ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಜಯಶಂಕರ್ ಯಶಸ್ವೀ ಜೇನು ಕೃಷಿಕ. ಕಳೆದ 20 ವರ್ಷಗಳ ಹಿಂದೆ ತುಂಬಾ ಕಷ್ಟದಲ್ಲಿದ್ರು, ಬಡತನ ಇತ್ತು. ಆದ್ರೆ ಏನಾದ್ರೂ ಮಾಡಬೇಕು ಅನ್ನೋ ಛಲ ಇವ್ರಿಗಿತ್ತು. ಹಾಗಾಗಿ ಯೋಚನೆ ಮಾಡಿ ಒಂದು ರೂಪಾಯಿಯೂ ಬಂಡವಾಳ ಹಾಕದೇ ಜೇನು ಸಾಕಣೆ ಪ್ರಾರಂಭಿಸಿದ್ರು. ಆದ್ರೆ ಈಗ ಇದರಿಂದ ವರ್ಷಕ್ಕೆ 3.5 ಕೋಟಿ ಟರ್ನೋವರ್ ಮಾಡ್ತಿದ್ದು ಪ್ರತಿ ವರ್ಷ 50 ಲಕ್ಷ ಲಾಭ ಗಳಿಸೋ ಮಟ್ಟಿಗೆ ಯಶಸ್ಸನ್ನು ಗಳಿಸಿದ್ದಾರೆ. ಜೇನು ಕೃಷಿಯಲ್ಲಿ ಆಲ್ ರೌಂಡರ್ ಅನ್ನಿಸಿಕೊಂಡಿದ್ದಾರೆ. ಜೇನಿನ ಕುಟುಂಬವನ್ನು ಪೆಟ್ಟಿಗೆ ಗೆ ಕೂರಿಸೋದು, ಜೇನು ಕುಟುಂಬವನ್ನು...
ಜಯಶಂಕರ್ ಯಶಸ್ವೀ ಜೇನು ಕೃಷಿಕ. ಕಳೆದ 20 ವರ್ಷಗಳ ಹಿಂದೆ ತುಂಬಾ ಕಷ್ಟದಲ್ಲಿದ್ರು, ಬಡತನ ಇತ್ತು. ಆದ್ರೆ ಏನಾದ್ರೂ ಮಾಡಬೇಕು ಅನ್ನೋ ಛಲ ಇವ್ರಿಗಿತ್ತು. ಹಾಗಾಗಿ ಯೋಚನೆ ಮಾಡಿ ಒಂದು ರೂಪಾಯಿಯೂ ಬಂಡವಾಳ ಹಾಕದೇ ಜೇನು ಸಾಕಣೆ ಪ್ರಾರಂಭಿಸಿದ್ರು. ಆದ್ರೆ ಈಗ ಇದರಿಂದ ವರ್ಷಕ್ಕೆ 3.5 ಕೋಟಿ ಟರ್ನೋವರ್ ಮಾಡ್ತಿದ್ದು ಪ್ರತಿ ವರ್ಷ 50 ಲಕ್ಷ ಲಾಭ ಗಳಿಸೋ ಮಟ್ಟಿಗೆ ಯಶಸ್ಸನ್ನು ಗಳಿಸಿದ್ದಾರೆ. ಜೇನು ಕೃಷಿಯಲ್ಲಿ ಆಲ್ ರೌಂಡರ್ ಅನ್ನಿಸಿಕೊಂಡಿದ್ದಾರೆ. ಜೇನಿನ ಕುಟುಂಬವನ್ನು ಪೆಟ್ಟಿಗೆ ಗೆ ಕೂರಿಸೋದು, ಜೇನು ಕುಟುಂಬವನ್ನು ಬೇರ್ಪಡಿಸೋದು, ಡಿವೈಡ್ ಮಾಡಿದ ಜೇನಿನ ಫ್ಯಾಮಿಲಿಯನ್ನು ಬೇರೆ ಪೆಟ್ಟಿಗೆಗೆ ಕೂರಿಸೋದು, ರಾಣಿ ಜೇನನ್ನು ಹುಟ್ಟು ಹಾಕೋದು, ಜೇನಿನ ಉತ್ಪಾದನೆ, ಉತ್ಪಾದಿಸಿದ ಜೇನನ್ನು ಆನ್ ಲೈನ್ ಆಫ್ ಲೈನ್ ನಲ್ಲಿ ಮಾರಾಟ ಮಾಡೋದು, ಜೇನಿನ ಪೆಟ್ಟಿಗೆಗಳು ಸೇರಿದಂತೆ ಜೇನು ಕೃಷಿಗೆ ಬೇಕಾದ ಎಲ್ಲಾ ಸಲಕರಣೆಗಳನ್ನೂ ತಯಾರಿಸಿ ಮಾರಾಟ ಮಾಡೋದ್ರಲ್ಲಿ ಇವ್ರು ಪರಿಣಿತರು. ಜೇನಿನ ವಿಚಾರದಲ್ಲಿ ಇಡೀ ಕರ್ನಾಟಕದಲ್ಲೇ ಇವ್ರು ಪ್ರಸಿದ್ಧ. ಜೇನಿನ ಜತೆಗೆ ಆಯಿಲ್ ಮಿಲ್ ಬಿಸಿನೆಸ್ ಕೂಡಾ ಮಾಡ್ತಿದ್ದು ಅದ್ರಲ್ಲೂ ಎಕ್ಸ್ ಪರ್ಟ್ ಆಗಿದ್ದಾರೆ.
... ಬೇರ್ಪಡಿಸೋದು, ಡಿವೈಡ್ ಮಾಡಿದ ಜೇನಿನ ಫ್ಯಾಮಿಲಿಯನ್ನು ಬೇರೆ ಪೆಟ್ಟಿಗೆಗೆ ಕೂರಿಸೋದು, ರಾಣಿ ಜೇನನ್ನು ಹುಟ್ಟು ಹಾಕೋದು, ಜೇನಿನ ಉತ್ಪಾದನೆ, ಉತ್ಪಾದಿಸಿದ ಜೇನನ್ನು ಆನ್ ಲೈನ್ ಆಫ್ ಲೈನ್ ನಲ್ಲಿ ಮಾರಾಟ ಮಾಡೋದು, ಜೇನಿನ ಪೆಟ್ಟಿಗೆಗಳು ಸೇರಿದಂತೆ ಜೇನು ಕೃಷಿಗೆ ಬೇಕಾದ ಎಲ್ಲಾ ಸಲಕರಣೆಗಳನ್ನೂ ತಯಾರಿಸಿ ಮಾರಾಟ ಮಾಡೋದ್ರಲ್ಲಿ ಇವ್ರು ಪರಿಣಿತರು. ಜೇನಿನ ವಿಚಾರದಲ್ಲಿ ಇಡೀ ಕರ್ನಾಟಕದಲ್ಲೇ ಇವ್ರು ಪ್ರಸಿದ್ಧ. ಜೇನಿನ ಜತೆಗೆ ಆಯಿಲ್ ಮಿಲ್ ಬಿಸಿನೆಸ್ ಕೂಡಾ ಮಾಡ್ತಿದ್ದು ಅದ್ರಲ್ಲೂ ಎಕ್ಸ್ ಪರ್ಟ್ ಆಗಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ