ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಮಂಜುನಾಥ್ ಆರ್.ಎಮ್, ಯಶಸ್ವಿ ಹಂದಿ ಸಾಕಣೆ ಉದ್ಯಮಿ. ಹಂದಿ ಸಾಕಣೆ ಮಾಡೋದ್ರಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ಬಿಡದಿ ಸಮೀಪದ ರಾಮನಹಳ್ಳಿ ಗ್ರಾಮದವರಾದ ಇವರು ಓದಿದ್ದು ಇಂಜಿನಿಯರಿಂಗ್. ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ಮಂಜುನಾಥ್ ರವರು ತಂದೆಯವರಿಂದ ಪ್ರಭಾವಿತರಾಗಿ 2016ರಲ್ಲಿ ಕೆಲಸದ ಜೊತೆ ಜೊತೆಗೆ ಹಂದಿ ಸಾಕಣೆಯನ್ನು ಆರಂಭಿಸಿದರು. ಇನ್ನು ಹಂದಿ ಸಾಕಣೆಯಲ್ಲಿ ಫುಲ್ ಟೈಮ್ ತೊಡಗಿಸಿಕೊಳ್ಳಬೇಕು ಎಂಬುದು ಇವರ ಕನಸಾಗಿತ್ತು. ಹೀಗಾಗಿ 2020ರಲ್ಲಿ ತಿಂಗಳಿಗೆ 1 ಲಕ್ಷ ಸಂಬಳ ಬರುತ್ತಿದ್ದ ಕೆಲಸವನ್ನ ತೊರೆದು ಹಂದಿ ಸಾಕಣೆಯಲ್ಲಿ...
ಮಂಜುನಾಥ್ ಆರ್.ಎಮ್, ಯಶಸ್ವಿ ಹಂದಿ ಸಾಕಣೆ ಉದ್ಯಮಿ. ಹಂದಿ ಸಾಕಣೆ ಮಾಡೋದ್ರಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ಬಿಡದಿ ಸಮೀಪದ ರಾಮನಹಳ್ಳಿ ಗ್ರಾಮದವರಾದ ಇವರು ಓದಿದ್ದು ಇಂಜಿನಿಯರಿಂಗ್. ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ಮಂಜುನಾಥ್ ರವರು ತಂದೆಯವರಿಂದ ಪ್ರಭಾವಿತರಾಗಿ 2016ರಲ್ಲಿ ಕೆಲಸದ ಜೊತೆ ಜೊತೆಗೆ ಹಂದಿ ಸಾಕಣೆಯನ್ನು ಆರಂಭಿಸಿದರು. ಇನ್ನು ಹಂದಿ ಸಾಕಣೆಯಲ್ಲಿ ಫುಲ್ ಟೈಮ್ ತೊಡಗಿಸಿಕೊಳ್ಳಬೇಕು ಎಂಬುದು ಇವರ ಕನಸಾಗಿತ್ತು. ಹೀಗಾಗಿ 2020ರಲ್ಲಿ ತಿಂಗಳಿಗೆ 1 ಲಕ್ಷ ಸಂಬಳ ಬರುತ್ತಿದ್ದ ಕೆಲಸವನ್ನ ತೊರೆದು ಹಂದಿ ಸಾಕಣೆಯಲ್ಲಿ ತೊಡಗಿಸಿಕೊಂಡರು. ಮೊದಲಿಗೆ ಕೇವಲ 20 ಹಂದಿಗಳಿಂದ ಸಾಕಣೆ ಆರಂಭಿಸಿದ ಮಂಜುನಾಥ್ ರವರು ಹಂತ ಹಂತವಾಗಿ ಇದರಲ್ಲಿ ಗೆಲುವನ್ನ ಸಾಧಿಸಿದರು. ಇಂದು ಇವರ ಬಳಿ 300ಕ್ಕೂ ಹೆಚ್ಚಿನ ಹಂದಿಗಳಿದ್ದು, ತಿಂಗಳಿಗೆ ಲಕ್ಷಗಳಲ್ಲಿ ಆದಾಯ ಗಳಿಸುತ್ತಿದ್ದಾರೆ. ಹಂದಿ ತಳಿ ಆಯ್ಕೆ, ಶೆಡ್ ನಿರ್ಮಾಣ, ಫುಡ್ ಮತ್ತು ನ್ಯೂಟ್ರಿಶನ್ ಮ್ಯಾನೇಜ್ಮೆಂಟ್, ರಿಪ್ರೊಡಕ್ಷನ್ ಮ್ಯಾನೇಜ್ಮೆಂಟ್, ಬ್ರೀಡಿಂಗ್, ಬೆಳವಣಿಗೆ ಹಂತಗಳು, ರೋಗ ನಿರ್ವಹಣೆ, ಎಕ್ವಿಪ್ಮೆಂಟ್ಸ್, ವೇಸ್ಟ್ ಮ್ಯಾನೇಜ್ಮೆಂಟ್, ಸ್ಯಾನಿಟೇಷನ್, ಸಾಗಣೆ, ಮಾರ್ಕೆಟಿಂಗ್ ಮತ್ತು ಮಾರಾಟ, ಬೆಲೆ ನಿಗದಿ ಬಗ್ಗೆ ಇವರಿಗೆ ಅಪಾರ ಜ್ಞಾನವಿದೆ.
... ತೊಡಗಿಸಿಕೊಂಡರು. ಮೊದಲಿಗೆ ಕೇವಲ 20 ಹಂದಿಗಳಿಂದ ಸಾಕಣೆ ಆರಂಭಿಸಿದ ಮಂಜುನಾಥ್ ರವರು ಹಂತ ಹಂತವಾಗಿ ಇದರಲ್ಲಿ ಗೆಲುವನ್ನ ಸಾಧಿಸಿದರು. ಇಂದು ಇವರ ಬಳಿ 300ಕ್ಕೂ ಹೆಚ್ಚಿನ ಹಂದಿಗಳಿದ್ದು, ತಿಂಗಳಿಗೆ ಲಕ್ಷಗಳಲ್ಲಿ ಆದಾಯ ಗಳಿಸುತ್ತಿದ್ದಾರೆ. ಹಂದಿ ತಳಿ ಆಯ್ಕೆ, ಶೆಡ್ ನಿರ್ಮಾಣ, ಫುಡ್ ಮತ್ತು ನ್ಯೂಟ್ರಿಶನ್ ಮ್ಯಾನೇಜ್ಮೆಂಟ್, ರಿಪ್ರೊಡಕ್ಷನ್ ಮ್ಯಾನೇಜ್ಮೆಂಟ್, ಬ್ರೀಡಿಂಗ್, ಬೆಳವಣಿಗೆ ಹಂತಗಳು, ರೋಗ ನಿರ್ವಹಣೆ, ಎಕ್ವಿಪ್ಮೆಂಟ್ಸ್, ವೇಸ್ಟ್ ಮ್ಯಾನೇಜ್ಮೆಂಟ್, ಸ್ಯಾನಿಟೇಷನ್, ಸಾಗಣೆ, ಮಾರ್ಕೆಟಿಂಗ್ ಮತ್ತು ಮಾರಾಟ, ಬೆಲೆ ನಿಗದಿ ಬಗ್ಗೆ ಇವರಿಗೆ ಅಪಾರ ಜ್ಞಾನವಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ