ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
"ಮಲ್ಲೇಶಪ್ಪ ಗೂಳಪ್ಪ ಬಿಸಿರೊಟ್ಟಿ, ಧಾರಾವಾಡದ ಹಿರೇಗುಂಜಾಲ್ನವರು. ಕಳೆದ 25 ವರ್ಷಗಳಿಂದ ತಮ್ಮ 20 ಎಕರೆ ಜಾಗದಲ್ಲಿ ಹಾಗು ಬೇರೆ ರೈತರ ಜಾಗವನ್ನು ಲೀಸ್ನಲ್ಲಿ ಪಡೆದು 4 ಎಕರೆಯಲ್ಲಿ ಅಡಿಕೆ, 8 ಎಕರೆಯಲ್ಲಿ ಹಸಿರು ಮೆಣಸಿನಕಾಯಿ, 12 ಎಕರೆಯಲ್ಲಿ ಗುಲಾಬಿ ಹೂವಿನ ಬೆಳೆ, 25 ಬೇವಿನ ಮರ, 100 ಕರಿಬೇವಿನ ಮರ, ಸೀತಾಫಲ ಹಾಗು ನಾನಾತರದ ತರಕಾರಿ ಬೆಳೆಗಳನ್ನ ಬೆಳೆಯುತ್ತಿದ್ದಾರೆ. ಕೇವಲ ಕೃಷಿಯಿಂದಲೇ ವರ್ಷಕ್ಕೆ ಲಾಭವೇ 7 ಲಕ್ಷ ರೂಪಾಯಿ. ಅಷ್ಟೇ ಅಲ್ಲ ಬೆಳೆಗಳಿಗೆ ಬೇಕಾದಂತಹ ಅತ್ಯುತ್ಕ್ರಷ್ಟವಾದ ಎರೆಹುಳ ಗೊಬ್ಬರವನ್ನು ಕೂಡ ತಾವೇ ತಯಾರಿಸುತ್ತಾರೆ. ತಾವು ಬೆಳೆದ...
"ಮಲ್ಲೇಶಪ್ಪ ಗೂಳಪ್ಪ ಬಿಸಿರೊಟ್ಟಿ, ಧಾರಾವಾಡದ ಹಿರೇಗುಂಜಾಲ್ನವರು. ಕಳೆದ 25 ವರ್ಷಗಳಿಂದ ತಮ್ಮ 20 ಎಕರೆ ಜಾಗದಲ್ಲಿ ಹಾಗು ಬೇರೆ ರೈತರ ಜಾಗವನ್ನು ಲೀಸ್ನಲ್ಲಿ ಪಡೆದು 4 ಎಕರೆಯಲ್ಲಿ ಅಡಿಕೆ, 8 ಎಕರೆಯಲ್ಲಿ ಹಸಿರು ಮೆಣಸಿನಕಾಯಿ, 12 ಎಕರೆಯಲ್ಲಿ ಗುಲಾಬಿ ಹೂವಿನ ಬೆಳೆ, 25 ಬೇವಿನ ಮರ, 100 ಕರಿಬೇವಿನ ಮರ, ಸೀತಾಫಲ ಹಾಗು ನಾನಾತರದ ತರಕಾರಿ ಬೆಳೆಗಳನ್ನ ಬೆಳೆಯುತ್ತಿದ್ದಾರೆ. ಕೇವಲ ಕೃಷಿಯಿಂದಲೇ ವರ್ಷಕ್ಕೆ ಲಾಭವೇ 7 ಲಕ್ಷ ರೂಪಾಯಿ. ಅಷ್ಟೇ ಅಲ್ಲ ಬೆಳೆಗಳಿಗೆ ಬೇಕಾದಂತಹ ಅತ್ಯುತ್ಕ್ರಷ್ಟವಾದ ಎರೆಹುಳ ಗೊಬ್ಬರವನ್ನು ಕೂಡ ತಾವೇ ತಯಾರಿಸುತ್ತಾರೆ. ತಾವು ಬೆಳೆದ ಉತ್ಪನ್ನಗಳನ್ನ ತಮ್ಮದೇ ಆದ “ಮಲ್ಲೇಶಪ್ಪ ಫಾರ್ಮ್”ನ ಮೂಲಕ ಮಾರಾಟ ಮಾಡಿ ರೈತೋದ್ಯಮಿ ಅನ್ನಿಸಿಕೊಂಡಿದ್ದಾರೆ. ಮಲ್ಲೇಶಪದ್ಪನವರ ಕೃಷಿ ಸಾಧನೆಗೆ “ದರತಿ ಮಿತ್ರ” ಅವಾರ್ಡ್, “ ಕೃಷಿ ವಿಜ್ಞಾನಿ”, ವಿಜಯವಾಣಿಯಿಂದ “ ಸೂಪರ್ಸ್ಟಾರ್ ಕೃಷಿ ಉದ್ಯಮಿ “ ಅವಾರ್ಡ್ಗಳನ್ನು ಪಡೆದುಕೊಂಡಿದ್ದಾರೆ. ನೀವು ಸಮಗ್ರ ಕೃಷಿ ಮಾಡಬೇಕು, ಹಣ್ಣು, ತರಕಾರಿ ಬೆಳೆಗಳನ್ನ ಬೆಳೆಯಬೇಕು, ಸಾವಯವ ಗೊಬ್ಬರವನ್ನ ನೀವೇ ತಯಾರಿಸಬೇಕು, ಹಾಗು ನಿಮ್ಮದೇ ಫಾರ್ಮ್ ಮೂಲಕ ಬೆಳೆದ ಉತ್ಪನ್ನಗಳನ್ನ ಮಾರಾಟ ಮಾಡಬೇಕಂದಲ್ಲಿ ಮಲ್ಲೇಶಪ್ಪ ನಿಮಗೆ ಉತ್ತಮವಾಗಿ ಮಾರ್ಗದರ್ಶನ ಮಾಡುತ್ತಾರೆ.
... ಉತ್ಪನ್ನಗಳನ್ನ ತಮ್ಮದೇ ಆದ “ಮಲ್ಲೇಶಪ್ಪ ಫಾರ್ಮ್”ನ ಮೂಲಕ ಮಾರಾಟ ಮಾಡಿ ರೈತೋದ್ಯಮಿ ಅನ್ನಿಸಿಕೊಂಡಿದ್ದಾರೆ. ಮಲ್ಲೇಶಪದ್ಪನವರ ಕೃಷಿ ಸಾಧನೆಗೆ “ದರತಿ ಮಿತ್ರ” ಅವಾರ್ಡ್, “ ಕೃಷಿ ವಿಜ್ಞಾನಿ”, ವಿಜಯವಾಣಿಯಿಂದ “ ಸೂಪರ್ಸ್ಟಾರ್ ಕೃಷಿ ಉದ್ಯಮಿ “ ಅವಾರ್ಡ್ಗಳನ್ನು ಪಡೆದುಕೊಂಡಿದ್ದಾರೆ. ನೀವು ಸಮಗ್ರ ಕೃಷಿ ಮಾಡಬೇಕು, ಹಣ್ಣು, ತರಕಾರಿ ಬೆಳೆಗಳನ್ನ ಬೆಳೆಯಬೇಕು, ಸಾವಯವ ಗೊಬ್ಬರವನ್ನ ನೀವೇ ತಯಾರಿಸಬೇಕು, ಹಾಗು ನಿಮ್ಮದೇ ಫಾರ್ಮ್ ಮೂಲಕ ಬೆಳೆದ ಉತ್ಪನ್ನಗಳನ್ನ ಮಾರಾಟ ಮಾಡಬೇಕಂದಲ್ಲಿ ಮಲ್ಲೇಶಪ್ಪ ನಿಮಗೆ ಉತ್ತಮವಾಗಿ ಮಾರ್ಗದರ್ಶನ ಮಾಡುತ್ತಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ