕಾಚಾರ, ಪ್ಯಾಕಿಂಗ್, ಬ್ರ್ಯಾಂಡಿಂಗ್, ಆನ್‌ಲೈನ್ -ಆಫ್‌ಲೈನ್ ಮಾರ್ಕೆಟಿಂಗ್ ನಲ್ಲಿ ಇವರಿಗೆ ಅಪಾರ ಅನುಭವವಿದೆ. ಉಪ್ಪಿನಕಾಯಿ ಜೊತೆಗೆ ಆಂಧ್ರಸ್ಪೆಷಲ್ ಸ್ವೀಟ್ಸ್ ಮತ್ತು ಸ್ನ್ಯಾಕ್ಸ್ ಕೂಡ ತಯಾರಿ ಮಾರಾಟ ಮಾಡ್ತಾರೆ. ರಾಯಚೂರಿನಲ್ಲಿ ರಿಟೇಲ್, ಆನ್‌ಲೈನ್ ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೂಡ ಇವರಿಗೆ ತಿಂಗಳಿಗೆ ನೂರಕ್ಕೂ ಹೆಚ್ಚು ಆರ್ಡರ್ ಬರ್ತಿದೆ.
... ಸಿಬ್ಬಂದಿ ನಿರ್ವಹಣೆ, ಖರ್ಚು ವೆಚ್ಚ, ಲಾಭದ ಲೆಕ್ಕಾಚಾರ, ಪ್ಯಾಕಿಂಗ್, ಬ್ರ್ಯಾಂಡಿಂಗ್, ಆನ್‌ಲೈನ್ -ಆಫ್‌ಲೈನ್ ಮಾರ್ಕೆಟಿಂಗ್ ನಲ್ಲಿ ಇವರಿಗೆ ಅಪಾರ ಅನುಭವವಿದೆ. ಉಪ್ಪಿನಕಾಯಿ ಜೊತೆಗೆ ಆಂಧ್ರಸ್ಪೆಷಲ್ ಸ್ವೀಟ್ಸ್ ಮತ್ತು ಸ್ನ್ಯಾಕ್ಸ್ ಕೂಡ ತಯಾರಿ ಮಾರಾಟ ಮಾಡ್ತಾರೆ. ರಾಯಚೂರಿನಲ್ಲಿ ರಿಟೇಲ್, ಆನ್‌ಲೈನ್ ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೂಡ ಇವರಿಗೆ ತಿಂಗಳಿಗೆ ನೂರಕ್ಕೂ ಹೆಚ್ಚು ಆರ್ಡರ್ ಬರ್ತಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ