ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಮಂಜುನಾಥ್, ಚಿಕ್ಕ ಬಳ್ಳಾಪುರ ಜಿಲ್ಲೆಯ ಯಶಸ್ವಿ ದ್ರಾಕ್ಷಿ ಕೃಷಿಕ. 3 ಎಕರೆ ಜಮೀನಿನಲ್ಲಿ ಮಂಜುತ್ ಗ್ರೇಪ್ ಫಾರ್ಮಿಂಗ್ ಎಂಬ ಹೆಸರಿನಲ್ಲಿ ದ್ರಾಕ್ಷಿ ಬೆಳೆದು ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಒಟ್ಟು 15 ಎಕರೆ ಜಮೀನು ಹೊಂದಿರುವ ಮಂಜುನಾಥ್, ಆರಂಭದಲ್ಲಿ 20 ಲಕ್ಷ ಬಂಡವಾಳ ಹೂಡಿಕೆ ಮಾಡುವುದರ ಮೂಲಕ ದ್ರಾಕ್ಷಿ ಜೊತೆಗೆ ಸೀಬೆ, ದಾಳಿಂಬೆ ಕೃಷಿ ಮಾಡಿ ಇಂದು ಪ್ರತೀ...
ಮಂಜುನಾಥ್, ಚಿಕ್ಕ ಬಳ್ಳಾಪುರ ಜಿಲ್ಲೆಯ ಯಶಸ್ವಿ ದ್ರಾಕ್ಷಿ ಕೃಷಿಕ. 3 ಎಕರೆ ಜಮೀನಿನಲ್ಲಿ ಮಂಜುತ್ ಗ್ರೇಪ್ ಫಾರ್ಮಿಂಗ್ ಎಂಬ ಹೆಸರಿನಲ್ಲಿ ದ್ರಾಕ್ಷಿ ಬೆಳೆದು ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಒಟ್ಟು 15 ಎಕರೆ ಜಮೀನು ಹೊಂದಿರುವ ಮಂಜುನಾಥ್, ಆರಂಭದಲ್ಲಿ 20 ಲಕ್ಷ ಬಂಡವಾಳ ಹೂಡಿಕೆ ಮಾಡುವುದರ ಮೂಲಕ ದ್ರಾಕ್ಷಿ ಜೊತೆಗೆ ಸೀಬೆ, ದಾಳಿಂಬೆ ಕೃಷಿ ಮಾಡಿ ಇಂದು ಪ್ರತೀ ವರ್ಷ ಲಕ್ಷ ಲಕ್ಷ ಆದಾಯ ಪಡೆದು ಸಕ್ಸಸ್ ಆಗಿದ್ದಾರೆ.ಮಂಜುನಾಥ್ ಅವರು ವೆರೈಟಿ ಹಣ್ಣುಗಳ ನಿರ್ವಹಣೆ, ಹಾರ್ವೆಸ್ಟ್, ಲೋಕಲ್ ಎಂಡ್ ನ್ಯಾಷನಲ್ ಮಾರ್ಕೆಟ್, ಆನ್‌ಲೈನ್ -ಆಫ್‌ಲೈನ್ ಮಾರ್ಕೆಟಿಂಗ್ ಸ್ಟ್ರಾಟಜಿ, ಹಣ್ಣುಗಳ ಎಕ್ಸ್ಪೋರ್ಟ್ ಬಗ್ಗೆ ಅಪಾರ ಅನುಭವ ಇವರಿಗಿದೆ. ಈ ಕೋರ್ಸ್ ನಲ್ಲಿ ಸಮಗ್ರ ಕೃಷಿ ಮತ್ತು ಹಣ್ಣಿನ ಕೃಷಿ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ.
... ವರ್ಷ ಲಕ್ಷ ಲಕ್ಷ ಆದಾಯ ಪಡೆದು ಸಕ್ಸಸ್ ಆಗಿದ್ದಾರೆ.ಮಂಜುನಾಥ್ ಅವರು ವೆರೈಟಿ ಹಣ್ಣುಗಳ ನಿರ್ವಹಣೆ, ಹಾರ್ವೆಸ್ಟ್, ಲೋಕಲ್ ಎಂಡ್ ನ್ಯಾಷನಲ್ ಮಾರ್ಕೆಟ್, ಆನ್‌ಲೈನ್ -ಆಫ್‌ಲೈನ್ ಮಾರ್ಕೆಟಿಂಗ್ ಸ್ಟ್ರಾಟಜಿ, ಹಣ್ಣುಗಳ ಎಕ್ಸ್ಪೋರ್ಟ್ ಬಗ್ಗೆ ಅಪಾರ ಅನುಭವ ಇವರಿಗಿದೆ. ಈ ಕೋರ್ಸ್ ನಲ್ಲಿ ಸಮಗ್ರ ಕೃಷಿ ಮತ್ತು ಹಣ್ಣಿನ ಕೃಷಿ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ