Lakshminarayanappa ಇವರು ffreedom app ನಲ್ಲಿ ಹಣ್ಣಿನ ಕೃಷಿ ನ ಮಾರ್ಗದರ್ಶಕರು
Lakshminarayanappa

Lakshminarayanappa

📍 Chikkaballapur, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಹಣ್ಣಿನ ಕೃಷಿ
ಹಣ್ಣಿನ ಕೃಷಿ
ಹೆಚ್ಚು ತೋರಿಸು
ಲಕ್ಷ್ಮಿ ನಾರಾಯಣಪ್ಪ ಯಶಸ್ವಿ ಖರ್ಜೂರ ಕೃಷಿಕ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ ಗ್ರಾಮದ ಈ ಪ್ರಗತಿಪರ ರೈತ, ತಮ್ಮ 84 ಎಕರೆ ಜಮೀನಿನಲ್ಲಿ ಖರ್ಜೂರ ಗಿಡಗಳನ್ನು ಬೆಳೆದಿದ್ದಾರೆ. ಈಗಾಗಲೇ ಅವರ ತೋಟದಲ್ಲಿರುವ ಖರ್ಜೂರದ ಗಿಡಗಳು ಫಲ ಕೊಡುವುದಕ್ಕೆ ಆರಂಭಿಸಿವೆ. ಆರಂಭದ ಬೆಳೆಗಳನ್ನು ದುಬೈ ಮತ್ತು ಕತರ್‌ಗೆ ರಫ್ತು ಮಾಡಿ ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Lakshminarayanappa ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಹಣ್ಣಿನ ಕೃಷಿ
ಖರ್ಜೂರ ಕೃಷಿ : ಪ್ರತಿ ಎಕರೆಗೆ ₹21 ಲಕ್ಷ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Lakshminarayanappa ಅವರ ಬಗ್ಗೆ

ಲಕ್ಷ್ಮಿ ನಾರಾಯಣಪ್ಪ, ಯಶಸ್ವಿ ಖರ್ಜೂರ ಕೃಷಿಕ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ ಗ್ರಾಮದ ಈ ಪ್ರಗತಿಪರ ರೈತ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಖರ್ಜೂರ ಬೆಳೆದು ಯಶಸ್ಸು ಕಂಡವರು. ಮೊದಲಿಗೆ ತಮ್ಮ ಜಮೀನಿನಲ್ಲಿ ತರಕಾರಿ ಬೆಳೆಯುತ್ತಿದ್ದ ಇವರು, ಬೆಲೆ ಸಿಗದೆ, ಮಾವು ಮತ್ತು ಸಪೋಟ ಹಣ್ಣುಗಳ ತೋಟ ಮಾಡಿದ್ದರು. ಅದರಲ್ಲೂ ನಿರೀಕ್ಷಿತ ಲಾಭ ಸಿಗಲಿಲ್ಲ. ಈ ನಡುವೆ ಏನಾದರೂ ನೂತನ ಪ್ರಯೋಗ ಮಾಡಬೇಕೆಂದು...

ಲಕ್ಷ್ಮಿ ನಾರಾಯಣಪ್ಪ, ಯಶಸ್ವಿ ಖರ್ಜೂರ ಕೃಷಿಕ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ ಗ್ರಾಮದ ಈ ಪ್ರಗತಿಪರ ರೈತ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಖರ್ಜೂರ ಬೆಳೆದು ಯಶಸ್ಸು ಕಂಡವರು. ಮೊದಲಿಗೆ ತಮ್ಮ ಜಮೀನಿನಲ್ಲಿ ತರಕಾರಿ ಬೆಳೆಯುತ್ತಿದ್ದ ಇವರು, ಬೆಲೆ ಸಿಗದೆ, ಮಾವು ಮತ್ತು ಸಪೋಟ ಹಣ್ಣುಗಳ ತೋಟ ಮಾಡಿದ್ದರು. ಅದರಲ್ಲೂ ನಿರೀಕ್ಷಿತ ಲಾಭ ಸಿಗಲಿಲ್ಲ. ಈ ನಡುವೆ ಏನಾದರೂ ನೂತನ ಪ್ರಯೋಗ ಮಾಡಬೇಕೆಂದು ಯೋಚಿಸುತ್ತಿದ್ದಾಗ ಗಮನಕ್ಕೆ ಬಂದಿದ್ದೇ ಖರ್ಜೂರ ಕೃಷಿ. ಅಂದಹಾಗೆ, ಲಕ್ಷ್ಮಿ ನಾರಾಯಣಪ್ಪ ತಮ್ಮ 84 ಎಕರೆ ಜಮೀನಿನಲ್ಲಿ ಖರ್ಜೂರ ಗಿಡಗಳನ್ನು ಬೆಳೆದಿದ್ದಾರೆ. ಈಗಾಗಲೇ ಅವರ ತೋಟದಲ್ಲಿರುವ ಖರ್ಜೂರ ಗಿಡಗಳು ಫಲ ಕೊಡುವುದಕ್ಕೆ ಆರಂಭಿಸಿದೆ. ಆರಂಭದ ಬೆಳೆಗಳನ್ನು ದುಬೈ ಮತ್ತು ಕತರ್‌ಗೆ ರಫ್ತು ಮಾಡಿ ಕೈತುಂಬಾ ಆದಾಯವನ್ನೂ ಗಳಿಸಿದ್ದಾರೆ. ಖರ್ಜೂರ ಕೃಷಿ ಮಾಡುವ ಬಗ್ಗೆ ಮತ್ತು ಖರ್ಜೂರ ಹಣ್ಣುಗಳನ್ನು ಮಾರಾಟ ಮತ್ತು ಮಾರ್ಕೆಟಿಂಗ್‌ ಮಾಡುವ ಬಗ್ಗೆ ಇವರಿಗೆ ಅಪಾರ ಮಾಹಿತಿ ಇದೆ.

... ಯೋಚಿಸುತ್ತಿದ್ದಾಗ ಗಮನಕ್ಕೆ ಬಂದಿದ್ದೇ ಖರ್ಜೂರ ಕೃಷಿ. ಅಂದಹಾಗೆ, ಲಕ್ಷ್ಮಿ ನಾರಾಯಣಪ್ಪ ತಮ್ಮ 84 ಎಕರೆ ಜಮೀನಿನಲ್ಲಿ ಖರ್ಜೂರ ಗಿಡಗಳನ್ನು ಬೆಳೆದಿದ್ದಾರೆ. ಈಗಾಗಲೇ ಅವರ ತೋಟದಲ್ಲಿರುವ ಖರ್ಜೂರ ಗಿಡಗಳು ಫಲ ಕೊಡುವುದಕ್ಕೆ ಆರಂಭಿಸಿದೆ. ಆರಂಭದ ಬೆಳೆಗಳನ್ನು ದುಬೈ ಮತ್ತು ಕತರ್‌ಗೆ ರಫ್ತು ಮಾಡಿ ಕೈತುಂಬಾ ಆದಾಯವನ್ನೂ ಗಳಿಸಿದ್ದಾರೆ. ಖರ್ಜೂರ ಕೃಷಿ ಮಾಡುವ ಬಗ್ಗೆ ಮತ್ತು ಖರ್ಜೂರ ಹಣ್ಣುಗಳನ್ನು ಮಾರಾಟ ಮತ್ತು ಮಾರ್ಕೆಟಿಂಗ್‌ ಮಾಡುವ ಬಗ್ಗೆ ಇವರಿಗೆ ಅಪಾರ ಮಾಹಿತಿ ಇದೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ