ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಕುಮಾರ್ ನಾಯ್ಕ್ ಎಸ್, ಯಶಸ್ವಿ ಹಣ್ಣು ಮತ್ತು ತರಕಾರಿ ಕೃಷಿಕ. ವಿಜಯನಗರ ಜಿಲ್ಲೆ ಗುಳೆದಹಟ್ಟಿ ತಾಂಡಾದವರಾದ ಕುಮಾರ್ ಅಂಜೂರ ಕೃಷಿಯಲ್ಲಿ ಪ್ರಸಿದ್ದ. ಕೃಷಿ ಕುಟುಂಬದಲ್ಲಿ ಹುಟ್ಟಿ ಓದಿನ ನಂತರ ಕೃಷಿಯನ್ನೇ ಜೀವನಾಧಾರವಾಗಿ ಆಯ್ಕೆ ಮಾಡಿಕೊಂಡು ಅದರಲ್ಲೇ ಸಾಧನೆ ಮಾಡಿದ ಸಾಧಕ. ಬಳ್ಳಾರಿ ಪ್ರಾಂತ್ಯದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದ ಅಂಜೂರವನ್ನ ಅಂದಿನ ದಾವಣಗೆರೆ ಜಿಲ್ಲೆಯಲ್ಲಿ ಇಂದು ವಿಜಯನಗರ ಜಿಲ್ಲೆಗೆ ಸೇರಿರುವ ತಮ್ಮ ಊರಿನಲ್ಲಿ ಬೆಳೆದು ಗೆದ್ದವರು....
ಕುಮಾರ್ ನಾಯ್ಕ್ ಎಸ್, ಯಶಸ್ವಿ ಹಣ್ಣು ಮತ್ತು ತರಕಾರಿ ಕೃಷಿಕ. ವಿಜಯನಗರ ಜಿಲ್ಲೆ ಗುಳೆದಹಟ್ಟಿ ತಾಂಡಾದವರಾದ ಕುಮಾರ್ ಅಂಜೂರ ಕೃಷಿಯಲ್ಲಿ ಪ್ರಸಿದ್ದ. ಕೃಷಿ ಕುಟುಂಬದಲ್ಲಿ ಹುಟ್ಟಿ ಓದಿನ ನಂತರ ಕೃಷಿಯನ್ನೇ ಜೀವನಾಧಾರವಾಗಿ ಆಯ್ಕೆ ಮಾಡಿಕೊಂಡು ಅದರಲ್ಲೇ ಸಾಧನೆ ಮಾಡಿದ ಸಾಧಕ. ಬಳ್ಳಾರಿ ಪ್ರಾಂತ್ಯದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದ ಅಂಜೂರವನ್ನ ಅಂದಿನ ದಾವಣಗೆರೆ ಜಿಲ್ಲೆಯಲ್ಲಿ ಇಂದು ವಿಜಯನಗರ ಜಿಲ್ಲೆಗೆ ಸೇರಿರುವ ತಮ್ಮ ಊರಿನಲ್ಲಿ ಬೆಳೆದು ಗೆದ್ದವರು. ಅಂಜೂರದಲ್ಲಿ ಯಶಸ್ಸು ಸಿಗ್ತಿದ್ದಂತೆ ಅಂಜೂರದ ಜೊತೆ ತಮ್ಮ ನಾಲ್ಕು ಎಕರೆ ಕೃಷಿ ಭೂಮಿಲಿ ಡ್ರ್ಯಾಗನ್ ಫ್ರೂಟ್, ಆಪಲ್ ಫ್ರೂಟ್ ಮತ್ತು ಸೌತೆಕಾಯಿ ಬೆಳೆದು ಸಕ್ಸಸ್ ಆಗಿದ್ದಾರೆ. ಈ ಕೃಷಿಯಲ್ಲಿ ಬಂದ ಲಾಭದ ಹಣದಿಂದ ಇನ್ನೊಂದು ಐದು ಎಕರೆ ಭೂಮಿಯನ್ನ ಕೊಂಡುಕೊಂಡು ಮೆಣಸಿನ ಬೆಳೆ ಬೆಳೆಯುತ್ತಿದ್ದಾರೆ. ಈ ಎಲ್ಲಾ ಕೃಷಿ ಸಾಧನೆಗಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಾಕಷ್ಟು ವಾಹಿನಿಗಳು ಇವರನ್ನ ಗುರುತಿಸಿ ಸಂದರ್ಶನ ಮಾಡಿದೆ.
... ಅಂಜೂರದಲ್ಲಿ ಯಶಸ್ಸು ಸಿಗ್ತಿದ್ದಂತೆ ಅಂಜೂರದ ಜೊತೆ ತಮ್ಮ ನಾಲ್ಕು ಎಕರೆ ಕೃಷಿ ಭೂಮಿಲಿ ಡ್ರ್ಯಾಗನ್ ಫ್ರೂಟ್, ಆಪಲ್ ಫ್ರೂಟ್ ಮತ್ತು ಸೌತೆಕಾಯಿ ಬೆಳೆದು ಸಕ್ಸಸ್ ಆಗಿದ್ದಾರೆ. ಈ ಕೃಷಿಯಲ್ಲಿ ಬಂದ ಲಾಭದ ಹಣದಿಂದ ಇನ್ನೊಂದು ಐದು ಎಕರೆ ಭೂಮಿಯನ್ನ ಕೊಂಡುಕೊಂಡು ಮೆಣಸಿನ ಬೆಳೆ ಬೆಳೆಯುತ್ತಿದ್ದಾರೆ. ಈ ಎಲ್ಲಾ ಕೃಷಿ ಸಾಧನೆಗಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಾಕಷ್ಟು ವಾಹಿನಿಗಳು ಇವರನ್ನ ಗುರುತಿಸಿ ಸಂದರ್ಶನ ಮಾಡಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ