Kumar Naik S ಇವರು ffreedom app ನಲ್ಲಿ ಸಮಗ್ರ ಕೃಷಿ, ತರಕಾರಿ ಕೃಷಿ ಮತ್ತು ಹಣ್ಣಿನ ಕೃಷಿ ನ ಮಾರ್ಗದರ್ಶಕರು
Kumar Naik S

Kumar Naik S

🏭 Kumar Naik farm, Davanagere
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ತರಕಾರಿ ಕೃಷಿ
ತರಕಾರಿ ಕೃಷಿ
ಹಣ್ಣಿನ ಕೃಷಿ
ಹಣ್ಣಿನ ಕೃಷಿ
ಹೆಚ್ಚು ತೋರಿಸು
ಕುಮಾರ್‌ ನಾಯ್ಕ್‌ ಎಸ್‌, ವಿಜಯನಗರ ಜಿಲ್ಲೆಯ ಗುಳೆದ ಹಟ್ಟಿ ತಾಂಡಾದ ಯಶಸ್ವಿ ಹಣ್ಣಿನ ಕೃಷಿಕ. 9 ಎಕರೆ ಕೃಷಿ ಭೂಮಿಲಿ ಅಂಜೂರ, ಡ್ರ್ಯಾಗನ್‌ ಫ್ರೂಟ್‌, ಆಪಲ್‌ ಹಣ್ಣಿನ ಬೆಳೆ ಜತೆ ಸೌತೆಕಾಯಿ ಮತ್ತು ಮೆಣಸಿನ ಬೆಳೆ ಬೆಳೆಯುತ್ತಿದ್ದಾರೆ. ಕೃಷಿ ಸಾಧನೆಗಾಗಿ ತಾಲೂಕು ಮತ್ತು ಜಿಲ್ಲಾಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Kumar Naik S ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಕೃಷಿ ಉದ್ಯಮ , ಹಣ್ಣಿನ ಕೃಷಿ
ಅಂಜೂರ ಹಣ್ಣಿನ ಕೃಷಿ - 1 ಎಕರೆಗೆ 3 ಲಕ್ಷ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Kumar Naik S ಅವರ ಬಗ್ಗೆ

ಕುಮಾರ್‌ ನಾಯ್ಕ್‌ ಎಸ್‌, ಯಶಸ್ವಿ ಹಣ್ಣು ಮತ್ತು ತರಕಾರಿ ಕೃಷಿಕ. ವಿಜಯನಗರ ಜಿಲ್ಲೆ ಗುಳೆದಹಟ್ಟಿ ತಾಂಡಾದವರಾದ ಕುಮಾರ್‌ ಅಂಜೂರ ಕೃಷಿಯಲ್ಲಿ ಪ್ರಸಿದ್ದ. ಕೃಷಿ ಕುಟುಂಬದಲ್ಲಿ ಹುಟ್ಟಿ ಓದಿನ ನಂತರ ಕೃಷಿಯನ್ನೇ ಜೀವನಾಧಾರವಾಗಿ ಆಯ್ಕೆ ಮಾಡಿಕೊಂಡು ಅದರಲ್ಲೇ ಸಾಧನೆ ಮಾಡಿದ ಸಾಧಕ. ಬಳ್ಳಾರಿ ಪ್ರಾಂತ್ಯದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದ ಅಂಜೂರವನ್ನ ಅಂದಿನ ದಾವಣಗೆರೆ ಜಿಲ್ಲೆಯಲ್ಲಿ ಇಂದು ವಿಜಯನಗರ ಜಿಲ್ಲೆಗೆ ಸೇರಿರುವ ತಮ್ಮ ಊರಿನಲ್ಲಿ ಬೆಳೆದು ಗೆದ್ದವರು....

ಕುಮಾರ್‌ ನಾಯ್ಕ್‌ ಎಸ್‌, ಯಶಸ್ವಿ ಹಣ್ಣು ಮತ್ತು ತರಕಾರಿ ಕೃಷಿಕ. ವಿಜಯನಗರ ಜಿಲ್ಲೆ ಗುಳೆದಹಟ್ಟಿ ತಾಂಡಾದವರಾದ ಕುಮಾರ್‌ ಅಂಜೂರ ಕೃಷಿಯಲ್ಲಿ ಪ್ರಸಿದ್ದ. ಕೃಷಿ ಕುಟುಂಬದಲ್ಲಿ ಹುಟ್ಟಿ ಓದಿನ ನಂತರ ಕೃಷಿಯನ್ನೇ ಜೀವನಾಧಾರವಾಗಿ ಆಯ್ಕೆ ಮಾಡಿಕೊಂಡು ಅದರಲ್ಲೇ ಸಾಧನೆ ಮಾಡಿದ ಸಾಧಕ. ಬಳ್ಳಾರಿ ಪ್ರಾಂತ್ಯದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದ ಅಂಜೂರವನ್ನ ಅಂದಿನ ದಾವಣಗೆರೆ ಜಿಲ್ಲೆಯಲ್ಲಿ ಇಂದು ವಿಜಯನಗರ ಜಿಲ್ಲೆಗೆ ಸೇರಿರುವ ತಮ್ಮ ಊರಿನಲ್ಲಿ ಬೆಳೆದು ಗೆದ್ದವರು. ಅಂಜೂರದಲ್ಲಿ ಯಶಸ್ಸು ಸಿಗ್ತಿದ್ದಂತೆ ಅಂಜೂರದ ಜೊತೆ ತಮ್ಮ ನಾಲ್ಕು ಎಕರೆ ಕೃಷಿ ಭೂಮಿಲಿ ಡ್ರ್ಯಾಗನ್‌ ಫ್ರೂಟ್‌, ಆಪಲ್‌ ಫ್ರೂಟ್‌ ಮತ್ತು ಸೌತೆಕಾಯಿ ಬೆಳೆದು ಸಕ್ಸಸ್‌ ಆಗಿದ್ದಾರೆ. ಈ ಕೃಷಿಯಲ್ಲಿ ಬಂದ ಲಾಭದ ಹಣದಿಂದ ಇನ್ನೊಂದು ಐದು ಎಕರೆ ಭೂಮಿಯನ್ನ ಕೊಂಡುಕೊಂಡು ಮೆಣಸಿನ ಬೆಳೆ ಬೆಳೆಯುತ್ತಿದ್ದಾರೆ. ಈ ಎಲ್ಲಾ ಕೃಷಿ ಸಾಧನೆಗಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಾಕಷ್ಟು ವಾಹಿನಿಗಳು ಇವರನ್ನ ಗುರುತಿಸಿ ಸಂದರ್ಶನ ಮಾಡಿದೆ.

... ಅಂಜೂರದಲ್ಲಿ ಯಶಸ್ಸು ಸಿಗ್ತಿದ್ದಂತೆ ಅಂಜೂರದ ಜೊತೆ ತಮ್ಮ ನಾಲ್ಕು ಎಕರೆ ಕೃಷಿ ಭೂಮಿಲಿ ಡ್ರ್ಯಾಗನ್‌ ಫ್ರೂಟ್‌, ಆಪಲ್‌ ಫ್ರೂಟ್‌ ಮತ್ತು ಸೌತೆಕಾಯಿ ಬೆಳೆದು ಸಕ್ಸಸ್‌ ಆಗಿದ್ದಾರೆ. ಈ ಕೃಷಿಯಲ್ಲಿ ಬಂದ ಲಾಭದ ಹಣದಿಂದ ಇನ್ನೊಂದು ಐದು ಎಕರೆ ಭೂಮಿಯನ್ನ ಕೊಂಡುಕೊಂಡು ಮೆಣಸಿನ ಬೆಳೆ ಬೆಳೆಯುತ್ತಿದ್ದಾರೆ. ಈ ಎಲ್ಲಾ ಕೃಷಿ ಸಾಧನೆಗಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಾಕಷ್ಟು ವಾಹಿನಿಗಳು ಇವರನ್ನ ಗುರುತಿಸಿ ಸಂದರ್ಶನ ಮಾಡಿದೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ