ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಶ್ರೀ ಕರುಂಬಯ್ಯ, ಅನುಭವಿ ಹೋಮ್ ಸ್ಟೇ ಉದ್ಯಮಿ. ಕರ್ನಾಟಕದ ಸುಂದರ ಕೂರ್ಗ್‌ನಲ್ಲಿರುವ ಅಜಂತಾ ಹೋಂ ಸ್ಟೇ ಮಾಲೀಕರು..ಹೋಂ ಸ್ಟೇ ಕ್ಷೇತ್ರದಲ್ಲಿ ಎರಡು ದಶಕಗಳ ಪರಿಣತಿ ಹೊಂದಿದ್ದಾರೆ.ಕರುಂಬಯ್ಯ ಅವರ ಸತತ ಪ್ರಯತ್ನ ಹಾಗೂ ಸಾಕಷ್ಟು ಪರಿಶ್ರಮದ ಫಲವಾಗಿ ಅಜಂತಾ ಹೋಂಸ್ಟೇ ಇಡೀ ಕೊಡಗಿನಾದ್ಯಂತ ಭಾರೀ...
... ಪ್ರಸಿದ್ಧಿ ಪಡೆದಿದೆ. ಹೋಂಸ್ಟೇ ಬಿಸಿನೆಸ್ ನಲ್ಲಿ ಸುದೀರ್ಘ ಅನುಭವವುಳ್ಳ ಕರುಂಬಯ್ಯ ಅವರು, ಪ್ರವಾಸೋದ್ಯಮ ಮತ್ತು ಮಾರ್ಕೆಟಿಂಗ್ ನಲ್ಲಿ ಮಾಸ್ಟರ್ ಆಗಿದ್ದಾರೆ. ಇವರ ಇಪ್ಪತ್ತೈದು ವರ್ಷಗಳ ಸಾಧನೆಯನ್ನು ಗುರುತಿಸಿ ಹೋಂ ಸ್ಟೇ ಬಿಸಿನೆಸ್ ನಲ್ಲಿ ಟ್ರೇಲ್‌ಬ್ಲೇಜರ್ ಎಂದು ಗೌರವಿಸಲಾಗುತ್ತಿದೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ